• Home
  • About Us
  • Contact Us
  • Terms of Use
  • Privacy Policy
Monday, August 10, 2026
  • Login
Shri News
  •  
  • ರಾಜ್ಯ
    ಸೋಶಿಯಲ್ ಮೀಡಿಯಾ ಬಳಸುವಾಗ ಎಚ್ಚರದಿಂದಿರಿ.. ಇಲ್ಲದಿದ್ದಲ್ಲಿ ಈ ಸಮಸ್ಯೆ ಎದುರಾಗಬಹುದು..

    Scam Alert: ಚಲಾನ್ ಅಪ್ಡೇಟ್ ನೋಟೀಸ್ ನೆಪದಲ್ಲಿ ಬರುವ ಲಿಂಕ್ ಕ್ಲಿಕ್ಕಿಸಿ ಎಡವಟ್ಟು..

    News: ಸ್ವಲ್ಪದರಲ್ಲೇ ಬಚಾವ್ ಆಗಿ ಬಂದ ಖ್ಯಾತ ಯೂಟ್ಯೂಬರ್ ವಿಕಾಸ್ ಗೌಡ

    Hassan News: ಚಿನ್ನಾಭರಣಕ್ಕಾಗಿ ಅನ್ನ ಹಾಕಿದ ಯಜಮಾನನ್ನೇ ಮುಗಿಸಿಬಿಟ್ಟ ದುಷ್ಟರು

    Bengaluru News: ಗೀತಾ ವಿಷ್ಣುವಿನಿಂದ ವ್ಯಕ್ತಿಯೊಬ್ಬರ ಮೇಲೆ ಹಲ್ಲೆ ಆರೋಪ

  • ರಾಷ್ಟ್ರೀಯ

    Punjab News: ನೀಟ್ ಪರೀಕ್ಷೆ ಫಲಿತಾಂಶ ಪ್ರಕಟ: ಪಂಜಾಬ್‌ನ ಲೂಧಿಯಾನಾದ ಆರ್ಯನ್ ಗುಪ್ತಾ ಟಾಪರ್

    National: ಯುಪಿಯಲ್ಲಿ ಆಪರೇಶನ್ ಕ್ಲೀನ್ ಸ್ವೀಪರ್ ಎಫೆಕ್ಟ್: ಕ್ಷಮೆಯಾಚನೆಯ ಪೋಸ್ಟರ್ ಹಿಡಿದು ಬಂದ ರೌಡಿಗಳು

    Special Story: ಗಾಡಿಯ ಹಿಂದೆ ಹಾರ್ನ್ ಓಕೆ ಪ್ಲೀಸ್ (Horn Ok Please) ಅಂತಾ ಬರೆಯೋದ್ಯಾಕೆ..?

  • ಅಂತರಾಷ್ಟ್ರೀಯ
  • ರಾಜಕೀಯ
  • ಆಧ್ಯಾತ್ಮ
  • ಕ್ರೀಡೆ
  • ಸಿನಿಮಾ
  • ಬ್ಯೂಟಿ ಟಿಪ್ಸ್
No Result
View All Result

  • ಅಧ್ಯಾತ್ಮ
  • ಬ್ಯೂಟಿ ಟಿಪ್ಸ್
Home ಅಹಾರ (Food)

Health: ಅತ್ಯಾಕರ್ಷಕ ಚರ್ಮ ಹಾಗೂ ಹೊಳೆಯುವ ಕೂದಲು ನಿಮ್ಮದಾಗಬೇಕೇ? ಹಾಗದರೆ ಈ ಆಹಾರಗಳನ್ನು ದಿನನಿತ್ಯ ಸೇವಿಸುವ ಅಭ್ಯಾಸ ಬೆಳೆಸಿಕೊಳ್ಳಿ

ನಾವು ತಿನ್ನುವ ಆಹಾರದಂತೆ ನಮ್ಮ ಚರ್ಮದ ಹಾಗೂ ಕೂದಲಿನ ಆರೋಗ್ಯವು ಇರುತ್ತದೆ

Shri News Desk by Shri News Desk
Oct 27, 2021, 10:55 am IST
in ಅಹಾರ (Food), ಆರೋಗ್ಯ
ಆರೋಗ್ಯಕರ ಚರ್ಮ ಹಾಗೂ ಕೂದಲಿಗೆ ಉತ್ತಮ ಆಹಾರ ಅತ್ಯವಶ್ಯಕ

Share on FacebookShare on TwitterTelegram

ಮಾನವನ ಸಾಮಾನ್ಯ ಆರೋಗ್ಯವು ನಾವು ಸೇವಿಸುವ ಆಹಾರ, ಮಾನಸಿಕ ಸ್ಥಿತಿ, ಹಾಗೂ ದಿನನಿತ್ಯದ ವ್ಯಾಯಾಮ ಪದ್ಧತಿಗಳು ಮುಂತಾದುವುಗಳ ಮೇಲೆ ಅವಲಂಬಿತವಾಗಿದ್ದು ಇತ್ತೀಚಿನ ದಿನಗಳಲ್ಲಿ ಎಲ್ಲರಿಗೂ ಇದರ ಅರಿವು ಮೂಡುತ್ತಿದೆ. ಚರ್ಮ ಹಾಗೂ ಕೂದಲಿನ ಸುಸ್ಥಿತಿ ಒಟ್ಟು ಆರೋಗ್ಯಕ್ಕೆ ಹಿಡಿದ ಕೈಗನ್ನಡಿಯಂತಿದ್ದು ಎಲ್ಲರೂ ಆಕರ್ಷಕ ಚರ್ಮ ಹಾಗೂ ಹೊಳೆಯುವ ಸೊಂಪಾದ ಕೂದಲನ್ನು ಹೊಂದಲು ಬಯಸುತ್ತಾರೆ.

ಚರ್ಮ ಹಾಗೂ ಕೂದಲಿನ ಆರೈಕೆ ಎಷ್ಟೇ ಮಾಡಿಕೊಂಡರೂ ಹಾಗೂ ಅವು ಹೊರಗಿನಿಂದ ಉತ್ತಮ ಸ್ಥಿತಿಯಲ್ಲಿರುವಂತೆ ಕಂಡು ಬಂದರೂ ಅವು ಆಂತರಿಕವಾಗಿಯೂ ಅಷ್ಟೇ ಆರೋಗ್ಯಕರ ಸ್ಥಿತಿಯಲ್ಲಿವೆಯೇ ಎಂಬ ಪ್ರಶ್ನೆ ಉದ್ಭವಿಸುತ್ತದೆ. ಇದಕ್ಕಾಗಿ ಸಾಂಪ್ರದಾಯಿಕ ಹಾಗೂ ನೈಸರ್ಗಿಕ ವಿಧಾನಗಳನ್ನು ಅನುಸರಿಸುವುದು ಹಾಗೂ ಚರ್ಮ ಹಾಗೂ ಕೂದಲಿನ ಆರೋಗ್ಯವನ್ನು ವೃದ್ಧಿಸುವ ಆಹಾರವನ್ನು ಸೇವಿಸುವುದು ಉತ್ತಮ ಮಾರ್ಗವಾಗಿದೆ.

ವಿಶೇಷಜ್ಞರ ಪ್ರಕಾರ ಚರ್ಮ ಹಾಗೂ ಕೇಶ ಸೌಂದರ್ಯವರ್ಧನೆಗೆ ಮಂತ್ರದಂಡದಂತೆ ಕೆಲಸ ಮಾಡುವ ಯಾವುದೇ ನಿರ್ದಿಷ್ಟ ಆಹಾರವಿಲ್ಲದಿದ್ದರೂ ನಮ್ಮ ಆಹಾರ ಪದ್ಧತಿಯಲ್ಲಿ ಕೆಲ ಉತ್ತಮ ಆಂಶಗಳನ್ನು ಸೇರಿಸಿಕೊಳ್ಳುವುದರಿಂದ ವೃದ್ಧಾಪ್ಯದ ಪ್ರಕ್ರಿಯೆಯನ್ನು ಮುಂದೂಡಲು ಸಹಾಯ ಮಾಡುತ್ತವೆ. ನಾವು ತಿನ್ನುವ ಆಹಾರದಂತೆ ನಮ್ಮ ಚರ್ಮದ ಆರೋಗ್ಯವು ಇರಲಿದ್ದು ಮಿತಿಯಿಲ್ಲದೇ ತಿನ್ನುವುದರಿಂದ ಹಾಗೂ ಕುಡಿಯುವುದರಿಂದ ಕಳಾಹೀನ ಚರ್ಮ ಹಾಗೂ ಕಪ್ಪು ವೃತ್ತಗಳುಂಟಾಗಲು ಕಾರಣವಾಗುತ್ತದೆ.

ಚರ್ಮ ಹಾಗೂ ಕೂದಲಿನ ಸೌಂದರ್ಯವನ್ನು ಹೆಚ್ಚಿಸಿಕೊಳ್ಳಲು ನಾವು ಬಹಳಷ್ಟು ಸಮಯವನ್ನೂ ಹಾಗೂ ಸೌಂದರ್ಯವರ್ಧಕಗಳಾದ ಕ್ರೀಂಗಳು, ಶಾಂಪೂಗಳು, ಕಂಡಿಷನರ್‌ಗಳು, ಹಾಗೂ ಮಾಸ್ಕ್‌ಗಳ ಮೇಲೆ ಬಹಳಷ್ಟು ಹಣವನ್ನೂ ವ್ಯಯಿಸುತ್ತೇವೆ, ಆದರೆ ಇವುಗಳ ಜೊತೆಗೆ ಉತ್ತಮ ಆಹಾರ ಪದ್ಧತಿಯನ್ನೂ ಅನುಸರಿಸಿದರೆ ಉತ್ತಮ ಫಲಿತಾಂಶ ಪಡೆಯಬಹುದಾಗಿದೆ. ಅಂತಹ ಆಹಾರಗಳು ಕೆಳಗಿನಂತಿವೆ:

1. ಪ್ರೋಟೀನ್‌ಗಳು: ತಾರುಣ್ಯಭರಿತ ಚರ್ಮಕ್ಕೆ ಬೇಕಾಗುವ ಕೊಲ್ಲಾಜೆನ್, ಕೋಮಲವಾದ ಚರ್ಮಕ್ಕೆ ಬೇಕಾಗುವ ಎಲಾಸ್ಟಿನ್‌, ಆರೋಗ್ಯಕರ ಹೊಳೆಯುವ ಕೂದಲಿಗೆ ಸಹಾಯಕವಾದ ಕೆರಟಿನ್ (ಇವೆಲ್ಲವೂ ಪ್ರೋಟೀನ್‌ನಲ್ಲಿವೆ), ಹಾಗೂ ಉತ್ತಮ ಮಾಂಸಖಂಡಗಳಿಗೆ ಪ್ರೋಟೀನ್‌ ಅತ್ಯವಶ್ಯಕವಾಗಿ ಬೇಕಾಗುತ್ತದೆ. ಹಾಗಾಗಿ, ಪ್ರೋಟೀನ್‌ ಅನ್ನು ಒಂದು ಸಮತೋಲಿತ ಪ್ರಮಾಣದಲ್ಲಿ ತೆಗೆದುಕೊಳ್ಳಬೇಕಾಗಿದ್ದು ಅದು ಹೆಚ್ಚಾಗಲೂಬಾರದು ಹಾಗೂ ಕಡಿಮೆಯಾಗಲೂಬಾರದು. ಪ್ರೋಟೀನ್‌ ಪ್ರಮಾಣ ಕಡಿಮೆಯಾದರೆ ಚರ್ಮ, ಕೂದಲು, ಹಾಗೂ ಉಗುರುಗಳು ತಮ್ಮ ಹೊಳಪನ್ನು ಕಳೆದುಕೊಂಡು ಕಳಾಹೀನವಾಗಿ ಕಾಣಲು ಕಾರಣವಾಗುತ್ತದೆ.

2. ಆವಶ್ಯಕ ಕೊಬ್ಬುಗಳು: ಒಮೆಗಾ 3 ಹಾಗೂ 6 ನಮ್ಮ ದೇಹಕ್ಕೆ ಅತ್ಯವಶ್ಯಕವಾಗಿ ಬೇಕಾಗಿರುವ ಕೊಬ್ಬುಗಳಾಗಿದ್ದು ಇವುಗಳ ಕೊರತೆಯುಂಟಾದರೆ ಒಣ ಚರ್ಮ ಹಾಗೂ ಒಣ ಕೂದಲಿಗೆ ಕಾರಣವಾಗಿ ಕಡಿತದ ಅನುಭವವೂ ಆಗಬಹುದು.

3. ಕಬ್ಬಿಣ: ಶಕ್ತಿಗೆ ಅತ್ಯವಶ್ಯಕವಾಗಿರುವ ಕಬ್ಬಿಣದ ಕೊರತೆಯುಂಟಾದರೆ ಹೊಳಪಿಲ್ಲದ ಚರ್ಮ, ಮಂಕಾದ ಕೂದಲು, ಹಾಗೂ ಉಗುರುಗಳು ಸೀಳುವುದಕ್ಕೆ ಕಾರಣವಾಗುತ್ತದೆ.

4. ವಿಟಮಿನ್‌ ಎ: ಚರ್ಮ ಹಾಗೂ ಕೂದಲು ಒಣಗುವುದನ್ನು ತಡೆಯಲು ಇದು ಅತ್ಯವಶ್ಯಕವಾಗಿದ್ದು, ಇದು ಹೆಚ್ಚಾದರೆ ಪಿತ್ತಕೋಶದ ತೊಂದರೆಗೆ ಕಾರಣವಾಗುತ್ತದೆ.

5. ವಿಟಮಿನ್ ಸಿ: ಕೊಲ್ಲಾಜೆನ್ ಉತ್ಪಾದನೆಗೆ ಇದು ಅತ್ಯವಶ್ಯಕವಾಗಿದೆ. ವಿಟಮಿನ್ ಸಿ ಮತ್ತು ಇ ಚರ್ಮವನ್ನು ಒಳಗಿನಿಂದ ಸುಸ್ಥಿತಿಯಲ್ಲಿಡುತ್ತವೆ.

6. ಇತರ ವಿಟಮಿನ್‌ಗಳು: ವಿಟಮಿನ್ ಎ, ಬಿ3, ಸಿ, ಇ, ಹಾಗೂ ಕೆ ಆರೋಗ್ಯಕರ ಚರ್ಮಕ್ಕೆ ಅವಶ್ಯಕವಾಗಿವೆ.

7. ಸಿಲಿಕೋನ್: ಸಿಲಿಕ ಅಥವಾ ಸಿಲಿಕೋನ್ ಕೊಲ್ಲಾಜೆನ್ ಉತ್ಪಾದನೆಗೆ ಅವಶ್ಯಕವಾಗಿದ್ದು ಕೂದಲಿಗೆ ಗಾತ್ರ ಹಾಗೂ ಬಲವನ್ನು ನೀಡುತ್ತದೆ.

ಮೇಲೆ ಹೇಳಲಾಗಿರವ ಅಂಶಗಳು ಹೆಚ್ಚಿರುವ ಆಹಾರ ಪದ್ಧತಿಯನ್ನು ಅನುಸರಿಸುವುದರಿಂದ ಉತ್ತಮ ಚರ್ಮ ಹಾಗೂ ಹೊಳೆಯುವ ಕೂದಲನ್ನು ಹೊಂದಲು ಬಹಳಷ್ಟು ಸಹಾಯಕವಾಗಲಿದೆ.

Seven simple steps to have healthy glowing skin and shiny long hairs

ಇದನ್ನೂ ಓದಿ: Skin Care: ಬಂತು ಚಳಿಗಾಲ: ಒಣ ಚರ್ಮ, ತುರಿಕೆ ಸಮಸ್ಯೆಗೆ ವಿಟಮಿನ್ ಸಿ ಪರಿಹಾರ

ಇದನ್ನೂ ಓದಿ: ಆರೋಗ್ಯಕರ ಜೀರ್ಣಕ್ರಿಯೆ ನಿಮ್ಮದಾಗಬೇಕೇ? ಹಾಗಾದೆರೆ ಇಲ್ಲಿವೆ ಆಯುರ್ವೇದದ 9 ಸುಲಭೋಪಾಯಗಳು

Tags: HealthLife StyleTOP NEWS
ShareSendTweetShare
Join us on:

Related Posts

5 lifestyle to lose belly fat

ಹೊಟ್ಟೆಯ ಬೊಜ್ಜು ಕರಗಿಸಲು ಬದಲಿಸಿ ನಿಮ್ಮ ಜೀವನ ಶೈಲಿಯನ್ನು

Bare Fruit

Bare Fruit Benefits: ಬಡವರ ಸೇಬು ಬೋರೆ ಹಣ್ಣು: ರುಚಿಗೂ ಸೈ ಆರೋಗ್ಯಕ್ಕೂ ಜೈ

ದೇಶದ 14 ಸಿಟಿಗಳಲ್ಲಿ ಕೋವಿಡ್‌ ಸೋಂಕು ಏರಿಕೆ: 8 ರಾಜ್ಯಗಳಿಗೆ ಕೇಂದ್ರ ಪತ್ರ

Khtatta-Meetha Imli Candy

ಹುಣಸೆ ಹಣ್ಣಿನ ಕಟ್ಟಾಮಿಟ್ಟಾ ಕ್ಯಾಂಡಿ

Omicron

ಓಮಿಕ್ರಾನ್ ಬಂದರೆ ಆರೋಗ್ಯದಲ್ಲಿ ಆಗುವ ಬದಲಾವಣೆಗಳೇನು?

ನೀಟ್‌ ಪಿಜಿ ಕೌನ್ಸಲಿಂಗ್‌ ವಿಳಂಬ ವಿರೋಧಿಸಿ ದೆಹಲಿ ವೈದ್ಯರ ತೀವ್ರ ಪ್ರತಿಭಟನೆ

Discussion about this post

e Paper – January 4, 2022
ಇ-ಪತ್ರಿಕೆ

e Paper – January 4, 2022

Recent News.

ಸೋಶಿಯಲ್ ಮೀಡಿಯಾ ಬಳಸುವಾಗ ಎಚ್ಚರದಿಂದಿರಿ.. ಇಲ್ಲದಿದ್ದಲ್ಲಿ ಈ ಸಮಸ್ಯೆ ಎದುರಾಗಬಹುದು..

Scam Alert: ಚಲಾನ್ ಅಪ್ಡೇಟ್ ನೋಟೀಸ್ ನೆಪದಲ್ಲಿ ಬರುವ ಲಿಂಕ್ ಕ್ಲಿಕ್ಕಿಸಿ ಎಡವಟ್ಟು..

Punjab News: ನೀಟ್ ಪರೀಕ್ಷೆ ಫಲಿತಾಂಶ ಪ್ರಕಟ: ಪಂಜಾಬ್‌ನ ಲೂಧಿಯಾನಾದ ಆರ್ಯನ್ ಗುಪ್ತಾ ಟಾಪರ್

Punjab News: ನೀಟ್ ಪರೀಕ್ಷೆ ಫಲಿತಾಂಶ ಪ್ರಕಟ: ಪಂಜಾಬ್‌ನ ಲೂಧಿಯಾನಾದ ಆರ್ಯನ್ ಗುಪ್ತಾ ಟಾಪರ್

Spiritual: ಹಳೆಯ ವಸ್ತ್ರ ಬಳಸಿ ಮನೆ ಕ್ಲೀನ್ ಮಾಡಬಾರದಂತೆ.. ಯಾಕೆ..?

Spiritual: ಸಂದರ್ಶನ ಅಥವಾ ಯಾವುದಾದರೂ ಮುಖ್ಯವಾದ ಕೆಲಸಕ್ಕೆ ಹೋಗುವಾಗ ಈ 5 ಕೆಲಸ ಮಾಡಿ

Spiritual: ರವಿವಾರದಂದು ಈ ಕೆಲಸ ಮಾಡುವುದನ್ನು ತಪ್ಪಿಸಿ: ಇದರ ಹಿಂದೆ ಇದೆ ವೈಜ್ಞಾನಿಕ ಕಾರಣ

Spiritual: ಪಿತೃಗಳು ಮುನಿಸಿಕೊಂಡಿದ್ದರೆ ಈ ಸಮಸ್ಯೆ ಕಾಣಿಸಿಕೊಳ್ಳುತ್ತದೆ: ಶ್ರಾದ್ಧ ಕಾರ್ಯದ ಬಗ್ಗೆ ಮಾಹಿತಿ

Spiritual: ತಾಯಿ ದುರ್ಗೆಯ ಕೈಯಲ್ಲಿ ಏಕಿದೆ ಅಷ್ಟೆಲ್ಲ ಆಯುಧ..? ಸಿಂಹ ವಾಹಿನಿಗೆ ಇದೆಲ್ಲ ನೀಡಿದವರ್ಯಾರು..?

Temple: ವೃಂದಾವನ ಮಂದಿರದಲ್ಲೇಕೆ ಆರತಿ ಮಾಡುವುದಿಲ್ಲ..? ಇಲ್ಲೇಕೆ ಗಂಟೆ ಬಾರಿಸುವುದಿಲ್ಲ..?

Temple: ವೃಂದಾವನ ಮಂದಿರದಲ್ಲೇಕೆ ಆರತಿ ಮಾಡುವುದಿಲ್ಲ..? ಇಲ್ಲೇಕೆ ಗಂಟೆ ಬಾರಿಸುವುದಿಲ್ಲ..?

  • Home
  • About Us
  • Contact Us
  • Terms of Use
  • Privacy Policy

© 2026 | SHRI NEWS | Designed By KIPL

No Result
View All Result
  • Home
  • ರಾಜ್ಯ
  • ರಾಷ್ಟ್ರೀಯ
  • ಅಂತರಾಷ್ಟ್ರೀಯ
  • ರಾಜಕೀಯ
  • ಕ್ರೀಡೆ
  • ಸಿನಿಮಾ
  • ಅಧ್ಯಾತ್ಮ
  • ಬ್ಯೂಟಿ ಟಿಪ್ಸ್

© 2026 | SHRI NEWS | Designed By KIPL

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In