• Home
  • About Us
  • Contact Us
  • Terms of Use
  • Privacy Policy
Monday, September 28, 2026
  • Login
Shri News
  •  
  • ರಾಜ್ಯ
    ಸೋಶಿಯಲ್ ಮೀಡಿಯಾ ಬಳಸುವಾಗ ಎಚ್ಚರದಿಂದಿರಿ.. ಇಲ್ಲದಿದ್ದಲ್ಲಿ ಈ ಸಮಸ್ಯೆ ಎದುರಾಗಬಹುದು..

    Scam Alert: ಚಲಾನ್ ಅಪ್ಡೇಟ್ ನೋಟೀಸ್ ನೆಪದಲ್ಲಿ ಬರುವ ಲಿಂಕ್ ಕ್ಲಿಕ್ಕಿಸಿ ಎಡವಟ್ಟು..

    News: ಸ್ವಲ್ಪದರಲ್ಲೇ ಬಚಾವ್ ಆಗಿ ಬಂದ ಖ್ಯಾತ ಯೂಟ್ಯೂಬರ್ ವಿಕಾಸ್ ಗೌಡ

    Hassan News: ಚಿನ್ನಾಭರಣಕ್ಕಾಗಿ ಅನ್ನ ಹಾಕಿದ ಯಜಮಾನನ್ನೇ ಮುಗಿಸಿಬಿಟ್ಟ ದುಷ್ಟರು

    Bengaluru News: ಗೀತಾ ವಿಷ್ಣುವಿನಿಂದ ವ್ಯಕ್ತಿಯೊಬ್ಬರ ಮೇಲೆ ಹಲ್ಲೆ ಆರೋಪ

  • ರಾಷ್ಟ್ರೀಯ

    Punjab News: ನೀಟ್ ಪರೀಕ್ಷೆ ಫಲಿತಾಂಶ ಪ್ರಕಟ: ಪಂಜಾಬ್‌ನ ಲೂಧಿಯಾನಾದ ಆರ್ಯನ್ ಗುಪ್ತಾ ಟಾಪರ್

    National: ಯುಪಿಯಲ್ಲಿ ಆಪರೇಶನ್ ಕ್ಲೀನ್ ಸ್ವೀಪರ್ ಎಫೆಕ್ಟ್: ಕ್ಷಮೆಯಾಚನೆಯ ಪೋಸ್ಟರ್ ಹಿಡಿದು ಬಂದ ರೌಡಿಗಳು

    Special Story: ಗಾಡಿಯ ಹಿಂದೆ ಹಾರ್ನ್ ಓಕೆ ಪ್ಲೀಸ್ (Horn Ok Please) ಅಂತಾ ಬರೆಯೋದ್ಯಾಕೆ..?

  • ಅಂತರಾಷ್ಟ್ರೀಯ
  • ರಾಜಕೀಯ
  • ಆಧ್ಯಾತ್ಮ
  • ಕ್ರೀಡೆ
  • ಸಿನಿಮಾ
  • ಬ್ಯೂಟಿ ಟಿಪ್ಸ್
No Result
View All Result

  • ಅಧ್ಯಾತ್ಮ
  • ಬ್ಯೂಟಿ ಟಿಪ್ಸ್
Home ತಾಜಾಸುದ್ದಿ

ಒಬ್ಬಂಟಿ ನಾಯಿಗೆ ಬೇಜಾರಾದರೆ ಏನು ಮಾಡುತ್ತೆ? ಫೋನ್ ಬಳಸಿ ಮಾಲೀಕರಿಗೆ ಕರೆ ಮಾಡುತ್ತೆ!

ಡಾಗ್ ಫೋನ್ ಬಳಕೆ ಎಲ್ಲ ನಾಯಿಗಳು ಬಳಸುವಂತಾಗುವ ಬಗ್ಗೆ ಹಿರಿಸ್ಕ್ಜಿಮತ್ತು ಅವರ ತಂಡಕ್ಕೆ ನಂಬಿಕೆ ಇದೆ. ಈ ವಿಚಾರವಾಗಿ ಕೊರೋನಾದಿಂದ ಕೆಲವೊಂದು ಪ್ರಯೋಗಗಳನ್ನು ಮಾಡಲು ಸಾಧ್ಯವಾಗಿಲ್ಲ ಅನ್ನೋ ಕೊರಗೂ ಇವರಿಗೆ ಇದೆಯಂತೆ.

Shri News Desk by Shri News Desk
Nov 21, 2021, 06:30 pm IST
in ವಿಜ್ಞಾನ-ತಂತ್ರಜ್ಞಾನ
Dog phone

ಸಾಂಕೇತಿಕ ಚಿತ್ರ

Share on FacebookShare on TwitterTelegram

ಒಬ್ಬಂಟಿ ನಾಯಿಗೆ ಬೇಜಾರಾದರೆ ಏನು ಮಾಡುತ್ತೆ, ಸುಮ್ಮನೆ ಮನೆಯೊಳಗೆ ಸುತ್ತು ಹಾಕುತ್ತಿರುತ್ತದೆ, ಊಟ ತಿನ್ನುತ್ತದೆ ಮತ್ತೂ ಬೇಸರವಾದರೆ ಕೂಗಬಹುದು, ಬೊಗಳಬಹುದು ಅಷ್ಟೇ. ಆದರೆ, ಬ್ರಿಟನ್‌ನ ಹೆಣ್ಣು ಲ್ಯಾಬ್ರಡೋ ಜಾಕ್ ಅನ್ನೋ ನಾಯಿ ತನ್ನ ಮಾಲೀಕನಿಗೆ ಕರೆ ಮಾಡಿ, ನಾನು ಇಲ್ಲಿ ಒಬ್ಬಳೆ ಇದ್ದೀನಿ ಬಾ ಅಂತ ಕರೆಯುತ್ತದಂತೆ. ಇದು ಹೇಗೆ ಸಾಧ್ಯ, ನಾಯಿ ಕೂಡ ತಂತ್ರಜ್ಞಾನ ಬಳಸುತ್ತಾ ಅಂತ ಕೇಳಬೇಡಿ. ಈ ನಾಯಿಗಾಗಿ ಡಾಗ್ ಪೋನ್ ಸಿದ್ಧವಾಗಿದೆ. ಚೆಂಡಿಗೂ, ಲ್ಯಾಪ್‌ಟಾಪ್‌ಗೂ ಸಂಪರ್ಕ ಏರ್ಪಡಿಸಿರುವುದರಿಂದ, ನಾಯಿ ಚೆಂಡನ್ನು ಜೋರಾಗಿ ಒತ್ತಿದರೋ, ಅಲ್ಲಾಡಿಸಿದರೆ ಸಾಕು ಲ್ಯಾಪ್‌ಟಾಪ್‌ ಮೂಲಕ ಮಾಲೀಕನಿಗೆ ಕರೆ ಹೋಗಿಬಿಡುತ್ತದೆ.

ಇದನ್ನು ಫಿನ್ ಲ್ಯಾಂಡ್ ನ ಗ್ಲಾಸ್ಗೋ ವಿವಿಯ ಪ್ರಾಣಿಗಳ ತಂತ್ರಜ್ಞಾನ ವೈದ್ಯರೊಬ್ಬರು ಸಿದ್ಧಪಡಿಸಿದ್ದಾರೆ. ಅವರ ಹೆಸರು ಇಲೆಯಾನ ಹಿರಿಸ್ಕ್ಜಿ ಡೂಗಾಲ್ಸ್ ಅಂಥ. ಇವರು 16 ದಿನಗಳ ಕಾಲ ತಮ್ಮ ಲ್ಯಾಬ್ ಸಹಾಯಕನಂತಿದ್ದ ನಾಯಿಗೆ ಚೆಂಡು ಒಂದನ್ನು ಆಟವಾಡಲು ಕೊಟ್ಟು ರೂಢಿ ಮಾಡಿದ್ದರು. ಅದು ಪಳಗಿದ ನಂತರ, ಅದೇ ಚೆಂಡಿಗೆ ಲ್ಯಾಪ್ ಟಾಪ್ ಸಂಪರ್ಕ ಏರ್ಪಡಿಸಿ, ನಾಯಿ ಚೆಂಡಿನ ಮೂಲಕ ಹೇಗೆಲ್ಲಾ ಕರೆ ಮಾಡುತ್ತದೆ ಎಂಬುದರ ಪ್ರಾತ್ಯಕ್ಷಿಕೆ ನೀಡಿದರು.

ಅನಿರೀಕ್ಷಿತವಾಗಿ ಕೆಲವು ಕರೆಗಳನ್ನು ಹೋಗುತ್ತವೆ ಅನ್ನೋದನ್ನು ಬಿಟ್ಟರೆ, ಜಾಕ್ ನಾಯಿ ತನ್ನ ಮಾಲೀಕನಿಗೆ ಈ ಫೋಟೋಟೈಪ್ ಉಪಕರಣ ಬಳಸಿಕೊಂಡು ಕರೆ ಮಾಡಿ, ತನ್ನಲ್ಲಿರುವ ಆಟಿಕೆಗಳನ್ನು ತೋರಿಸುತ್ತದೆ. ಪ್ರಾಣಿಗಳಿಗೆ ತಂತ್ರಜ್ಞಾನವನ್ನು ಪರಿಚಯಿಸುವುದರಲ್ಲಿ ತಜ್ಞರಾಗಿರುವ ಹಿರಿಸ್ಕ್ಜಿಅವರು, ರೆಸ್ಟೋರೆಂಟ್, ಆಫೀಸ್, ತಾನು ಓಡಾಡುವ ಬೀದಿಗಳನ್ನು ಲ್ಯಾಪ್ ಟ್ಯಾಪ್ ಪರದೆಯ ಮೇಲೆ ತೋರಿಸಿದರೆ ನಾಯಿ ಜಾಕ್, ಬಹಳ ಚೆನ್ನಾಗಿ ಪ್ರತಿಕ್ರಿಯಿಸುವುದನ್ನು ಕಲಿತಿದೆ.

ಜಾಕ್‌ಗೆ ಚೆಂಡನ್ನು ಬಳಸಿದರೆ ಅದು ನೇರವಾಗಿ ಮಾಲೀಕರಿಗೆ ಕರೆ ಹೋಗುತ್ತದೆ ಅನ್ನೋದರ ಬಗ್ಗೆ ಅರಿವಿದೆ ಅನ್ನೋದು ನಮಗೆ ತಿಳಿದಿಲ್ಲ. ಆದರೆ, ಅದು ಅನಗತ್ಯವಾದರೂ ಬೇರೆಯವರಿಗೆ ಕರೆ ಹೋಗಿರುವುದು ಉಂಟು ಎಂದು ವಿವರಿಸುತ್ತಾರೆ ಹಿರಿಸ್ಕ್ಜಿ. ಕೆಲವು ಸಂದರ್ಭದಲ್ಲಿ ತಾನು ತಾನು ಏನು ನೋಡುತ್ತದೆ ಅದನ್ನು ಬಹಳ ಚೆನ್ನಾಗಿ ಗುರುತಿಸುತ್ತದೆ. ನಾವು ಜೊತೆಗಿದ್ದಾಗ ತಾನು ನೋಡಿದ್ದರ ಬಗ್ಗೆ ಆಂಗಿಕವಾಗಿ ಕೆಲವು ವರ್ತನೆಗಳ ಮೂಲಕ ಏನೋ ಹೇಳುವ ಪ್ರಯತ್ನ ಮಾಡುತ್ತದೆ ಎನ್ನುತ್ತಾರೆ ವೈದ್ಯರು.

ಡಾಗ್ ಫೋನ್ ಬಳಕೆ ಎಲ್ಲ ನಾಯಿಗಳು ಬಳಸುವಂತಾಗುವ ಬಗ್ಗೆ ಹಿರಿಸ್ಕ್ಜಿಮತ್ತು ಅವರ ತಂಡಕ್ಕೆ ನಂಬಿಕೆ ಇದೆ. ಈ ವಿಚಾರವಾಗಿ ಕೊರೋನಾದಿಂದ ಕೆಲವೊಂದು ಪ್ರಯೋಗಗಳನ್ನು ಮಾಡಲು ಸಾಧ್ಯವಾಗಿಲ್ಲ ಅನ್ನೋ ಕೊರಗೂ ಇವರಿಗೆ ಇದೆಯಂತೆ.

ಇದನ್ನೂ ಓದಿ: ನಾಯಿ- ಮನುಷ್ಯನ ಸಂಬಂಧಕ್ಕೆ ಇದಕ್ಕಿಂತ ಉತ್ತಮ ಉದಾಹರಣೆ ಬೇಕಾ?

Tags: DogTechnologyTOP NEWS
ShareSendTweetShare
Join us on:

Related Posts

Deepavali Special Story: ಈ ಬಾರಿ ಹಬ್ಬಕ್ಕೆ ಬಳಕೆಯಾಗಬಹುದಾದ ತರಹೇವಾರಿ Gadgets ಪರಿಚಯ

Smartphone Virus

Alert: ಹೊಸವರ್ಷದ ದಿನ ಈ 7 ಆ್ಯಪ್​‌ಗಳು ನಿಮ್ಮ ಮೊಬೈಲಲ್ಲಿದ್ದರೆ ಸೆಕೆಂಡೂ ತಡಮಾಡದೇ ಡಿಲೀಟ್ ಮಾಡಿ

Android 13 Update

Android 13 Update: ಆ್ಯಂಡ್ರಾಯ್ಡ್ 13 ಅಪ್‌ಡೇಟ್ ಕುರಿತು ಮಾಹಿತಿ ಬಹಿರಂಗ

ಮುಂದಿನ ವರ್ಷ ಭಾರತದಲ್ಲಿ 5 G ಇಂಟರ್ ನೆಟ್ ಸೇವೆ ಆರಂಭ- DOT ಘೋಷಣೆ

ಜಗತ್ತಿನ ಬಲಶಾಲಿ ಜೇಮ್ಸ್​ ವೆಬ್​ ಟೆಲಿಸ್ಕೋಪ್‌ ಸ್ಯಾಟಲೈಟ್‌ ಉಡಾವಣೆ ಯಶಸ್ವಿ

Japan's First Dual-Motor Vehicle

Dual-Mode Vehicle: ರೈಲು ಹಳಿಗಳ ಮೇಲೂ ಓಡಬಲ್ಲ ಬಸ್‌, ಜಪಾನ್‌ನ ಪ್ರಪ್ರಥಮ ಇಬ್ಬಗೆಯ ಮೋಟಾರು ವಾಹನ

Discussion about this post

e Paper – January 4, 2022
ಇ-ಪತ್ರಿಕೆ

e Paper – January 4, 2022

Recent News.

Spirituality: ಕಲಿಯುಗದಲ್ಲಿ ಸ್ತ್ರೀ-ಪುರುಷರು ಹೀಗಿರುತ್ತಾರೆ ಎಂದು ಶ್ರೀಕೃಷ್ಣ ಆಗಲೇ ಭವಿಷ್ಯ ನುಡಿದಿದ್ದ

Chanakya Neeti: ಇಂಥವರ ಸಂಗ ಮಾಡದಿದ್ದಲ್ಲಿ ಮಾತ್ರ ನೀವು ಚೆನ್ನಾಗಿರುತ್ತೀರಿ ಅಂತಾರೆ ಚಾಣಕ್ಯರು

Movie Mantra: ಭಯಾನಕ ಮಾಟಗಾತಿಯ ವೆಬ್‌ಸಿರೀಸ್ ಮುತಸ್ಸಿ: Video with review

ಅನುಷ್ಕಾ ಶರ್ಮಾ ಧರಿಸಿದರೆಂದು ನೀವೂ ತುಳಸಿ ಮಾಲೆ ಧರಿಸುವ ಮುನ್ನ ಈ ವಿಚಾರ ಖಂಡಿತ ತಿಳಿಯಿರಿ..

Recipe: ಈರುಳ್ಳಿ ಪಲ್ಯವನ್ನ ಹೀಗೆ ಮಾಡಿದ್ರೆ ಮನೆ ಜನ ಬಾಯಿ ಚಪ್ಪರಿಸಿಕೊಂಡು ತಿಂತಾರೆ

Recipe: ವೆಜ್ ಕಟ್ಲೇಟ್ ರೆಸಿಪಿ

Recipe: ವೆಜ್ ಕಟ್ಲೇಟ್ ರೆಸಿಪಿ

Spiritual: ಅದೃಷ್ಟಕ್ಕಾಗಿ ಕಾಯುತ್ತಿದ್ದೀರಾ..? ಹಾಗಾದ್ರೆ ಈ ಕೆಲಸಗಳನ್ನು ಮಾಡಿ..

Life Lesson: ಇಂಥ ವಿಷಯದಲ್ಲಿ ಎಂದಿಗೂ ಅಹಂಕಾರ ಪಡಬೇಡಿ ಅಂತಾರೆ ಹಿರಿಯರು

Life Lesson: ಇಂಥ ವಿಷಯದಲ್ಲಿ ಎಂದಿಗೂ ಅಹಂಕಾರ ಪಡಬೇಡಿ ಅಂತಾರೆ ಹಿರಿಯರು

  • Home
  • About Us
  • Contact Us
  • Terms of Use
  • Privacy Policy

© 2026 | SHRI NEWS | Designed By KIPL

No Result
View All Result
  • Home
  • ರಾಜ್ಯ
  • ರಾಷ್ಟ್ರೀಯ
  • ಅಂತರಾಷ್ಟ್ರೀಯ
  • ರಾಜಕೀಯ
  • ಕ್ರೀಡೆ
  • ಸಿನಿಮಾ
  • ಅಧ್ಯಾತ್ಮ
  • ಬ್ಯೂಟಿ ಟಿಪ್ಸ್

© 2026 | SHRI NEWS | Designed By KIPL

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In