ಚಿಕ್ಕಮಗಳೂರು: ಮೂಡಿಗೆರೆ ತಾಲೂಕಿನ ಗೋಣಿಬೀಡಿನಲ್ಲಿ ಶೂಟೌಟ್ ಪ್ರಕರಣ ಘಟಿಸಿದ್ದು, ಹೆತ್ತ ಮಗನನ್ನೇ ತಂದೆ ಮಟಾಶ್ ಮಾಡಿದ್ದಾನೆ. 32 ವರ್ಷ ವಯಸ್ಸಿನ ಕಿರಣ್ ಹತ್ಯೆಯಾದ ದುರ್ದೈವಿ. ಕುಟುಂಬದಲ್ಲಿ ಕಲಹ ನಡೆಸಿ ತಂದೆ ಲಕ್ಷಣ (72) ಹತ್ಯೆ ನಡೆಸಲಾಗಿದೆ ಎಂದು ಮೂಲಗಳು ತಿಳಿಸಿದೆ.
ಭಾರಿ ಕೊಲಾಹಲ ಮೂಡಿಸಿದ್ದು ಸಾರ್ವಜನಿಕರು ಸ್ಥಳಕ್ಕೆ ಜಮಾಯಿಸಿದ್ದಾರೆ. ಪೋಲೀಸ್ ಅಧಿಕಾರಿ ವರ್ಗದವರು ಬೇಟಿ ನೀಡಿ ತನಿಖೆ ನಡೆಸಿದ್ದಾರೆ.

























Discussion about this post