• Home
  • About Us
  • Contact Us
  • Terms of Use
  • Privacy Policy
Monday, August 10, 2026
  • Login
Shri News
  •  
  • ರಾಜ್ಯ
    ಸೋಶಿಯಲ್ ಮೀಡಿಯಾ ಬಳಸುವಾಗ ಎಚ್ಚರದಿಂದಿರಿ.. ಇಲ್ಲದಿದ್ದಲ್ಲಿ ಈ ಸಮಸ್ಯೆ ಎದುರಾಗಬಹುದು..

    Scam Alert: ಚಲಾನ್ ಅಪ್ಡೇಟ್ ನೋಟೀಸ್ ನೆಪದಲ್ಲಿ ಬರುವ ಲಿಂಕ್ ಕ್ಲಿಕ್ಕಿಸಿ ಎಡವಟ್ಟು..

    News: ಸ್ವಲ್ಪದರಲ್ಲೇ ಬಚಾವ್ ಆಗಿ ಬಂದ ಖ್ಯಾತ ಯೂಟ್ಯೂಬರ್ ವಿಕಾಸ್ ಗೌಡ

    Hassan News: ಚಿನ್ನಾಭರಣಕ್ಕಾಗಿ ಅನ್ನ ಹಾಕಿದ ಯಜಮಾನನ್ನೇ ಮುಗಿಸಿಬಿಟ್ಟ ದುಷ್ಟರು

    Bengaluru News: ಗೀತಾ ವಿಷ್ಣುವಿನಿಂದ ವ್ಯಕ್ತಿಯೊಬ್ಬರ ಮೇಲೆ ಹಲ್ಲೆ ಆರೋಪ

  • ರಾಷ್ಟ್ರೀಯ

    Punjab News: ನೀಟ್ ಪರೀಕ್ಷೆ ಫಲಿತಾಂಶ ಪ್ರಕಟ: ಪಂಜಾಬ್‌ನ ಲೂಧಿಯಾನಾದ ಆರ್ಯನ್ ಗುಪ್ತಾ ಟಾಪರ್

    National: ಯುಪಿಯಲ್ಲಿ ಆಪರೇಶನ್ ಕ್ಲೀನ್ ಸ್ವೀಪರ್ ಎಫೆಕ್ಟ್: ಕ್ಷಮೆಯಾಚನೆಯ ಪೋಸ್ಟರ್ ಹಿಡಿದು ಬಂದ ರೌಡಿಗಳು

    Special Story: ಗಾಡಿಯ ಹಿಂದೆ ಹಾರ್ನ್ ಓಕೆ ಪ್ಲೀಸ್ (Horn Ok Please) ಅಂತಾ ಬರೆಯೋದ್ಯಾಕೆ..?

  • ಅಂತರಾಷ್ಟ್ರೀಯ
  • ರಾಜಕೀಯ
  • ಆಧ್ಯಾತ್ಮ
  • ಕ್ರೀಡೆ
  • ಸಿನಿಮಾ
  • ಬ್ಯೂಟಿ ಟಿಪ್ಸ್
No Result
View All Result

  • ಅಧ್ಯಾತ್ಮ
  • ಬ್ಯೂಟಿ ಟಿಪ್ಸ್
Home ಸಿನಿಮಾ

ಮದುವೆಯ ನಂತರ ಬದುಕನ್ನು ನೋಡುವ ದೃಷ್ಟಿಯೇ ಬದಲಾಗಿದೆ: ತಮಿಳು ನಟ ಸೂರ್ಯ

ವೈವಾಹಿಕ ಜೀವನ ನೀಡುವ ಅನುಭವವನ್ನು ಚಲನಚಿತ್ರಗಳನ್ನು ನೋಡಿಯಾಗಲೀ ಅಥವಾ ಪುಸ್ತಕಗಳನ್ನು ಓದಿಯಾಗಲೀ ಪಡೆಯಲು ಸಾಧ್ಯವಿಲ್ಲ

Shri News Desk by Shri News Desk
Oct 25, 2021, 05:57 pm IST
in ಸಿನಿಮಾ
Tamil Superstar Suriya

ತಮಿಳು ಚಿತ್ರನಟ ಸೂರ್ಯ

Share on FacebookShare on TwitterTelegram

ಚೆನ್ನೈ: ತಮ್ಮ ಬಹುಚರ್ಚಿತ “ಜೈ ಭೀಮ್” ಚಿತ್ರ ಬಿಡುಗಡೆಯಾಗುವುದನ್ನು ಎದುರು ನೋಡುತ್ತಿರುವ ಖ್ಯಾತ ತಮಿಳುನಟ ಸೂರ್ಯ “ವಿವಾಹ ನಾನು ಜೀವನವನ್ನು ನೋಡುವ ದೃಷ್ಟಿಯನ್ನೇ ಬದಲಾಯಿಸಿದ್ದು ನನ್ನ ವ್ಯಕ್ತಿತ್ವ ವಿಕಸನದಲ್ಲಿ ಪ್ರಮುಖ ಪಾತ್ರವನ್ನು ವಹಿಸಿದೆ” ಎಂದು ತಿಳಿಸಿದ್ದಾರೆ.

ಅವರ “ಜೈ ಭೀಮ್” ಚಿತ್ರ ನವೆಂಬರ್ 2ರಂದು ಅಮೆಝಾನ್‌ ಪ್ರೈಮ್ ಮೂಲಕ ವಿಶ್ವಾದ್ಯಂತ ತೆರೆ ಕಾಣಲಿದ್ದು ಇದರಲ್ಲಿ ಸೂರ್ಯ ಮೇಲ್ವರ್ಗದವರಿಂದ ದೌರ್ಜನ್ಯಕ್ಕೆ ಒಳಗಾದ ಬುಡಕಟ್ಟು ಜನಾಂಗದವರ ಪರ ಹೋರಾಡುವ ಲಾಯರ್ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.

ವಿವಾಹ ವ್ಯಕ್ತಿಯ ಮೇಲೆ ಬೀರುವ ಪರಿಣಾಮಗಳ ಬಗ್ಗೆ ಮಾತನ್ನು ಮುಂದುವರೆಸಿದ ಸೂರ್ಯ “ನಾವು 22ರ ವಯಸ್ಸಿನಲ್ಲಿ ಪ್ರಪಂಚವನ್ನು ನೋಡುವ ಹಾಗೂ ಮಾನವ ಸಂಬಂಧಗಳನ್ನು ಮತ್ತು ಇನ್ನಿತರ ಎಲ್ಲಾ ವಿಷಯಗಳನ್ನು ನೋಡುವ ದೃಷ್ಟಿಗಿಂತ ನಮ್ಮ ವಿವಾಹಾನಂತರದ ದೃಷ್ಟಿ ಸಂಪೂರ್ಣವಾಗಿ ವಿಭಿನ್ನವಾಗಿರುತ್ತದೆ. ಹೆಣ್ಣೊಬ್ಬಳು ತಾನು ಹುಟ್ಟಿದ ಮನೆಯನ್ನು ಹಾಗೂ ತನ್ನ ಬಂಧು-ಬಾಂಧವರನ್ನು ಬಿಟ್ಟು ನಿಮ್ಮೊಡನೆ ಬದುಕಲು ಪ್ರಾರಂಭಿಸುವುದು ಮತ್ತು ವಿವಾಹಾನಂತರದ ಜವಾಬ್ದಾರಿಗಳು ನಿಮಗೆ ಬಹಳಷ್ಟನ್ನು ಅರ್ಥಮಾಡಿಸುತ್ತವೆ, ಮಾತ್ರವಲ್ಲ ಈ ತಿಳುವಳಿಕೆಯು ಪುಸ್ತಕಗಳನ್ನು ಓದುವುದರಿಂದಾಗಲೀ ಅಥವಾ ಚಲನಚಿತ್ರಗಳನ್ನು ನೋಡುವುದರಿಂದಾಗಲೀ ಸಿಗುವುದಿಲ್ಲ ಎಂದರು. ಅಲ್ಲಿಯವರೆಗೂ ನೀವು ನಡೆದು ಬಂದ ದಾರಿ ಹಾಗೂ ಒಪ್ಪಿದ ಮೌಲ್ಯಾದರ್ಶಗಳೇ ಬದಲಾದರೂ ಆಶ್ಚರ್ಯವಿಲ್ಲ ಎಂದರು.

ತಮ್ಮ ಪತ್ನಿ ಜ್ಯೋತಿಕಾರೊಂದಿಗೆ ನಟಿಸುವುದರ ಬಗ್ಗೆ ಮಾತನಾಡಿದ ಸೂರ್ಯ “ನಾನು ಬರಹಗಾರನಾಗಲೀ ಅಥವಾ ನಿರ್ದೇಶಕನಾಗಲೀ ಅಲ್ಲ. ನಾನೊಬ್ಬ ಚಿತ್ರ ನಿರ್ಮಾಪಕನಾಗಿದ್ದು ನಾನು ನಂಬಿದ ವಿಷಯಗಳ ಮೇಲೆ ಚಿತ್ರ ನಿರ್ಮಾಣ ಮಾಡುವುದೇ ನನ್ನ ಗುರಿ.

ತಮ್ಮ ಪತ್ನಿ ಜ್ಯೋತಿಕಾರೊಂದಿಗೆ ನಟಿಸುವುದರ ಬಗ್ಗೆ ಮಾತನಾಡಿದ ಸೂರ್ಯ “ನಾನು ಬರಹಗಾರನಾಗಲೀ ಅಥವಾ ನಿರ್ದೇಶಕನಾಗಲೀ ಅಲ್ಲ. ನಾನೊಬ್ಬ ಚಿತ್ರ ನಿರ್ಮಾಪಕನಾಗಿದ್ದು ನಾನು ನಂಬಿದ ವಿಷಯಗಳ ಮೇಲೆ ಚಿತ್ರ ನಿರ್ಮಾಣ ಮಾಡುವುದೇ ನನ್ನ ಗುರಿ. ಅದೊಂದು ಒಳ್ಳೆಯ ವಿಭಿನ್ನವಾದ ಚಿತ್ರಕಥೆಯಾಗಿದ್ದು ನಮಗಿಬ್ಬರಿಗೂ ಉತ್ಸಾಹ ತರುವಂತಹ ಕಥಾಹಂದರವನ್ನು ಹೊಂದಿದ್ದರೆ ಮತ್ತೆ ನಾವಿಬ್ಬರೂ ಒಟ್ಟಿಗೆ ಅಭಿನಯಿಸಲು ಯಾವ ಅಡ್ಡಿಯೂ ಇಲ್ಲವೆಂದರು.

Suria says I am ready to act with Jyotika if the script happens to be very special and exciting for both of us

ಇದನ್ನೂ ಓದಿ: ಸೂಪರ್‌ಸ್ಟಾರ್ ರಜಿನೀಕಾಂತ್‌ಗೆ ಒಲಿದ ದಾದಾಸಾಹೇಬ್‌ ಫಾಲ್ಕೆ ಪ್ರಶಸ್ತಿ

ಇದನ್ನೂ ಓದಿ: Jai Bhim Teaser: ಅಸ್ಪೃಶ್ಯತೆಯ ವಿರುದ್ಧ ಸಿಡಿದೆದ್ದ ವಕೀಲನ ಪಾತ್ರದಲ್ಲಿ ಸೂರ್ಯ

Tags: Jai BhimTOP NEWS
ShareSendTweetShare
Join us on:

Related Posts

Sandalwood: ವಿಚ್ಛೇದನಕ್ಕೆ ಅರ್ಜಿ ಕೋರಿ ಕೋರ್ಟ್ ಮೆಟ್ಟಿಲೇರಿದ ನಟಿ ಶುಭಪೂಂಜಾ

Sandalwood: ಇಲ್ಲಿ ಹಿಂದಿ ಮಾತನಾಡುತ್ತೀರಿ, ಅಲ್ಲಿ ಹಿಂದಿ ವಿರೋಧಿಸುತ್ತೀರಿ..?: ನಿರೂಪಕಿಯ ಪ್ರಶ್ನೆಗೆ ರಿಷಬ್ ಉತ್ತರ ಹೀಗಿತ್ತು

Sandalwood News: ‘ಮಾದೇವ’ ಸಿನಿಮಾ ಯಶಸ್ಸಿಗಾಗಿ ಮಂತ್ರಾಲಯದಲ್ಲಿ ಹರಕೆ ತೀರಿಸಿದ ನಟ

Sandalwood News: ನಾನು ಯಾರೊಂದಿಗೂ ಹೋಗಿಲ್ಲ, ಅವನಿಗೆ ಏಡ್ಸ್, ಕ್ಯಾನ್ಸರ್ ಇತ್ತು: ಶ್ರೀಧರ್ ಪತ್ನಿ

Sandalwood News: ಪಾರು, ವಧು ಧಾರಾವಾಹಿ ಖ್ಯಾತಿಯ ನಟ ಶ್ರೀಧರ್ ನಾಯಕ್ (47) ನಿಧನ

ಜೀವನ ಶುರುವಾಗುವ ವೇಳೆಗೆ ಜೀವ ಪಡೆದ ಕ್ರೂರ ವಿಧಿ: ಹೃದಯಾಘಾತದಿಂದ ನಟ ರಾಕೇಶ್ ಪೂಜಾರಿ ವಿಧಿವಶ

Discussion about this post

e Paper – January 4, 2022
ಇ-ಪತ್ರಿಕೆ

e Paper – January 4, 2022

Recent News.

ಸೋಶಿಯಲ್ ಮೀಡಿಯಾ ಬಳಸುವಾಗ ಎಚ್ಚರದಿಂದಿರಿ.. ಇಲ್ಲದಿದ್ದಲ್ಲಿ ಈ ಸಮಸ್ಯೆ ಎದುರಾಗಬಹುದು..

Scam Alert: ಚಲಾನ್ ಅಪ್ಡೇಟ್ ನೋಟೀಸ್ ನೆಪದಲ್ಲಿ ಬರುವ ಲಿಂಕ್ ಕ್ಲಿಕ್ಕಿಸಿ ಎಡವಟ್ಟು..

Punjab News: ನೀಟ್ ಪರೀಕ್ಷೆ ಫಲಿತಾಂಶ ಪ್ರಕಟ: ಪಂಜಾಬ್‌ನ ಲೂಧಿಯಾನಾದ ಆರ್ಯನ್ ಗುಪ್ತಾ ಟಾಪರ್

Punjab News: ನೀಟ್ ಪರೀಕ್ಷೆ ಫಲಿತಾಂಶ ಪ್ರಕಟ: ಪಂಜಾಬ್‌ನ ಲೂಧಿಯಾನಾದ ಆರ್ಯನ್ ಗುಪ್ತಾ ಟಾಪರ್

Spiritual: ಹಳೆಯ ವಸ್ತ್ರ ಬಳಸಿ ಮನೆ ಕ್ಲೀನ್ ಮಾಡಬಾರದಂತೆ.. ಯಾಕೆ..?

Spiritual: ಸಂದರ್ಶನ ಅಥವಾ ಯಾವುದಾದರೂ ಮುಖ್ಯವಾದ ಕೆಲಸಕ್ಕೆ ಹೋಗುವಾಗ ಈ 5 ಕೆಲಸ ಮಾಡಿ

Spiritual: ರವಿವಾರದಂದು ಈ ಕೆಲಸ ಮಾಡುವುದನ್ನು ತಪ್ಪಿಸಿ: ಇದರ ಹಿಂದೆ ಇದೆ ವೈಜ್ಞಾನಿಕ ಕಾರಣ

Spiritual: ಪಿತೃಗಳು ಮುನಿಸಿಕೊಂಡಿದ್ದರೆ ಈ ಸಮಸ್ಯೆ ಕಾಣಿಸಿಕೊಳ್ಳುತ್ತದೆ: ಶ್ರಾದ್ಧ ಕಾರ್ಯದ ಬಗ್ಗೆ ಮಾಹಿತಿ

Spiritual: ತಾಯಿ ದುರ್ಗೆಯ ಕೈಯಲ್ಲಿ ಏಕಿದೆ ಅಷ್ಟೆಲ್ಲ ಆಯುಧ..? ಸಿಂಹ ವಾಹಿನಿಗೆ ಇದೆಲ್ಲ ನೀಡಿದವರ್ಯಾರು..?

Temple: ವೃಂದಾವನ ಮಂದಿರದಲ್ಲೇಕೆ ಆರತಿ ಮಾಡುವುದಿಲ್ಲ..? ಇಲ್ಲೇಕೆ ಗಂಟೆ ಬಾರಿಸುವುದಿಲ್ಲ..?

Temple: ವೃಂದಾವನ ಮಂದಿರದಲ್ಲೇಕೆ ಆರತಿ ಮಾಡುವುದಿಲ್ಲ..? ಇಲ್ಲೇಕೆ ಗಂಟೆ ಬಾರಿಸುವುದಿಲ್ಲ..?

  • Home
  • About Us
  • Contact Us
  • Terms of Use
  • Privacy Policy

© 2026 | SHRI NEWS | Designed By KIPL

No Result
View All Result
  • Home
  • ರಾಜ್ಯ
  • ರಾಷ್ಟ್ರೀಯ
  • ಅಂತರಾಷ್ಟ್ರೀಯ
  • ರಾಜಕೀಯ
  • ಕ್ರೀಡೆ
  • ಸಿನಿಮಾ
  • ಅಧ್ಯಾತ್ಮ
  • ಬ್ಯೂಟಿ ಟಿಪ್ಸ್

© 2026 | SHRI NEWS | Designed By KIPL

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In