* ಕಚೇರಿಯ ಆವರಣದಲ್ಲಿ ಬಯಲಾದ ಲಂಚಾವತಾರ
* ೭೦೦೦ರೂ. ಲಂಚ ಪಡೆದ ಘಟನೆ
* ಶಿವಮೊಗ್ಗ ಭ್ರಷ್ಟಾಚಾರ ನಿಗ್ರಹ ದಳದಿಂದ ತನಿಖೆ
ಶಿವಮೊಗ್ಗ: ಶಿರಾಳ ಕೊಪ್ಪದ ಅರಣ್ಯ ಇಲಾಖೆಯ ಕಚೇರಿಯ ಅಧಿಕಾರಿಯಾಗಿರುವ DRFO ವಿರೇಶ್ ACB ಬಲೆಗೆ ಬಿದ್ದಿದ್ದಾರೆ. ಕಚೇರಿಯಲ್ಲಿ ಲಂಚ ಪಡೆಯುತ್ತಿದ್ದ ಸಂದರ್ಭದಲ್ಲಿ ಎಸಿಬಿ ಜಾಲ ಬೀಸಿತ್ತು ಎನ್ನಲಾಗಿದೆ.
ಪ್ರಕರಣವೊಂದರ ಆರೋಪಿಯಿಂದ ೭೦೦೦/- ರೂ. ಹಣ ಸ್ವೀಕರಿಸಿದ ಸಂಧರ್ಭದಲ್ಲಿ ಶಿವಮೊಗ್ಗ ಭ್ರಷ್ಟಾಚಾರ ನಿಗ್ರಹ ದಳದ ಅಧಿಕಾರಿಗಳು ದಾಳಿ ನಡೆಸಿದ್ದರು. ಇದೇ ವೇಳೆ ವಿರೇಶ್ ನನ್ನು ಬಂಧಿಸಿ, ಪ್ರಕರಣ ದಾಖಲಿಸಿ, ತನಿಖೆ ನಡೆಸಲಾಗುತ್ತಿದೆ.

























Discussion about this post