• Home
  • About Us
  • Contact Us
  • Terms of Use
  • Privacy Policy
Monday, August 10, 2026
  • Login
Shri News
  •  
  • ರಾಜ್ಯ
    ಸೋಶಿಯಲ್ ಮೀಡಿಯಾ ಬಳಸುವಾಗ ಎಚ್ಚರದಿಂದಿರಿ.. ಇಲ್ಲದಿದ್ದಲ್ಲಿ ಈ ಸಮಸ್ಯೆ ಎದುರಾಗಬಹುದು..

    Scam Alert: ಚಲಾನ್ ಅಪ್ಡೇಟ್ ನೋಟೀಸ್ ನೆಪದಲ್ಲಿ ಬರುವ ಲಿಂಕ್ ಕ್ಲಿಕ್ಕಿಸಿ ಎಡವಟ್ಟು..

    News: ಸ್ವಲ್ಪದರಲ್ಲೇ ಬಚಾವ್ ಆಗಿ ಬಂದ ಖ್ಯಾತ ಯೂಟ್ಯೂಬರ್ ವಿಕಾಸ್ ಗೌಡ

    Hassan News: ಚಿನ್ನಾಭರಣಕ್ಕಾಗಿ ಅನ್ನ ಹಾಕಿದ ಯಜಮಾನನ್ನೇ ಮುಗಿಸಿಬಿಟ್ಟ ದುಷ್ಟರು

    Bengaluru News: ಗೀತಾ ವಿಷ್ಣುವಿನಿಂದ ವ್ಯಕ್ತಿಯೊಬ್ಬರ ಮೇಲೆ ಹಲ್ಲೆ ಆರೋಪ

  • ರಾಷ್ಟ್ರೀಯ

    Punjab News: ನೀಟ್ ಪರೀಕ್ಷೆ ಫಲಿತಾಂಶ ಪ್ರಕಟ: ಪಂಜಾಬ್‌ನ ಲೂಧಿಯಾನಾದ ಆರ್ಯನ್ ಗುಪ್ತಾ ಟಾಪರ್

    National: ಯುಪಿಯಲ್ಲಿ ಆಪರೇಶನ್ ಕ್ಲೀನ್ ಸ್ವೀಪರ್ ಎಫೆಕ್ಟ್: ಕ್ಷಮೆಯಾಚನೆಯ ಪೋಸ್ಟರ್ ಹಿಡಿದು ಬಂದ ರೌಡಿಗಳು

    Special Story: ಗಾಡಿಯ ಹಿಂದೆ ಹಾರ್ನ್ ಓಕೆ ಪ್ಲೀಸ್ (Horn Ok Please) ಅಂತಾ ಬರೆಯೋದ್ಯಾಕೆ..?

  • ಅಂತರಾಷ್ಟ್ರೀಯ
  • ರಾಜಕೀಯ
  • ಆಧ್ಯಾತ್ಮ
  • ಕ್ರೀಡೆ
  • ಸಿನಿಮಾ
  • ಬ್ಯೂಟಿ ಟಿಪ್ಸ್
No Result
View All Result

  • ಅಧ್ಯಾತ್ಮ
  • ಬ್ಯೂಟಿ ಟಿಪ್ಸ್
Home ಅಹಾರ (Food)

ಹೆಚ್ಚು ತರಕಾರಿ ಸೇವಿಸಿ; ಪಾರ್ಶ್ವವಾಯುವಿನಿಂದ ದೂರವಿರಿ

ಹೈನುಗಾರಿಕೆ ಬಳಸದ ಪ್ರಾಣಿಗಳ ಕೊಬ್ಬಿನಾಂಶ ಸೇವನೆಯು ಪಾರ್ಶ್ವವಾಯು ಸಂಭವವನ್ನು ಶೇ. 16 ಹೆಚ್ಚಿಸುತ್ತದೆ.

Shri News Desk by Shri News Desk
Nov 16, 2021, 04:01 pm IST
in ಅಹಾರ (Food)
Vegetable

ಸಾಂಕೇತಿಕ ಚಿತ್ರ

Share on FacebookShare on TwitterTelegram

ತರಕಾರಿ ಸೇವನೆಯಿಂದ ಪಾರ್ಶ್ವವಾಯು ತಗುಲುವ ಸಂಭವ ಕಡಿಮೆ. ಸಂಸ್ಕರಿಸಿದ ಕೆಂಪು ಮಾಂಸ ಮತ್ತು ಹೈನುಗಾರಿಕೆಗೆ ಬಳಸದ ಪ್ರಾಣಿಜನ್ಯ ಕೊಬ್ಬಿನಿಂದ ಪಾರ್ಶ್ವವಾಯು ತಗುಲುವ ಅಪಾಯ ಹೆಚ್ಚೆಂದು ಅಧ್ಯಯನ ತಿಳಿಸಿದೆ.

ಸಂಸ್ಕರಿಸಲ್ಪಟ್ಟ ಕೆಂಪು ಮಾಂಸ ಮತ್ತು ಹೈನುಗಾರಿಕೆಗೆ ಬಳಸದ ಪ್ರಾಣಿ ಜನ್ಯ ಕೊಬ್ಬಿನಾಂಶವನ್ನು ಸೇವಿಸುವುದರಿಂದ ಪಾರ್ಶ್ವವಾಯು ತಗುಲುವ ಅಪಾಯ ಜಾಸ್ತಿ ಇದೆ. ಆದರೆ ತರಕಾರಿಯಲ್ಲಿ ಕೊಬ್ಬಿನಾಂಶ ಕಡಿಮೆ ಇರುವ ಕಾರಣ ಪಾರ್ಶ್ವವಾಯು ಪೀಡನೆ ಕಡಿಮೆ ಎಂದು ಅಧ್ಯಯನವೊಂದು ಹೇಳಿದೆ.

ಹೃದಯ ರಕ್ತನಾಳ ವಿಜ್ಞಾನದಲ್ಲಿ ಆಗಿರುವ ಬೆಳವಣಿಗೆ ಕುರಿತಂತೆ ಈ ಅಧ್ಯಯನ ನಡೆದಿದ್ದು, ಶನಿವಾರದಿಂದ ಸೋಮವಾರದವರೆಗೆ ವರ್ಚುವಲ್‌ ಮೂಲಕ ನಡೆದ ಅಮೆರಿಕನ್‌ ಹಾರ್ಟ್ ಅಸೋಸಿಯೇಷನ್ಸ್‌ ಸೈಂಟಿಫಿಕ್‌ ಸೆಷನ್ಸ್‌ 2021ರಲ್ಲಿ ವರದಿ ಮಂಡನೆಯಾಗಿದೆ.

1984ರಿಂದ 2016 ಮತ್ತು 1986ರಿಂದ 2016ರವೆಗೆ ನಡೆಸಿದ ಎರಡು ಅಧ್ಯಯನಗಳಲ್ಲಿ 1,17,136 ಜನರ ಆಹಾರ ಕ್ರಮವನ್ನು ಅಭ್ಯಸಿಸಿ ಸಸ್ಯಜನ್ಯ ಮತ್ತು ಪ್ರಾಣಿಜನ್ಯ ಕೊಬ್ಬಿನಾಂಶ ಸೇವಿಸುವವರಲ್ಲಿ ಹೃದಯ ರಕ್ತನಾಳದಲ್ಲಿ ಸಮಸ್ಯೆ ಉಂಟು ಮಾಡುವ ಮತ್ತು ಪಾರ್ಶ್ವವಾಯು ತಗುಲುವ ಸಾಧ್ಯತೆಯನ್ನು ವಿಶ್ಲೇಷಿಸಲಾಗಿದೆ . ಇದರಲ್ಲಿ ಮಾಂಸಾಹಾರಿಗಳಿಗೆ ಹೋಲಿಸಿದರೆ ಸಸ್ಯಾಹಾರಿಗಳಲ್ಲಿ ಪಾರ್ಶ್ವವಾಯು ಪೀಡನೆ ಗಣನೀಯವಾಗಿ ಕಡಿಮೆ ಇದೆ. ಒಂದು ವೇಳೆ ಪಾರ್ಶ್ವವಾಯು ತಗುಲಿದರೂ ಸಸ್ಯಾಹಾರಿಗಳಲ್ಲಿ ಇದು ವಯಸ್ಸಾದ ಮೇಲೆ ಸಂಭವಿಸುವ ಅಪಾಯ ಆಗಿದೆ. ಆದರೆ, ಮಾಂಸಾಹಾರಿಗಳಲ್ಲಿ ಬೇಗನೆ ಅಂದರೆ ಸರಾಸರಿ 50 ವರ್ಷಕ್ಕೆ ಇದು ತಗುಲಿದೆ ಎಂದು ಹಾರ್ವರ್ಡ್ ವಿಶ್ವವಿದ್ಯಾಲಯದ ನ್ಯೂಟ್ರಿಷಿಯನ್‌ ವಿಭಾಗದ ಸಂಶೋಧಕ ಫೆಂಗ್ಲೀ ವಾಂಗ್‌ ಹೇಳಿದ್ದಾರೆ.

ಹೈನುಗಾರಿಕೆ ಬಳಸದ ಪ್ರಾಣಿಗಳ ಕೊಬ್ಬಿನಾಂಶ ಸೇವನೆಯು ಪಾರ್ಶ್ವವಾಯು ಸಂಭವವನ್ನು ಶೇ. 16 ಹೆಚ್ಚಿಸುತ್ತದೆ. ಸಂಸ್ಕರಿಸಿದ ಕೆಂಪು ಮಾಂಸವನ್ನು ಪ್ರತಿದಿನ ಸೇವಿಸುವವರಲ್ಲಿ ಪಾರ್ಶ್ವವಾಯುವಿಗೆ ತುತ್ತಾಗುವ ಅಪಾಯ ಶೇ. 12ರಷ್ಟು ಅಧಿಕ. ಡೇರಿ ಉತ್ಪನ್ನಗಳಾದ ಚೀಸ್‌, ಬೆಣ್ಣೆ, ಹಾಲು, ಐಸ್‌ಕ್ರೀಮ್‌, ಕ್ರೀಮ್‌ಗಳ ಸೇವಿಸುವವರಲ್ಲಿ ಪಾರ್ಶ್ವವಾಯು ತಗುಲುವಿಕೆ ಪ್ರಮಾಣ ಬಹಳ ಕಡಿಮೆ ಇದೆ ಎಂದು ಅವರು ತಿಳಿಸಿದ್ದಾರೆ.

ಇದನ್ನೂ ಓದಿ: ಸಸ್ಯಾಹಾರದಲ್ಲುಂಟು ಮಾಂಸಾಹಾರದಷ್ಟೇ ಪೋಷಕಾಂಶ

Tags: Fitness and LifestyleFoodLifestyleTOP NEWS
ShareSendTweetShare
Join us on:

Related Posts

5 lifestyle to lose belly fat

ಹೊಟ್ಟೆಯ ಬೊಜ್ಜು ಕರಗಿಸಲು ಬದಲಿಸಿ ನಿಮ್ಮ ಜೀವನ ಶೈಲಿಯನ್ನು

Khtatta-Meetha Imli Candy

ಹುಣಸೆ ಹಣ್ಣಿನ ಕಟ್ಟಾಮಿಟ್ಟಾ ಕ್ಯಾಂಡಿ

Lentils for healthy food

ಉತ್ತಮ ಆರೋಗ್ಯಕ್ಕೆ ಪ್ರೋಟೀನ್‌ಯುಕ್ತ ಬೇಳೆಗಳು

5 foods that can help you sleep well

ಚೆನ್ನಾಗಿ ನಿದ್ರೆ ಮಾಡಲು ಇಲ್ಲಿವೆ ಪಂಚ ಸೂತ್ರಗಳು. . .

How is milk helpful for those trying to lose weight?

ಬೊಜ್ಜು ಕರಗಿಸಲು ಹಾಲು

ಇಸಾಬ್ಗೋಲ್‌ ಬಳಕೆಯಿಂದ ತೂಕ ಇಳಿಕೆ

ಇಸಾಬ್ಗೋಲ್‌ ಬಳಕೆಯಿಂದ ತೂಕ ಇಳಿಕೆ

Discussion about this post

e Paper – January 4, 2022
ಇ-ಪತ್ರಿಕೆ

e Paper – January 4, 2022

Recent News.

ಸೋಶಿಯಲ್ ಮೀಡಿಯಾ ಬಳಸುವಾಗ ಎಚ್ಚರದಿಂದಿರಿ.. ಇಲ್ಲದಿದ್ದಲ್ಲಿ ಈ ಸಮಸ್ಯೆ ಎದುರಾಗಬಹುದು..

Scam Alert: ಚಲಾನ್ ಅಪ್ಡೇಟ್ ನೋಟೀಸ್ ನೆಪದಲ್ಲಿ ಬರುವ ಲಿಂಕ್ ಕ್ಲಿಕ್ಕಿಸಿ ಎಡವಟ್ಟು..

Punjab News: ನೀಟ್ ಪರೀಕ್ಷೆ ಫಲಿತಾಂಶ ಪ್ರಕಟ: ಪಂಜಾಬ್‌ನ ಲೂಧಿಯಾನಾದ ಆರ್ಯನ್ ಗುಪ್ತಾ ಟಾಪರ್

Punjab News: ನೀಟ್ ಪರೀಕ್ಷೆ ಫಲಿತಾಂಶ ಪ್ರಕಟ: ಪಂಜಾಬ್‌ನ ಲೂಧಿಯಾನಾದ ಆರ್ಯನ್ ಗುಪ್ತಾ ಟಾಪರ್

Spiritual: ಹಳೆಯ ವಸ್ತ್ರ ಬಳಸಿ ಮನೆ ಕ್ಲೀನ್ ಮಾಡಬಾರದಂತೆ.. ಯಾಕೆ..?

Spiritual: ಸಂದರ್ಶನ ಅಥವಾ ಯಾವುದಾದರೂ ಮುಖ್ಯವಾದ ಕೆಲಸಕ್ಕೆ ಹೋಗುವಾಗ ಈ 5 ಕೆಲಸ ಮಾಡಿ

Spiritual: ರವಿವಾರದಂದು ಈ ಕೆಲಸ ಮಾಡುವುದನ್ನು ತಪ್ಪಿಸಿ: ಇದರ ಹಿಂದೆ ಇದೆ ವೈಜ್ಞಾನಿಕ ಕಾರಣ

Spiritual: ಪಿತೃಗಳು ಮುನಿಸಿಕೊಂಡಿದ್ದರೆ ಈ ಸಮಸ್ಯೆ ಕಾಣಿಸಿಕೊಳ್ಳುತ್ತದೆ: ಶ್ರಾದ್ಧ ಕಾರ್ಯದ ಬಗ್ಗೆ ಮಾಹಿತಿ

Spiritual: ತಾಯಿ ದುರ್ಗೆಯ ಕೈಯಲ್ಲಿ ಏಕಿದೆ ಅಷ್ಟೆಲ್ಲ ಆಯುಧ..? ಸಿಂಹ ವಾಹಿನಿಗೆ ಇದೆಲ್ಲ ನೀಡಿದವರ್ಯಾರು..?

Temple: ವೃಂದಾವನ ಮಂದಿರದಲ್ಲೇಕೆ ಆರತಿ ಮಾಡುವುದಿಲ್ಲ..? ಇಲ್ಲೇಕೆ ಗಂಟೆ ಬಾರಿಸುವುದಿಲ್ಲ..?

Temple: ವೃಂದಾವನ ಮಂದಿರದಲ್ಲೇಕೆ ಆರತಿ ಮಾಡುವುದಿಲ್ಲ..? ಇಲ್ಲೇಕೆ ಗಂಟೆ ಬಾರಿಸುವುದಿಲ್ಲ..?

  • Home
  • About Us
  • Contact Us
  • Terms of Use
  • Privacy Policy

© 2026 | SHRI NEWS | Designed By KIPL

No Result
View All Result
  • Home
  • ರಾಜ್ಯ
  • ರಾಷ್ಟ್ರೀಯ
  • ಅಂತರಾಷ್ಟ್ರೀಯ
  • ರಾಜಕೀಯ
  • ಕ್ರೀಡೆ
  • ಸಿನಿಮಾ
  • ಅಧ್ಯಾತ್ಮ
  • ಬ್ಯೂಟಿ ಟಿಪ್ಸ್

© 2026 | SHRI NEWS | Designed By KIPL

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In