• Home
  • About Us
  • Contact Us
  • Terms of Use
  • Privacy Policy
Thursday, June 25, 2026
  • Login
Shri News
  •  
  • ರಾಜ್ಯ
    News: ಸ್ವಲ್ಪದರಲ್ಲೇ ಬಚಾವ್ ಆಗಿ ಬಂದ ಖ್ಯಾತ ಯೂಟ್ಯೂಬರ್ ವಿಕಾಸ್ ಗೌಡ

    Hassan News: ಚಿನ್ನಾಭರಣಕ್ಕಾಗಿ ಅನ್ನ ಹಾಕಿದ ಯಜಮಾನನ್ನೇ ಮುಗಿಸಿಬಿಟ್ಟ ದುಷ್ಟರು

    Bengaluru News: ಗೀತಾ ವಿಷ್ಣುವಿನಿಂದ ವ್ಯಕ್ತಿಯೊಬ್ಬರ ಮೇಲೆ ಹಲ್ಲೆ ಆರೋಪ

    ಬಸವಜಯಂತಿ ಆಚರಣೆಗೆ ಹೊರಟಿದ್ದ ಟೆಂಪೋ-ಲಾರಿ ಮಧ್ಯೆ ಅಪ*ಘಾತ: 9 ಜನರ ಸ್ಥಿತಿ ಚಿಂತಾಜನಕ, ಆಸ್ಪತ್ರೆಗೆ ದಾಖಲು

  • ರಾಷ್ಟ್ರೀಯ
    National: ಯುಪಿಯಲ್ಲಿ ಆಪರೇಶನ್ ಕ್ಲೀನ್ ಸ್ವೀಪರ್ ಎಫೆಕ್ಟ್: ಕ್ಷಮೆಯಾಚನೆಯ ಪೋಸ್ಟರ್ ಹಿಡಿದು ಬಂದ ರೌಡಿಗಳು

    Special Story: ಗಾಡಿಯ ಹಿಂದೆ ಹಾರ್ನ್ ಓಕೆ ಪ್ಲೀಸ್ (Horn Ok Please) ಅಂತಾ ಬರೆಯೋದ್ಯಾಕೆ..?

    Uttar Pradesh: ತೀರ್ಥಕ್ಷೇತ್ರವೆಂದು ಮೈಮರೆತರೆ, ನಿಮಗೂ ಆಗಬಹುದು ಇದೇ ಗತಿ.. ಎಚ್ಚರಿಕೆ..!

    Delhi News: ದೆಹಲಿಯ ಸರೋಜ್ನಿ ಮಾರ್ಕೇಟ್‌ನಲ್ಲಿ ಖರೀದಿಸಿದ ವಸ್ತ್ರಗಳ ಹಿಂದಿನ 4 ಹಾರರ್ ಸ್ಟೋರಿ

  • ಅಂತರಾಷ್ಟ್ರೀಯ
  • ರಾಜಕೀಯ
  • ಆಧ್ಯಾತ್ಮ
  • ಕ್ರೀಡೆ
  • ಸಿನಿಮಾ
  • ಬ್ಯೂಟಿ ಟಿಪ್ಸ್
No Result
View All Result

  • ಅಧ್ಯಾತ್ಮ
  • ಬ್ಯೂಟಿ ಟಿಪ್ಸ್
Home ಆಧ್ಯಾತ್ಮ

Spiritual: ಆಹಾರ ಸೇವನೆ ಮಾಡುವಾಗ ಈ ವಿಷಯವನ್ನು ನೆನಪಿನಲ್ಲಿಟ್ಟರೆ ಉದ್ಧಾರವಾಗುತ್ತೀರಿ

News Desk by News Desk
Sep 19, 2024, 12:02 pm IST
in ಆಧ್ಯಾತ್ಮ
Share on FacebookShare on TwitterTelegram

Spiritual: ಆಹಾರ ಸೇವನೆ ಮಾಡುವುದು ನಮ್ಮ ಜೀವನದ ಒಂದು ಭಾಗ. ಊಟಕ್ಕಾಗಿಯೇ ಮನುಷ್ಯ ಹಗಲು ರಾತ್ರಿ ಕಷ್ಟಪಟ್ಟು ದುಡಿಯುತ್ತಾನೆ. ಆದರೆ ನೀವು ಆಹಾರ ಸೇವನೆ ಮಾಡುವಾಗ, ಮಾಡುವ ಕೆಲ ತಪ್ಪುಗಳಿಂದಲೇ ನಿಮ್ಮ ನೆಮ್ಮದಿ ಹಾಳಾಗಬಹುದು, ನಿಮ್ಮ ಆರ್ಥಿಕ ಪರಿಸ್ಥಿತಿಯೂ ಹಾಳಾಗಬಹುದು, ಸಂಬಂಧವೂ ಹಾಳಾಗಬಹುದು ಎಂಬುದನ್ನು ತಿಳಿದಿದ್ದೀರಾ..? ಖಂಡಿತ ಇವೆಲ್ಲವೂ ಆಗುತ್ತದೆ. ಹಾಗಾಗಿ ನಾವಿಂದು ಆಹಾರ ಸೇವಿಸುವಾಗ ಯಾವ ವಿಷಯವನ್ನು ನಾವು ಗಮನದಲ್ಲಿ ಇಟ್ಟುಕೊಳ್ಳಬೇಕು ಅಂತಾ ತಿಳಿಯೋಣ ಬನ್ನಿ..

Chanakya Neeti: ಈ ಅಭ್ಯಾಸಗಳನ್ನು ಮೈಗೂಡಿಸಿಕೊಂಡರೆ ನೀವಂದುಕೊಂಡಿದ್ದನ್ನು ಸಾಧಿಸಬಹುದು

ಮೊದಲನೇಯ ವಿಚಾರ: ನಾವು ಊಟ ಮಾಡುವಾಗ ನೆಲದ ಮೇಲೆ, ಚಟ್ಟೆಮುಟ್ಟೆ ಹಾಕಿಕೊಂಡು ಕುಳಿತು ಊಟ ಮಾಡಬೇಕು. ಇದು ನಿಜವಾದ ಊಟ ಮಾಡುವ ವಿಧಾನ. ಇದರಿಂದ ನಮ್ಮ ಆರೋಗ್ಯ ಅಭಿವೃದ್ಧಿಯಾಗುತ್ತದೆ. ಡೈನಿಂಗ್ ಟೇಬಲ್ ಬಳಸಿ ಊಟ ಮಾಡುವುದು, ಶೋಕಿಯಷ್ಟೇ. ಇದರ ಅವಶ್ಯಕತೆ ವಯಸ್ಸಾದವರಿಗೆ, ಮತ್ತು ಗರ್ಭಿಣಿಯರಿಗೆ ಇರುತ್ತದೆ. ಆದರೆ ವಯಸ್ಸಾದವರು, ಗರ್ಭಿಣಿಯರು ಕೂಡ, ನೆಲದ ಮೇಲೆ ಕುಳಿತು ಊಟ ಮಾಡಿದರೆ, ಆರೋಗ್ಯಕ್ಕೆ ತುಂಬಾ ಒಳ್ಳೆಯದು. ಅಲ್ಲದೇ, ಮಾನಸಿಕ ನೆಮ್ಮದಿಗೂ ಉತ್ತಮ.

ಎರಡನೇಯ ವಿಚಾರ: ಊಟಕ್ಕೆ ಕುಳಿತಾಗ ಮಾತನಾಡಬಾರದು. ಹಿರಿಯರು ಹೇಳುವ ಪ್ರಕಾರ, ನಾವು ಮಾತನಾಡದೇ, ಮೌನವಾಗಿ ಊಟ ಮಾಡಿದರೆ, ಅದು ನಾವು ಅನ್ನಪೂರ್ಣೆಗೆ ಕೊಡುವ ಗೌರವವಂತೆ. ಹಾಗಾಗಿ ಊಟಕ್ಕೆ ಕುಳಿತಾಗ ಮೌನವಾಗಿ ಊಟ ಮಾಡಿ ಏಳಬೇಕು. ಇದರಿಂದ ಆಗುವ ಇನ್ನೊಂದು ಲಾಭವೆಂದರೆ, ಊಟ ಮಾಡುವಾಗ ಮಾತನಾಡಿದರೆ, ತಿಂದ ಅನ್ನದ ಪ್ರಯೋಜನ ಅರ್ಧ ಸಿಗುತ್ತದೆ. ಒಂದು ಬಾರಿಗೆ ಮಾತನಾಡಬೇಕು ಅಥವಾ ಊಟ ಮಾಡಬೇಕು. ಎರಡನ್ನೂ ಒಟ್ಟಿಗೆ ಮಾಡಿದರೆ, ಬೇಗ ಆರೋಗ್ಯ ಹಾಳಾಗುತ್ತದೆ. ಹಾಗಾಗಿಯೇ ಕೆಲ ಬ್ರಾಹ್ಮಣರು, ಊಟಕ್ಕೆ ಕುಳಿತಾಗ ಮೌನವಾಗಿ ಇರುತ್ತಾರೆ. ಏನಾದರೂ ಬೇಕಾದರೆ, ಸನ್ನೆಯಲ್ಲೇ ಹೇಳುತ್ತಾರೆ. ಇದು ಆರೋಗ್ಯಕರ ಲಾಭ ಪಡೆಯುವ ವಿಧಾನ.

ಪವಾಡ ಪುರುಷ ಕೊರಗಜ್ಜನ ಮಹಿಮೆ ಬಲ್ಲಿರೇನು..? ತಪ್ಪು ಮಾಡಿದವರಿಗೆ ಕೊಟ್ಟ ಶಿಕ್ಷೆ ಎಂಥದ್ದು ಗೊತ್ತಾ..?

ಮೂರನೇಯ ವಿಚಾರ: ಮುರಿದ ತಟ್ಟೆಯಲ್ಲಿ ಊಟ ಮಾಡಬಾರದು. ಕೆಲವರ ಮನೆಯಲ್ಲಿ ಹೆಚ್ಚು ದುಡ್ಡು ಕೊಟ್ಟು ತಂದಿರುವ ತಟ್ಟೆ ಕೊಂಚ ಮುರಿದಿದ್ದರೆ, ಅದನ್ನೇ ಬಳಸುತ್ತಾರೆ. ಯಾಕಂದ್ರೆ ಹೆಚ್ಚು ದುಡ್ಡುಕೊಟ್ಟು ತಂದ ತಟ್ಟೆ ಎಂಬ ಕಾರಣಕ್ಕೆ. ಆದರೆ ತಟ್ಟೆ ಎಷ್ಟೇ ಕಾಸ್ಟ್ಲಿಯಾಗಿದ್ದರೂ, ಗೋಲಾಕಾರದಲ್ಲಿ ಗಟ್ಟಿಯಾಗಿ, ಸರಿಯಾಗಿ ಇರಬೇಕು. ಮುರಿದ ತಟ್ಟೆಯಲ್ಲಿ, ಸೀಳು ಬಿದ್ದ ತಟ್ಟೆಯಲ್ಲಿ ಉಂಡರೆ, ಆರೋಗ್ಯ ಹಾಳಾಗುತ್ತದೆ. ಅಲ್ಲದೇ, ಅನ್ನಪೂರ್ಣೆಯ ಕೃಪೆ ನಮ್ಮ ಮೇಲಿರುವುದಿಲ್ಲ. ಅಲ್ಲದೇ, ಆ ಮನೆಯಲ್ಲಿ ದರಿದ್ರವೇ ಸಂಭವಿಸುತ್ತದೆ. ಸದಾ ಗಲಾಟೆಯಾಗುತ್ತದೆ. ಆರ್ಥಿಕ ಪರಿಸ್ಥಿತಿ ಹದಗೆಡುತ್ತದೆ.

ನೆಲಕ್ಕೆ ಬಿದ್ದ ಆಹಾರವನ್ನು ಹೆಕ್ಕಿ ತಿನ್ನಬೇಡಿ: ಮೊದಲಿನಿಂದಲೂ ಬಡತನ ಕಂಟುಬಂದವರು, ಅನ್ನದ ಬೆಲೆ ತಿಳಿದವರು ಅನ್ನವನ್ನು ವೇಸ್ಟ್ ಮಾಡುವುದಿಲ್ಲ. ಹಾಗಾಗಿ ನೆಲಕ್ಕೆ ಬಿದ್ದ ಯಾವುದೇ ಆಹಾರವನ್ನು ಅವರು ಹೆಕ್ಕಿ ತಿನ್ನುತ್ತಾರೆ. ಆದರೆ ಇದು ತಪ್ಪು. ಹೀಗೆ ಮಾಡುವುದರಿಂದ ದಾರಿದ್ರ್ಯತೆ ಹೆಚ್ಚುತ್ತದೆ. ಅಲ್ಲದೇ, ನೆಲಕ್ಕೆ ಬಿದ್ದ ಆಹಾರವನ್ನು ಸೇವಿಸಬಾರದು ಅಂತಾ ಹೇಳುವುದೇಕೆ ಎಂದರೆ, ಆ ಆಹಾರ ಪ್ರೇತದ ಪಾಲಾಗಿರುತ್ತದೆ. ಹಾಗಾಗಿ ನಾವು ಅದನ್ನು ಸೇವಿಸಿದರೆ, ಆರೋಗ್ಯ ಸಮಸ್ಯೆ, ಮಾನಸಿಕ ನೆಮ್ಮದಿ ಹಾಳಾಗುತ್ತದೆ. ಅಲ್ಲದೇ, ಈ ತಪ್ಪಿನಿಂದ ನಾವೆಂದೂ ಜೀವನದಲ್ಲಿ ಉದ್ಧಾರವಾಗುವುದಿಲ್ಲ.

Horoscope: ನಾಚಿಕೆಯ ಸ್ವಭಾವದ ರಾಶಿಯವರು ಇವರು

ಕೂದಲು ಬಿದ್ದಿರುವ ಆಹಾರವನ್ನು ಸೇವಿಸಬಾರದು. ಊಟ ಮಾಡುವಾಗ ಕೂದಲು ಸಿಕ್ಕರೆ ಅಂಥ ಆಹಾರವನ್ನು ಸೇವಿಸಬಾರದು ಅನ್ನೋ ನಿಯಮವಿದೆ.

ಒಂದೇ ತಟ್ಟೆಯಲ್ಲಿ ಯಾರೂ ಊಟ ಮಾಡಬಾರದು. ಅದು ಪತಿ- ಪತ್ನಿಯೇ ಆಗಲಿ, ತಾಯಿ ಮಗುವೇ ಆಗಲಿ. ಒಂದೇ ತಟ್ಟೆಯಲ್ಲಿ ಊಟ ಮಾಡಿದರೆ, ಆ ಮನೆಯಲ್ಲಿ ನೆಮ್ಮದಿ ಇರುವುದಿಲ್ಲ. ಅಲ್ಲದೇ, ವೈಜ್ಞಾನಿಕವಾಗಿ ಇದನ್ನು ನೋಡಿದಾಗ, ಆರೋಗ್ಯದ ದೃಷ್ಟಿಯಿಂದಲೂ ಹೀಗೆ ಮಾಡಬಾರದು.

Horoscope: ಆಕರ್ಷಕ ವ್ಯಕ್ತಿತ್ವ ಹೊಂದಿರುವ ರಾಶಿಯವರು ಇವರು

Tags: AstrologyDinnerFoodhoroscopeKannada Newslunchshri NewsSpiritual
ShareSendTweetShare
Join us on:

Related Posts

Spiritual: ಹಳೆಯ ವಸ್ತ್ರ ಬಳಸಿ ಮನೆ ಕ್ಲೀನ್ ಮಾಡಬಾರದಂತೆ.. ಯಾಕೆ..?

Spiritual: ಸಂದರ್ಶನ ಅಥವಾ ಯಾವುದಾದರೂ ಮುಖ್ಯವಾದ ಕೆಲಸಕ್ಕೆ ಹೋಗುವಾಗ ಈ 5 ಕೆಲಸ ಮಾಡಿ

Spiritual: ರವಿವಾರದಂದು ಈ ಕೆಲಸ ಮಾಡುವುದನ್ನು ತಪ್ಪಿಸಿ: ಇದರ ಹಿಂದೆ ಇದೆ ವೈಜ್ಞಾನಿಕ ಕಾರಣ

Spiritual: ಪಿತೃಗಳು ಮುನಿಸಿಕೊಂಡಿದ್ದರೆ ಈ ಸಮಸ್ಯೆ ಕಾಣಿಸಿಕೊಳ್ಳುತ್ತದೆ: ಶ್ರಾದ್ಧ ಕಾರ್ಯದ ಬಗ್ಗೆ ಮಾಹಿತಿ

Spiritual: ತಾಯಿ ದುರ್ಗೆಯ ಕೈಯಲ್ಲಿ ಏಕಿದೆ ಅಷ್ಟೆಲ್ಲ ಆಯುಧ..? ಸಿಂಹ ವಾಹಿನಿಗೆ ಇದೆಲ್ಲ ನೀಡಿದವರ್ಯಾರು..?

Temple: ವೃಂದಾವನ ಮಂದಿರದಲ್ಲೇಕೆ ಆರತಿ ಮಾಡುವುದಿಲ್ಲ..? ಇಲ್ಲೇಕೆ ಗಂಟೆ ಬಾರಿಸುವುದಿಲ್ಲ..?

Discussion about this post

e Paper – January 4, 2022
ಇ-ಪತ್ರಿಕೆ

e Paper – January 4, 2022

Recent News.

Spiritual: ಹಳೆಯ ವಸ್ತ್ರ ಬಳಸಿ ಮನೆ ಕ್ಲೀನ್ ಮಾಡಬಾರದಂತೆ.. ಯಾಕೆ..?

Spiritual: ಹಳೆಯ ವಸ್ತ್ರ ಬಳಸಿ ಮನೆ ಕ್ಲೀನ್ ಮಾಡಬಾರದಂತೆ.. ಯಾಕೆ..?

Spiritual: ಸಂದರ್ಶನ ಅಥವಾ ಯಾವುದಾದರೂ ಮುಖ್ಯವಾದ ಕೆಲಸಕ್ಕೆ ಹೋಗುವಾಗ ಈ 5 ಕೆಲಸ ಮಾಡಿ

Spiritual: ಸಂದರ್ಶನ ಅಥವಾ ಯಾವುದಾದರೂ ಮುಖ್ಯವಾದ ಕೆಲಸಕ್ಕೆ ಹೋಗುವಾಗ ಈ 5 ಕೆಲಸ ಮಾಡಿ

Spiritual: ರವಿವಾರದಂದು ಈ ಕೆಲಸ ಮಾಡುವುದನ್ನು ತಪ್ಪಿಸಿ: ಇದರ ಹಿಂದೆ ಇದೆ ವೈಜ್ಞಾನಿಕ ಕಾರಣ

Spiritual: ರವಿವಾರದಂದು ಈ ಕೆಲಸ ಮಾಡುವುದನ್ನು ತಪ್ಪಿಸಿ: ಇದರ ಹಿಂದೆ ಇದೆ ವೈಜ್ಞಾನಿಕ ಕಾರಣ

Spiritual: ಪಿತೃಗಳು ಮುನಿಸಿಕೊಂಡಿದ್ದರೆ ಈ ಸಮಸ್ಯೆ ಕಾಣಿಸಿಕೊಳ್ಳುತ್ತದೆ: ಶ್ರಾದ್ಧ ಕಾರ್ಯದ ಬಗ್ಗೆ ಮಾಹಿತಿ

Spiritual: ಪಿತೃಗಳು ಮುನಿಸಿಕೊಂಡಿದ್ದರೆ ಈ ಸಮಸ್ಯೆ ಕಾಣಿಸಿಕೊಳ್ಳುತ್ತದೆ: ಶ್ರಾದ್ಧ ಕಾರ್ಯದ ಬಗ್ಗೆ ಮಾಹಿತಿ

Spiritual: ತಾಯಿ ದುರ್ಗೆಯ ಕೈಯಲ್ಲಿ ಏಕಿದೆ ಅಷ್ಟೆಲ್ಲ ಆಯುಧ..? ಸಿಂಹ ವಾಹಿನಿಗೆ ಇದೆಲ್ಲ ನೀಡಿದವರ್ಯಾರು..?

Spiritual: ತಾಯಿ ದುರ್ಗೆಯ ಕೈಯಲ್ಲಿ ಏಕಿದೆ ಅಷ್ಟೆಲ್ಲ ಆಯುಧ..? ಸಿಂಹ ವಾಹಿನಿಗೆ ಇದೆಲ್ಲ ನೀಡಿದವರ್ಯಾರು..?

Temple: ವೃಂದಾವನ ಮಂದಿರದಲ್ಲೇಕೆ ಆರತಿ ಮಾಡುವುದಿಲ್ಲ..? ಇಲ್ಲೇಕೆ ಗಂಟೆ ಬಾರಿಸುವುದಿಲ್ಲ..?

Temple: ವೃಂದಾವನ ಮಂದಿರದಲ್ಲೇಕೆ ಆರತಿ ಮಾಡುವುದಿಲ್ಲ..? ಇಲ್ಲೇಕೆ ಗಂಟೆ ಬಾರಿಸುವುದಿಲ್ಲ..?

Spiritual: ರಸ್ತೆಯಲ್ಲಿ ಸಿಕ್ಕ ಹಣವನ್ನು ಏನು ಮಾಡಬೇಕು..? ಹೇಗೆ ಬಳಸಬೇಕು..?

Spiritual: ದೇವಸ್ಥಾನದ ಮೇಲೆ ಭಗವಧ್ವಜ ಹಾರಿಸೋದು ಏಕೆ..?

Spiritual: ದೇವಸ್ಥಾನದ ಮೇಲೆ ಭಗವಧ್ವಜ ಹಾರಿಸೋದು ಏಕೆ..?

  • Home
  • About Us
  • Contact Us
  • Terms of Use
  • Privacy Policy

© 2026 | SHRI NEWS | Designed By KIPL

No Result
View All Result
  • Home
  • ರಾಜ್ಯ
  • ರಾಷ್ಟ್ರೀಯ
  • ಅಂತರಾಷ್ಟ್ರೀಯ
  • ರಾಜಕೀಯ
  • ಕ್ರೀಡೆ
  • ಸಿನಿಮಾ
  • ಅಧ್ಯಾತ್ಮ
  • ಬ್ಯೂಟಿ ಟಿಪ್ಸ್

© 2026 | SHRI NEWS | Designed By KIPL

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In