ಚಿಕ್ಕಮಗಳೂರು: ಪಿಕಪ್ ಮತ್ತು ಲಾರಿ ಪರಸ್ಪರ ಡಿಕ್ಕಿಯಾಗಿ ಒಬ್ಬರಿಗೆ ತೀವ್ರ ಗಾಯವಾಗಿದೆ.
ಪಿಕಪ್ ನಲ್ಲಿದ್ದ ವ್ಯಕ್ತಿ ಗಾಯಾಳುವಾಗಿದ್ದು, ಹಾನಿಗೊಳಗಾದ ವಾಹನದ ಭಾಗವನ್ನು ಇನ್ನೊಂದು ವಾಹನಕ್ಕೆ ಹಗ್ಗ ಕಟ್ಟುವ ಮೂಲಕ ಹೊರತೆಗೆಯಲಾಗಿದೆ.
ಘಟನೆ ವಿವರ: ಬೇಲೂರು ಕಡೆಯಿಂದ ಬರುತ್ತಿದ್ದ ಲಾರಿ, ಹ್ಯಾಂಡ್ ಪೋಸ್ಟ್ ಬಳಿ ಬೇಲೂರಿಗೆ ಬರುತ್ತಿದ್ದ ಪಿಕಪ್ ವಾಹನಗಳಿಗೆ ಜೈನ್ ಬೈಲ್ ಎಂಬ ಸ್ಥಳದಲ್ಲಿ ಘರ್ಷಣೆ ನಡೆದು ಅಪಘಾತ ಸಂಭವಿಸಿದೆ.
ಲಾರಿ ಮತ್ತುಪಿಕಪ್ ವಾಹನ ಶಿವಮೊಗ್ಗದ್ದಾಗಿದ್ದು, ಗಾಯಗೊಂಡ ವ್ಯಕ್ತಿ ಗಣೇಶ್ ಆಸ್ಪತ್ರೆಗೆ ದಾಖಲಾಗಿದ್ದಾರೆ ಎಂದು ಮೂಲಗಳು ತಿಳಿಸಿವೆ.

























Discussion about this post