• Home
  • About Us
  • Contact Us
  • Terms of Use
  • Privacy Policy
Monday, September 22, 2025
  • Login
Shri News
  •  
  • ರಾಜ್ಯ
    Hassan News: ಚಿನ್ನಾಭರಣಕ್ಕಾಗಿ ಅನ್ನ ಹಾಕಿದ ಯಜಮಾನನ್ನೇ ಮುಗಿಸಿಬಿಟ್ಟ ದುಷ್ಟರು

    Hassan News: ಚಿನ್ನಾಭರಣಕ್ಕಾಗಿ ಅನ್ನ ಹಾಕಿದ ಯಜಮಾನನ್ನೇ ಮುಗಿಸಿಬಿಟ್ಟ ದುಷ್ಟರು

    Bengaluru News: ಗೀತಾ ವಿಷ್ಣುವಿನಿಂದ ವ್ಯಕ್ತಿಯೊಬ್ಬರ ಮೇಲೆ ಹಲ್ಲೆ ಆರೋಪ

    Bengaluru News: ಗೀತಾ ವಿಷ್ಣುವಿನಿಂದ ವ್ಯಕ್ತಿಯೊಬ್ಬರ ಮೇಲೆ ಹಲ್ಲೆ ಆರೋಪ

    ಬಸವಜಯಂತಿ ಆಚರಣೆಗೆ ಹೊರಟಿದ್ದ ಟೆಂಪೋ-ಲಾರಿ ಮಧ್ಯೆ ಅಪ*ಘಾತ: 9 ಜನರ ಸ್ಥಿತಿ ಚಿಂತಾಜನಕ, ಆಸ್ಪತ್ರೆಗೆ ದಾಖಲು

    ಬಸವಜಯಂತಿ ಆಚರಣೆಗೆ ಹೊರಟಿದ್ದ ಟೆಂಪೋ-ಲಾರಿ ಮಧ್ಯೆ ಅಪ*ಘಾತ: 9 ಜನರ ಸ್ಥಿತಿ ಚಿಂತಾಜನಕ, ಆಸ್ಪತ್ರೆಗೆ ದಾಖಲು

    Mandya News: ಪೊಲೀಸ್ ತಪಾಸಣೆ ವೇಳೆ ಬೈಕ್‌ನಿಂದ ಬಿದ್ದು ಬಾಲಕಿ ಸಾ*ವು, ಮೂವರು ASI ಅಮಾನತು

    Mandya News: ಪೊಲೀಸ್ ತಪಾಸಣೆ ವೇಳೆ ಬೈಕ್‌ನಿಂದ ಬಿದ್ದು ಬಾಲಕಿ ಸಾ*ವು, ಮೂವರು ASI ಅಮಾನತು

  • ರಾಷ್ಟ್ರೀಯ
    National News: ಅಪ್ಪನ ಐಡಿಯಾದಿಂದ ರಾತ್ರೋ ರಾತ್ರಿ ಕೋಟ್ಯಾಧಿಪತಿಯಾದ ಮಗ

    National News: ಅಪ್ಪನ ಐಡಿಯಾದಿಂದ ರಾತ್ರೋ ರಾತ್ರಿ ಕೋಟ್ಯಾಧಿಪತಿಯಾದ ಮಗ

    ಭಾರತದಲ್ಲಿ ಉಪಕರಣ ಮಾರಾಟಕ್ಕೂ ಮುನ್ನ ಪ್ರಯೋಗಾಲಯದಲ್ಲಿ ಪರೀಕ್ಷೆ ಕಡ್ಡಾಯ

    ಭಾರತದಲ್ಲಿ ಉಪಕರಣ ಮಾರಾಟಕ್ಕೂ ಮುನ್ನ ಪ್ರಯೋಗಾಲಯದಲ್ಲಿ ಪರೀಕ್ಷೆ ಕಡ್ಡಾಯ

    Bengaluru News: ಬೆಂಗಳೂರಿಗೆ 4,500 ಎಲೆಕ್ಟ್ರಿಕ್ ಬಸ್ : ಕೆಂದ್ರ ಸಚಿವ ಕುಮಾರಸ್ವಾಮಿ ಬಂಪರ್

    Bengaluru News: ಬೆಂಗಳೂರಿಗೆ 4,500 ಎಲೆಕ್ಟ್ರಿಕ್ ಬಸ್ : ಕೆಂದ್ರ ಸಚಿವ ಕುಮಾರಸ್ವಾಮಿ ಬಂಪರ್

    Rajastan News: ಮೈಸೂರು ಪಾಕ್‌ನಲ್ಲಿ ‘ಪಾಕ್’ ಇರುವ ಕಾರಣಕ್ಕೆ ತಿಂಡಿಯ ಹೆಸರೇ ಚೇಂಜ್..

    Rajastan News: ಮೈಸೂರು ಪಾಕ್‌ನಲ್ಲಿ ‘ಪಾಕ್’ ಇರುವ ಕಾರಣಕ್ಕೆ ತಿಂಡಿಯ ಹೆಸರೇ ಚೇಂಜ್..

  • ಅಂತರಾಷ್ಟ್ರೀಯ
  • ರಾಜಕೀಯ
  • ಆಧ್ಯಾತ್ಮ
  • ಕ್ರೀಡೆ
  • ಸಿನಿಮಾ
  • ಬ್ಯೂಟಿ ಟಿಪ್ಸ್
No Result
View All Result

  • ಅಧ್ಯಾತ್ಮ
  • ಬ್ಯೂಟಿ ಟಿಪ್ಸ್
Home ಸಿನಿಮಾ

Samantha Divorce: ಚಿತ್ರರಂಗದಲ್ಲಿ ಸದ್ದು ಮಾಡಿದ ಐದು ವಿಚ್ಛೇದನಗಳು, ಪ್ರತಿಸಲವೂ ಹೆಣ್ಣಿನ ಮೇಲೆ ದೋಷಾರೋಪ ಏಕೆ?

ಇಂತಹ ಘಟನೆಗಳಲ್ಲಿ ವಾಸ್ತವ ಸಂಗತಿಗಳು ಹೆಚ್ಚು ಹೊರಬರದಿದ್ದರೂ, ಹೆಚ್ಚಿನ ದೋಷಾರೋಪಣೆ ಬರುವುದು ಹೆಣ್ಣಿನ ಮೇಲೆಯೇ.

Shri News Desk by Shri News Desk
Oct 10, 2021, 06:57 pm IST
in ಸಿನಿಮಾ
Share on FacebookShare on TwitterTelegram

ಇಂದಿನ ಆಧುನಿಕ ಯುಗದಲ್ಲಿ ವಿವಾಹ ವಿಚ್ಛೇದನಗಳು ಸರ್ವೇಸಾಮಾನ್ಯವಾದರೂ ಪ್ರಖ್ಯಾತರ, ಚಿತ್ರತಾರೆಯರ ವಿವಾಹಗಳು ಮುರಿದು ಬಿದ್ದಾಗ ಅವು ಚಿತ್ರರಂಗದಲ್ಲೂ ಹಾಗೂ ಜನಸಾಮಾನ್ಯರಲ್ಲೂ ಒಂದು ರೀತಿಯ ಮಾನಸಿಕ ಅಲ್ಲೋಲ-ಕಲ್ಲೋಲ ಉಂಟು ಮಾಡುವುದು ಸಹಜ. ಇಂತಹ ಘಟನೆಗಳು ಆಗಾಗ ಸಂಭವಿಸಿ ಕೆಲ ಕಾಲದವರೆಗೆ ಸುದ್ದಿಯಲ್ಲಿದ್ದು ಸ್ವಲ್ಪ ಕಾಲಾನಂತರ ಜನರ ನೆನಪಿನಿಂದ ಮಾಸಿಹೋಗುತ್ತವೆ.

ಆದರೂ, ಅವು ಘಟಿಸಿದ ಸ್ವಲ್ಪ ಸಮಯದವರೆಗೆ ಜನಸಾಮಾನ್ಯರ ಆಸಕ್ತಿ ಕೆರಳಿಸುವುದಂತೂ ಸತ್ಯ. ಇಂತಹ ಘಟನೆಗಳಲ್ಲಿ ವಾಸ್ತವ ಸಂಗತಿಗಳು ಹೆಚ್ಚು ಹೊರಬರದಿದ್ದರೂ, ಹೆಚ್ಚಿನ ದೋಷಾರೋಪಣೆ ಬರುವುದು ಹೆಣ್ಣಿನ ಮೇಲೆಯೇ ಎನ್ನುವುದು ದುರ್ದೈವದ ಸಂಗತಿ.

ಇತ್ತೀಚಿನ ಇಂತಹ ಕೆಲವು ಘಟನೆಗಳನ್ನು ನೆನಪಿಸಿಕೊಳ್ಳುವುದಾದರೆ:

Samanta Ruth Prabhu
ಸಮಂತಾ ರುಥ್ ಪ್ರಭು

ಸಮಂತಾ ರುಥ್ ಪ್ರಭು
ವಿಚ್ಛೇದನ ಪ್ರಕ್ರಿಯೆ ಇನ್ನೂ ಪ್ರಾರಂಭವೇ ಆಗದಿದ್ದರೂ ಸಮಂತಾ ಮತ್ತು ನಾಗಚೈತನ್ಯ ಈಗಾಗಲೇ ತಾವಿಬ್ಬರೂ ಬೇರೆ-ಬೇರೆಯಾಗುತ್ತಿದ್ದೇವೆಂದು ಘೋಷಣೆ ಮಾಡಿದ್ದಾಗಿದೆ. ಸಮಂತಾ ದಕ್ಷಿಣಭಾರತದ ಚಲನಚಿತ್ರರಂಗದ ಸುಪ್ರಸಿದ್ಧ ನಾಯಕನಟಿಯಾಗಿದ್ದು ನಾಗಚೈತನ್ಯ ತೆಲುಗು ಚಿತ್ರರಂಗದ ಪ್ರತಿ‍ಷ್ಠಿತ ಅಕ್ಕಿನೇನಿ ನಾಗೇಶ್ವರರಾವ್ ಕುಟುಂಬದ ಕುಡಿ, ಪ್ರಖ್ಯಾತ ತೆಲುಗು ನಟ ಅಕ್ಕಿನೇನಿ ನಾಗಾರ್ಜುನರ ಪುತ್ರ. ತೆಲುಗು ಚಿತ್ರಗಳಲ್ಲಿ ಜೊತೆಯಾಗಿ ನಟಿಸಿ ಒಬ್ಬರನ್ನೊಬ್ಬರು ಮೆಚ್ಚಿ ಮದುವೆಯಾದ ಅವರು ವಿವಾಹದ ನಂತರ ಕೆಲ ವರ್ಷಗಳು ಬಹಳ ಅನ್ಯೋನ್ಯವಾಗಿ ಇದ್ದದ್ದಂತೂ ನಿಜ. ಇತ್ತೀಚಿನ ಕೆಲ ವರ್ಷಗಳಲ್ಲಿ ಏನಾಯಿತೆಂಬ ವಾಸ್ತವಾಂಶ ಯಾರಿಗೂ ತಿಳಿದಿಲ್ಲದಿದ್ದರೂ ಸಮಂತಾ ಅವರೇ ಹೇಳಿಕೊಂಡಿರುವಂತೆ ಸಮಂತಾರಿಗೆ ಬೇರೆ ನಟರೊಂದಿಗೆ ಪ್ರೇಮವ್ಯವಹಾರವಿತ್ತೆಂಬುದೂ ಹಾಗೂ ಅವರಿಗೆ ಮಕ್ಕಳನ್ನು ಪಡೆಯುವುದು ಇಷ್ಟವಿರಲಿಲ್ಲವೆನ್ನುವುದೂ ಸಮಂತಾರ ಮೇಲೆ ನಾಗಚೈತನ್ಯ ಮನೆಯವರ ಆರೋಪ. ವಾಸ್ತವ ಸಂಗತಿಗಳೇನೆಂಬುದು ಅವರಿಗೆ ಮಾತ್ರ ತಿಳಿದಿರುವುದು ಸತ್ಯಸಂಗತಿಯಾದರೂ ಅವರ ಅಭಿಮಾನಿಗಳಲ್ಲಿ ಇದು ಬೇಸರ ಉಂಟುಮಾಡಿರುವುದಂತೂ ಸತ್ಯ.

ಸುಸಾನ್ ಖಾನ್

ಸುಸಾನ್ ಖಾನ್
ತಮ್ಮ ಪ್ರಥಮ ಚಿತ್ರ “ಕಹೋ ನ ಪ್ಯಾರ್ ಹೈ” ದಿಂದಲೇ ಹಿಂದಿ ಚಿತ್ರರಂಗದಲ್ಲಿ ಸಂಚಲನ ಉಂಟು ಮಾಡಿದ ಹೃತಿಕ್ ರೋಷನ್‌ರ ಮಾಜಿ ಪತ್ನಿ. ಹಿಂದಿ ಚಿತ್ರರಂಗದ ಎರಡು ಪ್ರತಿಷ್ಠಿತ ಕುಟುಂಬಗಳಾದ ರಾಕೇಶ್ ರೋಷನ್ ಹಾಗೂ ಜನಪ್ರಿಯ ನಟ-ನಿರ್ದೇಶಕ ಫಿರೋಜ್‌ ಖಾನ್ ಸಹೋದರ ಹಾಗೂ ಟಿಪ್ಪುಸುಲ್ತಾನ್ ಹಿಂದಿ ಧಾರಾವಾಹಿಯ ನಿರ್ದೇಶಕ ಸಂಜಯ್‌ಖಾನ್‌ ಸಂಬಂಧಕ್ಕೆ ಕಾರಣವಾದ ಅಂತರ್‌ಧರ್ಮೀಯ ವಿವಾಹವಿದು. ಬಹಳ ವರ್ಷಗಳ ಕಾಲ ಅನ್ಯೋನ್ಯ ದಾಂಪತ್ಯ ನಡೆಸಿದ ಇವರು ಎರಡು ಮುದ್ದಾದ ಮಕ್ಕಳನ್ನು ಪಡೆದರು. ಹಿಂದಿ ಚಿತ್ರರಂಗದ ಮತ್ತೊಬ್ಬ ಆಕರ್ಷಕ ವ್ಯಕ್ತಿತ್ವದ ನಟ ಅರ್ಜುನ್ ರಾಮ್‌ಪಾಲ್‌ರೊಂದಿಗಿನ ಪ್ರೇಮವ್ಯವಹಾರವೇ ಇವರ ವಿಚ್ಛೇದನಕ್ಕೆ ಕಾರಣವಾಯಿತು.

ಅಮೃತಾ ಸಿಂಗ್

ಅಮೃತಾ ಸಿಂಗ್
ಇವರು ಮದುವೆಯಾದದ್ದು ಪಟೌಡಿಯ ನವಾಬನ ವಂಶಜ ಹಾಗೂ ಹಿಂದಿ ನಟ ಸೈಫ್ ಅಲಿಖಾನ್‌ರನ್ನು. ಸೈಫ್‌ರಿಗಿಂತ ಅಮೃತಾ 13 ವರ್ಷ ದೊಡ್ಡವರು. ಅಷ್ಟೇ ವರ್ಷಗಳ ದಾಂಪತ್ಯದ ನಂತರ ಇವರು ಬೇರೆ ಬೇರೆಯಾದ ಇವರಿಗೆ ಇಬ್ಬರು ಮಕ್ಕಳು. ವಿವಾಹೇತರ ಸಂಬಂಧವೇ ಈ ಸಂಬಂಧ ಮುರಿಯುವುದಕ್ಕು ಕಾರಣವೆಂಬ ಊಹಾಪೋಹವೂ ಇದ್ದು ಅಮೃತಾ ಕೋಟ್ಯಂತರ ರೂಪಾಯಿಗಳ ಪರಿಹಾರ ಕೇಳಿದರೆಂದೂ ಆರೋಪವಿದೆ.

Malaika Arora
ಮಲೈಕಾ ಅರೋರ

ಮಲೈಕಾ ಆರೋರಾ
ಖ್ಯಾತ ಬಾಲಿವುಡ್ ನಟ ಸಲ್ಮಾನ್‌ ಖಾನ್‌ನ ತಮ್ಮ ಅರ್ಬಾಜ್‌ಖಾನ್‌ನನ್ನು ವಿವಾಹವಾಗಿದ್ದ ಮಲೈಕಾ ಅನೇಕ ವರ್ಷಗಳ ದಾಂಪತ್ಯ ಜೀವನವನ್ನು ನಡೆಸಿದವರು. ತಮಗಿಂತ ಬಹಳಷ್ಟು ಕಿರಿಯ ವಯಸ್ಸಿನ ನಟ ಅರ್ಜುನ್ ಕಪೂರ್‌ನೊಂದಿಗಿನ ಪ್ರೇಮಸಂಬಂಧ ಇವರ ವಿಚ್ಛೇದನಕ್ಕೆ ಕಾರಣವಾಯಿತೆಂದು ಸುದ್ದಿಯಾಯಿತು. ಇದರಡನೆ, ಹಣ ಮತ್ತಯ ಖ್ಯಾತಿಗಾಗಿ ಇವರು ಖಾನ್‌ ಕುಟುಂಬವನ್ನು ಉಪಯೋಗಿಸಿಕೊಂಡರೆಂದು ಇವರ ಮೇಲಿನ ಆರೋಪ.

ಶ್ವೇತಾ ರೋಹಿರ

ಶ್ವೇತಾ ರೋಹಿರ
ಸಲ್ಮಾನ್‌ಖಾನ್‌ರ ‘ರಾಖಿ ಸಹೋದರಿ’ ಶ್ವೇತಾ ರೋಹಿರ “ಫುಕ್ರೆ” ನಟ ಪುಲ್ಕಿತ್ ಸಾಮ್ರಾಟ್‌ 2014ರಲ್ಲಿ ವೈಭವಯುತ ವಿವಾಹದ ನಂತರ ವೈವಾಹಿಕ ಜೀವನಕ್ಕೆ ಕಾಲಿಟ್ಟರೂ ಕೇವಲ ಒಂದೇ ವರ್ಷದಲ್ಲಿ ವಿಚ್ಛೇದನ ಪಡೆದರು. ಸಂಬಂಧಗಳ ವೈಯಕ್ತಿಕ ವಿಷಯಗಳನ್ನೂ ಶ್ವೇತಾ ಸಾರ್ವಜನಿಕವಾಗಿ ಬಹಿರಂಗಪಡಿಸುತ್ತಿದ್ದರೆನ್ನುವುದು ಅವರ ಮೇಲಿನ ಆರೋಪ. ನಟಿ ಯಾಮಿ ಗೌತಮ್‌ರೊಂದಿಗಿನ ಪುಲ್ಕಿತ್‌ರ ಸಂಬಂಧವೇ ವಿವಾಹ ಮುರಿದು ಬೀಳಲು ಕಾರಣವೆಂಬ ಆರೋಪವೂ ಇದೆ.

Samanta Ruth Prabhu Suzanne Khan Amrita Singh Malaika Arora Shweta Rohira celebrity divorces created sensation

ಇದನ್ನೂ ಓದಿ: ನಾಗ ಚೈತನ್ಯ – ಸಮಂತಾ ಅಕ್ಕಿನೇನಿ ದಾಂಪತ್ಯ ವಿಚ್ಛೇದನದಲ್ಲಿ ಕೊನೆ
ಇದನ್ನೂ ಓದಿ:Viral: ನನಗೆ ಅಫೇರ್ ಇತ್ತು, ಅಬಾರ್ಶನ್ ಮಾಡಿಸಿದ್ದೆ ಎಂದೆಲ್ಲಾ ದೂರಿದ್ದರು: ಸಮಂತಾ ಭಾವುಕ ಪೋಸ್ಟ್

Tags: DivorceSamantha Ruth PrabhuTOP NEWS
ShareSendTweetShare
Join us on:

Related Posts

Sandalwood News: ‘ಮಾದೇವ’ ಸಿನಿಮಾ ಯಶಸ್ಸಿಗಾಗಿ ಮಂತ್ರಾಲಯದಲ್ಲಿ ಹರಕೆ ತೀರಿಸಿದ ನಟ

Sandalwood News: ‘ಮಾದೇವ’ ಸಿನಿಮಾ ಯಶಸ್ಸಿಗಾಗಿ ಮಂತ್ರಾಲಯದಲ್ಲಿ ಹರಕೆ ತೀರಿಸಿದ ನಟ

Sandalwood News: ನಾನು ಯಾರೊಂದಿಗೂ ಹೋಗಿಲ್ಲ, ಅವನಿಗೆ ಏಡ್ಸ್, ಕ್ಯಾನ್ಸರ್ ಇತ್ತು: ಶ್ರೀಧರ್ ಪತ್ನಿ

Sandalwood News: ನಾನು ಯಾರೊಂದಿಗೂ ಹೋಗಿಲ್ಲ, ಅವನಿಗೆ ಏಡ್ಸ್, ಕ್ಯಾನ್ಸರ್ ಇತ್ತು: ಶ್ರೀಧರ್ ಪತ್ನಿ

Sandalwood News: ಪಾರು, ವಧು ಧಾರಾವಾಹಿ ಖ್ಯಾತಿಯ ನಟ ಶ್ರೀಧರ್ ನಾಯಕ್ (47) ನಿಧನ

Sandalwood News: ಪಾರು, ವಧು ಧಾರಾವಾಹಿ ಖ್ಯಾತಿಯ ನಟ ಶ್ರೀಧರ್ ನಾಯಕ್ (47) ನಿಧನ

ಜೀವನ ಶುರುವಾಗುವ ವೇಳೆಗೆ ಜೀವ ಪಡೆದ ಕ್ರೂರ ವಿಧಿ: ಹೃದಯಾಘಾತದಿಂದ ನಟ ರಾಕೇಶ್ ಪೂಜಾರಿ ವಿಧಿವಶ

ಜೀವನ ಶುರುವಾಗುವ ವೇಳೆಗೆ ಜೀವ ಪಡೆದ ಕ್ರೂರ ವಿಧಿ: ಹೃದಯಾಘಾತದಿಂದ ನಟ ರಾಕೇಶ್ ಪೂಜಾರಿ ವಿಧಿವಶ

12 ವರ್ಷದ ಪ್ರೀತಿಗೆ ಕೊನೆಗೂ ಸಿಕ್ಕಿತು ಗ್ರೀನ್ ಸಿಗ್ನಲ್: ಮೇ9ಕ್ಕೆ ಚೈತ್ರಾ ಕುಂದಾಪುರ ಮದುವೆ.. ವರನ್ಯಾರು..?

12 ವರ್ಷದ ಪ್ರೀತಿಗೆ ಕೊನೆಗೂ ಸಿಕ್ಕಿತು ಗ್ರೀನ್ ಸಿಗ್ನಲ್: ಮೇ9ಕ್ಕೆ ಚೈತ್ರಾ ಕುಂದಾಪುರ ಮದುವೆ.. ವರನ್ಯಾರು..?

Sandalwood News: ಸ್ಯಾಂಡಲ್‌ವುಡ್‌ನಿಂದ ಬ್ಯಾನ್ ಆಗಿದ್ದಕ್ಕೆ ಪ್ರತಿಕ್ರಿಯಿಸಿದ ಗಾಯಕ ಸೋನು ನಿಗಮ್‌

Sandalwood News: ಸ್ಯಾಂಡಲ್‌ವುಡ್‌ನಿಂದ ಬ್ಯಾನ್ ಆಗಿದ್ದಕ್ಕೆ ಪ್ರತಿಕ್ರಿಯಿಸಿದ ಗಾಯಕ ಸೋನು ನಿಗಮ್‌

Discussion about this post

e Paper – January 4, 2022
ಇ-ಪತ್ರಿಕೆ

e Paper – January 4, 2022

Recent News.

Recipe: ನೇರಳೆ ಹಣ್ಣಿನ ಪಾನೀಪುರಿ, ಲಿಚಿ ಸ್ಪೆಶಲ್ ಜ್ಯೂಸ್‌, ಸಿಹಿಗೆಣಸಿನ ಚಾಟ್ ಸೇರಿ 12 ವಿಧದ ವಿಭಿನ್ನ ರೆಸಿಪಿ

Recipe: ನೇರಳೆ ಹಣ್ಣಿನ ಪಾನೀಪುರಿ, ಲಿಚಿ ಸ್ಪೆಶಲ್ ಜ್ಯೂಸ್‌, ಸಿಹಿಗೆಣಸಿನ ಚಾಟ್ ಸೇರಿ 12 ವಿಧದ ವಿಭಿನ್ನ ರೆಸಿಪಿ

Horoscope: ನಾಚಿಕೆಯ ಸ್ವಭಾವದ ರಾಶಿಯವರು ಇವರು

Horoscope: ನಾಯಕತ್ವದ ಗುಣ, ಶಿಕ್ಷಕರಾಗುವ ಅರ್ಹತೆ, ಅದೃಷ್ಟವಂತ ಪತ್ನಿಯಾಗುವ ರಾಶಿಯವರು ಇವರು

Horoscope: ಆಕರ್ಷಕ ವ್ಯಕ್ತಿತ್ವ ಹೊಂದಿರುವ ರಾಶಿಯವರು ಇವರು

Horoscope: ದೇವರ ದಯೆ ಇರುವ, ತಾಳ್ಮೆ, ನಾಯಕತ್ವದ ಗುಣ, ಆಕರ್ಷಕ ವ್ಯಕ್ತಿತ್ವವುಳ್ಳ ರಾಶಿಯವರು ಇವರು

Chanakya Neeti: ಜೀವನ ಅಂದ್ರೆ ಹೀಗಿರಬೇಕು ಅಂತಾರೆ ಚಾಣಕ್ಯರು

Chanakya Neeti: ಇಂಥವರನ್ನು ಎಂದಿಗೂ ಮನೆಗೆ ಕರಿಯಬೇಡಿ ಎನ್ನುತ್ತಾರೆ ಚಾಣಕ್ಯರು..

Mahabharat Stories: ಮಹಾಭಾರತಕ್ಕೆ ಸಂಬಂಧಿಸಿದ 5 ಕಥೆಗಳು

Mahabharat Stories: ಮಹಾಭಾರತಕ್ಕೆ ಸಂಬಂಧಿಸಿದ 5 ಕಥೆಗಳು

ನಿಮ್ಮ ದೃಷ್ಟಿ ತೀಕ್ಷ್ಣವಾಗಿರಬೇಕು, ಕಣ್ಣು ಆರೋಗ್ಯವಾಗಿರಬೇಕು ಅಂದ್ರೆ ಈ ಟಿಪ್ಸ್ ಅನುಸರಿಸಿ

Beauty Tips: ಈ 6 ಸೌಂದರ್ಯ ಸಲಹೆ ಅನುಸರಿಸಿ, ನಿಮ್ಮ ಬ್ಯೂಟಿ ಹೆಚ್ಚಿಸಿ

Spiritual Story: ವಿಷ್ಣು ಮತ್ತು ಲಕ್ಷ್ಮೀ ಮಾರುವೇಷದಲ್ಲಿ ಭೂಲೋಕಕ್ಕೆ ಬಂದಾಗ ಏನಾಗಿತ್ತು..? ಸುಂದರ ಕಥೆ

Spiritual: 6 ಪುರಾಣ ಕಥೆಗಳು: ಗಂಗಾ ಸ್ನಾನ, ಭೃಗು ಋಷಿ ಶಾಪ, ಹನುಮನ ಗಧೆ ಹಲವು ವಿಷಯಗಳ ಬಗ್ಗೆ ಕಥೆ

ನೆನೆಸಿಟ್ಟ ಹೆಸರು ಕಾಳನ್ನು ಒಂದು ತಿಂಗಳು ಸೇವಿಸಿ ನೋಡಿ, ವಾವ್ ಅಂತಾ ನೀವೇ ಹೇಳ್ತೀರಾ..

Recipe: 10 ಬಗೆಯ ರುಚಿಯಾದ ಧಿಡೀರ್ ತಿಂಡಿಗಳ ರೆಸಿಪಿ

  • Home
  • About Us
  • Contact Us
  • Terms of Use
  • Privacy Policy

© 2025 | SHRI NEWS | Designed By KIPL

No Result
View All Result
  • Home
  • ರಾಜ್ಯ
  • ರಾಷ್ಟ್ರೀಯ
  • ಅಂತರಾಷ್ಟ್ರೀಯ
  • ರಾಜಕೀಯ
  • ಕ್ರೀಡೆ
  • ಸಿನಿಮಾ
  • ಅಧ್ಯಾತ್ಮ
  • ಬ್ಯೂಟಿ ಟಿಪ್ಸ್

© 2025 | SHRI NEWS | Designed By KIPL

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In