ಚಿಕ್ಕಮಗಳೂರು: ಬಣಕಲ್ ಪೊಲೀಸ್ ಠಾಣೆಯಲ್ಲಿ ಕಾವಲು ಕಾಯುತ್ತಿದ್ದ ಪೊಲೀಸ್ ಡಾಗ್ ರಿಕಿ ಎಲ್ಲರ ಪ್ರೀತಿಗೆ ಪಾತ್ರವಾಗಿತ್ತು. ಠಾಣೆಯ ಕಾವಲುಗಾರನೇ ಆಗಿಹೋಗಿದ್ದ ರಿಕಿ ಇದ್ದಕ್ಕಿದ್ದಂತೆ ಸಾವನ್ನಪ್ಪಿದೆ. ಠಾಣೆಯ active ಸದಸ್ಯನಂತೆ ಇದ್ದ ರಿಕಿ, ವಾಹನ ತಪಾಸಣೆಯ ಸಮಯದಲ್ಲಿ ರಿಕಿ ಕರ್ತವ್ಯ ನಿರ್ವಹಣೆ ಮಾಡುತ್ತಿತ್ತು.
ಠಾಣೆ ಸಮೀಪವೇ ಸ್ಥಳದಲ್ಲಿ ರಿಕಿಯ ಅಂತ್ಯ ಸಂಸ್ಕಾರ ಮಾಡಲಾಗಿದೆ. ಇದೇ ವೇಳೆ ಎಲ್ಲಾ ಪೊಲೀಸ್ ಸಿಬ್ಬಂದಿ ಸೇರಿ ಅಂತಿಮ ಗೌರವ ಸಲ್ಲಿಸಿದ್ದಾರೆ. ರಿಕಿಯ ಸಾವು ಪೊಲೀಸ್ ಸಿಬ್ಬಂದಿಯಲ್ಲಿ ಬಹಳ ನೋವುಂಟು ಮಾಡಿದೆ.

























Discussion about this post