• Home
  • About Us
  • Contact Us
  • Terms of Use
  • Privacy Policy
Monday, February 9, 2026
  • Login
Shri News
  •  
  • ರಾಜ್ಯ
    Hassan News: ಚಿನ್ನಾಭರಣಕ್ಕಾಗಿ ಅನ್ನ ಹಾಕಿದ ಯಜಮಾನನ್ನೇ ಮುಗಿಸಿಬಿಟ್ಟ ದುಷ್ಟರು

    Hassan News: ಚಿನ್ನಾಭರಣಕ್ಕಾಗಿ ಅನ್ನ ಹಾಕಿದ ಯಜಮಾನನ್ನೇ ಮುಗಿಸಿಬಿಟ್ಟ ದುಷ್ಟರು

    Bengaluru News: ಗೀತಾ ವಿಷ್ಣುವಿನಿಂದ ವ್ಯಕ್ತಿಯೊಬ್ಬರ ಮೇಲೆ ಹಲ್ಲೆ ಆರೋಪ

    Bengaluru News: ಗೀತಾ ವಿಷ್ಣುವಿನಿಂದ ವ್ಯಕ್ತಿಯೊಬ್ಬರ ಮೇಲೆ ಹಲ್ಲೆ ಆರೋಪ

    ಬಸವಜಯಂತಿ ಆಚರಣೆಗೆ ಹೊರಟಿದ್ದ ಟೆಂಪೋ-ಲಾರಿ ಮಧ್ಯೆ ಅಪ*ಘಾತ: 9 ಜನರ ಸ್ಥಿತಿ ಚಿಂತಾಜನಕ, ಆಸ್ಪತ್ರೆಗೆ ದಾಖಲು

    ಬಸವಜಯಂತಿ ಆಚರಣೆಗೆ ಹೊರಟಿದ್ದ ಟೆಂಪೋ-ಲಾರಿ ಮಧ್ಯೆ ಅಪ*ಘಾತ: 9 ಜನರ ಸ್ಥಿತಿ ಚಿಂತಾಜನಕ, ಆಸ್ಪತ್ರೆಗೆ ದಾಖಲು

    Mandya News: ಪೊಲೀಸ್ ತಪಾಸಣೆ ವೇಳೆ ಬೈಕ್‌ನಿಂದ ಬಿದ್ದು ಬಾಲಕಿ ಸಾ*ವು, ಮೂವರು ASI ಅಮಾನತು

    Mandya News: ಪೊಲೀಸ್ ತಪಾಸಣೆ ವೇಳೆ ಬೈಕ್‌ನಿಂದ ಬಿದ್ದು ಬಾಲಕಿ ಸಾ*ವು, ಮೂವರು ASI ಅಮಾನತು

  • ರಾಷ್ಟ್ರೀಯ
    National News: ಅಪ್ಪನ ಐಡಿಯಾದಿಂದ ರಾತ್ರೋ ರಾತ್ರಿ ಕೋಟ್ಯಾಧಿಪತಿಯಾದ ಮಗ

    National News: ಅಪ್ಪನ ಐಡಿಯಾದಿಂದ ರಾತ್ರೋ ರಾತ್ರಿ ಕೋಟ್ಯಾಧಿಪತಿಯಾದ ಮಗ

    ಭಾರತದಲ್ಲಿ ಉಪಕರಣ ಮಾರಾಟಕ್ಕೂ ಮುನ್ನ ಪ್ರಯೋಗಾಲಯದಲ್ಲಿ ಪರೀಕ್ಷೆ ಕಡ್ಡಾಯ

    ಭಾರತದಲ್ಲಿ ಉಪಕರಣ ಮಾರಾಟಕ್ಕೂ ಮುನ್ನ ಪ್ರಯೋಗಾಲಯದಲ್ಲಿ ಪರೀಕ್ಷೆ ಕಡ್ಡಾಯ

    Bengaluru News: ಬೆಂಗಳೂರಿಗೆ 4,500 ಎಲೆಕ್ಟ್ರಿಕ್ ಬಸ್ : ಕೆಂದ್ರ ಸಚಿವ ಕುಮಾರಸ್ವಾಮಿ ಬಂಪರ್

    Bengaluru News: ಬೆಂಗಳೂರಿಗೆ 4,500 ಎಲೆಕ್ಟ್ರಿಕ್ ಬಸ್ : ಕೆಂದ್ರ ಸಚಿವ ಕುಮಾರಸ್ವಾಮಿ ಬಂಪರ್

    Rajastan News: ಮೈಸೂರು ಪಾಕ್‌ನಲ್ಲಿ ‘ಪಾಕ್’ ಇರುವ ಕಾರಣಕ್ಕೆ ತಿಂಡಿಯ ಹೆಸರೇ ಚೇಂಜ್..

    Rajastan News: ಮೈಸೂರು ಪಾಕ್‌ನಲ್ಲಿ ‘ಪಾಕ್’ ಇರುವ ಕಾರಣಕ್ಕೆ ತಿಂಡಿಯ ಹೆಸರೇ ಚೇಂಜ್..

  • ಅಂತರಾಷ್ಟ್ರೀಯ
  • ರಾಜಕೀಯ
  • ಆಧ್ಯಾತ್ಮ
  • ಕ್ರೀಡೆ
  • ಸಿನಿಮಾ
  • ಬ್ಯೂಟಿ ಟಿಪ್ಸ್
No Result
View All Result

  • ಅಧ್ಯಾತ್ಮ
  • ಬ್ಯೂಟಿ ಟಿಪ್ಸ್
Home ವಿಜ್ಞಾನ-ತಂತ್ರಜ್ಞಾನ

ಸೆಕೆಂಡ್‌ ಹ್ಯಾಂಡ್‌ ಸ್ಮಾರ್ಟ್‌ಫೋನ್‌ ಖರೀದಿಸುವಂತಿದ್ದರೆ ಇದನ್ನೆಲ್ಲಾ ಗಮನಿಸಿ

ಕೆಲವರು ಸೆಕೆಂಡ್‌ ಹ್ಯಾಂಡ್‌ ಮೊಬೈಲ್ ಸೆಟ್‌ಗಳನ್ನು ಬ್ಯಾಕ್‌ಅಪ್‌ಗಿರಲೆಂದೂ ಖರೀದಿಸುತ್ತಾರೆ. ಇಂತಹವರು ಫೋನ್‌ನ ಕಾರ್ಯಕ್ಷಮತೆ, ಬ್ಯಾಟರಿ ಬ್ಯಾಕ್‌ಅಪ್‌, ಸ್ಟೋರೇಜ್‌ , ರಾಮ್‌ ಸಾಮರ್ಥ್ಯ ಖಚಿತ ಪಡಿಸಿಕೊಳ್ಳುವುದು ಒಳ್ಳೆಯದು.

Shri News Desk by Shri News Desk
Nov 3, 2021, 04:15 pm IST
in ವಿಜ್ಞಾನ-ತಂತ್ರಜ್ಞಾನ
Android mobile phone

ಪ್ರಾತಿನಿಧಿಕ ಚಿತ್ರ

Share on FacebookShare on TwitterTelegram

ನವದೆಹಲಿ: ಉತ್ತಮ ಗುಣಮಟ್ಟದ ಸ್ಮಾರ್ಟ್‌ ಫೋನ್‌ ಖರೀದಿಸಲು ಬೆಲೆ ದುಬಾರಿ ಎಂದು ಕೊಳ್ಳುವವರು ಇಂಥ ಮೊಬೈಲ್‌ಗಳನ್ನು ಸೆಕೆಂಡ್ ಹ್ಯಾಂಡ್‌ ಸ್ಮಾರ್ಟ್‌ ಫೋನ್‌ ಮಾರುಕಟ್ಟೆಯಲ್ಲಿ ಖರೀದಿಸಬಹುದು. ಆದರೆ, ಕೊಳ್ಳುವುದಕ್ಕೂ ಮುನ್ನ ಈ ಕೆಳಕಂಡ ವಿಷಯಗಳನ್ನು ಸೂಕ್ಷ್ಮವಾಗಿ ಗಮನಿಸಿ ಖಾತರಿ ಪಡಿಸಿಕೊಳ್ಳುವುದು ಉತ್ತಮ.

ಸೆಕೆಂಡ್‌ ಹ್ಯಾಂಡ್‌ ಸ್ಮಾರ್ಟ್‌ ಫೋನ್‌ ಖರೀದಿಯಲ್ಲಿ ಅದರ ಭೌತಿಕ ಸ್ಥಿತಿಗತಿಯನ್ನು ಗಮನಿಸಬೇಕು. ಸ್ಕ್ರೀನ್‌ ಒಡೆದಿರುವ ಸಂಭವ ಇರುತ್ತದೆ/ ಇಂಥದನ್ನು ಅರ್ಧ ಬೆಲೆಗೆ ಖರೀದಿಸಿದರೂ ಪ್ರಯೋಜನವಿಲ್ಲ. ಏಕೆಂದರೆ ಮುಂದೆ ಟಚ್‌ ಸ್ಕ್ರೀನ್‌ ಕಾರ್ಯನಿರ್ವಹಿಸದಿರಬಹುದು. ನಂತರ ಇದರ ರಿಪೇರಿಗೆ ನೀವು ಹೆಚ್ಚಿನ ಹಣ ತೆರೆಬೇಕಾಗುತ್ತದೆ.
ಮೊಬೈಲ್‌ ಸೆಟ್‌ ಬಿದ್ದು ತಗ್ಗುನುಗ್ಗಾಗಿರುವ, ಗೀರುಬಿದ್ದಿರುವ ಸಾಧ್ಯತೆ ಇದೆ. ಇಂಥದನ್ನು ಗಮನವಿಟ್ಟು ಪರಿಶೀಲಿಸಿಕೊಳ್ಳಬೇಕು. ಬೇಗ ಶಾಖ (ಹೀಟ್)ಗೊಳ್ಳುತ್ತದೆಯೇ ಎಂಬುದನ್ನು ನೋಡಿಕೊಳ್ಳಬೇಕು.

ಬಳಕೆಯ ಅವಧಿ: ಹ್ಯಾಂಡ್‌ಸೆಟ್ ಎಷ್ಟು ದೀರ್ಘಾವಧಿಯವರೆಗೆ ಬಳಕೆಯಾಗಿದೆ ಎಂಬುದನ್ನು ತಿಳಿದುಕೊಂಡರೆ ಅದರ ಬೆಲೆ ನಿಗದಿ ಮಾಡಲು ಸಹಾಯ ಆಗುತ್ತದೆ. ಸ್ಮಾರ್ಟ್‌ ಫೋನ್‌ನ ಮೂಲ ಬಿಲ್/ಇನ್‌ವಾಯ್ಸ್‌ ನೀಡುವಂತೆ ಅದನ್ನು ಮಾರಾಟ ಮಾಡುವವರಿಂದ ಪಡೆದುಕೊಂಡು ಪರಿಶೀಲಿಸಿ. ಇದರಿಂದ ಐಎಂಇಐ ಸಂಖ್ಯೆಯೂ ದೊರೆಯುತ್ತದೆ. ಇದರಿಂದ ಅದು ಕಳ್ಳಮಾಲು ಅಲ್ಲ ಎಂಬುದನ್ನು ದೃಢ ಪಡಿಸಿಕೊಳ್ಳಬಹುದು. ಬಟನ್‌ಗಳು, ಪಾಪ್‌-ಅಪ್‌ಗಳ ಸರ್ಮಪಕವಾಗಿ ಇದೆಯೇ ಎಂಬುದನ್ನು ತಿಳಿದುಕೊಳ್ಳಿ.

ಬೆಲೆ: ಸೆಕೆಂಡ್‌ ಹ್ಯಾಂಡ್‌ ಫೋನ್‌ಗಳನ್ನು ಕೊಳ್ಳುವಾಗ ದರ ಅತ್ಯಂತ ಮಹತ್ವದ್ದು, ಖರೀದಿಸಬೇಕೆಂದಿರುವ ಮೊಬೈಲ್‌ನ ವರ್ಷನ್‌ ಯಾವಾಗ ಮಾರುಕಟ್ಟೆಗೆ ಬಂತು ಎನ್ನುವುದನ್ನು ಗಮನಿಸಿಯೇ ದರ ನಿಗದಿ ಮಾಡಿಕೊಳ್ಳಬೇಕು. ಚೌಕಾಶಿ ಮಾಡಿಯೇ ಖರೀದಿಸುವುದು ಉತ್ತಮ. ಇದಕ್ಕೂ ಮುನ್ನ ಭೌತಿಕ ಸ್ಥಿತಿಗತಿ, ಬ್ಯಾಟರಿ, ಸಾಫ್ಟ್‌ವೇರ್‌ನ (ರಾಮ್‌) ಕ್ಷಮತೆಯನ್ನು ಖಚಿತ ಪಡಿಸಿಕೊಳ್ಳಬೇಕು. ಮಾರಾಟಗಾರ ನಿಮ್ಮ \ರಕ್ಕೆ ಒಪ್ಪದಿದ್ದರೆ ಬೇಡ. ಕಾಯಿರಿ ಮತ್ತೊಂದು ಸೆಟ್‌ ನಿಮ್ಮ ಬಜೆಟ್‌ಗೆ ಸಿಗಬಹುದು.

ತಯಾರಿಕಾ ಅಪಡೇಟ್ಸ್‌:
ಮೊಬೈಲ್‌ ಸೆಟ್‌ಗಳನ್ನು ಕಾಲಕಾಲಕ್ಕೆ ಅಪಡೇಟ್‌ ಮಾಡಿಕೊಳ್ಳಬೇಕು. ಒಇಎಂ ವ್ಯವಸ್ಥೆ ಒಟಿಎ ಅಪ್‌ಡೇಟ್ಸ್‌ ಸಂದೇಶ ಸ್ಥಗಿತಗೊಳ್ಳುವುದಕ್ಕೂ ಮೊದಲು ಹ್ಯಾಂಡ್‌ಸೆಟ್‌ ಅಪಡೇಟ್‌ ಅವಶ್ಯಕ. ಸಾಮಾನ್ಯವಾಗಿ ಮೂರು ವರ್ಷಕ್ಕೊಮ್ಮೆ ಇದರ ಅಪ್‌ಡೇಟ್‌ ಮಾಡಿಕೊಳ್ಳಬೇಕು. ಖರೀದಿಗೆ ಉದ್ದೇಶಿಸಿರುವ ಮೊಬೈಲ್‌ ಈಗಾಗಲೇ ಎರಡು ವರ್ಷ ಬಳಕೆಯಾಗಿದ್ದರೆ. ನಿಮಗೆ ಸಿಗುವುದು ಇನ್ನೊಂದು ವರ್ಷ ಮಾತ್ರ ಎಂಬುದು ನೆನಪಿರಲಿ.

ಮಾಡೆಲ್‌ ಪರಿಶೀಲಿಸಿಕೊಳ್ಳಿ: ಸ್ಮಾಟ್‌ಫೋನ್‌ ಮಾಡಲ್‌ ಅತ್ಯಂತ ಪ್ರಮುಖ ಅಂಶ. ಮಾರುಕಟ್ಟೆಯಲ್ಲಿ ಯಶಸ್ವಿಯಾಗ ಮಾಡಲ್‌ಗಳನ್ನೆ ಖರೀದಿಸುವುದ ಉತ್ತಮ. ಇದಕ್ಕಾಗಿ ಸ್ಮಾಟ್‌ ಫೋನ್‌ಗಳ ಕುರಿತ ವಿಮಶರ್ಶೆ ಅಥವಾ ಬಳಕೆದಾರರು ಸಾಮಾಜಿಕ ಜಾಲತಾಣದಲ್ಲಿ ಹಾಕಿರುವ ಪೋಸ್ಟ್‌ಗಳನ್ನು ನೋಡುವುದು ಕ್ಷೇಮ. ಮಾರುಕಟ್ಟೆಯಲ್ಲಿ ಹೆಚ್ಚು ಚಾಲ್ತಿಯಲ್ಲಿರುವ ಮಾಡೆಲ್‌ ಖರೀದಿಸಿದರೆ ಅದರ ಬಿಡಿಭಾಗ, ಬ್ಯಾಟರಿಗಳು ಸುಲಭವಾಗಿ ಲಭ್ಯವಾಗುತ್ತವೆ.

How to buy Old Mobile Phones here is a guide

ಇದನ್ನೂ ಓದಿ: Phone Pay: ಫೋನ್ ಪೇ: ಮೊಬೈಲ್ ರೀಚಾರ್ಜ್ ಮಾಡಿದ್ರೆ ಬಳಕೆದಾರರು ಕೊಡಬೇಕು ಎಕ್ಸ್ ಟ್ರಾ ಚಾರ್ಚ್
ಇದನ್ನೂ ಓದಿ: ನೋಕಿಯಾದಿಂದ ಹೊಸ ‘ಟಿ20 ಟ್ಯಾಬ್ಲೆಟ್’: ಫೀಚರ್ಸ್ ಏನೇನು, ಬೆಲೆ ಎಷ್ಟು?

Tags: Android mobile phoneTOP NEWS
ShareSendTweetShare
Join us on:

Related Posts

Deepavali Special Story: ಈ ಬಾರಿ ಹಬ್ಬಕ್ಕೆ ಬಳಕೆಯಾಗಬಹುದಾದ ತರಹೇವಾರಿ Gadgets ಪರಿಚಯ

Deepavali Special Story: ಈ ಬಾರಿ ಹಬ್ಬಕ್ಕೆ ಬಳಕೆಯಾಗಬಹುದಾದ ತರಹೇವಾರಿ Gadgets ಪರಿಚಯ

Smartphone Virus

Alert: ಹೊಸವರ್ಷದ ದಿನ ಈ 7 ಆ್ಯಪ್​‌ಗಳು ನಿಮ್ಮ ಮೊಬೈಲಲ್ಲಿದ್ದರೆ ಸೆಕೆಂಡೂ ತಡಮಾಡದೇ ಡಿಲೀಟ್ ಮಾಡಿ

Android 13 Update

Android 13 Update: ಆ್ಯಂಡ್ರಾಯ್ಡ್ 13 ಅಪ್‌ಡೇಟ್ ಕುರಿತು ಮಾಹಿತಿ ಬಹಿರಂಗ

ಮುಂದಿನ ವರ್ಷ ಭಾರತದಲ್ಲಿ 5 G ಇಂಟರ್ ನೆಟ್ ಸೇವೆ ಆರಂಭ- DOT ಘೋಷಣೆ

ಮುಂದಿನ ವರ್ಷ ಭಾರತದಲ್ಲಿ 5 G ಇಂಟರ್ ನೆಟ್ ಸೇವೆ ಆರಂಭ- DOT ಘೋಷಣೆ

ಜಗತ್ತಿನ ಬಲಶಾಲಿ ಜೇಮ್ಸ್​ ವೆಬ್​ ಟೆಲಿಸ್ಕೋಪ್‌ ಸ್ಯಾಟಲೈಟ್‌ ಉಡಾವಣೆ ಯಶಸ್ವಿ

ಜಗತ್ತಿನ ಬಲಶಾಲಿ ಜೇಮ್ಸ್​ ವೆಬ್​ ಟೆಲಿಸ್ಕೋಪ್‌ ಸ್ಯಾಟಲೈಟ್‌ ಉಡಾವಣೆ ಯಶಸ್ವಿ

Japan's First Dual-Motor Vehicle

Dual-Mode Vehicle: ರೈಲು ಹಳಿಗಳ ಮೇಲೂ ಓಡಬಲ್ಲ ಬಸ್‌, ಜಪಾನ್‌ನ ಪ್ರಪ್ರಥಮ ಇಬ್ಬಗೆಯ ಮೋಟಾರು ವಾಹನ

Discussion about this post

e Paper – January 4, 2022
ಇ-ಪತ್ರಿಕೆ

e Paper – January 4, 2022

Recent News.

Recipe: ಬಟಾಣಿ ಕಟ್ಲೇಟ್ ರೆಸಿಪಿ (Matar Katlet)

Recipe: ಬಟಾಣಿ ಕಟ್ಲೇಟ್ ರೆಸಿಪಿ (Matar Katlet)

Recipe: ಪಾಲಕ್ ಪಾವ್ ಭಾಜಿ ರೆಸಿಪಿ (Palak Pavbhaji)

Recipe: ಪಾಲಕ್ ಪಾವ್ ಭಾಜಿ ರೆಸಿಪಿ (Palak Pavbhaji)

Recipe: ಬಟಾಣಿ ಪರಾಠಾ ಮತ್ತು ಪಾಲಕ್ ಪನೀರ್ ಗ್ರೇವಿ ರೆಸಿಪಿ

Recipe: ಬಟಾಣಿ ಪರಾಠಾ ಮತ್ತು ಪಾಲಕ್ ಪನೀರ್ ಗ್ರೇವಿ ರೆಸಿಪಿ

Recipe: ರಾಜಸ್ತಾನಿ ಮೇಥಿ ಕಡಿ ರೆಸಿಪಿ

Recipe: ರಾಜಸ್ತಾನಿ ಮೇಥಿ ಕಡಿ ರೆಸಿಪಿ

Mahabharat: ಜೀವನವೆಂಬ ಯುದ್ಧ ಗೆಲ್ಲಲು ಶ್ರೀಕೃಷ್ಣ ಹೇಳಿದ ಈ ಮಾತುಗಳನ್ನು ಕೇಳಿ

Mahabharat: ಜೀವನವೆಂಬ ಯುದ್ಧ ಗೆಲ್ಲಲು ಶ್ರೀಕೃಷ್ಣ ಹೇಳಿದ ಈ ಮಾತುಗಳನ್ನು ಕೇಳಿ

ನೀವು ಮೇಷ ರಾಶಿಯವರಾ..? ಹಾಗಾದ್ರೆ ಈ ಲೇಖನ ನಿಮಗಾಗಿ

Life Lesson: ಕೋಪವನ್ನು ಕಂಟ್ರೋಲ್ ಮಾಡಿ, ತಾಳ್ಮೆಯಿಂದಿರಲು ಈ ಟಿಪ್ಸ್ ಫಾಲೋ ಮಾಡಿ

Chanakya Neeti: ಜೀವನ ಅಂದ್ರೆ ಹೀಗಿರಬೇಕು ಅಂತಾರೆ ಚಾಣಕ್ಯರು

Chanakya Neeti: ಸಮಾಜದಲ್ಲಿ ಗೌರವಾನ್ವಿತರಾಗಿ ಬಾಳಬೇಕು ಅಂದ್ರೆ ಚಾಣಕ್ಯರು ಹೇಳಿದ ಈ ಮಾತು ಕೇಳಿ

Recipe: ಆರೋಗ್ಯಕರ ಮತ್ತು ರುಚಿಕರ ಸ್ವೀಟ್ ಕಾರ್ನ್- ರಾಗಿ ಥಾಲಿಪೀಟ್ ರೆಸಿಪಿ

Recipe: ಆರೋಗ್ಯಕರ ಮತ್ತು ರುಚಿಕರ ಸ್ವೀಟ್ ಕಾರ್ನ್- ರಾಗಿ ಥಾಲಿಪೀಟ್ ರೆಸಿಪಿ

  • Home
  • About Us
  • Contact Us
  • Terms of Use
  • Privacy Policy

© 2026 | SHRI NEWS | Designed By KIPL

No Result
View All Result
  • Home
  • ರಾಜ್ಯ
  • ರಾಷ್ಟ್ರೀಯ
  • ಅಂತರಾಷ್ಟ್ರೀಯ
  • ರಾಜಕೀಯ
  • ಕ್ರೀಡೆ
  • ಸಿನಿಮಾ
  • ಅಧ್ಯಾತ್ಮ
  • ಬ್ಯೂಟಿ ಟಿಪ್ಸ್

© 2026 | SHRI NEWS | Designed By KIPL

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In