• Home
  • About Us
  • Contact Us
  • Terms of Use
  • Privacy Policy
Thursday, June 25, 2026
  • Login
Shri News
  •  
  • ರಾಜ್ಯ
    News: ಸ್ವಲ್ಪದರಲ್ಲೇ ಬಚಾವ್ ಆಗಿ ಬಂದ ಖ್ಯಾತ ಯೂಟ್ಯೂಬರ್ ವಿಕಾಸ್ ಗೌಡ

    Hassan News: ಚಿನ್ನಾಭರಣಕ್ಕಾಗಿ ಅನ್ನ ಹಾಕಿದ ಯಜಮಾನನ್ನೇ ಮುಗಿಸಿಬಿಟ್ಟ ದುಷ್ಟರು

    Bengaluru News: ಗೀತಾ ವಿಷ್ಣುವಿನಿಂದ ವ್ಯಕ್ತಿಯೊಬ್ಬರ ಮೇಲೆ ಹಲ್ಲೆ ಆರೋಪ

    ಬಸವಜಯಂತಿ ಆಚರಣೆಗೆ ಹೊರಟಿದ್ದ ಟೆಂಪೋ-ಲಾರಿ ಮಧ್ಯೆ ಅಪ*ಘಾತ: 9 ಜನರ ಸ್ಥಿತಿ ಚಿಂತಾಜನಕ, ಆಸ್ಪತ್ರೆಗೆ ದಾಖಲು

  • ರಾಷ್ಟ್ರೀಯ
    National: ಯುಪಿಯಲ್ಲಿ ಆಪರೇಶನ್ ಕ್ಲೀನ್ ಸ್ವೀಪರ್ ಎಫೆಕ್ಟ್: ಕ್ಷಮೆಯಾಚನೆಯ ಪೋಸ್ಟರ್ ಹಿಡಿದು ಬಂದ ರೌಡಿಗಳು

    Special Story: ಗಾಡಿಯ ಹಿಂದೆ ಹಾರ್ನ್ ಓಕೆ ಪ್ಲೀಸ್ (Horn Ok Please) ಅಂತಾ ಬರೆಯೋದ್ಯಾಕೆ..?

    Uttar Pradesh: ತೀರ್ಥಕ್ಷೇತ್ರವೆಂದು ಮೈಮರೆತರೆ, ನಿಮಗೂ ಆಗಬಹುದು ಇದೇ ಗತಿ.. ಎಚ್ಚರಿಕೆ..!

    Delhi News: ದೆಹಲಿಯ ಸರೋಜ್ನಿ ಮಾರ್ಕೇಟ್‌ನಲ್ಲಿ ಖರೀದಿಸಿದ ವಸ್ತ್ರಗಳ ಹಿಂದಿನ 4 ಹಾರರ್ ಸ್ಟೋರಿ

  • ಅಂತರಾಷ್ಟ್ರೀಯ
  • ರಾಜಕೀಯ
  • ಆಧ್ಯಾತ್ಮ
  • ಕ್ರೀಡೆ
  • ಸಿನಿಮಾ
  • ಬ್ಯೂಟಿ ಟಿಪ್ಸ್
No Result
View All Result

  • ಅಧ್ಯಾತ್ಮ
  • ಬ್ಯೂಟಿ ಟಿಪ್ಸ್
Home ವಿಜ್ಞಾನ-ತಂತ್ರಜ್ಞಾನ

ಈ ಸಿಂಪಲ್ ಟ್ರಿಕ್ ಬಳಸಿ ಯಾವುದೇ ಥರ್ಡ್ ಪಾರ್ಟಿ ಆಪ್‌ಗಳಿಲ್ಲದೆ ಜಾಹಿರಾತು ಬ್ಲಾಕ್ ಮಾಡಿ

ಯೂಟ್ಯೂಬ್, ಫೇಸ್ ಬುಕ್, ಗೂಗಲ್ ಏನೇ ಓಪನ್ ಮಾಡಿದ್ರೂ ಬರುವ ಜಾಹೀರಾತುಗಳನ್ನು ಇಂದಿನ ಹೊಸ ಟೆಕ್ನಾಲಜಿ ಬಳಸಿ ಥರ್ಡ್ ಪಾರ್ಟಿ ಆಪ್ ಡೌನ್ಲೋಡ್ ಮಾಡಿ ಬ್ಲಾಕ್ ಮಾಡಲು ಸಾಧ್ಯ

Shri News Desk by Shri News Desk
Dec 17, 2021, 05:02 pm IST
in ವಿಜ್ಞಾನ-ತಂತ್ರಜ್ಞಾನ
Block Ads using third party app

ಪ್ರಾತಿನಿಧಿಕ ಚಿತ್ರ

Share on FacebookShare on TwitterTelegram

ಆಂಡ್ರಾಯ್ಡ್ ಫೋನ್ ಬಳಕೆದಾರರ ಅತಿ ದೊಡ್ಡ ಸಮಸ್ಯೆ ಎಂದರೆ ಆಡ್ಸ್‌ಗಳು. ಯೂಟ್ಯೂಬ್, ಫೇಸ್ ಬುಕ್, ಗೂಗಲ್ ಏನೇ ಓಪನ್ ಮಾಡಿದ್ರೂ ಬರುವ ಜಾಹೀರಾತುಗಳು ದೊಡ್ಡ ಕಿರಿಕಿರಿ ಉಂಟುಮಾಡುತ್ತವೆ. ಇಂದಿನ ಹೊಸ ಟೆಕ್ನಾಲಜಿ ಬಳಸಿ ಥರ್ಡ್ ಪಾರ್ಟಿ ಆಪ್ ಡೌನ್ಲೋಡ್ ಮಾಡಿ ಇದನ್ನು ಬ್ಲಾಕ್ ಮಾಡಲು ಸಾಧ್ಯವಿದೆ.

ಇಷ್ಟೆಲ್ಲಾ ಮಾಡಿದರು, ಗೂಗಲ್ ಮತ್ತು ಫೈರ್ ಫಾಕ್ಸ್ ಬ್ರೌಸರ್ ಒಪನ್ ಮಾಡಿದ್ರೆ ಜಾಹೀರಾತುಗಳದ್ದೇ ಹಾವಳಿ. ಆದರೆ ಇನ್ನುಮುಂದೆ “ಪ್ರೈವೇಟ್ ಡಿ ಎನ್ ಎಸ್” ಮೂಲಕ ಆಪ್ ಹಾಗೂ ಬ್ರೌಸರ್ ಜಾಹೀರಾತುಗಳನ್ನು ಬ್ಲಾಕ್ ಮಾಡಲು ಸಾಧ್ಯವಿದೆ. ಈ ಆಪ್ಶನ್ ಹೆಚ್ಚಿನೆಲ್ಲ ಆಂಡ್ರಾಯ್ಡ್ ಫೋನ್‌ಗಳಲ್ಲೂ ಲಭ್ಯವಿದೆ.

ಈ ಕೆಳಗಿನ ಸಿಂಪಲ್ ಸ್ಟೆಪ್ಸ್ ಅನುಸರಿಸಿ ಪ್ರೈವೇಟ್ ಡಿ ಎನ್ ಎಸ್ ಇನೆಬಲ್ ಮಾಡಲು ಸಾಧ್ಯ.

1. ಮೊದಲಿಗೆ ನಿಮ್ಮ ಫೋನಲ್ಲಿ ಈ ಸೌಲಭ್ಯ ಇದೆಯಾ ಎಂದು ನೋಡಿ. ಹೆಚ್ಚಿನ ಫೋನುಗಳಲ್ಲಿ ಇದು “ನೆಟ್ವಾರ್ಕ್ ಅಂಡ್ ಕನೆಕ್ಟಿವಿಟಿ” ಸೆಟ್ಟಿಂಗ್‌ನಲ್ಲಿ ಲಭ್ಯವಿರುತ್ತದೆ.ಒಂದು ವೇಳೆ ಇಲ್ಲ ಎಂದಾದಲ್ಲಿ, ಸೆಟಿಂಗ್ಸ್ ಸರ್ಚ್ ಬಾರ್‌ನಲ್ಲಿ ಪ್ರೈವೇಟ್ ಡಿ ಎನ್ ಎಸ್ ಎಂದು ಸರ್ಚ್ ಮಾಡಿ. ಆಗ ಯಾವ ವಿಭಾಗದಲ್ಲಿ ಇದೆಯೆಂದು ಫೋನ್ ಪಾಪ್ ಅಪ್ ಮಾಡಿ ತೋರಿಸುತ್ತದೆ. ಇನ್ನೂ ಸಿಕ್ಕಿಲ್ಲ ಎಂದರೆ, ನಿಮ್ಮ ಫೋನ್ ಡಿವೈಸ್ ಇದನ್ನು ಸಪೋರ್ಟ್ ಮಾಡುವುದಿಲ್ಲ ಎಂದು ಅರ್ಥ.

2. ಪ್ರೈವೇಟ್ ಡಿ ಎನ್ ಎಸ್ ಹೋಸ್ಟ್ ನೇಮ್ ಸೆಲೆಕ್ಟ್ ಮಾಡಿ: ಪ್ರೈವೇಟ್ ಡಿ ಎನ್ ಎಸ್ ಓಪನ್ ಮಾಡಿದಾಗ ಆಫ್, ಆಟೋ ಹಾಗೂ ಹಾಸ್ಟ್ ನೇಮ್ ಎಂದು ಆಪ್ಷನ್ ಇರುತ್ತೆ. ಅದರಲ್ಲಿ ಕೊನೆಯದನ್ನು ಆಯ್ಕೆ ಮಾಡಿ.

3. ಅಲ್ಲಿ ಕಾಣುವ ವಿಂಡೋದಲ್ಲಿ dns.adguard.com ಎಂದು ಟೈಪ್ ಮಾಡಿ ಸೇವ್ ಮಾಡಿ. ಇದು ನಿಮ್ಮ ಫೋನ್ ಎಲ್ಲ ಜಾಹೀರಾತುಗಳನ್ನೂ ಬ್ಲಾಕ್ ಮಾಡುತ್ತದೆ. ಜಾಹೀರಾತುಗಳು ಕಾಣುವ ಸ್ಥಳದಲ್ಲಿ ಬ್ಲ್ಯಾಂಕ್ ಸ್ಪೇಸ್ ಕಾಣುತ್ತದೆ.

ಈ ಫೀಚರ್ ಕೇವಲ ಬ್ರೌಸರ್‌ಗಳಿಗೆ ಮಾತ್ರ ಅನ್ವಯಿಸುತ್ತದೆ. ಸ್ಪಾಟಿಫೈ, ಯೌಟ್ಯೂಬ್ ಮುಂತಾದ ಆಪ್‌ಗಳಲ್ಲಿ ಇದು ಸಪೋರ್ಟ್ ಮಾಡುವುದಿಲ್ಲ. ಇದನ್ನು ಡಿಸೇಬಲ್ ಮಾಡಲು, ಪ್ರೈವೇಟ್ ಡಿ ಎನ್ ಎಸ್ ಓಪನ್ ಮಾಡಿ ಮೊದಲ ಆಯ್ಕೆ ನೋ ಎಂದು ಕ್ಲಿಕ್ ಮಾಡಿ.

Block Ads using third party app

ಇದನ್ನೂ ಓದಿ: ಇಡೀ ದಿನ ಮೊಬೈಲ್, ಕಂಪ್ಯೂಟರ್ ಬಳಸುವವರು ಅನುಸರಿಸಲೇಬೇಕಾದ ಟಿಪ್ಸ್ ಇಲ್ಲಿದೆ

Tags: Android mobile phoneTechnologyTOP NEWS
ShareSendTweetShare
Join us on:

Related Posts

Deepavali Special Story: ಈ ಬಾರಿ ಹಬ್ಬಕ್ಕೆ ಬಳಕೆಯಾಗಬಹುದಾದ ತರಹೇವಾರಿ Gadgets ಪರಿಚಯ

Smartphone Virus

Alert: ಹೊಸವರ್ಷದ ದಿನ ಈ 7 ಆ್ಯಪ್​‌ಗಳು ನಿಮ್ಮ ಮೊಬೈಲಲ್ಲಿದ್ದರೆ ಸೆಕೆಂಡೂ ತಡಮಾಡದೇ ಡಿಲೀಟ್ ಮಾಡಿ

Android 13 Update

Android 13 Update: ಆ್ಯಂಡ್ರಾಯ್ಡ್ 13 ಅಪ್‌ಡೇಟ್ ಕುರಿತು ಮಾಹಿತಿ ಬಹಿರಂಗ

ಮುಂದಿನ ವರ್ಷ ಭಾರತದಲ್ಲಿ 5 G ಇಂಟರ್ ನೆಟ್ ಸೇವೆ ಆರಂಭ- DOT ಘೋಷಣೆ

ಜಗತ್ತಿನ ಬಲಶಾಲಿ ಜೇಮ್ಸ್​ ವೆಬ್​ ಟೆಲಿಸ್ಕೋಪ್‌ ಸ್ಯಾಟಲೈಟ್‌ ಉಡಾವಣೆ ಯಶಸ್ವಿ

Japan's First Dual-Motor Vehicle

Dual-Mode Vehicle: ರೈಲು ಹಳಿಗಳ ಮೇಲೂ ಓಡಬಲ್ಲ ಬಸ್‌, ಜಪಾನ್‌ನ ಪ್ರಪ್ರಥಮ ಇಬ್ಬಗೆಯ ಮೋಟಾರು ವಾಹನ

Discussion about this post

e Paper – January 4, 2022
ಇ-ಪತ್ರಿಕೆ

e Paper – January 4, 2022

Recent News.

Spiritual: ಹಳೆಯ ವಸ್ತ್ರ ಬಳಸಿ ಮನೆ ಕ್ಲೀನ್ ಮಾಡಬಾರದಂತೆ.. ಯಾಕೆ..?

Spiritual: ಸಂದರ್ಶನ ಅಥವಾ ಯಾವುದಾದರೂ ಮುಖ್ಯವಾದ ಕೆಲಸಕ್ಕೆ ಹೋಗುವಾಗ ಈ 5 ಕೆಲಸ ಮಾಡಿ

Spiritual: ರವಿವಾರದಂದು ಈ ಕೆಲಸ ಮಾಡುವುದನ್ನು ತಪ್ಪಿಸಿ: ಇದರ ಹಿಂದೆ ಇದೆ ವೈಜ್ಞಾನಿಕ ಕಾರಣ

Spiritual: ಪಿತೃಗಳು ಮುನಿಸಿಕೊಂಡಿದ್ದರೆ ಈ ಸಮಸ್ಯೆ ಕಾಣಿಸಿಕೊಳ್ಳುತ್ತದೆ: ಶ್ರಾದ್ಧ ಕಾರ್ಯದ ಬಗ್ಗೆ ಮಾಹಿತಿ

Spiritual: ತಾಯಿ ದುರ್ಗೆಯ ಕೈಯಲ್ಲಿ ಏಕಿದೆ ಅಷ್ಟೆಲ್ಲ ಆಯುಧ..? ಸಿಂಹ ವಾಹಿನಿಗೆ ಇದೆಲ್ಲ ನೀಡಿದವರ್ಯಾರು..?

Temple: ವೃಂದಾವನ ಮಂದಿರದಲ್ಲೇಕೆ ಆರತಿ ಮಾಡುವುದಿಲ್ಲ..? ಇಲ್ಲೇಕೆ ಗಂಟೆ ಬಾರಿಸುವುದಿಲ್ಲ..?

Spiritual: ರಸ್ತೆಯಲ್ಲಿ ಸಿಕ್ಕ ಹಣವನ್ನು ಏನು ಮಾಡಬೇಕು..? ಹೇಗೆ ಬಳಸಬೇಕು..?

Spiritual: ದೇವಸ್ಥಾನದ ಮೇಲೆ ಭಗವಧ್ವಜ ಹಾರಿಸೋದು ಏಕೆ..?

Spiritual: ದೇವಸ್ಥಾನದ ಮೇಲೆ ಭಗವಧ್ವಜ ಹಾರಿಸೋದು ಏಕೆ..?

  • Home
  • About Us
  • Contact Us
  • Terms of Use
  • Privacy Policy

© 2026 | SHRI NEWS | Designed By KIPL

No Result
View All Result
  • Home
  • ರಾಜ್ಯ
  • ರಾಷ್ಟ್ರೀಯ
  • ಅಂತರಾಷ್ಟ್ರೀಯ
  • ರಾಜಕೀಯ
  • ಕ್ರೀಡೆ
  • ಸಿನಿಮಾ
  • ಅಧ್ಯಾತ್ಮ
  • ಬ್ಯೂಟಿ ಟಿಪ್ಸ್

© 2026 | SHRI NEWS | Designed By KIPL

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In