• Home
  • About Us
  • Contact Us
  • Terms of Use
  • Privacy Policy
Friday, June 26, 2026
  • Login
Shri News
  •  
  • ರಾಜ್ಯ
    News: ಸ್ವಲ್ಪದರಲ್ಲೇ ಬಚಾವ್ ಆಗಿ ಬಂದ ಖ್ಯಾತ ಯೂಟ್ಯೂಬರ್ ವಿಕಾಸ್ ಗೌಡ

    Hassan News: ಚಿನ್ನಾಭರಣಕ್ಕಾಗಿ ಅನ್ನ ಹಾಕಿದ ಯಜಮಾನನ್ನೇ ಮುಗಿಸಿಬಿಟ್ಟ ದುಷ್ಟರು

    Bengaluru News: ಗೀತಾ ವಿಷ್ಣುವಿನಿಂದ ವ್ಯಕ್ತಿಯೊಬ್ಬರ ಮೇಲೆ ಹಲ್ಲೆ ಆರೋಪ

    ಬಸವಜಯಂತಿ ಆಚರಣೆಗೆ ಹೊರಟಿದ್ದ ಟೆಂಪೋ-ಲಾರಿ ಮಧ್ಯೆ ಅಪ*ಘಾತ: 9 ಜನರ ಸ್ಥಿತಿ ಚಿಂತಾಜನಕ, ಆಸ್ಪತ್ರೆಗೆ ದಾಖಲು

  • ರಾಷ್ಟ್ರೀಯ
    National: ಯುಪಿಯಲ್ಲಿ ಆಪರೇಶನ್ ಕ್ಲೀನ್ ಸ್ವೀಪರ್ ಎಫೆಕ್ಟ್: ಕ್ಷಮೆಯಾಚನೆಯ ಪೋಸ್ಟರ್ ಹಿಡಿದು ಬಂದ ರೌಡಿಗಳು

    Special Story: ಗಾಡಿಯ ಹಿಂದೆ ಹಾರ್ನ್ ಓಕೆ ಪ್ಲೀಸ್ (Horn Ok Please) ಅಂತಾ ಬರೆಯೋದ್ಯಾಕೆ..?

    Uttar Pradesh: ತೀರ್ಥಕ್ಷೇತ್ರವೆಂದು ಮೈಮರೆತರೆ, ನಿಮಗೂ ಆಗಬಹುದು ಇದೇ ಗತಿ.. ಎಚ್ಚರಿಕೆ..!

    Delhi News: ದೆಹಲಿಯ ಸರೋಜ್ನಿ ಮಾರ್ಕೇಟ್‌ನಲ್ಲಿ ಖರೀದಿಸಿದ ವಸ್ತ್ರಗಳ ಹಿಂದಿನ 4 ಹಾರರ್ ಸ್ಟೋರಿ

  • ಅಂತರಾಷ್ಟ್ರೀಯ
  • ರಾಜಕೀಯ
  • ಆಧ್ಯಾತ್ಮ
  • ಕ್ರೀಡೆ
  • ಸಿನಿಮಾ
  • ಬ್ಯೂಟಿ ಟಿಪ್ಸ್
No Result
View All Result

  • ಅಧ್ಯಾತ್ಮ
  • ಬ್ಯೂಟಿ ಟಿಪ್ಸ್
Home ಸಿನಿಮಾ

ಪುನೀತ್ ರಾಜ್‌ಕುಮಾರ್ ಅಕಾಲಿಕ ನಿಧನ ನಮಗೆ ಕಲಿಸುವ ಪಾಠವೇನು?

ಸರಕಾರ ಪದ್ಮಶ್ರೀ, ಪದ್ಮಭೂಷಣ, ಕರ್ನಾಟಕ ರತ್ನ ನೀಡುವ ವಿಚಾರ ಮಾಡುವುದಕ್ಕಿಂತ ಎರಡನೇ ಪಾಠದ ಬಗ್ಗೆ ಕಡ್ಡಾಯವಾಗಿ ಪದವಿ ಶಿಕ್ಷಣದಲ್ಲಿ ಪಠ್ಯವಾಗಿ ಮಾಹಿತಿ ನೀಡುವ ಯೋಜನೆಯನ್ನು ತಯಾರಿಸುವುದು ಪುನೀತ್ ಗೆ ಅರ್ಪಿಸುವ ಶ್ರದ್ಧಾಂಜಲಿ.

Shri News Desk by Shri News Desk
Nov 14, 2021, 07:33 pm IST
in ಸಿನಿಮಾ
Puneeth Rajkumar

ಪುನೀತ್ ರಾಜ್‌ಕುಮಾರ್

Share on FacebookShare on TwitterTelegram

ಖಂಡಿತವಾಗಿಯೂ ಹೌದು ಪುನೀತ್ ಪಾಠ. ಇಷ್ಟು ದಿನಗಳವರೆಗೆ ಜನರು ಈ ಘಟನೆಯ ನಂತರ ಕಂಬನಿ ಮಿಡಿದ ಆಯ್ತು ಕುಟುಂಬಕ್ಕೆ ದೇವರು ಅದನ್ನು ಸಹಿಸುವ ಶಕ್ತಿ ನೀಡಲಿ ಎಂದು ದೇವರಲ್ಲಿ ಪ್ರಾರ್ಥಿಸಿದ್ದಾಯ್ತು. ಇನ್ನು ಕೆಲವರು ವಿಧಿಗೆ ಬೈದಾಯಿತು. ಅನ್ನದಾನ ರಕ್ತದಾನ, ದೇಹದಾನ, ನೇತ್ರದಾನ, ಕೇಶದಾನ, ಗೋಶಾಲೆಗೆ ದಾನ,ಅನಾಥಾಲಯಕ್ಕೆ ದಾನ, ವೃದ್ಧಾಶ್ರಮಕ್ಕೆ ದಾನ ಇವೆಲ್ಲವುಗಳು ಈಗಾಗಲೇ ಮಾದರಿಯಾಗಿ ಜನರು ಅನುಸರಿಸಿದ್ದು ಇದೆ.

ಇವೆಲ್ಲವೂ ಹೌದು ಆದರೆ ಮುಂದಿನ ಪಾಠ ಏನು ? ಒಮ್ಮೆ ಯೋಚಿಸಿ ಎದೆ 42 in / 109 ಸೊಂಟ 33 in / 84 cm ಕೈ (ಬೈಸಿಪ್‌)14 in / 38 cm. 46ರ ವಯಸ್ಸಿನಲ್ಲಿ ಕುಟುಂಬದ ಮುಖ್ಯಸ್ಥ ಅತ್ಯಂತ ಮಾನವತಾವಾದಿ, ಮಹಾದಾನಿ, ಎಡಗೈಯಲ್ಲಿದು ಬಲಗೈಗೆ ಗೊತ್ತಾಗದಂತೆ ದಾನಮಾಡಿದ ಮಹಾಪುರುಷ ಕುಟುಂಬವನ್ನು ಅಗಲುತ್ತಾನೆ. ಹೀಗೆ ಜನಸಾಮಾನ್ಯ ಕುಟುಂಬದ ಒಬ್ಬ ಮುಖ್ಯಸ್ಥನ ಸ್ಥಾನ ರಿಕ್ತವಾದರೆ ಕುಟುಂಬದ ಅವಸ್ಥೆ ಏನು ಎಂದು ಯೋಚಿಸುವ ಪಾಠ ಪುನೀತನ ಮುಂದಿನ ಪಾಠ. ಶಿಕ್ಷಣ ಪಡೆಯುತ್ತಿರುವ ಮಕ್ಕಳು ಉನ್ನತ ಶಿಕ್ಷಣ ಪಡೆಯುತ್ತಿರುವ ಮಗ ಅಥವಾ ಮಗಳು, ಮನೆವಾರ್ತೆಯನ್ನು ನೋಡಿಕೊಂಡಿರುವ ಮಡದಿ, ಅಷ್ಟೇ ಅಲ್ಲದೆ ಹಲವಾರು ಸಾರ್ವಜನಿಕ ಕೆಲಸಗಳ ಸಾರ್ವಜನಿಕರ ಮಧ್ಯ ಇರುವಂತಹ ಕುಟುಂಬದ ಮುಖ್ಯಸ್ಥನ ಸ್ಥಾನ ರಿಕ್ತ ಆದರೆ ಕುಟುಂಬದ, ಮಡದಿ ಮಕ್ಕಳ ಸಮಸ್ಯೆ ಸಮಸ್ಯೆ. ಆ ಕಷ್ಟ ಯಾರಿಗೂ ಬೇಡ.

ಎರಡನೇ ಪಾಠ
1. ಆರೋಗ್ಯ ಪಾಠ
2. ತನ್ನ ಜೀವನದ ನಂತರ ಕುಟುಂಬದ ಜೀವನ ಸಹಜವಾಗಿ ತನ್ನ ಅನುಪಸ್ಥಿತಿಯಲ್ಲಿ ನಡೆಯುವ ವ್ಯವಸ್ಥೆ.
3. ಆರೋಗ್ಯ ಪಾಠ
ಪ್ರತಿಯೊಬ್ಬನ ದೇಹಕ್ಕೂ ತನ್ನದೇ ಆದಂತಹ ದೈಹಿಕ ಆಕಾರ ಹಾಗೂ ಗುಣ ಇರುತ್ತದೆ ಅದರ ವ್ಯತಿರಿಕ್ತವಾಗಿ ದೇಹವನ್ನು ಅನವಶ್ಯಕವಾಗಿ ಬೆಳಸುವುದು ಆರೋಗ್ಯಕ್ಕೆ ಕಂಟಕ. ಫೋಟೋಕೆ ತಕ್ಕದಾದ ದೇಹ ಇದೆ ಎಂದರೆ ಅವನು ಸಂಪೂರ್ಣ ಆರೋಗ್ಯವಾಗಿದ್ದಾನೆ ಎನ್ನುವ ವಿಚಾರ ಅಲ್ಲ. ದೇಹದ ಆಕೃತಿಯನ್ನು ಕಂಡು ತನ್ನ ಆರೋಗ್ಯ ಚೆನ್ನಾಗಿದೆ ಎಂದು ತಿಳಿದುಕೊಳ್ಳುವುದು ಸರಿಯಲ್ಲ. ನಿಸರ್ಗದತ್ತವಾದ ಅಂತಹ ಆ ದೇವರಿಂದ ನೀಡಲ ಪಟ್ಟಂತಹ ದೇಹವನ್ನು ಅವಶ್ಯಕ ಕಾಳಜಿಯೊಂದಿಗೆ ,ಅವಶ್ಯಕ ಮುಂಜಾಗ್ರತೆಯೊಂದಿಗೆ ತನ್ನ ಆರೋಗ್ಯವನ್ನು ಕಾಪಾಡಿಕೊಳ್ಳುವುದು ಅವಶ್ಯ.

ಅತಿ ಸರ್ವತ್ರ ವರ್ಜಯೇತ್ ಎಂಬ ಹೇಳುವಂತಹ ಪುರಾತನ ಕಾಲದ ನುಡಿ ಈ ಕಾಲದಲ್ಲೂ ಸತ್ಯವೆಂಬುದು ಅರಿಯಬೇಕಾದಂತಹ ಸಂಗತಿ.

ಎರಡನೇ ಪಾಠ
ವಿಮಾ ಕಂಪನಿಯ ಜಾಹೀರಾತಿನಂತೆ ಜೀವನದ ನಂತರ ಪ್ರತಿಯೊಬ್ಬ ವ್ಯಕ್ತಿಗೂ ತನ್ನ ಜೀವನದ ನಂತರ ತನ್ನ ಕುಟುಂಬಕ್ಕಾಗಿ ಜನಸಾಮಾನ್ಯರಿಗೆ ಅವಶ್ಯವಿರುವ ಯೋಜನೆಗಳ ಮಾಹಿತಿ ಇರುವುದು ಪುನೀತ್ ಪಾಠದ ಮುಂದಿನ ಭಾಗ. ಇವುಗಳನ್ನು ಅತಿ ಹೆಚ್ಚು ಜಾಗ್ರತೆಯಿಂದ ಮಾಡುವಂತಹ ಅವಶ್ಯಕತೆ ಇದೆ. ಯಾರೋ ಪ್ರತಿನಿಧಿ ಹೇಳುತ್ತಾನೆ ಎಂದು ಕೇಳುವುದಕ್ಕಿಂತ ಅದನ್ನು ನಾಲ್ಕು ಬಾರಿ ಸ್ವಸಾಮರ್ಥ್ಯ ಅವಶ್ಯವಿರುವಷ್ಟು ಸಾರಾಸಾರ ವಿಚಾರ ಮಾಡಿ ಹೆಜ್ಜೆ ಇಡುವ ಅವಶ್ಯಕತೆ ಇದೆ. ಹಾಗಾದರೆ ಇವುಗಳು ಏನೇನು ಜೀವ ವಿಮೆ, ಅಪಘಾತ ವಿಮೆ ಆರೋಗ್ಯ ವಿಮೆ. ಜೀವ ವಿಮೆಗಳ ಜೊತೆಗೆ ರೈಡರ್ ಗಳ ಮಾಹಿತಿ, ಪಿಪಿಎಫ್ ಖಾತೆ ಎನ್ಪಪಿಎಸ್ ಖಾತೆಗಳು. ಅಂದರೆ ಸೂಕ್ತ ಅವಶ್ಯಕ ವಿಮೆಗಳು ಹಾಗೂ ಉಳಿತಾಯದ ಅವಶ್ಯಕತೆ ಪುನೀತ್ ಜೀವನದ ಪ್ರಮುಖ ಪಾಠ ಜನಸಾಮಾನ್ಯರಿಗೆ.

ನನ್ನ ಅಭಿಪ್ರಾಯದಂತೆ ಸರಕಾರಿ ಯೋಜನೆಗಳ ಚಂದಾದಾರಿಕೆ ಕೆಲವು ಮಟ್ಟಿಗೆ ಜನಸಾಮಾನ್ಯರಿಗೆ ಅತಿ ಅವಶ್ಯ ಹಾಗೂ ಅತ್ಯಂತ ಕಡಿಮೆ ಹಣದಲ್ಲಿ ಲಭ್ಯ. ಸರ್ಕಾರದ ಯೋಜನೆಗಳು ಹೆಚ್ಚು ವಿಶ್ವಾಸ ಎನ್ನುವುದು ತಿಳಿದ ಸಂಗತಿ ಅತಿ ಕಡಿಮೆ ವೆಚ್ಚದಲ್ಲಿ ಈಗಾಗಲೇ ಸರಕಾರ ನೀಡುತ್ತಿರುವ ಪ್ರಧಾನ ಮಂತ್ರಿ ಸುರಕ್ಷಾ ಬಿಮಾ ಯೋಜನಾ (ಅಪಘಾತ ವಿಮೆ )ಪ್ರಧಾನ ಮಂತ್ರಿ ಜೀವನ ಜ್ಯೋತಿ ವಿಮಾ ಯೋಜನ(ಸಾಮಾನ್ಯ ಜೀವ ವಿಮೆ) ಅತಿ ಹೆಚ್ಚು ಬಡ್ಡಿಯನ್ನು ಅಲ್ಲದೆ, ಯಾವುದೇ ಸಾಲ ಇದ್ದಾರೂ ಸಾಲಖಾತೆಗಳಿಗೆ ಜಮಾ ಆಗದಂತಹ ಪಿಪಿಎಫ್ ಖಾತೆ ಜನಸಾಮಾನ್ಯರ ಕುಟುಂಬದ ಹಿತದೃಷ್ಟಿಯಿಂದ ಅತಿ ಅವಶ್ಯಕ ಉಳಿತಾಯ ಯೋಜನೆ.

ಪುನೀತ್ ಪಾಠ ಜನಸಾಮಾನ್ಯರಿಗೆ ಅತಿ ಅವಶ್ಯ
ಸರಕಾರ ಪದ್ಮಶ್ರೀ, ಪದ್ಮಭೂಷಣ, ಕರ್ನಾಟಕ ರತ್ನ ನೀಡುವ ವಿಚಾರ ಮಾಡುವುದಕ್ಕಿಂತ ಎರಡನೇ ಪಾಠದ ಬಗ್ಗೆ ಕಡ್ಡಾಯವಾಗಿ ಪದವಿ ಶಿಕ್ಷಣದಲ್ಲಿ ಪಠ್ಯವಾಗಿ ಮಾಹಿತಿ ನೀಡುವ ಯೋಜನೆಯನ್ನು ತಯಾರಿಸುವುದು ಪುನೀತ್ ಗೆ ಅರ್ಪಿಸುವ ಶ್ರದ್ಧಾಂಜಲಿ. ಅಲ್ಲದೆ ಯೋಜನೆಗೆ ಪುನೀತ್ ಜೀವನ್ ಯೋಜನಾ ಎಂಬ ಹೆಸರನ್ನು ಸೂಕ್ತ. ಈ ಪಾಠದಲ್ಲಿ ಅನ್ನದಾನ, ರಕ್ತದಾನ, ದೇಹದಾನ,ನೇತ್ರದಾನ, ಕೇಶದಾನ ಗೋಶಾಲೆಗೆ ದಾನ, ಅನಾಥಾಲಯ, ವೃದ್ಧಾಶ್ರಮ, ಜೀವ ವಿಮೆ, ಅಪಘಾತ ವಿಮೆ ಆರೋಗ್ಯ ವಿಮೆ. ಜೀವ ವಿಮೆಗಳ ಜೊತೆಗೆ ರೈಡರ್ ಗಳ ಮಾಹಿತಿ, ಪಿಪಿಎಫ್ ಖಾತೆ ಎನ್ಪಪಿಎಸ್ ಖಾತೆಗಳ ಅಂಶಗಳನ್ನು ಸೇರಿಸಬೇಕು.

ಏನೇ ಇರಲಿ ಪುನೀತ್ ಜೀವನ ಪಾಠವಾಗಿ ಮುಂದಿನ ಪೀಳಿಗೆಗೆ.

ಬರಹ: ಡಾ ರವಿಕಿರಣ್ ಪಟವರ್ಧನ್ ಶಿರಸಿ.

ಇದನ್ನೂ ಓದಿ:  ದಿನಕ್ಕೆ 30 ಸಾವಿರ ಜನ ಪುನೀತ್ ಸ್ಮಾರಕಕ್ಕೆ ಭೇಟಿ

Tags: LifestylePuneeth RajkumarTOP NEWS
ShareSendTweetShare
Join us on:

Related Posts

Sandalwood: ವಿಚ್ಛೇದನಕ್ಕೆ ಅರ್ಜಿ ಕೋರಿ ಕೋರ್ಟ್ ಮೆಟ್ಟಿಲೇರಿದ ನಟಿ ಶುಭಪೂಂಜಾ

Sandalwood: ಇಲ್ಲಿ ಹಿಂದಿ ಮಾತನಾಡುತ್ತೀರಿ, ಅಲ್ಲಿ ಹಿಂದಿ ವಿರೋಧಿಸುತ್ತೀರಿ..?: ನಿರೂಪಕಿಯ ಪ್ರಶ್ನೆಗೆ ರಿಷಬ್ ಉತ್ತರ ಹೀಗಿತ್ತು

Sandalwood News: ‘ಮಾದೇವ’ ಸಿನಿಮಾ ಯಶಸ್ಸಿಗಾಗಿ ಮಂತ್ರಾಲಯದಲ್ಲಿ ಹರಕೆ ತೀರಿಸಿದ ನಟ

Sandalwood News: ನಾನು ಯಾರೊಂದಿಗೂ ಹೋಗಿಲ್ಲ, ಅವನಿಗೆ ಏಡ್ಸ್, ಕ್ಯಾನ್ಸರ್ ಇತ್ತು: ಶ್ರೀಧರ್ ಪತ್ನಿ

Sandalwood News: ಪಾರು, ವಧು ಧಾರಾವಾಹಿ ಖ್ಯಾತಿಯ ನಟ ಶ್ರೀಧರ್ ನಾಯಕ್ (47) ನಿಧನ

ಜೀವನ ಶುರುವಾಗುವ ವೇಳೆಗೆ ಜೀವ ಪಡೆದ ಕ್ರೂರ ವಿಧಿ: ಹೃದಯಾಘಾತದಿಂದ ನಟ ರಾಕೇಶ್ ಪೂಜಾರಿ ವಿಧಿವಶ

Discussion about this post

e Paper – January 4, 2022
ಇ-ಪತ್ರಿಕೆ

e Paper – January 4, 2022

Recent News.

Spiritual: ಹಳೆಯ ವಸ್ತ್ರ ಬಳಸಿ ಮನೆ ಕ್ಲೀನ್ ಮಾಡಬಾರದಂತೆ.. ಯಾಕೆ..?

Spiritual: ಸಂದರ್ಶನ ಅಥವಾ ಯಾವುದಾದರೂ ಮುಖ್ಯವಾದ ಕೆಲಸಕ್ಕೆ ಹೋಗುವಾಗ ಈ 5 ಕೆಲಸ ಮಾಡಿ

Spiritual: ರವಿವಾರದಂದು ಈ ಕೆಲಸ ಮಾಡುವುದನ್ನು ತಪ್ಪಿಸಿ: ಇದರ ಹಿಂದೆ ಇದೆ ವೈಜ್ಞಾನಿಕ ಕಾರಣ

Spiritual: ಪಿತೃಗಳು ಮುನಿಸಿಕೊಂಡಿದ್ದರೆ ಈ ಸಮಸ್ಯೆ ಕಾಣಿಸಿಕೊಳ್ಳುತ್ತದೆ: ಶ್ರಾದ್ಧ ಕಾರ್ಯದ ಬಗ್ಗೆ ಮಾಹಿತಿ

Spiritual: ತಾಯಿ ದುರ್ಗೆಯ ಕೈಯಲ್ಲಿ ಏಕಿದೆ ಅಷ್ಟೆಲ್ಲ ಆಯುಧ..? ಸಿಂಹ ವಾಹಿನಿಗೆ ಇದೆಲ್ಲ ನೀಡಿದವರ್ಯಾರು..?

Temple: ವೃಂದಾವನ ಮಂದಿರದಲ್ಲೇಕೆ ಆರತಿ ಮಾಡುವುದಿಲ್ಲ..? ಇಲ್ಲೇಕೆ ಗಂಟೆ ಬಾರಿಸುವುದಿಲ್ಲ..?

Spiritual: ರಸ್ತೆಯಲ್ಲಿ ಸಿಕ್ಕ ಹಣವನ್ನು ಏನು ಮಾಡಬೇಕು..? ಹೇಗೆ ಬಳಸಬೇಕು..?

Spiritual: ದೇವಸ್ಥಾನದ ಮೇಲೆ ಭಗವಧ್ವಜ ಹಾರಿಸೋದು ಏಕೆ..?

Spiritual: ದೇವಸ್ಥಾನದ ಮೇಲೆ ಭಗವಧ್ವಜ ಹಾರಿಸೋದು ಏಕೆ..?

  • Home
  • About Us
  • Contact Us
  • Terms of Use
  • Privacy Policy

© 2026 | SHRI NEWS | Designed By KIPL

No Result
View All Result
  • Home
  • ರಾಜ್ಯ
  • ರಾಷ್ಟ್ರೀಯ
  • ಅಂತರಾಷ್ಟ್ರೀಯ
  • ರಾಜಕೀಯ
  • ಕ್ರೀಡೆ
  • ಸಿನಿಮಾ
  • ಅಧ್ಯಾತ್ಮ
  • ಬ್ಯೂಟಿ ಟಿಪ್ಸ್

© 2026 | SHRI NEWS | Designed By KIPL

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In