• Home
  • About Us
  • Contact Us
  • Terms of Use
  • Privacy Policy
Monday, August 10, 2026
  • Login
Shri News
  •  
  • ರಾಜ್ಯ
    ಸೋಶಿಯಲ್ ಮೀಡಿಯಾ ಬಳಸುವಾಗ ಎಚ್ಚರದಿಂದಿರಿ.. ಇಲ್ಲದಿದ್ದಲ್ಲಿ ಈ ಸಮಸ್ಯೆ ಎದುರಾಗಬಹುದು..

    Scam Alert: ಚಲಾನ್ ಅಪ್ಡೇಟ್ ನೋಟೀಸ್ ನೆಪದಲ್ಲಿ ಬರುವ ಲಿಂಕ್ ಕ್ಲಿಕ್ಕಿಸಿ ಎಡವಟ್ಟು..

    News: ಸ್ವಲ್ಪದರಲ್ಲೇ ಬಚಾವ್ ಆಗಿ ಬಂದ ಖ್ಯಾತ ಯೂಟ್ಯೂಬರ್ ವಿಕಾಸ್ ಗೌಡ

    Hassan News: ಚಿನ್ನಾಭರಣಕ್ಕಾಗಿ ಅನ್ನ ಹಾಕಿದ ಯಜಮಾನನ್ನೇ ಮುಗಿಸಿಬಿಟ್ಟ ದುಷ್ಟರು

    Bengaluru News: ಗೀತಾ ವಿಷ್ಣುವಿನಿಂದ ವ್ಯಕ್ತಿಯೊಬ್ಬರ ಮೇಲೆ ಹಲ್ಲೆ ಆರೋಪ

  • ರಾಷ್ಟ್ರೀಯ

    Punjab News: ನೀಟ್ ಪರೀಕ್ಷೆ ಫಲಿತಾಂಶ ಪ್ರಕಟ: ಪಂಜಾಬ್‌ನ ಲೂಧಿಯಾನಾದ ಆರ್ಯನ್ ಗುಪ್ತಾ ಟಾಪರ್

    National: ಯುಪಿಯಲ್ಲಿ ಆಪರೇಶನ್ ಕ್ಲೀನ್ ಸ್ವೀಪರ್ ಎಫೆಕ್ಟ್: ಕ್ಷಮೆಯಾಚನೆಯ ಪೋಸ್ಟರ್ ಹಿಡಿದು ಬಂದ ರೌಡಿಗಳು

    Special Story: ಗಾಡಿಯ ಹಿಂದೆ ಹಾರ್ನ್ ಓಕೆ ಪ್ಲೀಸ್ (Horn Ok Please) ಅಂತಾ ಬರೆಯೋದ್ಯಾಕೆ..?

  • ಅಂತರಾಷ್ಟ್ರೀಯ
  • ರಾಜಕೀಯ
  • ಆಧ್ಯಾತ್ಮ
  • ಕ್ರೀಡೆ
  • ಸಿನಿಮಾ
  • ಬ್ಯೂಟಿ ಟಿಪ್ಸ್
No Result
View All Result

  • ಅಧ್ಯಾತ್ಮ
  • ಬ್ಯೂಟಿ ಟಿಪ್ಸ್
Home ಅಹಾರ (Food)

ಬೆಟ್ಟದ ನೆಲ್ಲಿಕಾಯಿಯಿಂದ ಇಷ್ಟೆಲ್ಲ ಉತ್ಪನ್ನ ತಯಾರಿಸಿದೆವು; 16 ಉತ್ಪನ್ನಗಳ ಪಟ್ಟಿ ಇಲ್ಲಿದೆ

ಬೆಟ್ಟದ ನೆಲ್ಲಿಕಾಯಿಯಿಯ ಉಪಯೋಗಗಳ ಕುರಿತು ಹಿರಿಯ ಪತ್ರಕರ್ತ ಹರ್ಷವರ್ಧನ ಶೀಲವಂತ ಅವರು ಬರೆದ ಬರಹ ಇಲ್ಲಿದೆ. ಓದಿ, ನೀವೂ ನೆಲ್ಲಿಕಾಯಿಯ ಉತ್ಪನ್ನಗಳನ್ನು ಮನೆಯಲ್ಲಿಯೇ ತಯಾರಿಸಿಕೊಂಡು ಸವಿಯಿರಿ.

Shri News Desk by Shri News Desk
Nov 24, 2021, 10:36 pm IST
in ಅಹಾರ (Food)
Amla

ಬೆಟ್ಟದ ನೆಲ್ಲಿಕಾಯಿ (ಚಿತ್ರಕೃಪೆ: ಹರ್ಷವರ್ಧನ ಶೀಲವಂತ)

Share on FacebookShare on TwitterTelegram

ಬೆಟ್ಟದ ನೆಲ್ಲಿಕಾಯಿಯಿಯ ಉಪಯೋಗಗಳ ಕುರಿತು ಹಿರಿಯ ಪತ್ರಕರ್ತ ಹರ್ಷವರ್ಧನ ಶೀಲವಂತ ಅವರು ಬರೆದ ಬರಹ ಇಲ್ಲಿದೆ. ಓದಿ, ನೀವೂ ನೆಲ್ಲಿಕಾಯಿಯ ಉತ್ಪನ್ನಗಳನ್ನು ಮನೆಯಲ್ಲಿಯೇ ತಯಾರಿಸಿಕೊಂಡು ಸವಿಯಿರಿ.

ಶ್ರೀ ತುಳಸಿ ಕಲ್ಯಾಣಂ!

ತುಳಸಿ ಮದುವೆಯ ಆಸುಪಾಸು ನಮ್ಮ ಕಡೆ ಗೌಳಿಗರು ದನ ಮೇಯಿಸಲು ಅಡವಿಗೆ ಹೋದಾಗ, ಅರಣ್ಯ ಉತ್ಪನ್ನವಾದ ಬೆಟ್ಟದ ನೆಲ್ಲಿಕಾಯಿ ಹೇರಳವಾಗಿ ಕೊಯ್ದು ತರುತ್ತಾರೆ. ಗೌಳಿ ಹೆಣ್ಣು ಮಕ್ಕಳು ಒಂದು ಟೊಂಗೆಗೆ 5 ಕಾಯಿಯಂತೆ ಸೂಜಿ-ದಾರದಿಂದ ಪೋಣಿಸಿಟ್ಟು, ನಾಗರಕಾಯಿ ಜೊತೆ ₹20 ರೂಪಾಯಿಗೆ ಒಂದು ಸಿವುಡು ಮಾರುತ್ತಾರೆ!

ಪೂಜೆ ಬಳಿಕ, ಆರತಿ ಎತ್ತಿದ ನಿರ್ಮಾಲ್ಯವಾಗಿ ಬೆಟ್ಟದ ನೆಲ್ಲಿ ಯಾವುದೋ ಗಿಡದ ಬುಡ, ಕಲ್ಯಾಣಿ, ಕೆರೆ ಆವಾರಕ್ಕೆ ಎಸೆಯಲ್ಪಡುತ್ತದೆ!

ಒಂದು ಕಾಲಪಾವಿಗೆ ₹50 ರಿಂದ ₹75 ರೂಪಾಯಿಗೆ, ಗಾತ್ರಕ್ಕೆ ತಕ್ಕಂತೆ ಪೇಟೆಯಲ್ಲಿ ಈ ಋತುಮಾನದಲ್ಲಿ ಮಾರಾಟಕ್ಕೂ ಲಭ್ಯ. ನನ್ನ ತಮ್ಮಂದಿರಾದ ಅಪ್ಪಾಸಾಹೇಬ ಶೀಲವಂತ ಹಾಗೂ ಬಸು ತಲವೈ ನಾಲ್ಕು ಕಾಲಪಾವುಗಳಷ್ಟು ಜವಾರಿ ಬೆಟ್ಟದ ನೆಲ್ಲಿ ತಂದು ಕೊಟ್ಟರು. ನನ್ನ ಮಹಾಲಕ್ಷ್ಮೀ ಹರ್ಷವರ್ಧನ ಶೀಲವಂತ ಅವುಗಳಿಂದ ಬೆಟ್ಟದ ನೆಲ್ಲಿಕ್ಯಾಂಡಿ ತಯಾರಿಸಲು ಮನಸ್ಸು ಮಾಡಿದಳು.

ನೆಲ್ಲಿಕಾಯಿ ಸ್ವಚ್ಛವಾಗಿ ತೊಳೆದೆವು. ಬಳಿಕ ಕಣ್ಣುಗಳಿದ್ದ ಪಾತ್ರೆಯಲ್ಲಿಟ್ಟು, ಉಗಿಯಲ್ಲಿ 10-15 ನಿಮಿಷಗಳ ಕಾಲ ಬೇಯಿಸಿದೆವು. 1 ಗಂಟೆ ಆರಲು ಬಿಟ್ಟೆವು. ಬಿಸಿ ಇದ್ದಾಗ ಕತ್ತರಿಸಿದರೆ ಕಾಯಿ ಹೋಳಾಗದು; ಮಿಜ್ಜಿಯಾಗುತ್ತವೆ. ಬಳಿಕ ಚಾಕು ಬಳಸಿ ಒಂದು ಕಾಯಿಯಲ್ಲಿ 4-5 ಹೋಳಾಗುವಂತೆ ಕತ್ತರಿಸಿದೆವು.

ಹೋಳುಗಳನ್ನು ಈ ಮೊದಲೇ ತಯಾರಿಸಿಟ್ಟುಕೊಂಡ, ಆರಿದ ಸಕ್ಕರೆ ಪಾಕದಲ್ಲಿ ಅದ್ದಿಟ್ಟೆವು. ಒಂದು ರಾತ್ರಿ ಪಾಕದಲ್ಲೇ ನೆಲ್ಲಿಕಾಯಿ ಹೋಳುಗಳಿದ್ದವು. ಬೆಳಗ್ಗೆ ಪಾಕದಿಂದ ತೆಗೆದು, ಹರಿವಾಣದಲ್ಲಿ ಹಾಕಿ, ಸಕ್ಕರೆ ಪುಡಿ, ಏಲಕ್ಕಿ ಜಜ್ಜಿದ ಪುಡಿ ಮೇಲೆ ಕಲಸಿ ಬಿಸಿಲಿಗೆ ಒಣಗಿಸಿದೆವು. (ಮಳೆ.. ಮಳೆ.. ಹೀಗಾಗಿ, ಅರೆ ಬಿಸಿಲಿಗೆ ಒಣಗುತ್ತಲೇ ಅರ್ಧ ಖಾಲಿ ಆಗಿವೆ!)

ಪೂರ್ತಿ ಒಣಗುವವರೆಗೆ ಬಿಸಿಲಿಗೆ ಒರಗಿಸಬೇಕು. ಕಪ್ಪೊಡೆದು ಎಲ್ಲ ಹೀರಿಕೊಂಡು, ಕಣ ಕಣ ಸದ್ದು ಬರುವಷ್ಟು ಹೋಳು ಸಿದ್ಧವಾಗುತ್ತವೆ. ವರ್ಷಪೂರ್ತಿ ಇಟ್ಟು ತಿನ್ನಬಹುದು. ಪೇಟೆಯಲ್ಲಿ 50 ಗ್ರಾಂನಷ್ಟು ಬೆಟ್ಟದ ನೆಲ್ಲಿ ಕ್ಯಾಂಡಿಗೆ ₹50 ರೂಪಾಯಿ ವರೆಗೆ ಬೆಲೆ ಇದೆ. ಅಂದಾಜು ₹20ರಷ್ಟು ಲಾಭ. ಬ್ರ್ಯಾಂಡ್ ಮಾಡಿದರೆ ವಿಶ್ವಾಸಾರ್ಹತೆ ಮತ್ತು ಖಾಯಂ ಗ್ರಾಹಕರನ್ನು ಹೊಂದಬಹುದು.. ಶ್ರಮ ಮಾತ್ರ ತುಂಬ ಇದೆ. ಲಾಭ ಕಮ್ಮೀನೆ.. ಶ್ರಮಕ್ಕೆ ಹೋಲಿಸಿದರೆ.

ಅಂದಾಜು 16 ಕ್ಕೂ ಹೆಚ್ಚು ನಮೂನೆಯ ಮೌಲ್ಯವರ್ಧಿತ ಉತ್ಪನ್ನಗಳನ್ನು ನಾವು ಅರಣ್ಯ ಉತ್ಪನ್ನ ಬೆಟ್ಟದ ನೆಲ್ಲಿಯಿಂದ ಉತ್ಪಾದಿಸಬಹುದು. 3-4ಪ್ರಜಾತಿಯ ಬೆಟ್ಟದ ನೆಲ್ಲಿಕಾಯಿಗಳಿವೆ. ವರ್ಷಪೂರ್ತಿ ಈ ಖಾದ್ಯ ಬಳಸಿಕೊಳ್ಳಬಹುದು.
ಉದಾಹರಣೆಗೆ –
೧. ನೆಲ್ಲಿಕಾಯಿ ಅಡಕೆ
೨. ನೆಲ್ಲಿಕಾಯಿ ಗುಳಂಬ
೩. ನೆಲ್ಲಿಕಾಯಿ ಕ್ಯಾಂಡಿ
೪. ನೆಲ್ಲಿಪುಡಿ ಕಷಾಯ
೫. ನೆಲ್ಲಿಕಾಯಿ ಸಾಫ್ಟ್ ಡ್ರಿಂಕ್ಸ್
೬. ನೆಲ್ಲಿಕಾಯಿ ಉಪ್ಪಿನಕಾಯಿ
೭. ನೆಲ್ಲಿಕಾಯಿ ಉಪ್ಪಿನಲ್ಲಿ ಅದ್ದಿಟ್ಟು ಬೇಕಾದಾಗ ಬಳಸುವುದು..
೮. ನೆಲ್ಲಿಕಾಯಿ ಹುಳಿ/ಗೊಜ್ಜು/ಸಾಂಬಾರು
೯. ನೆಲ್ಲಿಕಾಯಿ ಕೊಸಂಬರಿ
೧೦. ನೆಲ್ಲಿಕಾಯಿ ಶಾಂಪೂ
೧೧. ನೆಲ್ಲಿಕಾಯಿ ಫೇಸ್ ಪ್ಯಾಕ್
೧೩. ನೆಲ್ಲಿಕಾಯಿ ಕೇಶಕಾಂತಿ
೧೪. ನೆಲ್ಲಿಕಾಯಿ ಗುಟಿಖಾ
೧೫. ನೆಲ್ಲಿಕಾಯಿ ಮುಖಾ ವಾಸ್
೧೬. ನೆಲ್ಲಿಕಾಯಿ ತಂಬುಳಿ
ಶಾಂಪೂ ಹೊರತುಪಡಿಸಿ ಇಷ್ಟು ಉತ್ಪನ್ನಗಳನ್ನು ನಾವು ನಮ್ಮ ಮನೆಯಲ್ಲಿ ಮಾಡಿ, ಬಳಸಿ ನೋಡಿದ್ದೇವೆ. ಇವುಗಳನ್ನು ತಯಾರಿಸಲು ಅಣ್ಣ ಸಾವಯವ ಕೃಷಿಕ ಕ್ರಷ್ಣಕುಮಾರ್ ಭಾಗ್ವತ್ ಅವರ ಮಾರ್ಗದರ್ಶನಕ್ಕಾಗಿ ಧನ್ಯವಾದ ಅರ್ಪಿಸುತ್ತೇನೆ.

ಬರಹ ಮತ್ತು ಚಿತ್ರಕೃಪೆ: ಹರ್ಷವರ್ಧನ ಶೀಲವಂತ

ಇದನ್ನೂ ಓದಿ: ಪೇಜಾವರರಿಂದ ದೀಕ್ಷೆ ಪಡೆದ ಯಾದಗಿರಿಯ ಶ್ರೀಧರಾನಂದ ಸರಸ್ವತಿ ಸ್ವಾಮೀಜಿಯವರಿಂದ ಮತಾಂತರಕ್ಕೆ ತಡೆ, ಜನಜಾಗೃತಿ

Tags: AmlaSpecial articleTOP NEWSTulsi Pooja
ShareSendTweetShare
Join us on:

Related Posts

5 lifestyle to lose belly fat

ಹೊಟ್ಟೆಯ ಬೊಜ್ಜು ಕರಗಿಸಲು ಬದಲಿಸಿ ನಿಮ್ಮ ಜೀವನ ಶೈಲಿಯನ್ನು

Khtatta-Meetha Imli Candy

ಹುಣಸೆ ಹಣ್ಣಿನ ಕಟ್ಟಾಮಿಟ್ಟಾ ಕ್ಯಾಂಡಿ

Lentils for healthy food

ಉತ್ತಮ ಆರೋಗ್ಯಕ್ಕೆ ಪ್ರೋಟೀನ್‌ಯುಕ್ತ ಬೇಳೆಗಳು

5 foods that can help you sleep well

ಚೆನ್ನಾಗಿ ನಿದ್ರೆ ಮಾಡಲು ಇಲ್ಲಿವೆ ಪಂಚ ಸೂತ್ರಗಳು. . .

How is milk helpful for those trying to lose weight?

ಬೊಜ್ಜು ಕರಗಿಸಲು ಹಾಲು

ಇಸಾಬ್ಗೋಲ್‌ ಬಳಕೆಯಿಂದ ತೂಕ ಇಳಿಕೆ

ಇಸಾಬ್ಗೋಲ್‌ ಬಳಕೆಯಿಂದ ತೂಕ ಇಳಿಕೆ

Discussion about this post

e Paper – January 4, 2022
ಇ-ಪತ್ರಿಕೆ

e Paper – January 4, 2022

Recent News.

ಸೋಶಿಯಲ್ ಮೀಡಿಯಾ ಬಳಸುವಾಗ ಎಚ್ಚರದಿಂದಿರಿ.. ಇಲ್ಲದಿದ್ದಲ್ಲಿ ಈ ಸಮಸ್ಯೆ ಎದುರಾಗಬಹುದು..

Scam Alert: ಚಲಾನ್ ಅಪ್ಡೇಟ್ ನೋಟೀಸ್ ನೆಪದಲ್ಲಿ ಬರುವ ಲಿಂಕ್ ಕ್ಲಿಕ್ಕಿಸಿ ಎಡವಟ್ಟು..

Punjab News: ನೀಟ್ ಪರೀಕ್ಷೆ ಫಲಿತಾಂಶ ಪ್ರಕಟ: ಪಂಜಾಬ್‌ನ ಲೂಧಿಯಾನಾದ ಆರ್ಯನ್ ಗುಪ್ತಾ ಟಾಪರ್

Punjab News: ನೀಟ್ ಪರೀಕ್ಷೆ ಫಲಿತಾಂಶ ಪ್ರಕಟ: ಪಂಜಾಬ್‌ನ ಲೂಧಿಯಾನಾದ ಆರ್ಯನ್ ಗುಪ್ತಾ ಟಾಪರ್

Spiritual: ಹಳೆಯ ವಸ್ತ್ರ ಬಳಸಿ ಮನೆ ಕ್ಲೀನ್ ಮಾಡಬಾರದಂತೆ.. ಯಾಕೆ..?

Spiritual: ಸಂದರ್ಶನ ಅಥವಾ ಯಾವುದಾದರೂ ಮುಖ್ಯವಾದ ಕೆಲಸಕ್ಕೆ ಹೋಗುವಾಗ ಈ 5 ಕೆಲಸ ಮಾಡಿ

Spiritual: ರವಿವಾರದಂದು ಈ ಕೆಲಸ ಮಾಡುವುದನ್ನು ತಪ್ಪಿಸಿ: ಇದರ ಹಿಂದೆ ಇದೆ ವೈಜ್ಞಾನಿಕ ಕಾರಣ

Spiritual: ಪಿತೃಗಳು ಮುನಿಸಿಕೊಂಡಿದ್ದರೆ ಈ ಸಮಸ್ಯೆ ಕಾಣಿಸಿಕೊಳ್ಳುತ್ತದೆ: ಶ್ರಾದ್ಧ ಕಾರ್ಯದ ಬಗ್ಗೆ ಮಾಹಿತಿ

Spiritual: ತಾಯಿ ದುರ್ಗೆಯ ಕೈಯಲ್ಲಿ ಏಕಿದೆ ಅಷ್ಟೆಲ್ಲ ಆಯುಧ..? ಸಿಂಹ ವಾಹಿನಿಗೆ ಇದೆಲ್ಲ ನೀಡಿದವರ್ಯಾರು..?

Temple: ವೃಂದಾವನ ಮಂದಿರದಲ್ಲೇಕೆ ಆರತಿ ಮಾಡುವುದಿಲ್ಲ..? ಇಲ್ಲೇಕೆ ಗಂಟೆ ಬಾರಿಸುವುದಿಲ್ಲ..?

Temple: ವೃಂದಾವನ ಮಂದಿರದಲ್ಲೇಕೆ ಆರತಿ ಮಾಡುವುದಿಲ್ಲ..? ಇಲ್ಲೇಕೆ ಗಂಟೆ ಬಾರಿಸುವುದಿಲ್ಲ..?

  • Home
  • About Us
  • Contact Us
  • Terms of Use
  • Privacy Policy

© 2026 | SHRI NEWS | Designed By KIPL

No Result
View All Result
  • Home
  • ರಾಜ್ಯ
  • ರಾಷ್ಟ್ರೀಯ
  • ಅಂತರಾಷ್ಟ್ರೀಯ
  • ರಾಜಕೀಯ
  • ಕ್ರೀಡೆ
  • ಸಿನಿಮಾ
  • ಅಧ್ಯಾತ್ಮ
  • ಬ್ಯೂಟಿ ಟಿಪ್ಸ್

© 2026 | SHRI NEWS | Designed By KIPL

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In