• Home
  • About Us
  • Contact Us
  • Terms of Use
  • Privacy Policy
Monday, August 10, 2026
  • Login
Shri News
  •  
  • ರಾಜ್ಯ
    ಸೋಶಿಯಲ್ ಮೀಡಿಯಾ ಬಳಸುವಾಗ ಎಚ್ಚರದಿಂದಿರಿ.. ಇಲ್ಲದಿದ್ದಲ್ಲಿ ಈ ಸಮಸ್ಯೆ ಎದುರಾಗಬಹುದು..

    Scam Alert: ಚಲಾನ್ ಅಪ್ಡೇಟ್ ನೋಟೀಸ್ ನೆಪದಲ್ಲಿ ಬರುವ ಲಿಂಕ್ ಕ್ಲಿಕ್ಕಿಸಿ ಎಡವಟ್ಟು..

    News: ಸ್ವಲ್ಪದರಲ್ಲೇ ಬಚಾವ್ ಆಗಿ ಬಂದ ಖ್ಯಾತ ಯೂಟ್ಯೂಬರ್ ವಿಕಾಸ್ ಗೌಡ

    Hassan News: ಚಿನ್ನಾಭರಣಕ್ಕಾಗಿ ಅನ್ನ ಹಾಕಿದ ಯಜಮಾನನ್ನೇ ಮುಗಿಸಿಬಿಟ್ಟ ದುಷ್ಟರು

    Bengaluru News: ಗೀತಾ ವಿಷ್ಣುವಿನಿಂದ ವ್ಯಕ್ತಿಯೊಬ್ಬರ ಮೇಲೆ ಹಲ್ಲೆ ಆರೋಪ

  • ರಾಷ್ಟ್ರೀಯ

    Punjab News: ನೀಟ್ ಪರೀಕ್ಷೆ ಫಲಿತಾಂಶ ಪ್ರಕಟ: ಪಂಜಾಬ್‌ನ ಲೂಧಿಯಾನಾದ ಆರ್ಯನ್ ಗುಪ್ತಾ ಟಾಪರ್

    National: ಯುಪಿಯಲ್ಲಿ ಆಪರೇಶನ್ ಕ್ಲೀನ್ ಸ್ವೀಪರ್ ಎಫೆಕ್ಟ್: ಕ್ಷಮೆಯಾಚನೆಯ ಪೋಸ್ಟರ್ ಹಿಡಿದು ಬಂದ ರೌಡಿಗಳು

    Special Story: ಗಾಡಿಯ ಹಿಂದೆ ಹಾರ್ನ್ ಓಕೆ ಪ್ಲೀಸ್ (Horn Ok Please) ಅಂತಾ ಬರೆಯೋದ್ಯಾಕೆ..?

  • ಅಂತರಾಷ್ಟ್ರೀಯ
  • ರಾಜಕೀಯ
  • ಆಧ್ಯಾತ್ಮ
  • ಕ್ರೀಡೆ
  • ಸಿನಿಮಾ
  • ಬ್ಯೂಟಿ ಟಿಪ್ಸ್
No Result
View All Result

  • ಅಧ್ಯಾತ್ಮ
  • ಬ್ಯೂಟಿ ಟಿಪ್ಸ್
Home ಆಧ್ಯಾತ್ಮ

ಈ ಜನಾಂಗದವರು ತಮ್ಮವರು ಯಾರಾದರೂ ಮರಣ ಹೊಂದಿದರೆ ಖುಷಿಯಾಗಿ ನೃತ್ಯ ಮಾಡುತ್ತಾರೆ

News Desk by News Desk
May 29, 2024, 01:49 pm IST
in ಆಧ್ಯಾತ್ಮ
Share on FacebookShare on TwitterTelegram

Special Story: ಯಾವುದೇ ಮನುಷ್ಯನಾಗಲಿ ತನ್ನ ಕುಟುಂಬಸ್ಥರು ಅಥವಾ ಗೆಳೆಯ ಗೆಳತಿ, ಅಥವಾ ತನಗಿಷ್ಟವಾದ ಯಾವುದೇ ವ್ಯಕ್ತಿ ಸತ್ತರೂ. ಆ ಸಾವನಿಂದ ನೋವಿಗೀಡಾಗುತ್ತಾನೆ. ಕಣ್ಣೀರು ಹಾಕುತ್ತಾನೆ. ದುಃಖ ಪಡುತ್ತಾನೆ. ಆ ನೋವು ಹಲವು ದಿನಗಳವರೆಗೂ ಅವನಿಗೆ ಕಾಡುತ್ತಿರುತ್ತದೆ. ಇನ್ನು ಒಬ್ಬರ ಸಾವನ್ನಾ ಯಾರಾದರೂ ಸಂಭ್ರಮಿಸಿದರೆ, ಅಂಥವರನ್ನು ಮನುಷ್ಯತ್ವ ಇಲ್ಲದವರು ಅಂತಾ ನಾವು ಕರಿಯುತ್ತೇವೆ.

ಆದ್ರೆ ಕೆಲವರು ತಮ್ಮ ಗೆಳೆಯ-ಗೆಳತಿಯ ಸಾವನ್ನ ಸಂಭ್ರಮಿಸುತ್ತಾರೆ. ಅವರು ಸತ್ತರೆಂದು ಖುಷಿ ಪಡುತ್ತಾರೆ. ಅವರ ಹೆಣವನ್ನು ಮುಂದಿಟ್ಟುಕೊಂಡು ನೃತ್ಯ ಮಾಡುತ್ತಾರೆ. ಹಾಡು ಹಾಡುತ್ತಾರೆ. ಇದೇನಪ್ಪಾ ವಿಚಿತ್ರಾ..? ಸತ್ತಾಗ ಯಾರಾದ್ರೂ ಹೀಗೆ ಮಾಡ್ತಾರಾ..? ಇವರಿಗೆ ಮನುಷ್ಯತ್ವ ಇಲ್ವಾ ಅಂತಾ ನೀವು ಕೇಳಬಹುದು. ಆದ್ರೆ ಇವರಿಗೆ ಮನುಷ್ಯತ್ವ ಇರುವ ಕಾರಣಕ್ಕೆನೇ ಇವರು, ತಮ್ಮ ಗೆಳೆಯ ಗೆಳತಿ ಸತ್ತಾಗ ಸಂಭ್ರಮಿಸುತ್ತಾರೆ. ಹಾಗಾದ್ರೆ ಹೀಗೆ ಸಾವನ್ನ ಸಂಭ್ರಮಿಸುವವರು ಯಾರು..? ಯಾಕೆ ಇವರು ಹೀಗೆ ಮಾಡ್ತಾರೆ..? ಇವೆಲ್ಲ ವಿಚಾರದ ಜೊತೆಗೆ ಇನ್ನೂ ಹೆಚ್ಚಿನ ಮಾಹಿತಿಯನ್ನ ತಿಳಿಯೋಣ..

ಹುಟ್ಟಿದವನು ಸಾಯಲೇಬೇಕು ಅನ್ನೋದು ಎಲ್ಲರಿಗೂ ಗೊತ್ತಿರುವ ವಿಷಯ. ಆದ್ರೆ ಈ ಸತ್ಯವನ್ನು ಅರಿತು ಕೂಡ ನಾವು ನಮ್ಮವರನ್ನ ಕಳೆದುಕೊಳ್ಳೋಕ್ಕೆ ಇಷ್ಟಪಡಲ್ಲ. ಆದ್ರೆ ಕೆಲ ಸಮುದಾಯದವರು ತಮ್ಮ ಗೆಳೆಯ, ಗೆಳತಿ ಅಥವಾ ತಾವೇ ಯಾವಾಗ ಮರಣ ಹೊಂದುತ್ತೇವೋ ಎಂದು ಕಾಯುತ್ತಿರುತ್ತಾರೆ. ಅದು ಯಾರೆಂದರೆ, ಮಂಗಳಮುಖಿಯರು (transgender).

ಹೌದು ಮಂಗಳಮುಖಿಯರಲ್ಲಿ ಕೇವಲ ಒಂದು ಪರ್ಸೆಂಟ್ ಜನರಷ್ಟೇ ವಿದ್ಯೆ ಕಲಿತು ಉನ್ನತ ಸ್ಥಾನದಲ್ಲಿ ಬದುಕುತ್ತಿದ್ದಾರೆ. ಆದ್ರೆ ಉಳಿದ ಮಂಗಳಮುಖಿಯರು ಹದಗೆಟ್ಟ ಪರಿಸ್ಥಿತಿಯಲ್ಲಿದ್ದಾರೆ. ಮತ್ತು ಈ ಸಮಾಜ ಮಂಗಳಮುಖಿಯರನ್ನ ತಮ್ಮಲ್ಲಿ ಒಬ್ಬರು ಅಂತಾ ಎಂದಿಗೂ ನೋಡಿಲ್ಲ. ಬದಲಾಗಿ ಮಂಗಳಮುಖಿಯರನ್ನ ನೋಡಿ ಹೆದರಿಕೊಳ್ಳುವವರೇ ಹೆಚ್ಚು. ಅಲ್ಲದೇ ಅವರನ್ನ ಕೀಳಾಗಿಯೂ ನೋಡುತ್ತಾರೆ. ಹಾಗಾಗಿ ಮಂಗಳಮುಖಿಯರ ಪರಿಸ್ಥಿತಿ ಅವರಿಗಷ್ಟೇ ಗೊತ್ತು. ಈ ಕಾರಣಕ್ಕೆ ಈ ನರಕದಿಂದ ಮುಕ್ತಿ ಹೊಂದಿ ಯಾವಾಗ ತಾವು, ತಮ್ಮ ಗೆಳೆಯ, ಗೆಳತಿಯರು ಈ ಲೋಕ ಬಿಟ್ಟು ಹೋಗುತ್ತೇವೋ ಎಂದು ಅವರು ಕಾಯುತ್ತಿರುತ್ತಾರೆ.

ಓರ್ವ ಮಂಗಳಮುಖಿಗೆ ತನ್ನ ಸಾವು ಹತ್ತಿರಬಂದಿದೆ ಎಂದು ಯಾವಾಗ ಗೊತ್ತಾಗುತ್ತದೆಯೋ, ಆಗ ಆಕೆ ಅನ್ನವನ್ನ ತ್ಯಜಿಸಿಬಿಡುತ್ತಾಳೆ. ನೀರಿನ ಸೇವನೆಯನ್ನಷ್ಟೇ ಮಾಡುತ್ತಾಳೆ. ಮತ್ತು ಅರ್ಧನಾರೇಶ್ವರ ಅಂದ್ರೆ ಶಿವನನ್ನು ಆರಾಧಿಸುತ್ತಾಳೆ. ಯಾವ ಮನುಷ್ಯನಿಗೂ ಮಂಗಳಮುಖಿಯ ಜನ್ಮವನ್ನ ನೀಡಬೇಡ ಎಂದು ಬೇಡುತ್ತಾಳೆ. ಹೀಗೆ ಪ್ರಾರ್ಥಿಸುತ್ತ ಜೀವ ತ್ಯಾಗ ಮಾಡುತ್ತಾಳೆ.

ಇನ್ನು ಮಂಗಳಮುಖಿಯರನ್ನ ಸೂರ್ಯಾಸ್ತದ ನಂತರ ಅಂದ್ರೆ ರಾತ್ರಿ ಸಮಯದಲ್ಲಿ ಅಂತ್ಯಸಂಸ್ಕಾರ ಮಾಡಲಾಗತ್ತೆ. ಹಿಂದೂ ಧರ್ಮದ ಪ್ರಕಾರ ಸೂರ್ಯಾಸ್ತದ ಮೊದಲೇ ಅಂತ್ಯಸಂಸ್ಕಾರ ಮಾಡಬೇಕು ಎಂಬ ಪದ್ಧತಿ ಇದೆ. ಆದ್ರೆ ಮಂಗಳಮುಖಿ ಯಾವುದೇ ಜಾತಿ, ಧರ್ಮದವಳಾಗಿರಲಿ, ಆಕೆಯ ಅಂತ್ಯ ಸಂಸ್ಕಾರವನ್ನ ಸೂರ್ಯಾಸ್ತದ ಬಳಿಕವೇ ಮಾಡಲಾಗತ್ತೆ. ಆಕೆಯ ಮೃತದೇಹವನ್ನ ಯಾರಿಗೂ ಕಾಣಿಸದಂತೆ ಗುಟ್ಟಾಗಿ ಸ್ಮಶಾನಕ್ಕೆ ತೆಗೆದುಕೊಂಡು ಹೋಗಿ, ಅಂತ್ಯಸಂಸ್ಕಾರ ಮಾಡಲಾಗತ್ತೆ. ಈ ವೇಳೆ ಮಂಗಳಮುಖಿಯರಷ್ಟೇ ಅಲ್ಲಿ ಉಪಸ್ಥಿತರಿರುತ್ತಾರೆ. ಮತ್ತು ಮೃತದೇಹದ ಮೇಲೆ ಬರೀ ಬಿಳಿ ವಸ್ತ್ರವನ್ನಷ್ಟೇ ಹಾಕಲಾಗತ್ತೆ. ಹೂವಿನ ಹಾರವೆಲ್ಲ ಹಾಕುವುದಿಲ್ಲ.

ಯಾಕೆ ಹೀಗೆ ಮಾಡ್ತಾರೆ ಅನ್ನೋ ಪ್ರಶ್ನೆಗೆ ಉತ್ತರ, ಮಂಗಳಮುಖಿಯ ಮೃತದೇಹವನ್ನ ಸಾಮಾನ್ಯ ಮನುಷ್ಯ ನೋಡಿದರೆ, ಆತ ಮುಂದಿನ ಜನ್ಮದಲ್ಲಿ ಮಂಗಳಮುಖಿಯಾಗಿ ಹುಟ್ಟುತಾನೆಂದು ಹೇಳಲಾಗತ್ತೆ. ಹಾಗಾಗಿ ಅಂಥ ನರಕ ಯಾತನೆ ಯಾರೂ ಅನುಭವಿಸುವುದು ಬೇಡವೆಂಬ ಕಾರಣಕ್ಕೆ, ಮಂಗಳಮುಖಿಯ ಅಂತ್ಯಸಂಸ್ಕಾರವನ್ನು ಗುಟ್ಟಾಗಿ ಮಾಡಲಾಗತ್ತೆ. ಇನ್ನು ಮಂಗಳ ಮುಖಿಯರನ್ನ ಸುಡಲಾಗುವುದಿಲ್ಲ. ಬದಲಾಗಿ ಹೂಳಲಾಗತ್ತೆ. ಅಂತ್ಯಸಂಸ್ಕಾರದ ಬಳಿಕ ಉಳಿದ ಮಂಗಳಮುಖಿಯರು ಶುದ್ಧವಾಗಿ, ಸತ್ತವರ ಹೆಸರಿನಲ್ಲಿ ದಾನ ಧರ್ಮವನ್ನು ಮಾಡುತ್ತಾರೆ. ಯಾಕಂದ್ರೆ ಆ ಮರಣ ಹೊಂದಿದ ಮಂಗಳಮುಖಿ ಮುಂದಿನ ಜನ್ಮದಲ್ಲಿ ಯಾವುದಾದರೂ ಒಂದು ಲಿಂಗದಲ್ಲಿ ಜನಿಸಲಿ ಎಂದು.

ಇನ್ನು ಮಂಗಳಮುಖಿಯ ಶಾಪಕ್ಕೆ ಯಾರೂ ಗುರಿಯಾಗಬಾರದೆಂದು ಹೇಳಲಾಗತ್ತೆ. ಯಾಕಂದ್ರೆ ಮಂಗಳಮುಖಿಯ ಹಾರೈಕೆ ಎಷ್ಟು ಒಳ್ಳೆಯದೋ, ಆಕೆಯ ಶಾಪ ಅದಕ್ಕಿಂತ ಕೆಟ್ಟದು. ಅದಕ್ಕೆ ಮಂಗಳ ಮುಖಿಯ ಶಾಪಕ್ಕೆ ಯಾರೂ ಗುರಿಯಾಗಬಾರದು ಅಂತಾ ಹೇಳಲಾಗತ್ತೆ. ಇನ್ನು ಮಂಗಳಮುಖಿಯನ್ನ ಮದುವೆ, ಗೃಹಪ್ರವೇಶ, ನಾಮಕರಣ ಸಮಾರಂಭವಿದ್ದಾಗ ಕರೆಯಲಾಗತ್ತೆ. ಯಾಕಂದ್ರೆ ಅವರು ಬಂದು ಮಂಗಳಕರ ಕಾರ್ಯಕ್ರಮದಲ್ಲಿ ಭಾಗವಹಿಸಿದರೆ, ಎಲ್ಲ ಒಳ್ಳೆಯದಾಗತ್ತೆ ಅನ್ನೋ ನಂಬಿಕೆ ಇದೆ. ಇನ್ನು ಚಿಕ್ಕ ಮಕ್ಕಳಿಗೆ ಮಂಗಳಮುಖಿಯರಿಂದ ದೃಷ್ಟಿ ತೆಗೆಸಲಾಗತ್ತೆ. ಇದರಿಂದ ಪುಟ್ಟ ಮಕ್ಕಳಿಗೆ ಯಾವುದೇ ಆರೋಗ್ಯ ಸಮಸ್ಯೆ ಬರುವುದಿಲ್ಲ, ದೃಷ್ಟ ದೋಷವೆಲ್ಲ ತಾಗುವುದಿಲ್ಲವೆಂದು ಹೇಳಲಾಗತ್ತೆ.

Ayodhya Balarama: ಅಯೋಧ್ಯೆ ರಾಮಮಂದಿರ ಆವರಣದಲ್ಲಿ ಮೊಬೈಲ್ ನಿಷೇಧ

ಸಾಮಾನ್ಯ ಯುವಕನನ್ನು ಮೌರ್ಯ ಸಾಮ್ರಾಜ್ಯದ ಚಕ್ರವರ್ತಿಯನ್ನಾಗಿ ಮಾಡಿದ ಚಾಣಕ್ಯರ ಚಾಣಾಕ್ಷತನದ ರೋಚಕ ಕಥೆ

ಚಾಣಕ್ಯರ ಜಾತಕ ನೋಡಿ ಜ್ಯೋತಿಷಿಗಳು ಹೇಳಿದ್ದೇನು? ಹಲ್ಲು ಮುರಿದುಕೊಂಡು ಭವಿಷ್ಯ ಬದಲಿಸಿಕೊಂಡ ಕೌಟಿಲ್ಯ

Tags: chanakyaDevotionalgoddess durgagoddess lakshmigoddess saraswatiHindu dharmahoroscopejothishyalord brahmalord raghavendralord shivalord VishnuMahabharathRamayanaTempleworship of god
ShareSendTweetShare
Join us on:

Related Posts

Spiritual: ಹಳೆಯ ವಸ್ತ್ರ ಬಳಸಿ ಮನೆ ಕ್ಲೀನ್ ಮಾಡಬಾರದಂತೆ.. ಯಾಕೆ..?

Spiritual: ಸಂದರ್ಶನ ಅಥವಾ ಯಾವುದಾದರೂ ಮುಖ್ಯವಾದ ಕೆಲಸಕ್ಕೆ ಹೋಗುವಾಗ ಈ 5 ಕೆಲಸ ಮಾಡಿ

Spiritual: ರವಿವಾರದಂದು ಈ ಕೆಲಸ ಮಾಡುವುದನ್ನು ತಪ್ಪಿಸಿ: ಇದರ ಹಿಂದೆ ಇದೆ ವೈಜ್ಞಾನಿಕ ಕಾರಣ

Spiritual: ಪಿತೃಗಳು ಮುನಿಸಿಕೊಂಡಿದ್ದರೆ ಈ ಸಮಸ್ಯೆ ಕಾಣಿಸಿಕೊಳ್ಳುತ್ತದೆ: ಶ್ರಾದ್ಧ ಕಾರ್ಯದ ಬಗ್ಗೆ ಮಾಹಿತಿ

Spiritual: ತಾಯಿ ದುರ್ಗೆಯ ಕೈಯಲ್ಲಿ ಏಕಿದೆ ಅಷ್ಟೆಲ್ಲ ಆಯುಧ..? ಸಿಂಹ ವಾಹಿನಿಗೆ ಇದೆಲ್ಲ ನೀಡಿದವರ್ಯಾರು..?

Temple: ವೃಂದಾವನ ಮಂದಿರದಲ್ಲೇಕೆ ಆರತಿ ಮಾಡುವುದಿಲ್ಲ..? ಇಲ್ಲೇಕೆ ಗಂಟೆ ಬಾರಿಸುವುದಿಲ್ಲ..?

Discussion about this post

e Paper – January 4, 2022
ಇ-ಪತ್ರಿಕೆ

e Paper – January 4, 2022

Recent News.

ಸೋಶಿಯಲ್ ಮೀಡಿಯಾ ಬಳಸುವಾಗ ಎಚ್ಚರದಿಂದಿರಿ.. ಇಲ್ಲದಿದ್ದಲ್ಲಿ ಈ ಸಮಸ್ಯೆ ಎದುರಾಗಬಹುದು..

Scam Alert: ಚಲಾನ್ ಅಪ್ಡೇಟ್ ನೋಟೀಸ್ ನೆಪದಲ್ಲಿ ಬರುವ ಲಿಂಕ್ ಕ್ಲಿಕ್ಕಿಸಿ ಎಡವಟ್ಟು..

Punjab News: ನೀಟ್ ಪರೀಕ್ಷೆ ಫಲಿತಾಂಶ ಪ್ರಕಟ: ಪಂಜಾಬ್‌ನ ಲೂಧಿಯಾನಾದ ಆರ್ಯನ್ ಗುಪ್ತಾ ಟಾಪರ್

Punjab News: ನೀಟ್ ಪರೀಕ್ಷೆ ಫಲಿತಾಂಶ ಪ್ರಕಟ: ಪಂಜಾಬ್‌ನ ಲೂಧಿಯಾನಾದ ಆರ್ಯನ್ ಗುಪ್ತಾ ಟಾಪರ್

Spiritual: ಹಳೆಯ ವಸ್ತ್ರ ಬಳಸಿ ಮನೆ ಕ್ಲೀನ್ ಮಾಡಬಾರದಂತೆ.. ಯಾಕೆ..?

Spiritual: ಹಳೆಯ ವಸ್ತ್ರ ಬಳಸಿ ಮನೆ ಕ್ಲೀನ್ ಮಾಡಬಾರದಂತೆ.. ಯಾಕೆ..?

Spiritual: ಸಂದರ್ಶನ ಅಥವಾ ಯಾವುದಾದರೂ ಮುಖ್ಯವಾದ ಕೆಲಸಕ್ಕೆ ಹೋಗುವಾಗ ಈ 5 ಕೆಲಸ ಮಾಡಿ

Spiritual: ಸಂದರ್ಶನ ಅಥವಾ ಯಾವುದಾದರೂ ಮುಖ್ಯವಾದ ಕೆಲಸಕ್ಕೆ ಹೋಗುವಾಗ ಈ 5 ಕೆಲಸ ಮಾಡಿ

Spiritual: ರವಿವಾರದಂದು ಈ ಕೆಲಸ ಮಾಡುವುದನ್ನು ತಪ್ಪಿಸಿ: ಇದರ ಹಿಂದೆ ಇದೆ ವೈಜ್ಞಾನಿಕ ಕಾರಣ

Spiritual: ರವಿವಾರದಂದು ಈ ಕೆಲಸ ಮಾಡುವುದನ್ನು ತಪ್ಪಿಸಿ: ಇದರ ಹಿಂದೆ ಇದೆ ವೈಜ್ಞಾನಿಕ ಕಾರಣ

Spiritual: ಪಿತೃಗಳು ಮುನಿಸಿಕೊಂಡಿದ್ದರೆ ಈ ಸಮಸ್ಯೆ ಕಾಣಿಸಿಕೊಳ್ಳುತ್ತದೆ: ಶ್ರಾದ್ಧ ಕಾರ್ಯದ ಬಗ್ಗೆ ಮಾಹಿತಿ

Spiritual: ಪಿತೃಗಳು ಮುನಿಸಿಕೊಂಡಿದ್ದರೆ ಈ ಸಮಸ್ಯೆ ಕಾಣಿಸಿಕೊಳ್ಳುತ್ತದೆ: ಶ್ರಾದ್ಧ ಕಾರ್ಯದ ಬಗ್ಗೆ ಮಾಹಿತಿ

Spiritual: ತಾಯಿ ದುರ್ಗೆಯ ಕೈಯಲ್ಲಿ ಏಕಿದೆ ಅಷ್ಟೆಲ್ಲ ಆಯುಧ..? ಸಿಂಹ ವಾಹಿನಿಗೆ ಇದೆಲ್ಲ ನೀಡಿದವರ್ಯಾರು..?

Spiritual: ತಾಯಿ ದುರ್ಗೆಯ ಕೈಯಲ್ಲಿ ಏಕಿದೆ ಅಷ್ಟೆಲ್ಲ ಆಯುಧ..? ಸಿಂಹ ವಾಹಿನಿಗೆ ಇದೆಲ್ಲ ನೀಡಿದವರ್ಯಾರು..?

Temple: ವೃಂದಾವನ ಮಂದಿರದಲ್ಲೇಕೆ ಆರತಿ ಮಾಡುವುದಿಲ್ಲ..? ಇಲ್ಲೇಕೆ ಗಂಟೆ ಬಾರಿಸುವುದಿಲ್ಲ..?

Temple: ವೃಂದಾವನ ಮಂದಿರದಲ್ಲೇಕೆ ಆರತಿ ಮಾಡುವುದಿಲ್ಲ..? ಇಲ್ಲೇಕೆ ಗಂಟೆ ಬಾರಿಸುವುದಿಲ್ಲ..?

  • Home
  • About Us
  • Contact Us
  • Terms of Use
  • Privacy Policy

© 2026 | SHRI NEWS | Designed By KIPL

No Result
View All Result
  • Home
  • ರಾಜ್ಯ
  • ರಾಷ್ಟ್ರೀಯ
  • ಅಂತರಾಷ್ಟ್ರೀಯ
  • ರಾಜಕೀಯ
  • ಕ್ರೀಡೆ
  • ಸಿನಿಮಾ
  • ಅಧ್ಯಾತ್ಮ
  • ಬ್ಯೂಟಿ ಟಿಪ್ಸ್

© 2026 | SHRI NEWS | Designed By KIPL

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In