• Home
  • About Us
  • Contact Us
  • Terms of Use
  • Privacy Policy
Thursday, November 13, 2025
  • Login
Shri News
  •  
  • ರಾಜ್ಯ
    Hassan News: ಚಿನ್ನಾಭರಣಕ್ಕಾಗಿ ಅನ್ನ ಹಾಕಿದ ಯಜಮಾನನ್ನೇ ಮುಗಿಸಿಬಿಟ್ಟ ದುಷ್ಟರು

    Bengaluru News: ಗೀತಾ ವಿಷ್ಣುವಿನಿಂದ ವ್ಯಕ್ತಿಯೊಬ್ಬರ ಮೇಲೆ ಹಲ್ಲೆ ಆರೋಪ

    ಬಸವಜಯಂತಿ ಆಚರಣೆಗೆ ಹೊರಟಿದ್ದ ಟೆಂಪೋ-ಲಾರಿ ಮಧ್ಯೆ ಅಪ*ಘಾತ: 9 ಜನರ ಸ್ಥಿತಿ ಚಿಂತಾಜನಕ, ಆಸ್ಪತ್ರೆಗೆ ದಾಖಲು

    Mandya News: ಪೊಲೀಸ್ ತಪಾಸಣೆ ವೇಳೆ ಬೈಕ್‌ನಿಂದ ಬಿದ್ದು ಬಾಲಕಿ ಸಾ*ವು, ಮೂವರು ASI ಅಮಾನತು

  • ರಾಷ್ಟ್ರೀಯ
    National News: ಅಪ್ಪನ ಐಡಿಯಾದಿಂದ ರಾತ್ರೋ ರಾತ್ರಿ ಕೋಟ್ಯಾಧಿಪತಿಯಾದ ಮಗ

    ಭಾರತದಲ್ಲಿ ಉಪಕರಣ ಮಾರಾಟಕ್ಕೂ ಮುನ್ನ ಪ್ರಯೋಗಾಲಯದಲ್ಲಿ ಪರೀಕ್ಷೆ ಕಡ್ಡಾಯ

    Bengaluru News: ಬೆಂಗಳೂರಿಗೆ 4,500 ಎಲೆಕ್ಟ್ರಿಕ್ ಬಸ್ : ಕೆಂದ್ರ ಸಚಿವ ಕುಮಾರಸ್ವಾಮಿ ಬಂಪರ್

    Rajastan News: ಮೈಸೂರು ಪಾಕ್‌ನಲ್ಲಿ ‘ಪಾಕ್’ ಇರುವ ಕಾರಣಕ್ಕೆ ತಿಂಡಿಯ ಹೆಸರೇ ಚೇಂಜ್..

  • ಅಂತರಾಷ್ಟ್ರೀಯ
  • ರಾಜಕೀಯ
  • ಆಧ್ಯಾತ್ಮ
  • ಕ್ರೀಡೆ
  • ಸಿನಿಮಾ
  • ಬ್ಯೂಟಿ ಟಿಪ್ಸ್
No Result
View All Result

  • ಅಧ್ಯಾತ್ಮ
  • ಬ್ಯೂಟಿ ಟಿಪ್ಸ್
Home ಬ್ಯೂಟಿ ಟಿಪ್ಸ್

Life lesson: ಇಂದಿನ ಯುವ ಪೀಳಿಗೆ ಈ 5 ವಿಷಯಗಳಿಂದ ದೂರವಿರಬೇಕು

News Desk by News Desk
May 30, 2025, 12:16 pm IST
in ಬ್ಯೂಟಿ ಟಿಪ್ಸ್
Share on FacebookShare on TwitterTelegram

Life lesson: ಇಂದಿನ ಯುವ ಪೀಳಿಗೆಯವರು ಎಲ್ಲ ವಿಷಯಗಳಲ್ಲೂ ತುಂಬಾ ಮುಂದುವರೆದಿದ್ದಾರೆ. ಗ್ಯಾಜೆಟ್ಸ್ ಬಳಸುವ ವಿಷಯದಲ್ಲಿ, ತಿರುಗಾಡುವ ವಿಷಯದಲ್ಲಿ, ಹೀಗೆ ಹಲವಾರು ವಿಷಯಗಳನ್ನ ಪಟ್ ಅಂತಾ ಅರಿತುಕೊಳ್ತಾರೆ. ಇದಕ್ಕೆ ಕಾರಣ ಇಂಟರ್‌ನೆಟ್. ಸಾಮಾಜಿಕ ಜಾಲತಾಣದಲ್ಲಿ ನಮಗೆ ಬೇಕಾದ ಎಲ್ಲ ವಿಷಯಗಳ ಬಗ್ಗೆ ಪಟ್ ಅಂತಾ ತಿಳಿಸಿ ಕೊಡುವ ಸಾಮರ್ಥ್ಯವಿದೆ. ಹಾಗಾಗಿ ಇಂದಿನ ಯುವ ಪೀಳಿಗೆ ಎಲ್ಲದರಲ್ಲೂ ಮುಂದಿದೆ. ಆದ್ರೆ ಚಾಣಕ್ಯರ ಪ್ರಕಾರ, ಯುವ ಪೀಳಿಗೆಯವರು, ಅದರಲ್ಲೂ ಯುವಕರು 5 ವಿಷಯಗಳಿಂದ ದೂರವಿರಬೇಕು. ಇದರಿಂದ ಅವರ ಭವಿಷ್ಯಕ್ಕೆ ಒಳ್ಳೆಯದು ಎಂದು ಹೇಳಿದ್ದಾರೆ. ಹಾಗಾದ್ರೆ ಯಾವುದು ಆ 5 ವಿಷಯ ಅಂತಾ ತಿಳಿಯೋಣ ಬನ್ನಿ..

ಇದನ್ನು ಓದಿ: Pakistan: ಕುರಾನ್‌ಗೆ ಅವಮಾನಿಸಿದ್ದಾನೆಂದು ಆರೋಪಿಸಿ, ಪ್ರವಾಸಿಗನಿಗೆ ಸಜೀವ ದಹನ ಶಿಕ್ಷೆ

ಮೊದಲನೇಯ ವಿಷಯ, ಸೋಮಾರಿತನದಿಂದ ದೂರವಿರಬೇಕು. ಯವ್ವನದಲ್ಲಿ ಸೋಮಾರಿತನದಿಂದ ದೂರವಿದ್ದು, ಕಷ್ಟಪಟ್ಟು ದುಡಿದರೆ, ಮುಂದೊಂದು ದಿನ ಕೂತು ಉಣ್ಣಬಹುದು. ಅದೇ ನೀವು ಯವ್ವನದಲ್ಲಿ ಸೋಮಾರಿತನದಿಂದ ಇದ್ದಲ್ಲಿ, ದುಡಿಯದೇ, ಸಮಯ ವ್ಯರ್ಥ ಮಾಡುತ್ತಿದ್ದಲ್ಲಿ, ವೃದ್ಧಾಪ್ಯದಲ್ಲಿ ಹಣಕ್ಕಾಗಿ, ಊಟಕ್ಕಾಗಿ ಕೈ ಚಾಚಬೇಕಾಗುತ್ತದೆ. ಹಾಗಾಗಿ ವೃದ್ಧಾಪ್ಯದಲ್ಲಿ ಮಕ್ಕಳ ಎದುರಿಗೂ ಕೈ ಚಾಚದ ಹಾಗೆ ನೀವು ಆರಾಮಾಗಿರುವ ಹಾಗೆ, ಯವ್ವನದಲ್ಲಿ ದುಡಿಮೆ ಮಾಡಬೇಕು.

ಇದನ್ನು ಓದಿ: National News: ಚಿಪ್ಸ್ ಕದ್ದನೆಂದು ಆರೋಪಿಸಿದ ಅಂಗಡಿಯವ. ಅದಕ್ಕೆ ಬಾಲಕ ಮಾಡಿದ್ದೇನು ಗೊತ್ತಾ..?

ಎರಡನೇಯ ವಿಷಯ, ನಿರ್ಲಕ್ಷ್ಯದಿಂದ ದೂರವಿರಿ. ದೊಡ್ಡವರ ಮಾತು ಕೇಳುವಾಗ, ಅಥವಾ ಕೆಲಸವಾಗಲಿ ಮಾಡುವಾಗ ಎಂದಿಗೂ ನಿರ್ಲಕ್ಷ್ಯದಿಂದಿರಬೇಡಿ. ಯಾಕಂದ್ರೆ ನೀವು ಮಾಡುವ ಕೆಲಸದಲ್ಲಿ ನಿರ್ಲಕ್ಷ್ಯ ತೋರಿದ್ರೆ, ನೀವು ನಿಮ್ಮ ಗುರಿ ಮುಟ್ಟಲು ಸಾಧ್ಯವಿಲ್ಲ. ಅಂತೆಯೇ, ಹಿರಿಯರು, ನಿಮ್ಮ ಹಿತಚಿಂತಕರು ಹೇಳುವ ಮಾತನ್ನು ನೀವು ಕೇಳಿಸಿಕೊಳ್ಳದಿದ್ದಲ್ಲಿ, ನೀವು ಅವರ ಅನುಭವದ ಮಾತನ್ನ ನಿರ್ಲಕ್ಷ್ಯಿಸಿದಲ್ಲಿ, ಉದ್ಧಾರವಾಗಲು ಸಾಧ್ಯವಿಲ್ಲ.

ಇದನ್ನು ಓದಿ: Sandalwood News: ನಾನು ಯಾರೊಂದಿಗೂ ಹೋಗಿಲ್ಲ, ಅವನಿಗೆ ಏಡ್ಸ್, ಕ್ಯಾನ್ಸರ್ ಇತ್ತು: ಶ್ರೀಧರ್ ಪತ್ನಿ

ಮೂರನೇಯ ವಿಷಯ, ಕೆಟ್ಟ ಚಟ. ಚಟ ಇದ್ದವನು ಚಟ್ಟದ ಪಾಲು ಅನ್ನೋ ಗಾದೆ ಮಾತಿದೆ. ಅದು ಮದ್ಯಪಾನ, ಧೂಮಪಾನ, ಹೆಣ್ಣಿನ ಚಟ, ಹೀಗೆ ಯಾವುದೇ ಚಟವಾಗಿರಬಹುದು. ಇಂಥ ಚಟವನ್ನು ಮೈಗೂಡಿಸಿಕೊಂಡವನು, ಜೀವನದಲ್ಲೆಂದೂ ಉದ್ಧಾರವಾಗಲು ಸಾಧ್ಯವಿಲ್ಲ. ಹಾಗಾಗಿ ಜೀವನ ಹಾಳು ಮಾಡುವ ಕೆಟ್ಟ ಚಟದಿಂದ ಇಂದಿನ ಯುವ ಪೀಳಿಗೆ ದೂರವಿರಬೇಕು ಅಂತಾ ಚಾಣಕ್ಯರು.

ಇದನ್ನು ಓದಿ: Recipe: ರೋಗ ನಿರೋಧಕ ಶಕ್ತಿ ಹೆಚ್ಚಿಸುವ ಬೆಳ್ಳುಳ್ಳಿ ರಸಮ್

ನಾಲ್ಕನೇಯ ವಿಷಯ, ಕೆಟ್ಟ ಜನರ ಸಹವಾಸವನ್ನು ಬಿಡಬೇಕು. ನಾವು ಯಾರದ್ದಾದರೂ ಸಹವಾಸ ಮಾಡುವ ಮುನ್ನ ಅವರು ಕೆಟ್ಟವರೋ, ಒಳ್ಳೆಯವರೋ ಗೊತ್ತಾಗುವುದಿಲ್ಲ. ಆದ್ರೆ ಕೆಲ ದಿನಗಳಲ್ಲೇ ಅವರು ಎಂಥವರು ಅಂತಾ ತಿಳಿಯಬಹುದು. ಹಾಗಾಗಿ ನೀವು ಸಂಗ ಮಾಡಿರುವ ಗೆಳೆಯರು ಕೆಟ್ಟವರಾಗಿದ್ದಲ್ಲಿ, ಅಂಥವರ ಸಂಗ ಬಿಟ್ಟುಬಿಡಿ.

ಇದನ್ನು ಓದಿ: Life Lessons: ಜೀವನದಲ್ಲಿ ಯಶಸ್ವಿಯಾಗ ಬಯಸಿದರೆ ಈ 5 ಸೂತ್ರಗಳನ್ನು ಪಾಲಿಸಿ

ಐದನೇಯ ವಿಷಯ, ಕಾಮ. ನೀವು ವಿದ್ಯೆ ಕಲಿತು, ಉದ್ಯೋಗ ಮಾಡಿ, ಜೀವನದಲ್ಲಿ ಸೆಟಲ್ ಆದ ಬಳಿಕ, ಮದುವೆಯಾಗಿ, ನಿಮ್ಮ ಆಸೆ ಆಕಾಂಕ್ಷೆಗಳನ್ನು ತೀರಿಸಿಕೊಳ್ಳಿ. ಆದ್ರೆ ಅದಕ್ಕೂ ಮುನ್ನ, ಜೀವನದಲ್ಲಿ ಎಡವಬೇಡಿ. ಯಾಕಂದ್ರೆ, ಒಮ್ಮೆ ನಿಮ್ಮ ಹೆಸರು ಹಾಳಾದರೆ, ಅಥವಾ ಒಮ್ಮೆ ನೀವು ಕಾಮದಾಸೆಗೆ ಬಿದ್ರೆ, ಮತ್ತೆ ನೀವು ನಿಮ್ಮ ಗುರಿಯನ್ನು ಮುಟ್ಟಲು ಕಷ್ಟವಾಗುತ್ತದೆ.

ಇದನ್ನು ಓದಿ: Life Lesson: ಅಪ್ಪ ಅಮ್ಮನಿಗಿಂತ ಮಿಗಿಲಾದ ದೇವರಿಲ್ಲ ಅಂತಾ ಹೇಳೋದ್ಯಾಕೆ ಗೊತ್ತಾ..?

Tags: Beauty tipsbjpCM SiddaramaiahCongressHealth TipsInternational NewsJDSKannada NewsKannada StoriesKarnataka NewsKTVNational NewsPM ModiPolitical NewsRahul Gandhishri NewsSpecial StoriesSpecial StorySports NewsState News
ShareSendTweetShare
Join us on:

Related Posts

Health Tips: ಖಾಲಿ ಹೊಟ್ಟೆಯಲ್ಲಿ ಇಂಥ ಆಹಾರಗಳನ್ನು ಮಾತ್ರ ಸೇವಿಸಬೇಡಿ.. ಇಲ್ಲವಾದಲ್ಲಿ ಸಮಸ್ಯೆ ತಪ್ಪಿದ್ದಲ್ಲ.

Health Tips: ತೆಂಗಿನ ಎಣ್ಣೆ ಬಳಕೆಯಿಂದ ಎಂಥ ಅದ್ಭುತ ಲಾಭಗಳಿದೆ ಗೊತ್ತಾ..?

Health Tips: ಈ ಆಹಾರ ಆರೋಗ್ಯಕರ ಅನ್ನೋದೇ ನಮ್ಮ ಭ್ರಮೆ.. ಇದನ್ನು ಬೆಳಿಗ್ಗೆ ಅಂತೂ ತಿನ್ನಲೇಬೇಡಿ

Health Tips: ಮಲಬದ್ಧತೆ ಸಮಸ್ಯೆ ದೂರವಾಗಿಸಲು ಈ ಹಣ್ಣನ್ನು ತಿನ್ನಿ

Health Tips: ಊಟದ ಬಳಿಕ ನೀವು ಮಾಡುವ ಈ ತಪ್ಪುಗಳೇ ನಿಮ್ಮ ಆರೋಗ್ಯ ಹಾಳು ಮಾಡುತ್ತದೆ

Health Tips: ಸಕ್ಕರೆಗಿಂತಲೂ ಅಪಾಯಕಾರಿ ಆಹಾರವಿದು.. ಕ್ರೀಮ್ ಬಿಸ್ಕೇಟ್ ಮಕ್ಕಳಿಗೆ ನೀಡುವ ಮುನ್ನ ಇದನ್ನು ಓದಿ

Discussion about this post

e Paper – January 4, 2022
ಇ-ಪತ್ರಿಕೆ

e Paper – January 4, 2022

Recent News.

Deepavali Special Story: ಈ ಬಾರಿ ಹಬ್ಬಕ್ಕೆ ಬಳಕೆಯಾಗಬಹುದಾದ ತರಹೇವಾರಿ Gadgets ಪರಿಚಯ

Sandalwood: ಇಲ್ಲಿ ಹಿಂದಿ ಮಾತನಾಡುತ್ತೀರಿ, ಅಲ್ಲಿ ಹಿಂದಿ ವಿರೋಧಿಸುತ್ತೀರಿ..?: ನಿರೂಪಕಿಯ ಪ್ರಶ್ನೆಗೆ ರಿಷಬ್ ಉತ್ತರ ಹೀಗಿತ್ತು

Spiritual: ಬೇರೆಯವರ ಮನೆಯಿಂದ ಇಂಥ ವಸ್ತುಗಳನ್ನು ತರಬಾರದಂತೆ

ನೀವು ಮೇಷ ರಾಶಿಯವರಾ..? ಹಾಗಾದ್ರೆ ಈ ಲೇಖನ ನಿಮಗಾಗಿ

Spiritual: ಜೀವನದಲ್ಲಿ ಈ ಧನಾತ್ಮಕ ಬದಲಾವಣೆ ತನ್ನಿ, ಉದ್ಧಾರವಾಗಿ

Health Tips: ಖಾಲಿ ಹೊಟ್ಟೆಯಲ್ಲಿ ಇಂಥ ಆಹಾರಗಳನ್ನು ಮಾತ್ರ ಸೇವಿಸಬೇಡಿ.. ಇಲ್ಲವಾದಲ್ಲಿ ಸಮಸ್ಯೆ ತಪ್ಪಿದ್ದಲ್ಲ.

Health Tips: ಖಾಲಿ ಹೊಟ್ಟೆಯಲ್ಲಿ ಇಂಥ ಆಹಾರಗಳನ್ನು ಮಾತ್ರ ಸೇವಿಸಬೇಡಿ.. ಇಲ್ಲವಾದಲ್ಲಿ ಸಮಸ್ಯೆ ತಪ್ಪಿದ್ದಲ್ಲ.

Health Tips: ತೆಂಗಿನ ಎಣ್ಣೆ ಬಳಕೆಯಿಂದ ಎಂಥ ಅದ್ಭುತ ಲಾಭಗಳಿದೆ ಗೊತ್ತಾ..?

Health Tips: ತೆಂಗಿನ ಎಣ್ಣೆ ಬಳಕೆಯಿಂದ ಎಂಥ ಅದ್ಭುತ ಲಾಭಗಳಿದೆ ಗೊತ್ತಾ..?

Health Tips: ಈ ಆಹಾರ ಆರೋಗ್ಯಕರ ಅನ್ನೋದೇ ನಮ್ಮ ಭ್ರಮೆ.. ಇದನ್ನು ಬೆಳಿಗ್ಗೆ ಅಂತೂ ತಿನ್ನಲೇಬೇಡಿ

Health Tips: ಈ ಆಹಾರ ಆರೋಗ್ಯಕರ ಅನ್ನೋದೇ ನಮ್ಮ ಭ್ರಮೆ.. ಇದನ್ನು ಬೆಳಿಗ್ಗೆ ಅಂತೂ ತಿನ್ನಲೇಬೇಡಿ

Health Tips: ಮಲಬದ್ಧತೆ ಸಮಸ್ಯೆ ದೂರವಾಗಿಸಲು ಈ ಹಣ್ಣನ್ನು ತಿನ್ನಿ

Health Tips: ಮಲಬದ್ಧತೆ ಸಮಸ್ಯೆ ದೂರವಾಗಿಸಲು ಈ ಹಣ್ಣನ್ನು ತಿನ್ನಿ

  • Home
  • About Us
  • Contact Us
  • Terms of Use
  • Privacy Policy

© 2025 | SHRI NEWS | Designed By KIPL

No Result
View All Result
  • Home
  • ರಾಜ್ಯ
  • ರಾಷ್ಟ್ರೀಯ
  • ಅಂತರಾಷ್ಟ್ರೀಯ
  • ರಾಜಕೀಯ
  • ಕ್ರೀಡೆ
  • ಸಿನಿಮಾ
  • ಅಧ್ಯಾತ್ಮ
  • ಬ್ಯೂಟಿ ಟಿಪ್ಸ್

© 2025 | SHRI NEWS | Designed By KIPL

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In