• Home
  • About Us
  • Contact Us
  • Terms of Use
  • Privacy Policy
Thursday, September 24, 2026
  • Login
Shri News
  •  
  • ರಾಜ್ಯ
    ಸೋಶಿಯಲ್ ಮೀಡಿಯಾ ಬಳಸುವಾಗ ಎಚ್ಚರದಿಂದಿರಿ.. ಇಲ್ಲದಿದ್ದಲ್ಲಿ ಈ ಸಮಸ್ಯೆ ಎದುರಾಗಬಹುದು..

    Scam Alert: ಚಲಾನ್ ಅಪ್ಡೇಟ್ ನೋಟೀಸ್ ನೆಪದಲ್ಲಿ ಬರುವ ಲಿಂಕ್ ಕ್ಲಿಕ್ಕಿಸಿ ಎಡವಟ್ಟು..

    News: ಸ್ವಲ್ಪದರಲ್ಲೇ ಬಚಾವ್ ಆಗಿ ಬಂದ ಖ್ಯಾತ ಯೂಟ್ಯೂಬರ್ ವಿಕಾಸ್ ಗೌಡ

    Hassan News: ಚಿನ್ನಾಭರಣಕ್ಕಾಗಿ ಅನ್ನ ಹಾಕಿದ ಯಜಮಾನನ್ನೇ ಮುಗಿಸಿಬಿಟ್ಟ ದುಷ್ಟರು

    Bengaluru News: ಗೀತಾ ವಿಷ್ಣುವಿನಿಂದ ವ್ಯಕ್ತಿಯೊಬ್ಬರ ಮೇಲೆ ಹಲ್ಲೆ ಆರೋಪ

  • ರಾಷ್ಟ್ರೀಯ

    Punjab News: ನೀಟ್ ಪರೀಕ್ಷೆ ಫಲಿತಾಂಶ ಪ್ರಕಟ: ಪಂಜಾಬ್‌ನ ಲೂಧಿಯಾನಾದ ಆರ್ಯನ್ ಗುಪ್ತಾ ಟಾಪರ್

    National: ಯುಪಿಯಲ್ಲಿ ಆಪರೇಶನ್ ಕ್ಲೀನ್ ಸ್ವೀಪರ್ ಎಫೆಕ್ಟ್: ಕ್ಷಮೆಯಾಚನೆಯ ಪೋಸ್ಟರ್ ಹಿಡಿದು ಬಂದ ರೌಡಿಗಳು

    Special Story: ಗಾಡಿಯ ಹಿಂದೆ ಹಾರ್ನ್ ಓಕೆ ಪ್ಲೀಸ್ (Horn Ok Please) ಅಂತಾ ಬರೆಯೋದ್ಯಾಕೆ..?

  • ಅಂತರಾಷ್ಟ್ರೀಯ
  • ರಾಜಕೀಯ
  • ಆಧ್ಯಾತ್ಮ
  • ಕ್ರೀಡೆ
  • ಸಿನಿಮಾ
  • ಬ್ಯೂಟಿ ಟಿಪ್ಸ್
No Result
View All Result

  • ಅಧ್ಯಾತ್ಮ
  • ಬ್ಯೂಟಿ ಟಿಪ್ಸ್
Home ಸಿನಿಮಾ

Bigg Boss: ಬಿಗ್‌ಬಾಸ್ ಸ್ಪರ್ಧಿ ಧನರಾಜ್ ವಿರುದ್ಧ ಸಿಟ್ಟಾದ ಸುದೀಪ್.. ಆಮೇಲೇನಾಯ್ತು?

News Desk by News Desk
Sep 30, 2024, 10:12 am IST
in ಸಿನಿಮಾ
Share on FacebookShare on TwitterTelegram

Bigg Boss:  ಬಿಗ್‌ಬಾಸ್‌ ಸೀಸನ್‌ 11 ಇಂದಿನಿಂದ ಶುರುವಾಗುತ್ತಿದೆ. ದೊಡ್ಮನೆಯಲ್ಲಿ ಇಂದಿನಿಂದ ಬಿಗ್‌ಬಾಸ್ ಆಟ ಪ್ರಾರಂಭವಾಗಲಿದ್ದು, ಕಿಚ್ಚ ಸುದೀಪ್ ಎಲ್ಲರನ್ನೂ ಸ್ವಾಗತಿಸಿ, ಸ್ವರ್ಗ- ನರಕಕ್ಕೆ ಕಳುಹಿಸಿಕೊಟ್ಟಿದ್ದಾರೆ.

ಇದಕ್ಕೂ ಮುನ್ನ ಸ್ಟೇಜ್‌ ಮೇಲೆ ಬಂದಿದ್ದ ಪುತ್ತೂರಿನ ಧನರಾಜ್ ಆಚಾರ್ ಅವರ ವಿಟಿ ಪ್ಲೇ ಆದ ಬಳಿಕ, ಕಿಚ್ಚ ಸುದೀಪ್ ಕೊಂಚ ಸಮಯ ಗರಂ ಆಗಿದ್ದು, ಬಿಗ್‌ಬಾಸ್ ಬಗ್ಗೆ ಗೌರವ ಇಲ್ಲದವರನ್ನು ಹೇಗೆ ಬಿಗ್‌ಬಾಸ್ ಮನೆಗೆ ಹೋಗಲು ಅನುಮತಿ ಕೊಟ್ಟಿದ್ದಾರೆ ಎಂದು ಪ್ರಶ್ನಿಸಿ, ಧನರಾಜ್‌ ಅವರನ್ನು ಸಿಟ್ಟಿನಿಂದ ನೋಡಿದ್ದಾರೆ.

ಹಾಗಾದ್ರೆ ಆ ವಿಟಿಯಲ್ಲಿ ಅಂಥಾದ್ದೇನಿತ್ತು ಅಂತಾ ಹೇಳುವುದಾದರೆ, ಬಿಗ್‌ ಬಾಸ್ ಮನೆಯಲ್ಲಿ ಎಂಥೆಂಥ ಘಟನೆ ನಡೆಯುತ್ತದೆ ಎಂದು ಧನರಾಜ್ ಮತ್ತು ಅವರ ಪತ್ನಿ, ಸಹೋದರಿಯರೆಲ್ಲ ಸೇರಿ, ತಮಾಷೆಯಾಗಿ ರೀಲ್ಸ್ ಮಾಡಿದ್ದರು. ಅದನ್ನೇ ಬಿಗ್‌ಬಾಸ್‌ನಲ್ಲಿ ಪ್ಲೇ ಮಾಡಲಾಗಿತ್ತು.

ಇದನ್ನು ನೋಡಿ ಸುದೀಪ್ ಗರಂ ಆಗಿ ಪ್ರಶ್ನಿಸಿದ್ದಾರೆ. ಈ ವೇಳೆ ಧನರಾಜ್ ಪೆಚ್ಚಾಗಿದ್ದು, ಬಳಿಕ ಕಿಚ್ಚ ತಾನು ಮಾಡಿದ್ದು ತಮಾಷೆ, ತುಂಬಾ ಚೆನ್ನಾಗಿ ಮಾಡಿದ್ದೀರಿ ಎಂದು ಹೊಗಳಿದ್ದಾರೆ. ಬಿಗ್‌ಬಾಸ್ ಮನೆಗೆ ಹೋಗಲು ಖುಷಿಯಿಂದ ಬಂದಿದ್ದ ಧನರಾಜ್ ಆ ಕ್ಷಣ, ತಬ್ಬಿಬ್ಬಾಗಿದ್ದಂತೂ ನಿಜ.

ಬಳಿಕ ಇಬ್ಬರೂ ಅಪ್ಪಿಕೊಂಡು, ತಮಾಷೆಯ ಮಾತನ್ನಾಡಿದ್ದಾರೆ. ಈ ವೇಳೆ ಮಾತನಾಡಿರುವ ಧನರಾಜ್ ನನ್ನ ಮಗಳು ಹುಟ್ಟಿದ ದಿನ, ಆಸ್ಪತ್ರೆಯಲ್ಲೇ ನನಗೆ ಬಿಗ್‌ಬಾಸ್‌ನಿಂದ ಕರೆ ಬಂದಿತ್ತು. ಆಕೆಯ ಅದೃಷ್ಟದಿಂದಲೇ ನನಗೆ ಈ ಅವಕಾಶ ಸಿಕ್ಕಿದೆ. ಹಾಗಾಗಿ ಸಿಕ್ಕ ಅವಕಾಶವನ್ನು ಬಿಡದೇ ಬಂದೆ. ನನ್ನ ಮಗಳು ನನ್ನ ಪಾಲಿನ ಲಕ್ಕಿ ಚಾರ್ಮ್ ಎಂದು ಧನಂಜಯ್ ಹೇಳಿದ್ದಾರೆ.

ಇನ್ನು ಪತಿ ಬಿಗ್‌ಬಾಸ್ ಮನೆಗೆ ಹೋಗುತ್ತಿರುವುದು ನಿಮಗೆ ಹೇಗೆ ಎನ್ನಿಸುತ್ತಿದೆ ಎಂದು ಪತ್ನಿ ಪ್ರಜ್ಞಾ ಅವರನ್ನು ಕೇಳಿದಾಗ, ಆಕೆ, ನನಗೆ ಬೇಜಾರಾಗುತ್ತಿದೆ. ಅವರು ನನಗೆ ಬಿಗ್‌ಬಾಸ್‌ಗೆ ಹೋಗುವ ಅವಕಾಶ ಸಿಕ್ಕಿದೆ. ಆದರೆ ನಾನು ಹೋಗುವುದಿಲ್ಲ, ಈಗಷ್ಟೇ ಮಗು ಹುಟ್ಟಿದೆ. ಪಾಪು ದೊಡ್ಡದಾದ ಮೇಲೆ ಹೋಗುತ್ತೇನೆ ಎಂದಿದ್ದರು. ಆದರೆ, ಆಕೆ ಹುಟ್ಟಿದ ತಕ್ಷಣವೇ ಈ ಅದೃಷ್ಟ ಬಂದಿದ್ದು, ಬಿಡುವುದೇಕೆ ಎಂದು ಬಿಗ್‌ಬಾಸ್‌ಗೆ ಹೋಗಲು ನಿರ್ಧರಿಸಿದರು ಎಂದು ಪ್ರಜ್ಞಾ ಹೇಳಿದ್ದಾರೆ.

ಪ್ರಜ್ಞಾ ಮತ್ತು ಧನಂಜಯ್‌ ಸೇರಿ ಹಲವು ರೀಲ್ಸ್ ಮಾಡಿ, ಸಮಾಜಕ್ಕೆ ಉತ್ತಮ ಸಂದೇಶಗಳನ್ನು ನೀಡಿದ್ದಾರೆ. ಬೆಟ್ಟಿಂಗ್ ಆ್ಯಪ್ ಮೋರೆ ಹೋಗಬೇಡಿ, ಕಮೆಂಟ್ ಆಫ್ ಮಾಡಿ, ರೀಲ್ಸ್ ಮಾಡುವವರನ್ನು ನಂಬಬೇಡಿ. ಹೀಗೆ ಹಲವು ಉತ್ತಮ ಮೆಸೇಜ್‌ಗಳನ್ನು ನೀಡುವ ಮೂಲಕ, ಧನು ಮತ್ತು ಪ್ರಜ್ಞಾ ಹಲವರು ಅಚ್ಚು ಮೆಚ್ಚಿನ ಕಂಟೆಂಟ್ ಕ್ರಿಯೇಟರ್ಸ್ ಆಗಿದ್ದಾರೆ. ಇನ್ನು ಇವರಿಗೆ ಇವರ ಸಹೋದರಿಯರು, ಸಹೋದರರು, ಚಿಕ್ಕಪ್ಪ, ಹೀಗೆ ಸಂಬಂಧಿಕರೆಲ್ಲರೂ ಸಾಥ್ ಕೊಟ್ಟು ರೀಲ್ಸ್ ಮಾಡುತ್ತಾರೆ.

ಇವರ ಮನೆಯಲ್ಲಿರುವ ಪುಟ್ಟ ಕೂಸು ನಕ್ಷತ್ರ ಕೂಡ, ಇವರ ಎಷ್ಟೋ ರೀಲ್ಸ್‌ನಲ್ಲಿ ತನ್ನ ಟ್ಯಾಲೆಂಟ್ ತೋರಿಸಿದೆ. ಈ ಮೊದಲು ಧನಂಜಯ್‌ ಅವರ ಅಜ್ಜಿ ಕೂಡ ರೀಲ್ಸ್ ಮಾಡುತ್ತಿದ್ದರು. ಹಾಗಾಗಿಯೇ ಇವರದ್ದು ಕಮಲಜ್ಜಿ ಗ್ಯಾಂಗ್ ಅಂತಲೇ ಫೇಮಸ್ ಆಗಿತ್ತು. ಎರಡು ವರ್ಷಗಳ ಹಿಂದೆ ಕಮಲಜ್ಜಿ ತೀರಿ ಹೋಗಿದ್ದಾರೆ.

ಧನಂಜಯ್ ಬಿಗ್‌ಬಾಸ್‌ಗೆ ತಕ್ಕ ಅಭ್ಯರ್ಥಿ ಅಂತಲೇ ಹಲವರು ಹೇಳಿದ್ದು, ಧನಂಜಯ್ ಗೆದ್ದು ಬರಲಿ ಅನ್ನೋದು ಹಲವರ ಆಶಯ.

Chanakya Neeti: ಈ ಅಭ್ಯಾಸಗಳನ್ನು ಮೈಗೂಡಿಸಿಕೊಂಡರೆ ನೀವಂದುಕೊಂಡಿದ್ದನ್ನು ಸಾಧಿಸಬಹುದು

Spiritual: ಆಹಾರ ಸೇವನೆ ಮಾಡುವಾಗ ಈ ವಿಷಯವನ್ನು ನೆನಪಿನಲ್ಲಿಟ್ಟರೆ ಉದ್ಧಾರವಾಗುತ್ತೀರಿ

Recipe: ಬದನೇಕಾಯಿ- ಬಟಾಣಿ ಬೋಳುಕೊದ್ಲು ರೆಸಿಪಿ

Tags: Bigg BossBigg Boss season 11 KannadaDhananjay acharHindi NewsKannada NewsKiccha sudeepShree Newsshri News
ShareSendTweetShare
Join us on:

Related Posts

Movie Mantra: ಭಯಾನಕ ಮಾಟಗಾತಿಯ ವೆಬ್‌ಸಿರೀಸ್ ಮುತಸ್ಸಿ: Video with review

Sandalwood: ವಿಚ್ಛೇದನಕ್ಕೆ ಅರ್ಜಿ ಕೋರಿ ಕೋರ್ಟ್ ಮೆಟ್ಟಿಲೇರಿದ ನಟಿ ಶುಭಪೂಂಜಾ

Sandalwood: ಇಲ್ಲಿ ಹಿಂದಿ ಮಾತನಾಡುತ್ತೀರಿ, ಅಲ್ಲಿ ಹಿಂದಿ ವಿರೋಧಿಸುತ್ತೀರಿ..?: ನಿರೂಪಕಿಯ ಪ್ರಶ್ನೆಗೆ ರಿಷಬ್ ಉತ್ತರ ಹೀಗಿತ್ತು

Sandalwood News: ‘ಮಾದೇವ’ ಸಿನಿಮಾ ಯಶಸ್ಸಿಗಾಗಿ ಮಂತ್ರಾಲಯದಲ್ಲಿ ಹರಕೆ ತೀರಿಸಿದ ನಟ

Sandalwood News: ನಾನು ಯಾರೊಂದಿಗೂ ಹೋಗಿಲ್ಲ, ಅವನಿಗೆ ಏಡ್ಸ್, ಕ್ಯಾನ್ಸರ್ ಇತ್ತು: ಶ್ರೀಧರ್ ಪತ್ನಿ

Sandalwood News: ಪಾರು, ವಧು ಧಾರಾವಾಹಿ ಖ್ಯಾತಿಯ ನಟ ಶ್ರೀಧರ್ ನಾಯಕ್ (47) ನಿಧನ

Discussion about this post

e Paper – January 4, 2022
ಇ-ಪತ್ರಿಕೆ

e Paper – January 4, 2022

Recent News.

Spirituality: ಕಲಿಯುಗದಲ್ಲಿ ಸ್ತ್ರೀ-ಪುರುಷರು ಹೀಗಿರುತ್ತಾರೆ ಎಂದು ಶ್ರೀಕೃಷ್ಣ ಆಗಲೇ ಭವಿಷ್ಯ ನುಡಿದಿದ್ದ

Chanakya Neeti: ಇಂಥವರ ಸಂಗ ಮಾಡದಿದ್ದಲ್ಲಿ ಮಾತ್ರ ನೀವು ಚೆನ್ನಾಗಿರುತ್ತೀರಿ ಅಂತಾರೆ ಚಾಣಕ್ಯರು

Chanakya Neeti: ಇಂಥವರ ಸಂಗ ಮಾಡದಿದ್ದಲ್ಲಿ ಮಾತ್ರ ನೀವು ಚೆನ್ನಾಗಿರುತ್ತೀರಿ ಅಂತಾರೆ ಚಾಣಕ್ಯರು

Movie Mantra: ಭಯಾನಕ ಮಾಟಗಾತಿಯ ವೆಬ್‌ಸಿರೀಸ್ ಮುತಸ್ಸಿ: Video with review

Movie Mantra: ಭಯಾನಕ ಮಾಟಗಾತಿಯ ವೆಬ್‌ಸಿರೀಸ್ ಮುತಸ್ಸಿ: Video with review

ಅನುಷ್ಕಾ ಶರ್ಮಾ ಧರಿಸಿದರೆಂದು ನೀವೂ ತುಳಸಿ ಮಾಲೆ ಧರಿಸುವ ಮುನ್ನ ಈ ವಿಚಾರ ಖಂಡಿತ ತಿಳಿಯಿರಿ..

Recipe: ಈರುಳ್ಳಿ ಪಲ್ಯವನ್ನ ಹೀಗೆ ಮಾಡಿದ್ರೆ ಮನೆ ಜನ ಬಾಯಿ ಚಪ್ಪರಿಸಿಕೊಂಡು ತಿಂತಾರೆ

Recipe: ವೆಜ್ ಕಟ್ಲೇಟ್ ರೆಸಿಪಿ

Recipe: ವೆಜ್ ಕಟ್ಲೇಟ್ ರೆಸಿಪಿ

Spiritual: ಅದೃಷ್ಟಕ್ಕಾಗಿ ಕಾಯುತ್ತಿದ್ದೀರಾ..? ಹಾಗಾದ್ರೆ ಈ ಕೆಲಸಗಳನ್ನು ಮಾಡಿ..

Life Lesson: ಇಂಥ ವಿಷಯದಲ್ಲಿ ಎಂದಿಗೂ ಅಹಂಕಾರ ಪಡಬೇಡಿ ಅಂತಾರೆ ಹಿರಿಯರು

Life Lesson: ಇಂಥ ವಿಷಯದಲ್ಲಿ ಎಂದಿಗೂ ಅಹಂಕಾರ ಪಡಬೇಡಿ ಅಂತಾರೆ ಹಿರಿಯರು

  • Home
  • About Us
  • Contact Us
  • Terms of Use
  • Privacy Policy

© 2026 | SHRI NEWS | Designed By KIPL

No Result
View All Result
  • Home
  • ರಾಜ್ಯ
  • ರಾಷ್ಟ್ರೀಯ
  • ಅಂತರಾಷ್ಟ್ರೀಯ
  • ರಾಜಕೀಯ
  • ಕ್ರೀಡೆ
  • ಸಿನಿಮಾ
  • ಅಧ್ಯಾತ್ಮ
  • ಬ್ಯೂಟಿ ಟಿಪ್ಸ್

© 2026 | SHRI NEWS | Designed By KIPL

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In