• Home
  • About Us
  • Contact Us
  • Terms of Use
  • Privacy Policy
Thursday, September 24, 2026
  • Login
Shri News
  •  
  • ರಾಜ್ಯ
    ಸೋಶಿಯಲ್ ಮೀಡಿಯಾ ಬಳಸುವಾಗ ಎಚ್ಚರದಿಂದಿರಿ.. ಇಲ್ಲದಿದ್ದಲ್ಲಿ ಈ ಸಮಸ್ಯೆ ಎದುರಾಗಬಹುದು..

    Scam Alert: ಚಲಾನ್ ಅಪ್ಡೇಟ್ ನೋಟೀಸ್ ನೆಪದಲ್ಲಿ ಬರುವ ಲಿಂಕ್ ಕ್ಲಿಕ್ಕಿಸಿ ಎಡವಟ್ಟು..

    News: ಸ್ವಲ್ಪದರಲ್ಲೇ ಬಚಾವ್ ಆಗಿ ಬಂದ ಖ್ಯಾತ ಯೂಟ್ಯೂಬರ್ ವಿಕಾಸ್ ಗೌಡ

    Hassan News: ಚಿನ್ನಾಭರಣಕ್ಕಾಗಿ ಅನ್ನ ಹಾಕಿದ ಯಜಮಾನನ್ನೇ ಮುಗಿಸಿಬಿಟ್ಟ ದುಷ್ಟರು

    Bengaluru News: ಗೀತಾ ವಿಷ್ಣುವಿನಿಂದ ವ್ಯಕ್ತಿಯೊಬ್ಬರ ಮೇಲೆ ಹಲ್ಲೆ ಆರೋಪ

  • ರಾಷ್ಟ್ರೀಯ

    Punjab News: ನೀಟ್ ಪರೀಕ್ಷೆ ಫಲಿತಾಂಶ ಪ್ರಕಟ: ಪಂಜಾಬ್‌ನ ಲೂಧಿಯಾನಾದ ಆರ್ಯನ್ ಗುಪ್ತಾ ಟಾಪರ್

    National: ಯುಪಿಯಲ್ಲಿ ಆಪರೇಶನ್ ಕ್ಲೀನ್ ಸ್ವೀಪರ್ ಎಫೆಕ್ಟ್: ಕ್ಷಮೆಯಾಚನೆಯ ಪೋಸ್ಟರ್ ಹಿಡಿದು ಬಂದ ರೌಡಿಗಳು

    Special Story: ಗಾಡಿಯ ಹಿಂದೆ ಹಾರ್ನ್ ಓಕೆ ಪ್ಲೀಸ್ (Horn Ok Please) ಅಂತಾ ಬರೆಯೋದ್ಯಾಕೆ..?

  • ಅಂತರಾಷ್ಟ್ರೀಯ
  • ರಾಜಕೀಯ
  • ಆಧ್ಯಾತ್ಮ
  • ಕ್ರೀಡೆ
  • ಸಿನಿಮಾ
  • ಬ್ಯೂಟಿ ಟಿಪ್ಸ್
No Result
View All Result

  • ಅಧ್ಯಾತ್ಮ
  • ಬ್ಯೂಟಿ ಟಿಪ್ಸ್
Home ಆಧ್ಯಾತ್ಮ

Spiritual: ಈ 6 ರೀತಿಯ ಜನರ ಮನೆಯಲ್ಲಿ ಎಂದಿಗೂ ಊಟ ಮಾಡಬೇಡಿ

News Desk by News Desk
May 30, 2025, 12:27 pm IST
in ಆಧ್ಯಾತ್ಮ
Share on FacebookShare on TwitterTelegram

Spiritual:  ಪ್ರೀತಿ ಪಾತ್ರರಿಗೆ, ಸ್ನೇಹಿತರಿಗೆ, ಸಂಬಂಧಿಕರಿಗೆ ಹೀಗೆ ಹಲವರಿಗೆ ಕೆಲವರು ಊಟಕ್ಕೆ ಕರೆದಿರುತ್ತಾರೆ. ಪ್ರೀತಿಯಿಂದ ಕರೆದಿದ್ದಾರೆಂದು ಅವರೂ ಊಟಕ್ಕೆ ಬರುತ್ತಾರೆ. ಆದ್ರೆ ಆಮೇಲೆ ಅವರಿಗೆ ಯಾಕಾದ್ರೂ ನಾವು ಅವರ ಮನೆಗೆ ಊಟಕ್ಕೆ ಹೋದ್ನೋ ಅಂತಾ ಅನ್ನಿಸಿರುತ್ತದೆ. ಹಾಗಾಗಿ ನಿಮಗೆ ಹೀಗನ್ನಿಸಬಾರದು ಅಂತಾದ್ರೆ ನೀವು 6 ರೀತಿಯ ಜನರ ಮನೆಗೆ ಎಂದಿಗೂ ಊಟಕ್ಕೆ ಹೋಗಬಾರದು. ಯಾರು ಆ 6 ರೀತಿಯ ಜನ ಅಂತಾ ತಿಳಿಯೋಣ ಬನ್ನಿ..

ಮೊದಲನೇಯವರು ಕೊಲೆಗಡುಕರು. ಯಾರಾದರೂ ಕೊಲೆ ಮಾಡಿದ್ದಾರೆಂಬ ನಿಮಗೆ ಗೊತ್ತಿದ್ದೂ ನೀವು ಅವರ ಮನೆಗೆ ಊಟಕ್ಕೆ ಹೋದರೆ, ಅವರ ಪಾಪದಲ್ಲಿ ನಿಮಗೂ ಪಾಲಾಗುತ್ತದೆ. ನೀವು ಡರೆಕ್ಟ್ ಆಗಿ ಕೊಲೆ ಮಾಡದಿದ್ದರೂ, ಕೊಲೆಯ ಪಾಪ ನಿಮಗೆ ಸುತ್ತಿಕೊಳ್ಳುತ್ತದೆ.

ಇದನ್ನು ಓದಿ: Dhaka News: ಮರಣದಂಡನೆಗೆ ಗುರಿಯಾಗಿದ್ದ ಉಗ್ರನಿಗೆ ಬಾಂಗ್ಲಾ ಸುಪ್ರೀಂನಿಂದ ಖುಲಾಸೆ

ಎರಡನೇಯವರು ವೇಶ್ಯೆ. ನಿಮಗೆ ಮನೆಗೆ ಊಟಕ್ಕೆ ಕರೆದ ಮಹಿಳೆ ವೇಶ್ಯೆ ಎಂದು ಗೊತ್ತಿದ್ದರೂ, ನೀವು ಆಕೆಯ ಮನೆಗೆ ಊಟಕ್ಕೆ ಹೋದ್ರೆ, ಆಕೆ ಮಾಡಿದ ಪಾಪದಲ್ಲಿ ನಿಮಗೂ ಪಾಲಿರುತ್ತದೆ. ಎಷ್ಟೋ ಜನ ತಮ್ಮ ಪತ್ನಿಯರಿಗೆ ಮೋಸ ಮಾಡಿ, ವೇಶ್ಯೆಯ ಬಳಿ ಬಂದಿರುತ್ತಾರೆ. ಅವರಿಗೆ ಸಹಾಯ ಮಾಡುವ ವೇಶ್ಯೆ, ಅವರ ಪಾಪದಲ್ಲಿ ಭಾಗಿಯಾಗುತ್ತಾಳೆ. ಆ ರೀತಿ ಪಾಪದ ಹಣ ಸಂಪಾದಿಸಿ, ಮಾಡಿದ ಅಡುಗೆಯನ್ನ ನೀವು ತಿಂದರೆ, ಆ ಪಾಪದಲ್ಲಿ ನೀವೂ ಭಾಗಿಯಾದಂತೆ.

ಇದನ್ನು ಓದಿ: Recipe: ರೋಗ ನಿರೋಧಕ ಶಕ್ತಿ ಹೆಚ್ಚಿಸುವ ಬೆಳ್ಳುಳ್ಳಿ ರಸಮ್

ಮೂರನೇಯವರು ಒತ್ತಡದಲ್ಲಿರುವವರು. ಎಷ್ಟೇ ಶ್ರೀಮಂತರಿದ್ದರೂ, ಟೆನ್ಶನ್ ಅನ್ನೋದು ಯಾರಿಗೂ ಬಿಡದ ಭೂತ. ಹಾಗಾಗಿ ನೀವು ಯಾರ ಮನೆಗೆ ಊಟಕ್ಕೆ ಹೋಗುತ್ತೀರೋ, ಅವರಿಗೆ ಟೆನ್ಶನ್ ಇದ್ದಲ್ಲಿ, ಅವರು ಆ ಟೆನ್ಶನ್ನನ್ನು ಎಲ್ಲರೆದುರು ತೋರಿಸಿಕೊಳ್ಳುತ್ತಿದ್ದಲ್ಲಿ. ಅಂಥವರ ಮನೆಗೆ ಹೋಗುವುದನ್ನು ತಪ್ಪಿಸಿ. ಯಾಕಂದ್ರೆ ಅಂಥ ಮನೆಯಲ್ಲಿ ಊಟ ಮಾಡಿದರೂ ಮಾಡಿದ ಹಾಗೆ ಆಗೋದಿಲ್ಲಾ.

ಇದನ್ನು ಓದಿ: Life Lessons: ಜೀವನದಲ್ಲಿ ಯಶಸ್ವಿಯಾಗ ಬಯಸಿದರೆ ಈ 5 ಸೂತ್ರಗಳನ್ನು ಪಾಲಿಸಿ

ನಾಲ್ಕನೇಯವರು ಮೋಸಗಾರರು. ಒಬ್ಬರಿಗೆ ದುಡ್ಡಿನ ವಿಷಯದಲ್ಲಿ, ಕೆಲಸದ ವಿಷಯದಲ್ಲಿ ಮಾಡುವ ಮೋಸವೂ ಮೋಸವೆ. ಮೋಸದಲ್ಲಿ ದೊಡ್ಡ ಮೋಸ ಸಣ್ಣ ಮೋಸವೆಂದಿರುವುದಿಲ್ಲ. ಮೋಸ ಮೋಸವೇ. ಕೆಲ ಕೆಲಸ ಮಾಡಿ ಶಾರ್ಟ್‌ ಕಟ್‌ನಲ್ಲಿ ದುಡ್ಡು ಮಾಡುವವರು, ಹೆಚ್ಚಾಗಿ ಲಂಚ ಪಡೆದು, ಅಥವಾ ಮೋಸ ಮಾಡಿಯೇ ಹಣ ಮಾಡಿರುತ್ತಾರೆ. ಅಂಥವರ ಮನೆಯಲ್ಲಿ ಉಂಡರೆ, ಆ ಮೋಸದಲ್ಲಿ ನೀವೂ ಪಾಲು ಪಡೆದುಕೊಳ್ಳುತ್ತೀರಿ.

ಇದನ್ನು ಓದಿ: Life Lesson: ಅಪ್ಪ ಅಮ್ಮನಿಗಿಂತ ಮಿಗಿಲಾದ ದೇವರಿಲ್ಲ ಅಂತಾ ಹೇಳೋದ್ಯಾಕೆ ಗೊತ್ತಾ..?

ಐದನೇಯವರು ಪರಿಚಯವಿಲ್ಲದವರು. ನಿಮಗೆ ಪರಿಚಯವಿದ್ದವರ ಮನೆಯವರು ನಿಮಗೆ ಊಟಕ್ಕೆ ಕರೆದರಷ್ಟೇ ಊಟಕ್ಕೆ ಹೋಗಿ. ಅಪರಿಚಿತರ ಮನೆಗೆ ಊಟಕ್ಕೆ ಹೋಗುವುದು ಉತ್ತಮವಲ್ಲ. ಅವರು ಕೆಟ್ಟವರೂ ಆಗಿರಬಹುದು, ಒಳ್ಳೆಯವರೂ ಆಗಿರಬಹುದು. ಆದರೆ ಪರಿಚಯವಿಲ್ಲದವರ ಮನೆಯಲ್ಲಿ ಪುಕ್ಕಟೆ ಊಟ ಮಾಡುವುದು ಒಳ್ಳೆಯದಲ್ಲ.

ಇದನ್ನು ಓದಿ: Sandalwood News: ನಾನು ಯಾರೊಂದಿಗೂ ಹೋಗಿಲ್ಲ, ಅವನಿಗೆ ಏಡ್ಸ್, ಕ್ಯಾನ್ಸರ್ ಇತ್ತು: ಶ್ರೀಧರ್ ಪತ್ನಿ

ಆರನೇಯವರು ನಿಮಗಿಷ್ಟವಾಗದವರು. ನೀವು ಅಪ್ಪಿತಪ್ಪಿ ನಿಮಗಿಷ್ಟವಾಗದವರ ಮನೆಯಲ್ಲಿ, ಯಾರದ್ದೋ ಒತ್ತಾಯಕ್ಕೆ ಊಟ ಮಾಡಿದರೆ, ಮುಂದೊಂದು ದಿನ ಹೀಯಾಳಿಕೆಯ ಮಾತನ್ನು ನೀವು ಕೇಳಬೇಕಾಗುತ್ತದೆ. ನೀವು ಅವರ ಮನೆಯಲ್ಲಿ ಊಟ ಮಾಡಿದ್ದನ್ನೇ ಅವರು ಅಸ್ತ್ರವಾಗಿ ಬಳಸಿ, ನಿಮಗೆ ಅವಮಾನ ಮಾಡಬಹುದು. ಹಾಗಾಗಿ ಎಂದಿಗೂ ನಿಮಗಿಷ್ಟವಾಗದವರ ಮನೆಯಲ್ಲಿ ನೀರನ್ನು ಸಹ ಕುಡಿಯಬೇಡಿ.

ಇದನ್ನು ಓದಿ: Life lesson: ಇಂದಿನ ಯುವ ಪೀಳಿಗೆ ಈ 5 ವಿಷಯಗಳಿಂದ ದೂರವಿರಬೇಕು

Tags: Beauty tipsbjpCM SiddaramaiahCongressHealth TipsInternational NewsJDSKannada NewsKannada StoriesKarnataka NewsKTVNational NewsPM ModiPolitical NewsRahul Gandhishri NewsSpecial StoriesSpecial StorySports NewsState News
ShareSendTweetShare
Join us on:

Related Posts

Spirituality: ಕಲಿಯುಗದಲ್ಲಿ ಸ್ತ್ರೀ-ಪುರುಷರು ಹೀಗಿರುತ್ತಾರೆ ಎಂದು ಶ್ರೀಕೃಷ್ಣ ಆಗಲೇ ಭವಿಷ್ಯ ನುಡಿದಿದ್ದ

Chanakya Neeti: ಇಂಥವರ ಸಂಗ ಮಾಡದಿದ್ದಲ್ಲಿ ಮಾತ್ರ ನೀವು ಚೆನ್ನಾಗಿರುತ್ತೀರಿ ಅಂತಾರೆ ಚಾಣಕ್ಯರು

ಅನುಷ್ಕಾ ಶರ್ಮಾ ಧರಿಸಿದರೆಂದು ನೀವೂ ತುಳಸಿ ಮಾಲೆ ಧರಿಸುವ ಮುನ್ನ ಈ ವಿಚಾರ ಖಂಡಿತ ತಿಳಿಯಿರಿ..

Spiritual: ಅದೃಷ್ಟಕ್ಕಾಗಿ ಕಾಯುತ್ತಿದ್ದೀರಾ..? ಹಾಗಾದ್ರೆ ಈ ಕೆಲಸಗಳನ್ನು ಮಾಡಿ..

Life Lesson: ಇಂಥ ವಿಷಯದಲ್ಲಿ ಎಂದಿಗೂ ಅಹಂಕಾರ ಪಡಬೇಡಿ ಅಂತಾರೆ ಹಿರಿಯರು

Spiritual: ಹಳೆಯ ವಸ್ತ್ರ ಬಳಸಿ ಮನೆ ಕ್ಲೀನ್ ಮಾಡಬಾರದಂತೆ.. ಯಾಕೆ..?

Discussion about this post

e Paper – January 4, 2022
ಇ-ಪತ್ರಿಕೆ

e Paper – January 4, 2022

Recent News.

Spirituality: ಕಲಿಯುಗದಲ್ಲಿ ಸ್ತ್ರೀ-ಪುರುಷರು ಹೀಗಿರುತ್ತಾರೆ ಎಂದು ಶ್ರೀಕೃಷ್ಣ ಆಗಲೇ ಭವಿಷ್ಯ ನುಡಿದಿದ್ದ

Spirituality: ಕಲಿಯುಗದಲ್ಲಿ ಸ್ತ್ರೀ-ಪುರುಷರು ಹೀಗಿರುತ್ತಾರೆ ಎಂದು ಶ್ರೀಕೃಷ್ಣ ಆಗಲೇ ಭವಿಷ್ಯ ನುಡಿದಿದ್ದ

Chanakya Neeti: ಇಂಥವರ ಸಂಗ ಮಾಡದಿದ್ದಲ್ಲಿ ಮಾತ್ರ ನೀವು ಚೆನ್ನಾಗಿರುತ್ತೀರಿ ಅಂತಾರೆ ಚಾಣಕ್ಯರು

Chanakya Neeti: ಇಂಥವರ ಸಂಗ ಮಾಡದಿದ್ದಲ್ಲಿ ಮಾತ್ರ ನೀವು ಚೆನ್ನಾಗಿರುತ್ತೀರಿ ಅಂತಾರೆ ಚಾಣಕ್ಯರು

Movie Mantra: ಭಯಾನಕ ಮಾಟಗಾತಿಯ ವೆಬ್‌ಸಿರೀಸ್ ಮುತಸ್ಸಿ: Video with review

Movie Mantra: ಭಯಾನಕ ಮಾಟಗಾತಿಯ ವೆಬ್‌ಸಿರೀಸ್ ಮುತಸ್ಸಿ: Video with review

ಅನುಷ್ಕಾ ಶರ್ಮಾ ಧರಿಸಿದರೆಂದು ನೀವೂ ತುಳಸಿ ಮಾಲೆ ಧರಿಸುವ ಮುನ್ನ ಈ ವಿಚಾರ ಖಂಡಿತ ತಿಳಿಯಿರಿ..

ಅನುಷ್ಕಾ ಶರ್ಮಾ ಧರಿಸಿದರೆಂದು ನೀವೂ ತುಳಸಿ ಮಾಲೆ ಧರಿಸುವ ಮುನ್ನ ಈ ವಿಚಾರ ಖಂಡಿತ ತಿಳಿಯಿರಿ..

Recipe: ಈರುಳ್ಳಿ ಪಲ್ಯವನ್ನ ಹೀಗೆ ಮಾಡಿದ್ರೆ ಮನೆ ಜನ ಬಾಯಿ ಚಪ್ಪರಿಸಿಕೊಂಡು ತಿಂತಾರೆ

Recipe: ವೆಜ್ ಕಟ್ಲೇಟ್ ರೆಸಿಪಿ

Recipe: ವೆಜ್ ಕಟ್ಲೇಟ್ ರೆಸಿಪಿ

Spiritual: ಅದೃಷ್ಟಕ್ಕಾಗಿ ಕಾಯುತ್ತಿದ್ದೀರಾ..? ಹಾಗಾದ್ರೆ ಈ ಕೆಲಸಗಳನ್ನು ಮಾಡಿ..

Spiritual: ಅದೃಷ್ಟಕ್ಕಾಗಿ ಕಾಯುತ್ತಿದ್ದೀರಾ..? ಹಾಗಾದ್ರೆ ಈ ಕೆಲಸಗಳನ್ನು ಮಾಡಿ..

Life Lesson: ಇಂಥ ವಿಷಯದಲ್ಲಿ ಎಂದಿಗೂ ಅಹಂಕಾರ ಪಡಬೇಡಿ ಅಂತಾರೆ ಹಿರಿಯರು

Life Lesson: ಇಂಥ ವಿಷಯದಲ್ಲಿ ಎಂದಿಗೂ ಅಹಂಕಾರ ಪಡಬೇಡಿ ಅಂತಾರೆ ಹಿರಿಯರು

  • Home
  • About Us
  • Contact Us
  • Terms of Use
  • Privacy Policy

© 2026 | SHRI NEWS | Designed By KIPL

No Result
View All Result
  • Home
  • ರಾಜ್ಯ
  • ರಾಷ್ಟ್ರೀಯ
  • ಅಂತರಾಷ್ಟ್ರೀಯ
  • ರಾಜಕೀಯ
  • ಕ್ರೀಡೆ
  • ಸಿನಿಮಾ
  • ಅಧ್ಯಾತ್ಮ
  • ಬ್ಯೂಟಿ ಟಿಪ್ಸ್

© 2026 | SHRI NEWS | Designed By KIPL

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In