• Home
  • About Us
  • Contact Us
  • Terms of Use
  • Privacy Policy
Tuesday, November 18, 2025
  • Login
Shri News
  •  
  • ರಾಜ್ಯ
    Hassan News: ಚಿನ್ನಾಭರಣಕ್ಕಾಗಿ ಅನ್ನ ಹಾಕಿದ ಯಜಮಾನನ್ನೇ ಮುಗಿಸಿಬಿಟ್ಟ ದುಷ್ಟರು

    Bengaluru News: ಗೀತಾ ವಿಷ್ಣುವಿನಿಂದ ವ್ಯಕ್ತಿಯೊಬ್ಬರ ಮೇಲೆ ಹಲ್ಲೆ ಆರೋಪ

    ಬಸವಜಯಂತಿ ಆಚರಣೆಗೆ ಹೊರಟಿದ್ದ ಟೆಂಪೋ-ಲಾರಿ ಮಧ್ಯೆ ಅಪ*ಘಾತ: 9 ಜನರ ಸ್ಥಿತಿ ಚಿಂತಾಜನಕ, ಆಸ್ಪತ್ರೆಗೆ ದಾಖಲು

    Mandya News: ಪೊಲೀಸ್ ತಪಾಸಣೆ ವೇಳೆ ಬೈಕ್‌ನಿಂದ ಬಿದ್ದು ಬಾಲಕಿ ಸಾ*ವು, ಮೂವರು ASI ಅಮಾನತು

  • ರಾಷ್ಟ್ರೀಯ
    National News: ಅಪ್ಪನ ಐಡಿಯಾದಿಂದ ರಾತ್ರೋ ರಾತ್ರಿ ಕೋಟ್ಯಾಧಿಪತಿಯಾದ ಮಗ

    ಭಾರತದಲ್ಲಿ ಉಪಕರಣ ಮಾರಾಟಕ್ಕೂ ಮುನ್ನ ಪ್ರಯೋಗಾಲಯದಲ್ಲಿ ಪರೀಕ್ಷೆ ಕಡ್ಡಾಯ

    Bengaluru News: ಬೆಂಗಳೂರಿಗೆ 4,500 ಎಲೆಕ್ಟ್ರಿಕ್ ಬಸ್ : ಕೆಂದ್ರ ಸಚಿವ ಕುಮಾರಸ್ವಾಮಿ ಬಂಪರ್

    Rajastan News: ಮೈಸೂರು ಪಾಕ್‌ನಲ್ಲಿ ‘ಪಾಕ್’ ಇರುವ ಕಾರಣಕ್ಕೆ ತಿಂಡಿಯ ಹೆಸರೇ ಚೇಂಜ್..

  • ಅಂತರಾಷ್ಟ್ರೀಯ
  • ರಾಜಕೀಯ
  • ಆಧ್ಯಾತ್ಮ
  • ಕ್ರೀಡೆ
  • ಸಿನಿಮಾ
  • ಬ್ಯೂಟಿ ಟಿಪ್ಸ್
No Result
View All Result

  • ಅಧ್ಯಾತ್ಮ
  • ಬ್ಯೂಟಿ ಟಿಪ್ಸ್
Home ವಿಜ್ಞಾನ-ತಂತ್ರಜ್ಞಾನ

ಗುರುಗ್ರಹಕ್ಕಿಂತ ದೊಡ್ಡದಾದ ಅನಿಲ ದೈತ್ಯಗ್ರಹ ಪತ್ತೆ

Shri News Desk by Shri News Desk
Dec 13, 2021, 06:50 am IST
in ವಿಜ್ಞಾನ-ತಂತ್ರಜ್ಞಾನ
Share on FacebookShare on TwitterTelegram

ಗುರುಗ್ರಹಕ್ಕಿಂತಲೂ 12 ಪಟ್ಟು ದೊಡ್ಡದಾಗಿ, ಗುರುಗ್ರಹಕ್ಕಿಂತ120 ಪಟ್ಟು ಅಗಲವಾಗಿರುವ ಹಾಗೂ ತನ್ನ ವಾತಾವರಣದಲ್ಲಿ ಬರೀ ಅನಿಲವನ್ನು ತುಂಬಿಕೊಂಡಿರುವ ದೈತ್ಯಗ್ರಹವೊಂದು ಭೂಮಿಯಿಂದ325 ಜ್ಯೋತಿರ್ವರ್ಷ ದೂರದಲ್ಲಿದ್ದು ನಮ್ಮ ಸೌರವ್ಯೂಹದಿಂದಾಚೆ ಇರುವ ಬೇರೆ ನಕ್ಷತ್ರವ್ಯೂಹ ವ್ಯವಸ್ಥೆಯಲ್ಲಿ ಪತ್ತೆಯಾಗಿರುವುದು ಖಗೋಳವಿಜ್ಞಾನಿಗಳ ಮೆದುಳಿಗೆ ಮೇವು ಕೊಟ್ಟಿದೆ. ಭೂಮಿಯಿಂದ ಸುಮಾರು 325 ಜ್ಯೋತಿರ್ವರ್ಷ ದೂರವಿರುವಬೀಟಾಸೆಂಟಾರಿ ಎಂಬ ನಕ್ಷತ್ರಪುಂಜ ವ್ಯವಸ್ಥೆಯಲ್ಲಿನ ಎರಡು ನಕ್ಷತ್ರಗಳನ್ನು ಹೊಸಗ್ರಹವು ಪರಿಭ್ರಮಣೆ ಮಾಡುತ್ತಿದೆ ಎಂದು ಗೊತ್ತಾಗಿದೆ. ಇದೊಂದು ಖಗೋಳವಿಜ್ಞಾನಿಗಳಿಗೆ ಸವಾಲೇ ಸರಿ. ಇದನ್ನುಏಕ್ಸೋಪ್ಲಾನೆಟ್ ಎಂತಲೂ ಕರೆಯಲಾಗಿದೆ.

ಆಕಾಶಕಾಯಗಳ ಉಗಮ ಮತ್ತು ವಿಕಸನಕ್ಕೆ ಸಂಬಂಧಿಸಿದಂತೆ ಖಗೋಳವಿಜ್ಞಾನಿಗಳ ಕಲ್ಪನೆಗೂ ಸವಾಲೆಸೆಯುವ ವಿಶೇಷ ಹೊರಗ್ರಹವಾಗಿದೆ. ಗುರುಗ್ರಹದ ಕಕ್ಷೆಗಿಂತಲೂ ವಿಶಾಲವಾದ ಕಕ್ಷೆಯಲ್ಲಿ ಎರಡು ನಕ್ಷತ್ರಗಳನ್ನು ಸುತ್ತುತ್ತಿರುವ ವಿಚಾರ ಎಲ್ಲರ ನಿದ್ದೆಗೆಡಿಸಿದೆ.ನೇಚರ್ ಜರ್ನಲ್ ಪತ್ರಿಕೆಯ ಪ್ರಕಾರ ಈ ರೀತಿಯ ವಿಶೇಷ ಗ್ರಹದ ಪತ್ತೆಮಾದಿರುವ ಖಗೋಳವಿಜ್ಞಾನಿಗಳು ತಮ್ಮ ಸಂಶೋಧನೆಗಳನ್ನು ಮುಂದುವರೆಸಿದ್ದಾರೆ. ಈ ಹೊಸಗ್ರಹವು ನಮ್ಮ ಸೂರ್ಯನಿಗಿಂತ ಮೂರು ಪಟ್ಟು ದ್ರವ್ಯರಾಶಿಯನ್ನು ಹೊಂದಿದ್ದು,ಎರಡು ಬೃಹತ್ ನಕ್ಷತ್ರಗಳ ವ್ಯವಸ್ಥೆಯನ್ನು ಪರಿಭ್ರಮಿಸುತ್ತಿದೆ ಎಂದು ಹೇಳಲಾಗುತ್ತಿದೆ.

ಮಾರ್ಕಸ್ಜಾನ್ಸನ್ ನೇತೃತ್ವದ ಖಗೋಳವಿಜ್ಞಾನಿಗಳ ತಂಡಚಿಲಿಯಪರಾನಾಲ್ ನಲ್ಲಿರುವ ಯುರೋಪಿಯನ್ಸದರ್ನ್ಅಬ್ಸರ್ವೇಟರಿಯ ತುಂಬಾ ಹೆಚ್ಚು ಶಕ್ತಿಶಾಲಿ ದೂರದರ್ಶಕದ ಸಹಾಯದಿಂದ ಈ ಗ್ರಹವನ್ನು ಪತ್ತೆಹಚ್ಚಿದ್ದಾರೆ. ಬಾಹ್ಯಾಕಾಶದಲ್ಲಿ ತುಂಬಾ ವಿಶಾಲವಾದ ಸೆಂಟಾರಸ್ ನಕ್ಷತ್ರಪುಂಜದಲ್ಲಿಆಲ್ಫಾಸೆಂಟಾರಿ ಹಾಗೂ ಬೀಟಾಸೆಂಟಾರಿಎಂಬ ಎರಡು ನಕ್ಷತ್ರಗಳಿದ್ದು, ಇವೆರಡೂ ಸೇರಿ ನಮ್ಮ ಸೂರ್ಯನ ದ್ರವ್ಯರಾಶಿಯ ಸುಮಾರು 6 ರಿಂದ 10 ಪಟ್ಟು ಗಾತ್ರವನ್ನು ಹೊಂದಿವೆ. ಎಂದು ಮಾರ್ಕಸ್ ತಮ್ಮ ಹೇಳಿಕೆಯಲ್ಲಿ ತಿಳಿಸಿದ್ದಾರೆ.

ಜೂನ್ ತಿಂಗಳ ರಾತ್ರಿಯಲ್ಲಿ ದಕ್ಷಿನದಿಕ್ಕಿನ ಆಕಾಶವನ್ನು ಗಮನಿಸಿದರೆ, ಪೂರ್ವ-ಪಶ್ಚಿಮ ದಿಕ್ಕಿನಲ್ಲಿ ಅಕ್ಕ-ಪಕ್ಕದಲ್ಲಿರುವಎರಡುಪ್ರಕಾಶಮಾನವಾದನಕ್ಷತ್ರಗಳನ್ನುನೋಡಬಹುದಾಗಿದೆ. ಈಪ್ರಕಾಶಮಾನ ನಕ್ಷತ್ರಗಳ ಪಾದದ ಮೇಲೆ ನಿಂತಂತಿರುವ ಒಂದು ದೊಡ್ಡ ಬಹುಭುಜಾಕೃತಿಯೇಸೆಂಟಾರಸ್ನಕ್ಷತ್ರಪುಂಜ. ಈ ನಕ್ಷತ್ರಪುಂಜದ ಅತ್ಯಧಿಕ ಪ್ರಕಾಶಮಾನವಾದ ನಕ್ಷತ್ರವೇ ಆಲ್ಫಾ ಸೆಂಟಾರಿ ಅಥವಾ ಪ್ರಾಕ್ಸಿಮಾ ಸೆಂಟಾರಿ. ಇದು ನಮ್ಮ ಭೂಮಿಗೆ ತುಂಬಾ ಸಮೀಪದ ನಕ್ಷತ್ರವಾಗಿದೆ. ಇದೊಂದು ತ್ರಿವಳಿ ನಕ್ಷತ್ರವೂ ಆಗಿದೆ. ಈ ನಕ್ಷತ್ರಗಳನ್ನು ಸುತ್ತುಹಾಕುತ್ತಿರುವ ಹೊಸಗ್ರಹವೂ ನಮ್ಮ ಭೂಮಿಯಂತೆಯೇ ಇದೆ ಎಂದು ಹೇಳಲಾಗುತ್ತಿದೆ.

ಹೊಸದಾಗಿ ಪತ್ತೆಯಾಗಿರುವ ಈ ಗ್ರಹಕ್ಕೆ B-SEN ಎಂದು ನಾಮಕರಣ ಮಾಡಲಾಗಿದ್ದು, ಇದುತನ್ನಮಾತೃನಕ್ಷತ್ರಗಳನ್ನುನಮ್ಮಸೂರ್ಯಮತ್ತುಭೂಮಿಯನಡುವಿನಅಂತರಕ್ಕಿಂತ530ಪಟ್ಟು ಹೆಚ್ಚು ಅಂತರದಲ್ಲಿ ಪರಿಭ್ರಮಿಸುತ್ತಿದೆ ಎಂದು ಮಾರ್ಕಸ್ ಜಾನ್ಸನ್ ಮಾಹಿತಿ ನೀಡಿದ್ದಾರೆ. ಈ ಬೃಹತ್ ನಕ್ಷತ್ರಗಳು ಹೆಚ್ಚಿನ ಶಕ್ತಿಯ ವಿಕಿರಣವನ್ನು ಹೊರಸೂಸುತ್ತಿದ್ದು, ಅಸ್ತಿತ್ವದಲ್ಲಿರುವ ಈ ಅನಿಲ ದೈತ್ಯದ ರಚನೆಗೆ ಬೆದರಿಕೆ ಒಡ್ಡುತ್ತಿವೆ. ಸಾಮಾನ್ಯವಾಗಿ ಅನಿಲ ದೈತ್ಯಗ್ರಹಗಳು ಇಷ್ಟು ಬೃಹತ್ ನಕ್ಷತ್ರಗಳ ಸುತ್ತ ರೂಪುಗೊಳ್ಳುವುದಿಲ್ಲ ಎಂದೇ ಇದುವರೆಗೂ ಖಗೋಳವಿಜ್ಞಾನಿಗಳು ನಂಬಿದ್ದರು.

ಒಟ್ಟಿನಲ್ಲಿ ಬ್ರಹ್ಮಾಂಡದ ವಿಸ್ಮಯಗಳು ದಿನನಿತ್ಯವೂ ಮಾನವ ಕುಲವನ್ನು ತುಂಬಾ ಅಚ್ಚರಿಗೆ ತಳ್ಳುತ್ತಿದ್ದು, ವಿಶ್ವರಚನೆಯ ಮಾನವನ ಜ್ಞಾನವನ್ನು ಹೆಚ್ಚಿಸುತ್ತಲೇ ಇದೆ ಹಾಗೂ ಖಗೋಳವಿಜ್ಞಾನಿಗಳ ನಿದ್ರೆ ಕೆಡಿಸುತ್ತಿದೆ ಎಂದು ಹೇಳಲಾಗುತ್ತಿದೆ.

Gas giant planet larger than Jupiter discovered

Tags: Gas giant planet larger than Jupiter discoveredTOP NEWS
ShareSendTweetShare
Join us on:

Related Posts

Deepavali Special Story: ಈ ಬಾರಿ ಹಬ್ಬಕ್ಕೆ ಬಳಕೆಯಾಗಬಹುದಾದ ತರಹೇವಾರಿ Gadgets ಪರಿಚಯ

Smartphone Virus

Alert: ಹೊಸವರ್ಷದ ದಿನ ಈ 7 ಆ್ಯಪ್​‌ಗಳು ನಿಮ್ಮ ಮೊಬೈಲಲ್ಲಿದ್ದರೆ ಸೆಕೆಂಡೂ ತಡಮಾಡದೇ ಡಿಲೀಟ್ ಮಾಡಿ

Android 13 Update

Android 13 Update: ಆ್ಯಂಡ್ರಾಯ್ಡ್ 13 ಅಪ್‌ಡೇಟ್ ಕುರಿತು ಮಾಹಿತಿ ಬಹಿರಂಗ

ಮುಂದಿನ ವರ್ಷ ಭಾರತದಲ್ಲಿ 5 G ಇಂಟರ್ ನೆಟ್ ಸೇವೆ ಆರಂಭ- DOT ಘೋಷಣೆ

ಜಗತ್ತಿನ ಬಲಶಾಲಿ ಜೇಮ್ಸ್​ ವೆಬ್​ ಟೆಲಿಸ್ಕೋಪ್‌ ಸ್ಯಾಟಲೈಟ್‌ ಉಡಾವಣೆ ಯಶಸ್ವಿ

Japan's First Dual-Motor Vehicle

Dual-Mode Vehicle: ರೈಲು ಹಳಿಗಳ ಮೇಲೂ ಓಡಬಲ್ಲ ಬಸ್‌, ಜಪಾನ್‌ನ ಪ್ರಪ್ರಥಮ ಇಬ್ಬಗೆಯ ಮೋಟಾರು ವಾಹನ

Discussion about this post

e Paper – January 4, 2022
ಇ-ಪತ್ರಿಕೆ

e Paper – January 4, 2022

Recent News.

Deepavali Special Story: ಈ ಬಾರಿ ಹಬ್ಬಕ್ಕೆ ಬಳಕೆಯಾಗಬಹುದಾದ ತರಹೇವಾರಿ Gadgets ಪರಿಚಯ

Deepavali Special Story: ಈ ಬಾರಿ ಹಬ್ಬಕ್ಕೆ ಬಳಕೆಯಾಗಬಹುದಾದ ತರಹೇವಾರಿ Gadgets ಪರಿಚಯ

Sandalwood: ಇಲ್ಲಿ ಹಿಂದಿ ಮಾತನಾಡುತ್ತೀರಿ, ಅಲ್ಲಿ ಹಿಂದಿ ವಿರೋಧಿಸುತ್ತೀರಿ..?: ನಿರೂಪಕಿಯ ಪ್ರಶ್ನೆಗೆ ರಿಷಬ್ ಉತ್ತರ ಹೀಗಿತ್ತು

Spiritual: ಬೇರೆಯವರ ಮನೆಯಿಂದ ಇಂಥ ವಸ್ತುಗಳನ್ನು ತರಬಾರದಂತೆ

ನೀವು ಮೇಷ ರಾಶಿಯವರಾ..? ಹಾಗಾದ್ರೆ ಈ ಲೇಖನ ನಿಮಗಾಗಿ

Spiritual: ಜೀವನದಲ್ಲಿ ಈ ಧನಾತ್ಮಕ ಬದಲಾವಣೆ ತನ್ನಿ, ಉದ್ಧಾರವಾಗಿ

Health Tips: ಖಾಲಿ ಹೊಟ್ಟೆಯಲ್ಲಿ ಇಂಥ ಆಹಾರಗಳನ್ನು ಮಾತ್ರ ಸೇವಿಸಬೇಡಿ.. ಇಲ್ಲವಾದಲ್ಲಿ ಸಮಸ್ಯೆ ತಪ್ಪಿದ್ದಲ್ಲ.

Health Tips: ತೆಂಗಿನ ಎಣ್ಣೆ ಬಳಕೆಯಿಂದ ಎಂಥ ಅದ್ಭುತ ಲಾಭಗಳಿದೆ ಗೊತ್ತಾ..?

Health Tips: ಈ ಆಹಾರ ಆರೋಗ್ಯಕರ ಅನ್ನೋದೇ ನಮ್ಮ ಭ್ರಮೆ.. ಇದನ್ನು ಬೆಳಿಗ್ಗೆ ಅಂತೂ ತಿನ್ನಲೇಬೇಡಿ

Health Tips: ಮಲಬದ್ಧತೆ ಸಮಸ್ಯೆ ದೂರವಾಗಿಸಲು ಈ ಹಣ್ಣನ್ನು ತಿನ್ನಿ

Health Tips: ಮಲಬದ್ಧತೆ ಸಮಸ್ಯೆ ದೂರವಾಗಿಸಲು ಈ ಹಣ್ಣನ್ನು ತಿನ್ನಿ

  • Home
  • About Us
  • Contact Us
  • Terms of Use
  • Privacy Policy

© 2025 | SHRI NEWS | Designed By KIPL

No Result
View All Result
  • Home
  • ರಾಜ್ಯ
  • ರಾಷ್ಟ್ರೀಯ
  • ಅಂತರಾಷ್ಟ್ರೀಯ
  • ರಾಜಕೀಯ
  • ಕ್ರೀಡೆ
  • ಸಿನಿಮಾ
  • ಅಧ್ಯಾತ್ಮ
  • ಬ್ಯೂಟಿ ಟಿಪ್ಸ್

© 2025 | SHRI NEWS | Designed By KIPL

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In