Horoscope: ನಾವಿವತ್ತು ಫೆಬ್ರವರಿ ತಿಂಗಳಲ್ಲಿ ಹುಟ್ಟಿದವರ ಗುಣ ಲಕ್ಷಣಗಳು ಹೇಗಿರುತ್ತದೆ ಅನ್ನೋದನ್ನ ಹೇಳಲಿದ್ದೇವೆ.
ಮುಸ್ಲಿಂರ ವೇಷ ಧರಿಸಿ, 124 ಮೇಕೆ ಖರೀದಿಸಿದ ಜೈನರು: ಇದರ ಹಿಂದಿದೆ ರೋಚಕ ಕಥೆ
ಮೊದಲನೇಯದಾಗಿ ಫೆಬ್ರವರಿ ತಿಂಗಳಲ್ಲಿ ಹುಟ್ಟಿದವರ ಉತ್ತಮ ಸ್ವಭಾವವನ್ನ ತಿಳಿಯೋಣ ಬನ್ನಿ..
- ಫೆಬ್ರವರಿಯಲ್ಲಿ ಜನಿಸಿದವರು ಮನಸ್ಸಿನಿಂದ ಶುದ್ಧ ಮತ್ತು ಭಾವುಕ ಸ್ವಭಾವದವರಾಗಿರುತ್ತಾರೆ.
- ಇವರು ಸದಾ ಖುಷಿ ಖುಷಿಯಾಗಿರದಿದ್ದರೂ, ಯಾವುದಕ್ಕೂ ಟೆನ್ಶನ್ ತೆಗೆದುಕೊಳ್ಳುವ ಸ್ವಭಾವ ಇವರದ್ದಲ್ಲ.
ನೀವು ಮೇಷ ರಾಶಿಯವರಾ..? ಹಾಗಾದ್ರೆ ಈ ಲೇಖನ ನಿಮಗಾಗಿ
- ಎಲ್ಲರ ಮಾತನ್ನ ಕೇಳುವ ಇವರು, ತಮಗಿಷ್ಟವಾದ ಕೆಲಸವನ್ನೇ ಮಾಡೋದು. ಆ ಕೆಲಸದ ಬಗ್ಗೆ ಜನ ಏನಂತಾರೋ ಏನೋ ಅನ್ನೋ ಟೆನ್ಶನ್ ಇವರಿಗಿರುವುದಿಲ್ಲ.
- ತಮ್ಮವರ ಬಗ್ಗೆ, ಕುಟುಂಬ, ಜೀವನ ಸಂಗಾತಿಯ ಬಗ್ಗೆ ಹೆಚ್ಚು ಪ್ರೀತಿ ಕಾಳಜಿ ಹೊಂದಿರುತ್ತಾರೆ. ಕುಟುಂಬಕ್ಕಾಗಿ ತಮ್ಮ ಜೀವನ ತ್ಯಾಗ ಮಾಡಲು ಕೂಡ ಇವರು ಸಿದ್ಧರಿರುತ್ತಾರೆ.
ಜನವರಿಯಲ್ಲಿ ಜನಿಸಿದವರು ತಿಳಿಯಲೇಬೇಕಾದ ವಿಷಯಗಳಿದು
- ಯಾರಿಗೂ ಮೋಸ ಮಾಡುವ ಸ್ವಭಾವ ಇವರದ್ದಾಗಿರುವುದಿಲ್ಲ. ಯಾರಾದರೂ ಇವರಿಗೆ ಮೋಸ ಮಾಡಿದ್ರೆ, ಜೀವನದಲ್ಲೆಂದು ಅವರನ್ನ ಕ್ಷಮಿಸುವುದಿಲ್ಲ.
- ಇವರ ನೆನಪಿನ ಶಕ್ತಿ ಬಹು ಉತ್ತಮವಾಗಿರುತ್ತದೆ. ಅಲ್ಲದೇ ಯಾವುದಾದರೂ ವಿಷಯದ ಬಗ್ಗೆ ಕೇಳಿದರೆ, ಬಹುಬೇಗ ಅದನ್ನ ಅರಿತುಕೊಳ್ಳುವ ಶಕ್ತಿ ಇವರಲ್ಲಿದೆ.
ವೃಷಭ ರಾಶಿಯವರು ಯಾವ ಗುಣವನ್ನು ಬಿಟ್ಟರೆ ಉದ್ಧಾರವಾಗುತ್ತಾರೆ..?
- ಈ ತಿಂಗಳಲ್ಲಿ ಜನಿಸಿದವರು ಉಳಿತಾಯ ಮಾಡುವುದನ್ನ ಕಲಿಯದಿದ್ದರೆ, ಜೀವನ ಕಷ್ಟವಿರುತ್ತದೆ.
- ಸಮಯಕ್ಕೆ ಸರಿಯಾಗಿ ಮಾಡುವ ಕೆಲಸ ಮಾಡದೇ, ಇನ್ನೇನು ಮಾಡಲೇಬೇಕೆನ್ನುವ ಪರಿಸ್ಥಿತಿ ಬಂದಾಗ ಕೆಲಸ ಮಾಡುವ ಜಾಯಮಾನ ಇವರದ್ದಾಗಿರುವುದರಿಂದ, ಈ ಸ್ವಭಾವದಿಂದ ತೊಂದರೆ ಉಂಟಾಗುವ ಸಾಧ್ಯತೆ ಇರುತ್ತದೆ.
ಯಾವ ಸಮಯದಲ್ಲಿ ಎಳನೀರು ಸೇವಿಸಿದರೆ ಉತ್ತಮ..? ಇದರಲ್ಲಿದೆ ವಿಶೇಷ ಆರೋಗ್ಯಕರ ಗುಣಗಳು
- ಸೋಮವಾರ, ಗುರುವಾರ ಮತ್ತು ರವಿವಾರ ಇವರ ಶುಭದಿನಗಳಾಗಿದೆ. ಗುಲಾಬಿ ಬಣ್ಣ, ಕಿತ್ತಳೆ ಬಣ್ಣ ಮತ್ತು ನೇರಳೆ ಬಣ್ಣ ಅದೃಷ್ಟದ ಬಣ್ಣಗಳಾಗಿದೆ.
Discussion about this post