ಹೆಚ್ಚಿನ ಬಾಲಿವುಡ್ ತಾರೆಯರೀಗ ರಜಾ ದಿನಗಳ ಮಜಾ, ಹೊಸ ವರ್ಷದ ಮೋಜು ಅನುಭವಿಸುತ್ತಿದ್ದಾರೆ. ದಿಶಾ ಪಟಾನಿ ಹಾಗೂ ಸಮಂತಾ ರುಥ್ ಪ್ರಭು ಇತ್ತೀಚೆಗೆ ರಜಾ ದಿನಗಳನ್ನು ಕಳೆಯುತ್ತಿರುವ ಚಿತ್ರಗಳನ್ನು ಸಾಮಾಜಿಕ ಮಾಧ್ಯಮಗಳಲ್ಲಿ ಪ್ರಕಟಿಸಿದ್ದರು. ಇದೀಗ ಅಲನ್ನಾ ಪಾಂಡೆ ಸರದಿ.
ಅಲನ್ನಾ ಪಾಂಡೆ ಮತ್ತು ಅವರನ್ನು ಮದುವೆಯಾಗಲಿರುವ ಹುಡುಗ ಮ್ಯಾಕ್‌ರೇ ಕೊಲರಾಡೋದಲ್ಲಿ ರಜಾ ದಿನಗಳನ್ನು ಕಳೆಯುತ್ತಿದ್ದಾರೆ.
ಇದನ್ನೂ ಓದಿ: ಶೀಘ್ರದಲ್ಲೇ ಮದುವೆಯಾಗಲಿದ್ದಾರೆ ನಟಿ ಅದಿತಿ ಪ್ರಭುದೇವ: ವರ ಯಾರು?
ಕೊಲರಾಡೋದಲ್ಲಿ ಹಿಮಪಾತ, ಹಿಮಾಚ್ಛಾದಿತ ಪ್ರದೇಶಗಳ ನಡುವೆ ರಜೆ ಮಜಾ ಅನುಭವಿಸುತ್ತಿರುವ ಚಿತ್ರಗಳನ್ನು ಪಾಂಡೆ ಇನ್‌ಸ್ಟಾಗ್ರಾಂನಲ್ಲಿ ಪ್ರಕಟಿಸಿದ್ದಾರೆ. ಪಾಂಡೆ ಪೋಸ್ಟ್ ಮಾಡಿರುವ ಬಿಕಿನಿ ಚಿತ್ರಗಳು ಇನ್‌ಸ್ಟಾಗ್ರಾಂನಲ್ಲಿ ಬಿಸಿ ಏರಿವೆ.
View this post on Instagram
View this post on Instagram
View this post on Instagram
























Discussion about this post