• Home
  • About Us
  • Contact Us
  • Terms of Use
  • Privacy Policy
Monday, August 10, 2026
  • Login
Shri News
  •  
  • ರಾಜ್ಯ
    ಸೋಶಿಯಲ್ ಮೀಡಿಯಾ ಬಳಸುವಾಗ ಎಚ್ಚರದಿಂದಿರಿ.. ಇಲ್ಲದಿದ್ದಲ್ಲಿ ಈ ಸಮಸ್ಯೆ ಎದುರಾಗಬಹುದು..

    Scam Alert: ಚಲಾನ್ ಅಪ್ಡೇಟ್ ನೋಟೀಸ್ ನೆಪದಲ್ಲಿ ಬರುವ ಲಿಂಕ್ ಕ್ಲಿಕ್ಕಿಸಿ ಎಡವಟ್ಟು..

    News: ಸ್ವಲ್ಪದರಲ್ಲೇ ಬಚಾವ್ ಆಗಿ ಬಂದ ಖ್ಯಾತ ಯೂಟ್ಯೂಬರ್ ವಿಕಾಸ್ ಗೌಡ

    Hassan News: ಚಿನ್ನಾಭರಣಕ್ಕಾಗಿ ಅನ್ನ ಹಾಕಿದ ಯಜಮಾನನ್ನೇ ಮುಗಿಸಿಬಿಟ್ಟ ದುಷ್ಟರು

    Bengaluru News: ಗೀತಾ ವಿಷ್ಣುವಿನಿಂದ ವ್ಯಕ್ತಿಯೊಬ್ಬರ ಮೇಲೆ ಹಲ್ಲೆ ಆರೋಪ

  • ರಾಷ್ಟ್ರೀಯ

    Punjab News: ನೀಟ್ ಪರೀಕ್ಷೆ ಫಲಿತಾಂಶ ಪ್ರಕಟ: ಪಂಜಾಬ್‌ನ ಲೂಧಿಯಾನಾದ ಆರ್ಯನ್ ಗುಪ್ತಾ ಟಾಪರ್

    National: ಯುಪಿಯಲ್ಲಿ ಆಪರೇಶನ್ ಕ್ಲೀನ್ ಸ್ವೀಪರ್ ಎಫೆಕ್ಟ್: ಕ್ಷಮೆಯಾಚನೆಯ ಪೋಸ್ಟರ್ ಹಿಡಿದು ಬಂದ ರೌಡಿಗಳು

    Special Story: ಗಾಡಿಯ ಹಿಂದೆ ಹಾರ್ನ್ ಓಕೆ ಪ್ಲೀಸ್ (Horn Ok Please) ಅಂತಾ ಬರೆಯೋದ್ಯಾಕೆ..?

  • ಅಂತರಾಷ್ಟ್ರೀಯ
  • ರಾಜಕೀಯ
  • ಆಧ್ಯಾತ್ಮ
  • ಕ್ರೀಡೆ
  • ಸಿನಿಮಾ
  • ಬ್ಯೂಟಿ ಟಿಪ್ಸ್
No Result
View All Result

  • ಅಧ್ಯಾತ್ಮ
  • ಬ್ಯೂಟಿ ಟಿಪ್ಸ್
Home ಆಧ್ಯಾತ್ಮ

Horoscope: ಮಿಥುನ ರಾಶಿಯ ಬಗ್ಗೆ ಹಲವರಿಗೆ ತಿಳಿಯದ ಸಿಕ್ರೇಟ್ ಇಲ್ಲಿದೆ ನೋಡಿ

News Desk by News Desk
Jul 11, 2024, 05:07 pm IST
in ಆಧ್ಯಾತ್ಮ
Share on FacebookShare on TwitterTelegram

Horoscope: ನಾವಿವತ್ತು ಮಿಥುನ ರಾಶಿಯವರ ಗುಣ ಲಕ್ಷಣಗಳು ಹೇಗಿರುತ್ತದೆ ಅನ್ನೋದನ್ನ ಹೇಳಲಿದ್ದೇವೆ.

  • ಮಿಥುನ ರಾಶಿಯ ಅಧಿಪತಿ ಬುಧನಾಗಿದ್ದಾನೆ. ಅಂದರೆ ಬುಧ ಗ್ರಹ. ಹೀಗಾಗಿ ಈ ರಾಶಿಯ ಜನ ಬುದ್ಧಿವಂತರು ಮತ್ತು ಭಾವನಾತ್ಮಕ ಜೀವಿಗಳಾಗಿರುತ್ತಾರೆ. ತಮಗೆ ವಹಿಸಿದ ಕೆಲಸಗಳನ್ನು ಅಚ್ಚುಕಟ್ಟಾಗಿ ಮಾಡಿಮುಗಿಸುವ ಸಾಮರ್ಥ್ಯ ಮತ್ತು ಸ್ವಭಾವ ನಿಮ್ಮದಾಗಿರುತ್ತದೆ.

  • ಬುಧಗ್ರಹ ನಿಮ್ಮ ರಾಶಿಯ ಅಧಿಪತಿಯಾಗಿರುವುದರಿಂದ ನೀವು ಹೆಚ್ಚಾಗಿ ಶಿಕ್ಷಣ ಕಲಿಯದಿದ್ದರೂ, ಬುದ್ಧಿವಂತರಾಗಿರುತ್ತೀರಿ. ನಿಮ್ಮ ಮಾತನಾಡುವ ಶೈಲಿ ಕೂಡ ಶಿಕ್ಷಿತರಂತೆ ಇರುತ್ತದೆ.

ಹನುಮಾನ್ ಚಾಲೀಸಾ ರಚಿಸಿದ್ದು ಯಾವ ಪರಿಸ್ಥಿತಿಯಲ್ಲಿ? ತುಳಸಿದಾಸರು ಜೈಲಿಗೆ ಹೋಗಲು ಕಾರಣವೇನು?

  • ನಿಮ್ಮ ಶಕ್ತಿವಂತರೂ, ಧೈರ್ಯಶಾಲಿಗಳೂ ಆಗಿರುತ್ತೀರಿ. ಆದ್ರೆ ನಿಮ್ಮದು ಸಾತ್ವಿಕ ಸ್ವಭಾವವಾಗಿರುವುದರಿಂದ ಜನ ನಿಮ್ಮನ್ನು ಸಾಧು ಸ್ವಭಾವದವರು, ಪಾಪದವರು ಎಂದುಕೊಳ್ಳುತ್ತಾರೆ. ಕೆಲ ಘಟನೆಗಳು ಜರುಗಿದಾಗಲೇ  ನೀವು ಧೈರ್ಯಶಾಲಿಗಳು ಎನ್ನುವ ವಿಷಯ ಇತರರಿಗೆ ತಿಳಿಯುತ್ತದೆ.

  • ನಿಮ್ಮದು ದ್ವಿಸ್ವಭಾವವಾಗಿದ್ದು, ಒಂದೇ ಸಮಯದಲ್ಲಿ ಒಂದಕ್ಕಿಂತ ಹೆಚ್ಚಿನ ಕೆಲಸ ಮಾಡುವ ಯೋಚನೆಯೂ ನಿಮ್ಮ ತಲೆಗೆ ಬರುತ್ತದೆ. ಆದರೆ ನೀವು ಯಾವ ಕೆಲಸ ಮಾಡಿದರೂ ಅದರಲ್ಲಿ ಹೊಸತನವನ್ನು ಹುಡುಕುವ ಪ್ರಯಾಸವನ್ನ ನೀವು ಮಾಡುತ್ತಲೇ ಇರುತ್ತೀರಿ.

ಗಂಗಾಮಾತೆ ತನಗೆ ಹುಟ್ಟಿದ 7 ಮಕ್ಕಳನ್ನು ನದಿಗೆಸೆಯಲು ಕಾರಣವೇನು..?

  • ನಿಮ್ಮ ಮಾತು ಚಂದವಾಗಿರುವ ಕಾರಣ ಮತ್ತು ನೀವು ವಿನಮೃವಾಗಿ ಮಾತನಾಡುವ ಕಾರಣ ನಿಮ್ಮ ಸ್ನೇಹಿತರ ಸಂಖ್ಯೆ ಹೆಚ್ಚಾಗಿರುತ್ತದೆ. ಸ್ನೇಹಿತರೊಂದಿಗೆ ಹರಟೆ ಹೊಡೆಯುವುದು, ಎಂಜಾಯ್ ಮಾಡುವುದೆಂದರೆ ನಿಮಗೆ ತುಂಬಾ ಇಷ್ಟದ ಕೆಲಸವಾಗಿದೆ.

  • ಇನ್ನು ನಿಮ್ಮ ಬುದ್ಧಿ ಮತ್ತೆ ಚುರುಕಾಗಿದ್ದು, ನೀವು ಕಷ್ಟಪಟ್ಟು ದುಡಿಯುವುದಕ್ಕಿಂತ ಹೆಚ್ಚಾಗಿ, ಬುದ್ಧಿ ಉಪಯೋಗಿಸಿ ಕೆಲಸ ಮಾಡಿ ಯಶಸ್ಸು ಕಾಣಲು ಬಯಸುತ್ತೀರಿ.

ಫೆಬ್ರವರಿಯಲ್ಲಿ ಹುಟ್ಟಿದವರು ಈ ಕೆಲಸ ಮಾಡದಿದ್ದಲ್ಲಿ, ಕಷ್ಟ ಕಟ್ಟಿಟ್ಟ ಬುತ್ತಿ

  • ನಾಯಕತ್ವದ ಗುಣ ಹೊಂದಿರುವ ಮಿಥುನ ರಾಶಿಯವರು, ತಮ್ಮ ಕೈ ಕೆಳಗೆ ಕೆಲಸ ಮಾಡುವವರನ್ನ ತುಂಬ ತಾಳ್ಮೆಯಿಂದ ನಡೆಸಿಕೊಳ್ಳುತ್ತಾರೆ. ಅವರ ಮೇಲೆ ಕೋಪಮಾಡಿಕೊಂಡು ಕೆಲಸ ಹಾಳು ಮಾಡಿಕೊಳ್ಳಲು ಇಚ್ಛಿಸುವುದಿಲ್ಲ. ಇದೇ ಕಾರಣಕ್ಕೆ ಮಿಥುನ ರಾಶಿಯವರ ಕೈ ಕೆಳಗೆ ಕೆಲಸ ಮಾಡುವವರು, ಶ್ರದ್ಧೆ-ಕಾಳಜಿಯಿಂದ ಕೆಲಸ ಮಾಡುತ್ತಾರೆ.

  • ಸಾಮ, ಧಾಮ, ದಂಡ ಭೇಧ ಎಲ್ಲವನ್ನೂ ಪ್ರಯೋಗಿಸಿ ಕೆಲಸ ಮಾಡಿಸಿಕೊಳ್ಳುವುದನ್ನೂ ತಿಳಿದುಕೊಂಡಿರುವ ನಿಮಗೆ, ಯಾರನ್ನ ಹೇಗೆ ಪಳಗಿಸಿ ಕೆಲಸ ಮಾಡಿಸಿಕೊಳ್ಳಬೇಕೆಂದು ಗೊತ್ತಿರುತ್ತದೆ.

ವೃಷಭ ರಾಶಿಯವರು ಯಾವ ಗುಣವನ್ನು ಬಿಟ್ಟರೆ ಉದ್ಧಾರವಾಗುತ್ತಾರೆ..?

  • ನಿಮ್ಮಲ್ಲಿ ಸಾಧಾರಣತೆ ಇದ್ದರೂ, ನೀವು ಆಕರ್ಷಕವಾಗಿ ಕಾಣುತ್ತೀರಿ. ಸುತ್ತಾಡುವುದು, ಚಂದವಾಗಿ ಬಟ್ಟೆ ತೊಡುವುದು, ರುಚಿ ರುಚಿ ಆಹಾರ ಸೇವಿಸುವುದು ನಿಮಗೆ ಇಷ್ಟದ ಕೆಲಸವಾಗಿದೆ.

  • ಇನ್ನು ನಿಮ್ಮಲ್ಲಿ ಕಾಣುವ ಅತ್ಯುತ್ತಮ ಗುಣವೆಂದರೆ, ನೀವು ವ್ಯರ್ಥ ಹಣ ಖರ್ಚು ಮಾಡುವುದಿಲ್ಲ. ಮತ್ತು ದುಡ್ಡು ಗಳಿಸುವುದು ನಿಮ್ಮ ಧ್ಯೇಯವಾದರೂ ಕೂಡ, ನಿಯತ್ತಾಗೇ ಅದನ್ನ ಗಳಿಸುತ್ತೀರಿ. ಮತ್ತು ನೀವು ಲಕ್‌ಗಿಂತ ಹೆಚ್ಚು, ನಿಮ್ಮ ಪ್ರಯತ್ನದಲ್ಲಿ ನಂಬಿಕೆ ಇಡುತ್ತೀರಿ. ಅಲ್ಲದೇ ಎಲ್ಲಿ ಹೋದರೂ ಅಲ್ಲಿ ಜೀವನ ಕಟ್ಟಿಕೊಳ್ಳುವ ಯೋಗ್ಯತೆ ನಿಮಗಿರುತ್ತದೆ.

ಜನವರಿಯಲ್ಲಿ ಜನಿಸಿದವರು ತಿಳಿಯಲೇಬೇಕಾದ ವಿಷಯಗಳಿದು

  • ಆದರೆ ನೀವು ಮೋಜು ಮಸ್ತಿ ಮಾಡುವ ಭರದಲ್ಲಿ ಆಲಸ್ಯವನ್ನು ತಂದುಕೊಳ್ಳುತ್ತೀರಿ. ಮತ್ತು ಇದು ನಿಮ್ಮ ಯಶಸ್ಸಿನ ದಾರಿಗೆ ಅಡ್ಡವಾಗುತ್ತದೆ. ಆಲಸ್ಯವನ್ನು ಬಿಟ್ಟರೆ, ಯಶಸ್ಸು ನಿಮ್ಮದಾಗುತ್ತದೆ. ಇಂದು ಮಾಡುವ ಕೆಲಸವನ್ನು ನಾಳೆ ಮಾಡೋಣ, ನಾಡಿದ್ದು ಮಾಡೋಣವೆಂದು ಹೇಳಿ, ಕೆಲಸವನ್ನು ಮುಂದೂಡುತ್ತ, ದಿನ ಹತ್ತಿರ ಬಂದಾಗ ಆ ಕೆಲಸವನ್ನು ಗಡಿಬಿಡಿಯಿಂದ ಮಾಡಿ ಮುಗಿಸುತ್ತೀರಿ. ಇದರಿಂದ ನಿಮ್ಮ ಯಶಸ್ಸು ಕುಂಠಿತಗೊಳ್ಳುತ್ತದೆ.

  • ನಿಮಗೆ ಕೋಪ ಬಂದಾಗ, ನೀವು ಏನು ಮಾತನಾಡುತ್ತೀರಿ ಎಂಬುದು ನಿಮಗೆ ಗೊತ್ತಿರುವುದಿಲ್ಲ. ಹಾಗಾಗಿ ಬಾಯಿಗೆ ಬಂದದ್ದನ್ನ ಮಾತನಾಡಿ ಇತರರ ಕೆಂಗಣ್ಣಿಗೆ ಗುರಿಯಾಗುತ್ತೀರಿ. ಇಲ್ಲವಾದಲ್ಲಿ ಎದುರಿನವರಿಗೆ ನಿಮ್ಮ ಬಗ್ಗೆ ದ್ವೇಷ ಬರುವ ರೀತಿ ನಡೆದುಕೊಳ್ಳುತ್ತೀರಿ.

ನೀವು ಮೇಷ ರಾಶಿಯವರಾ..? ಹಾಗಾದ್ರೆ ಈ ಲೇಖನ ನಿಮಗಾಗಿ

  • ಹಸಿರು, ಬಿಳಿ, ನೀಲಿ ಮತ್ತು ಗುಲಾಬಿ ಬಣ್ಣ ಅದೃಷ್ಟದ ಬಣ್ಣಗಳಾಗಿದೆ. ರವಿವಾರ, ಸೋಮವಾರ, ಬುಧವಾರ ಮತ್ತು ಶುಕ್ರವಾರ ಶುಭ ದಿನಗಳಾಗಿದೆ.1,3,5,6 ಶುಭ ಸಂಖ್ಯೆಗಳಾಗಿದೆ. ಜೀವನದಲ್ಲಿ ಹೆಚ್ಚಿನ ಸಫಲತೆ ಸಿಗಲು ನೀವು ಗಣಪತಿಯ ಪೂಜೆ ಮಾಡಬೇಕಾಗುತ್ತದೆ.
Tags: DevotionalGeminiHorosccopeShrinews KannadaSpiritual
ShareSendTweetShare
Join us on:

Related Posts

Spiritual: ಹಳೆಯ ವಸ್ತ್ರ ಬಳಸಿ ಮನೆ ಕ್ಲೀನ್ ಮಾಡಬಾರದಂತೆ.. ಯಾಕೆ..?

Spiritual: ಸಂದರ್ಶನ ಅಥವಾ ಯಾವುದಾದರೂ ಮುಖ್ಯವಾದ ಕೆಲಸಕ್ಕೆ ಹೋಗುವಾಗ ಈ 5 ಕೆಲಸ ಮಾಡಿ

Spiritual: ರವಿವಾರದಂದು ಈ ಕೆಲಸ ಮಾಡುವುದನ್ನು ತಪ್ಪಿಸಿ: ಇದರ ಹಿಂದೆ ಇದೆ ವೈಜ್ಞಾನಿಕ ಕಾರಣ

Spiritual: ಪಿತೃಗಳು ಮುನಿಸಿಕೊಂಡಿದ್ದರೆ ಈ ಸಮಸ್ಯೆ ಕಾಣಿಸಿಕೊಳ್ಳುತ್ತದೆ: ಶ್ರಾದ್ಧ ಕಾರ್ಯದ ಬಗ್ಗೆ ಮಾಹಿತಿ

Spiritual: ತಾಯಿ ದುರ್ಗೆಯ ಕೈಯಲ್ಲಿ ಏಕಿದೆ ಅಷ್ಟೆಲ್ಲ ಆಯುಧ..? ಸಿಂಹ ವಾಹಿನಿಗೆ ಇದೆಲ್ಲ ನೀಡಿದವರ್ಯಾರು..?

Temple: ವೃಂದಾವನ ಮಂದಿರದಲ್ಲೇಕೆ ಆರತಿ ಮಾಡುವುದಿಲ್ಲ..? ಇಲ್ಲೇಕೆ ಗಂಟೆ ಬಾರಿಸುವುದಿಲ್ಲ..?

Discussion about this post

e Paper – January 4, 2022
ಇ-ಪತ್ರಿಕೆ

e Paper – January 4, 2022

Recent News.

ಸೋಶಿಯಲ್ ಮೀಡಿಯಾ ಬಳಸುವಾಗ ಎಚ್ಚರದಿಂದಿರಿ.. ಇಲ್ಲದಿದ್ದಲ್ಲಿ ಈ ಸಮಸ್ಯೆ ಎದುರಾಗಬಹುದು..

Scam Alert: ಚಲಾನ್ ಅಪ್ಡೇಟ್ ನೋಟೀಸ್ ನೆಪದಲ್ಲಿ ಬರುವ ಲಿಂಕ್ ಕ್ಲಿಕ್ಕಿಸಿ ಎಡವಟ್ಟು..

Punjab News: ನೀಟ್ ಪರೀಕ್ಷೆ ಫಲಿತಾಂಶ ಪ್ರಕಟ: ಪಂಜಾಬ್‌ನ ಲೂಧಿಯಾನಾದ ಆರ್ಯನ್ ಗುಪ್ತಾ ಟಾಪರ್

Punjab News: ನೀಟ್ ಪರೀಕ್ಷೆ ಫಲಿತಾಂಶ ಪ್ರಕಟ: ಪಂಜಾಬ್‌ನ ಲೂಧಿಯಾನಾದ ಆರ್ಯನ್ ಗುಪ್ತಾ ಟಾಪರ್

Spiritual: ಹಳೆಯ ವಸ್ತ್ರ ಬಳಸಿ ಮನೆ ಕ್ಲೀನ್ ಮಾಡಬಾರದಂತೆ.. ಯಾಕೆ..?

Spiritual: ಹಳೆಯ ವಸ್ತ್ರ ಬಳಸಿ ಮನೆ ಕ್ಲೀನ್ ಮಾಡಬಾರದಂತೆ.. ಯಾಕೆ..?

Spiritual: ಸಂದರ್ಶನ ಅಥವಾ ಯಾವುದಾದರೂ ಮುಖ್ಯವಾದ ಕೆಲಸಕ್ಕೆ ಹೋಗುವಾಗ ಈ 5 ಕೆಲಸ ಮಾಡಿ

Spiritual: ಸಂದರ್ಶನ ಅಥವಾ ಯಾವುದಾದರೂ ಮುಖ್ಯವಾದ ಕೆಲಸಕ್ಕೆ ಹೋಗುವಾಗ ಈ 5 ಕೆಲಸ ಮಾಡಿ

Spiritual: ರವಿವಾರದಂದು ಈ ಕೆಲಸ ಮಾಡುವುದನ್ನು ತಪ್ಪಿಸಿ: ಇದರ ಹಿಂದೆ ಇದೆ ವೈಜ್ಞಾನಿಕ ಕಾರಣ

Spiritual: ರವಿವಾರದಂದು ಈ ಕೆಲಸ ಮಾಡುವುದನ್ನು ತಪ್ಪಿಸಿ: ಇದರ ಹಿಂದೆ ಇದೆ ವೈಜ್ಞಾನಿಕ ಕಾರಣ

Spiritual: ಪಿತೃಗಳು ಮುನಿಸಿಕೊಂಡಿದ್ದರೆ ಈ ಸಮಸ್ಯೆ ಕಾಣಿಸಿಕೊಳ್ಳುತ್ತದೆ: ಶ್ರಾದ್ಧ ಕಾರ್ಯದ ಬಗ್ಗೆ ಮಾಹಿತಿ

Spiritual: ಪಿತೃಗಳು ಮುನಿಸಿಕೊಂಡಿದ್ದರೆ ಈ ಸಮಸ್ಯೆ ಕಾಣಿಸಿಕೊಳ್ಳುತ್ತದೆ: ಶ್ರಾದ್ಧ ಕಾರ್ಯದ ಬಗ್ಗೆ ಮಾಹಿತಿ

Spiritual: ತಾಯಿ ದುರ್ಗೆಯ ಕೈಯಲ್ಲಿ ಏಕಿದೆ ಅಷ್ಟೆಲ್ಲ ಆಯುಧ..? ಸಿಂಹ ವಾಹಿನಿಗೆ ಇದೆಲ್ಲ ನೀಡಿದವರ್ಯಾರು..?

Spiritual: ತಾಯಿ ದುರ್ಗೆಯ ಕೈಯಲ್ಲಿ ಏಕಿದೆ ಅಷ್ಟೆಲ್ಲ ಆಯುಧ..? ಸಿಂಹ ವಾಹಿನಿಗೆ ಇದೆಲ್ಲ ನೀಡಿದವರ್ಯಾರು..?

Temple: ವೃಂದಾವನ ಮಂದಿರದಲ್ಲೇಕೆ ಆರತಿ ಮಾಡುವುದಿಲ್ಲ..? ಇಲ್ಲೇಕೆ ಗಂಟೆ ಬಾರಿಸುವುದಿಲ್ಲ..?

Temple: ವೃಂದಾವನ ಮಂದಿರದಲ್ಲೇಕೆ ಆರತಿ ಮಾಡುವುದಿಲ್ಲ..? ಇಲ್ಲೇಕೆ ಗಂಟೆ ಬಾರಿಸುವುದಿಲ್ಲ..?

  • Home
  • About Us
  • Contact Us
  • Terms of Use
  • Privacy Policy

© 2026 | SHRI NEWS | Designed By KIPL

No Result
View All Result
  • Home
  • ರಾಜ್ಯ
  • ರಾಷ್ಟ್ರೀಯ
  • ಅಂತರಾಷ್ಟ್ರೀಯ
  • ರಾಜಕೀಯ
  • ಕ್ರೀಡೆ
  • ಸಿನಿಮಾ
  • ಅಧ್ಯಾತ್ಮ
  • ಬ್ಯೂಟಿ ಟಿಪ್ಸ್

© 2026 | SHRI NEWS | Designed By KIPL

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In