• Home
  • About Us
  • Contact Us
  • Terms of Use
  • Privacy Policy
Tuesday, June 17, 2025
  • Login
Shri News
  •  
  • ರಾಜ್ಯ
    Hassan News: ಚಿನ್ನಾಭರಣಕ್ಕಾಗಿ ಅನ್ನ ಹಾಕಿದ ಯಜಮಾನನ್ನೇ ಮುಗಿಸಿಬಿಟ್ಟ ದುಷ್ಟರು

    Hassan News: ಚಿನ್ನಾಭರಣಕ್ಕಾಗಿ ಅನ್ನ ಹಾಕಿದ ಯಜಮಾನನ್ನೇ ಮುಗಿಸಿಬಿಟ್ಟ ದುಷ್ಟರು

    Bengaluru News: ಗೀತಾ ವಿಷ್ಣುವಿನಿಂದ ವ್ಯಕ್ತಿಯೊಬ್ಬರ ಮೇಲೆ ಹಲ್ಲೆ ಆರೋಪ

    Bengaluru News: ಗೀತಾ ವಿಷ್ಣುವಿನಿಂದ ವ್ಯಕ್ತಿಯೊಬ್ಬರ ಮೇಲೆ ಹಲ್ಲೆ ಆರೋಪ

    ಬಸವಜಯಂತಿ ಆಚರಣೆಗೆ ಹೊರಟಿದ್ದ ಟೆಂಪೋ-ಲಾರಿ ಮಧ್ಯೆ ಅಪ*ಘಾತ: 9 ಜನರ ಸ್ಥಿತಿ ಚಿಂತಾಜನಕ, ಆಸ್ಪತ್ರೆಗೆ ದಾಖಲು

    ಬಸವಜಯಂತಿ ಆಚರಣೆಗೆ ಹೊರಟಿದ್ದ ಟೆಂಪೋ-ಲಾರಿ ಮಧ್ಯೆ ಅಪ*ಘಾತ: 9 ಜನರ ಸ್ಥಿತಿ ಚಿಂತಾಜನಕ, ಆಸ್ಪತ್ರೆಗೆ ದಾಖಲು

    Mandya News: ಪೊಲೀಸ್ ತಪಾಸಣೆ ವೇಳೆ ಬೈಕ್‌ನಿಂದ ಬಿದ್ದು ಬಾಲಕಿ ಸಾ*ವು, ಮೂವರು ASI ಅಮಾನತು

    Mandya News: ಪೊಲೀಸ್ ತಪಾಸಣೆ ವೇಳೆ ಬೈಕ್‌ನಿಂದ ಬಿದ್ದು ಬಾಲಕಿ ಸಾ*ವು, ಮೂವರು ASI ಅಮಾನತು

  • ರಾಷ್ಟ್ರೀಯ
    National News: ಅಪ್ಪನ ಐಡಿಯಾದಿಂದ ರಾತ್ರೋ ರಾತ್ರಿ ಕೋಟ್ಯಾಧಿಪತಿಯಾದ ಮಗ

    National News: ಅಪ್ಪನ ಐಡಿಯಾದಿಂದ ರಾತ್ರೋ ರಾತ್ರಿ ಕೋಟ್ಯಾಧಿಪತಿಯಾದ ಮಗ

    ಭಾರತದಲ್ಲಿ ಉಪಕರಣ ಮಾರಾಟಕ್ಕೂ ಮುನ್ನ ಪ್ರಯೋಗಾಲಯದಲ್ಲಿ ಪರೀಕ್ಷೆ ಕಡ್ಡಾಯ

    ಭಾರತದಲ್ಲಿ ಉಪಕರಣ ಮಾರಾಟಕ್ಕೂ ಮುನ್ನ ಪ್ರಯೋಗಾಲಯದಲ್ಲಿ ಪರೀಕ್ಷೆ ಕಡ್ಡಾಯ

    Bengaluru News: ಬೆಂಗಳೂರಿಗೆ 4,500 ಎಲೆಕ್ಟ್ರಿಕ್ ಬಸ್ : ಕೆಂದ್ರ ಸಚಿವ ಕುಮಾರಸ್ವಾಮಿ ಬಂಪರ್

    Bengaluru News: ಬೆಂಗಳೂರಿಗೆ 4,500 ಎಲೆಕ್ಟ್ರಿಕ್ ಬಸ್ : ಕೆಂದ್ರ ಸಚಿವ ಕುಮಾರಸ್ವಾಮಿ ಬಂಪರ್

    Rajastan News: ಮೈಸೂರು ಪಾಕ್‌ನಲ್ಲಿ ‘ಪಾಕ್’ ಇರುವ ಕಾರಣಕ್ಕೆ ತಿಂಡಿಯ ಹೆಸರೇ ಚೇಂಜ್..

    Rajastan News: ಮೈಸೂರು ಪಾಕ್‌ನಲ್ಲಿ ‘ಪಾಕ್’ ಇರುವ ಕಾರಣಕ್ಕೆ ತಿಂಡಿಯ ಹೆಸರೇ ಚೇಂಜ್..

  • ಅಂತರಾಷ್ಟ್ರೀಯ
  • ರಾಜಕೀಯ
  • ಆಧ್ಯಾತ್ಮ
  • ಕ್ರೀಡೆ
  • ಸಿನಿಮಾ
  • ಬ್ಯೂಟಿ ಟಿಪ್ಸ್
No Result
View All Result

  • ಅಧ್ಯಾತ್ಮ
  • ಬ್ಯೂಟಿ ಟಿಪ್ಸ್
Home ವಿಜ್ಞಾನ-ತಂತ್ರಜ್ಞಾನ

ಲ್ಯಾಪ್‌ಟಾಪ್ ಖರೀದಿಸೋ ಯೋಚನೆಯಲ್ಲಿ ಇದ್ದೀರಾ?

ಕ್ರೋಮ್‌ಬುಕ್‌ CX1101 (Asus Chromebook CX1101) 11.6 ಇಂಚಿನ ಡಿಸ್ಪ್ಲೇ ಹೊಂದಿದೆ. ಜೊತೆಗೆ 1366×768 ಪಿಕ್ಸೆಲ್‌ ಸ್ಕ್ರೀನ್‌ ರೆಸಲ್ಯೂಶನ್ ಸಾಮರ್ಥ್ಯದ 11.6 ಇಂಚಿನ ಆಂಟಿ-ಗ್ಲೇರ್ ಎಲ್‌ಸಿಡಿ ಡಿಸ್‌ಪ್ಲೇಯನ್ನು ಹೊಂದಿದೆ.

Shri News Desk by Shri News Desk
Dec 19, 2021, 01:16 pm IST
in ವಿಜ್ಞಾನ-ತಂತ್ರಜ್ಞಾನ
Asus New Chromebook 1101

ಆಸಸ್‌ನ ಹೊಸ ಕ್ರೋಮ್‌ಬುಕ್ ಲ್ಯಾಪ್‌ಟಾಪ್

Share on FacebookShare on TwitterTelegram

ಈ ಕೊರೊನ ಶುರು ಆದ ಮೇಲೆ ಎಲ್ಲರೂ ವರ್ಕ್ ಫ್ರಮ್ ಹೋಮ್ ಕೆಲಸ ಮಾಡುತ್ತಿದ್ದಾರೆ. ಎಲ್ಲರಿಗೂ ಲ್ಯಾಪ್‌ಟಾಪ್ ಇಲ್ಲದೆ ಕೆಲಸವೇ ಆಗುವುದಿಲ್ಲ. ಒಂದೊಂದು ಮನೆಯಲ್ಲೂ ಎರಡು ಅಥವಾ ಹೆಚ್ಚಿನ ಲ್ಯಾಪ್‌ಟಾಪ್ ಇದ್ದೇ ಇರುತ್ತದೆ. ಆನ್ಲೈನ್ ಕ್ಲಾಸ್, ಮೀಟಿಂಗ್ ಹೀಗೆ ಎಲ್ಲದಕ್ಕೂ ಲ್ಯಾಪ್‌ಟಾಪ್ ಬೇಕು.
ಕಳೆದ ಎರಡು ವರ್ಷಗಳ ಅವಧಿಯಲ್ಲಿ ಲ್ಯಾಪ್‌ಟಾಪ್ ಖರೀದಿಸುವವರ ಸಂಖ್ಯೆ ಡಬಲ್ ಆಗಿದೆ. ಹೀಗಾಗಿ ಹೊಸ ಕಂಪೆನಿಗಳು ಶುರು ಆಗಿವೆ. ಈಗಾಗಲೇ ಸ್ಮಾರ್ಟ್, ಬಜೆಟ್ ಫ್ರೆಂಡ್ಲಿ ಹಾಗೂ ಸ್ಟೈಲಿಶ್ ಲೂಕ್‌ಗಳಿಂದ ಫೇಮಸ್ ಆಗಿರುವ ಅಸುಸ್ ಕಂಪೆನಿ ವರ್ಷದ ಕೊನೆಯಲ್ಲಿ ತನ್ನ ಬ್ರಾಂಡ್ ನ್ಯೂ ಕ್ರೋಮ್‌ಬುಕ್‌ CX1101 (Asus Chromebook CX1101) ಅನ್ನು ಭಾರತದಲ್ಲಿ ಬಿಡುಗಡೆ ಮಾಡಿದೆ.

ಡಿಸ್ಪ್ಲೇ :ಕ್ರೋಮ್‌ಬುಕ್‌ CX1101 (Asus Chromebook CX1101) 11.6 ಇಂಚಿನ ಡಿಸ್ಪ್ಲೇ ಹೊಂದಿದೆ. ಜೊತೆಗೆ 1366×768 ಪಿಕ್ಸೆಲ್‌ ಸ್ಕ್ರೀನ್‌ ರೆಸಲ್ಯೂಶನ್ ಸಾಮರ್ಥ್ಯದ 11.6 ಇಂಚಿನ ಆಂಟಿ-ಗ್ಲೇರ್ ಎಲ್‌ಸಿಡಿ ಡಿಸ್‌ಪ್ಲೇಯನ್ನು ಹೊಂದಿದೆ.

ಕೀ ಬೋರ್ಡ್: ಎಡ್ಜ್-ಟು-ಎಡ್ಜ್ ಸ್ಪಿಲ್-ರೆಸಿಸ್ಟೆಂಟ್ ಕೀಬೋರ್ಡ್ ಹೊಂದಿದೆ.
ಪ್ರೊಸೆಸರ್: ಇಂಟೆಲ್‌ Celeron N4020 ಡ್ಯುಯಲ್-ಕೋರ್ ಪ್ರೊಸೆಸರ್‌ ಸಪೋರ್ಟ್ ಇರುವ ಈ ಲ್ಯಾಪ್‌ಟಾಪ್ ಕ್ರೋಮ್ ಒಎಸ್ (Chrome OS) ಅನ್ನು ರನ್ ಮಾಡುತ್ತದೆ.
ಸ್ಟೋರೇಜ್ ಕೆಪಾಸಿಟಿ: 4ಜಿಬಿ ರಾಮ್ (RAM) ಮತ್ತು 64 ಜಿಬಿ ಇಂಟರ್‌ ಸ್ಟೋರೇಜ್‌ ಸಾಮರ್ಥ್ಯವನ್ನು ಪಡೆದಿದೆ. ಇದಲ್ಲದೆ ಮೈಕ್ರೊ ಎಸ್ಡಿ ಬಳಸಿಕೊಂಡು 2 ಟಿಬಿ (TB)ವರೆಗೆ ಸಂಗ್ರಹ ಸಾಮರ್ಥ್ಯವನ್ನು ಎಕ್ಸ್ಟೆಂಡ್ ಮಾಡಲು ಸಾಧ್ಯವಿದೆ.

ಇದು ಗೂಗಲ್ ನ ಟೈಟಾನ್ ಸಿ ಸೆಕ್ಯೂರಿಟಿ ಚಿಪ್ ಇನ್ ಬಿಲ್ಟ್ ಆಗಿ ಬರುತ್ತದೆ. ಅಲ್ಲದೆ ಟ್ರಾಕ್ ಪ್ಯಾಡ್180 ಡಿಗ್ರಿಯಲ್ಲಿ ತೆರೆಯಬಹುದು. ಈ ಲ್ಯಾಪ್ ಟಾಪ್ CX1101 3-ಸೆಲ್ 42Whr ಬ್ಯಾಟರಿಯನ್ನು ಹೊಂದಿದೆ. ಇದು ಒಮ್ಮೆ ಚಾರ್ಜ್ ಮಾಡಿದಲ್ಲಿ 13 ಗಂಟೆಗಳವರೆಗೆ ಇರುತ್ತದೆ ಎಂದು ಕಂಪನಿ ಹೇಳುತ್ತದೆ. ಜೊತೆಗೆ ಯುಎಸ್‌ಬಿ (USB-) ಟೈಪ್ ಸಿ ಮೂಲಕ 45 ವಾಟ್ ಚಾರ್ಜಿಂಗ್ ಸಪೋರ್ಟ್ ಮಾಡುತ್ತದೆ.

ಈ ಲ್ಯಾಪ್‌ಟಾಪ್‌ ಇಂಟೆಲ್‌ ( intel HD) ಗ್ರಾಫಿಕ್ಸ್ 600 ಗ್ರಾಫಿಕ್ಸ್ ಅನ್ನು ಹೊಂದಿದೆ. ಈ ಲ್ಯಾಪ್‌ಟಾಪ್‌ ಇನ್‌ಬಿಲ್ಟ್ ಮೈಕ್ರೊಫೋನ್, ಗೂಗಲ್ ವಾಯ್ಸ್‌ ಅಸಿಸ್ಟೆಂಟ್‌ ಅನ್ನು ಬೆಂಬಲಿಸಲಿದೆ. ಆಸುಸ್‌ ಕ್ರೋಮ್‌ಬುಕ್‌ CX1101 ಡಿಸೆಂಬರ್ 15ರಿಂದ ಭಾರತೀಯ ಇ-ಕಾಮರ್ಸ್ ಪ್ಲಾಟ್‌ಫಾರ್ಮ್‌ ಆದ ಆಮಜನ್, ಫ್ಲಿಪ್ ಕಾರ್ಟ್,ಹಾಗೂ ಇತರ ಆಪ್‌ಗಳಲ್ಲಿ ಪ್ರತ್ಯೇಕವಾಗಿ ಲಭ್ಯವಿರುತ್ತದೆ. ಕ್ರೋಮ್ ಓಎಸ್ ಚಾಲಿತ ಲ್ಯಾಪ್‌ಟಾಪ್ ಕೇವಲ 19,999 ರೂ. ಬೆಲೆಯಲ್ಲಿ ಗ್ರಾಹಕರಿಗೆ ಸಿಗಲಿದೆ. ಕ್ರೋಮ್‌ಬುಕ್‌ CX1101 ರಿಟೇಲ್ ಸೇಲ್‌ನಲ್ಲಿ 18,990 ರೂ.ಗಳ ವಿಶೇಷ ರಿಯಾಯಿತಿ ಪ್ರೈಸ್ ಇರಲಿದೆ.

ಇದನ್ನೂ ಓದಿ: ಸ್ಮಾರ್ಟ್‌ಫೋನ್ ಖರೀದಿಸುವ ಮುನ್ನ ಈ ಸ್ಟೋರಿ ಓದಿ

(Asus Chromebook CX1101 launched in India Price pecs and more)

Tags: discountsLaptopoffersTechnologyTOP NEWS
ShareSendTweetShare
Join us on:

Related Posts

Smartphone Virus

Alert: ಹೊಸವರ್ಷದ ದಿನ ಈ 7 ಆ್ಯಪ್​‌ಗಳು ನಿಮ್ಮ ಮೊಬೈಲಲ್ಲಿದ್ದರೆ ಸೆಕೆಂಡೂ ತಡಮಾಡದೇ ಡಿಲೀಟ್ ಮಾಡಿ

Android 13 Update

Android 13 Update: ಆ್ಯಂಡ್ರಾಯ್ಡ್ 13 ಅಪ್‌ಡೇಟ್ ಕುರಿತು ಮಾಹಿತಿ ಬಹಿರಂಗ

ಮುಂದಿನ ವರ್ಷ ಭಾರತದಲ್ಲಿ 5 G ಇಂಟರ್ ನೆಟ್ ಸೇವೆ ಆರಂಭ- DOT ಘೋಷಣೆ

ಮುಂದಿನ ವರ್ಷ ಭಾರತದಲ್ಲಿ 5 G ಇಂಟರ್ ನೆಟ್ ಸೇವೆ ಆರಂಭ- DOT ಘೋಷಣೆ

ಜಗತ್ತಿನ ಬಲಶಾಲಿ ಜೇಮ್ಸ್​ ವೆಬ್​ ಟೆಲಿಸ್ಕೋಪ್‌ ಸ್ಯಾಟಲೈಟ್‌ ಉಡಾವಣೆ ಯಶಸ್ವಿ

ಜಗತ್ತಿನ ಬಲಶಾಲಿ ಜೇಮ್ಸ್​ ವೆಬ್​ ಟೆಲಿಸ್ಕೋಪ್‌ ಸ್ಯಾಟಲೈಟ್‌ ಉಡಾವಣೆ ಯಶಸ್ವಿ

Japan's First Dual-Motor Vehicle

Dual-Mode Vehicle: ರೈಲು ಹಳಿಗಳ ಮೇಲೂ ಓಡಬಲ್ಲ ಬಸ್‌, ಜಪಾನ್‌ನ ಪ್ರಪ್ರಥಮ ಇಬ್ಬಗೆಯ ಮೋಟಾರು ವಾಹನ

Centre Cautions Parents and Students on Online Courses

ಮಕ್ಕಳಿಗೆ ಆನ್‌ಲೈನ್‌ ಕೋಚಿಂಗ್‌ ನೀಡುವ ವಿದ್ಯಾ-ತಂತ್ರಜ್ಞಾನ ಸೇವೆ, ಸಂಸ್ಥೆಗಳ ಬಗ್ಗೆ ಎಚ್ಚರವಿರಲಿ: ಪೋಷಕರನ್ನು ಎಚ್ಚರಿಸಿದ ಕೇಂದ್ರ ಸರಕಾರ

Discussion about this post

e Paper – January 4, 2022
ಇ-ಪತ್ರಿಕೆ

e Paper – January 4, 2022

Recent News.

Recipe: ಚಪಾತಿಗೆ ಸಖತ್ ಕಾಂಬಿನೇಷನ್ ಈ ಕೊಂಕಣಿ ಶೈಲಿಯ ಬದ್ನೇಕಾಯಿ ಸುಕ್ಕೆ

Gravy Recipe: ಚಪಾತಿಗೆ ಮ್ಯಾಚ್ ಆಗುವ 6 ವೆರೈಟಿ ಗ್ರೇವಿ ರೆಸಿಪಿ

Spiritual: ಇಂಥ ಗುಣದಿಂದಲೇ ಕೆಲವರು ಇನ್ನೂ ಉದ್ಧಾರವಾಗದಿರುವುದು

Spiritual: ಇಂಥ ಗುಣದಿಂದಲೇ ಕೆಲವರು ಇನ್ನೂ ಉದ್ಧಾರವಾಗದಿರುವುದು

Two killed: ಬೈಕ್‌ಗೆ ಮಹೀಂದ್ರಾ ಪಿಕಪ್ ಡಿಕ್ಕಿ ಇಬ್ಬರು ಸಾವು

Spiritual: ಅಕಾಲಿಕ ಮರಣ ಬರಲು ಕಾರಣವೇ ಇದು ನೋಡಿ

ಅಂಗಡಿ ಮಾಲೀಕರೇ ಇಂಥವರ ವರ್ತನೆ ಗಮನಿಸಿ: ಇಲ್ಲವಾದ್ದಲ್ಲಿ ಬಾಗಿಲು ಮುಚ್ಚುವ ಪರಿಸ್ಥಿತಿ ಬರಬಹುದು..!

Money Mantra: ದುಡ್ಡು ಖರ್ಚು ಮಾಡಲೇಬೇಕು ಎಂದಲ್ಲಿ ಹೀಗೆ ಖರ್ಚು ಮಾಡಿ

ಚಿಕ್ಕ ಮಕ್ಕಳನ್ನು ಸ್ಕೂಟಿಯಲ್ಲಿ ಕೂರಿಸುವ ಸುಲಭ ಉಪಾಯ

ಚಿಕ್ಕ ಮಕ್ಕಳನ್ನು ಸ್ಕೂಟಿಯಲ್ಲಿ ಕೂರಿಸುವ ಸುಲಭ ಉಪಾಯ

ಸಧೃಡ, ಉದ್ದ ಕೂದಲಿಗಾಗಿ ಇದನ್ನು ಬಳಸಿ: ಕೆಲವೇ ದಿನಗಳಲ್ಲಿ ಫಲಿತಾಂಶ ಪಡೆಯಿರಿ

Spiritual: ಯಾವ ದಿನ ಕೂದಲು ಕತ್ತರಿಸಬಾರದು..? ಹೀಗೆ ಮಾಡಿದರೆ ಏನಾಗುತ್ತದೆ..?

Tech News: ಅಮ್ಮಂದಿರಿಗೆ ನಾವು ಈ ರೀತಿಯ ಉಡುಗೊರೆಗಳನ್ನು ನೀಡಬಹುದು

Tech News: ಅಮ್ಮಂದಿರಿಗೆ ನಾವು ಈ ರೀತಿಯ ಉಡುಗೊರೆಗಳನ್ನು ನೀಡಬಹುದು

Money Mantra: ದುಡ್ಡು ಉಳಿಸಬೇಕು ಅಂದ್ರೆ ನಿಮ್ಮ ಜೀವನದಿಂದ ಇದನ್ನು ಡಿಲೀಟ್ ಮಾಡಿ

Money Mantra: ದುಡ್ಡು ಉಳಿಸಬೇಕು ಅಂದ್ರೆ ನಿಮ್ಮ ಜೀವನದಿಂದ ಇದನ್ನು ಡಿಲೀಟ್ ಮಾಡಿ

  • Home
  • About Us
  • Contact Us
  • Terms of Use
  • Privacy Policy

© 2025 | SHRI NEWS | Designed By KIPL

No Result
View All Result
  • Home
  • ರಾಜ್ಯ
  • ರಾಷ್ಟ್ರೀಯ
  • ಅಂತರಾಷ್ಟ್ರೀಯ
  • ರಾಜಕೀಯ
  • ಕ್ರೀಡೆ
  • ಸಿನಿಮಾ
  • ಅಧ್ಯಾತ್ಮ
  • ಬ್ಯೂಟಿ ಟಿಪ್ಸ್

© 2025 | SHRI NEWS | Designed By KIPL

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In