• Home
  • About Us
  • Contact Us
  • Terms of Use
  • Privacy Policy
Thursday, June 25, 2026
  • Login
Shri News
  •  
  • ರಾಜ್ಯ
    News: ಸ್ವಲ್ಪದರಲ್ಲೇ ಬಚಾವ್ ಆಗಿ ಬಂದ ಖ್ಯಾತ ಯೂಟ್ಯೂಬರ್ ವಿಕಾಸ್ ಗೌಡ

    Hassan News: ಚಿನ್ನಾಭರಣಕ್ಕಾಗಿ ಅನ್ನ ಹಾಕಿದ ಯಜಮಾನನ್ನೇ ಮುಗಿಸಿಬಿಟ್ಟ ದುಷ್ಟರು

    Bengaluru News: ಗೀತಾ ವಿಷ್ಣುವಿನಿಂದ ವ್ಯಕ್ತಿಯೊಬ್ಬರ ಮೇಲೆ ಹಲ್ಲೆ ಆರೋಪ

    ಬಸವಜಯಂತಿ ಆಚರಣೆಗೆ ಹೊರಟಿದ್ದ ಟೆಂಪೋ-ಲಾರಿ ಮಧ್ಯೆ ಅಪ*ಘಾತ: 9 ಜನರ ಸ್ಥಿತಿ ಚಿಂತಾಜನಕ, ಆಸ್ಪತ್ರೆಗೆ ದಾಖಲು

  • ರಾಷ್ಟ್ರೀಯ
    National: ಯುಪಿಯಲ್ಲಿ ಆಪರೇಶನ್ ಕ್ಲೀನ್ ಸ್ವೀಪರ್ ಎಫೆಕ್ಟ್: ಕ್ಷಮೆಯಾಚನೆಯ ಪೋಸ್ಟರ್ ಹಿಡಿದು ಬಂದ ರೌಡಿಗಳು

    Special Story: ಗಾಡಿಯ ಹಿಂದೆ ಹಾರ್ನ್ ಓಕೆ ಪ್ಲೀಸ್ (Horn Ok Please) ಅಂತಾ ಬರೆಯೋದ್ಯಾಕೆ..?

    Uttar Pradesh: ತೀರ್ಥಕ್ಷೇತ್ರವೆಂದು ಮೈಮರೆತರೆ, ನಿಮಗೂ ಆಗಬಹುದು ಇದೇ ಗತಿ.. ಎಚ್ಚರಿಕೆ..!

    Delhi News: ದೆಹಲಿಯ ಸರೋಜ್ನಿ ಮಾರ್ಕೇಟ್‌ನಲ್ಲಿ ಖರೀದಿಸಿದ ವಸ್ತ್ರಗಳ ಹಿಂದಿನ 4 ಹಾರರ್ ಸ್ಟೋರಿ

  • ಅಂತರಾಷ್ಟ್ರೀಯ
  • ರಾಜಕೀಯ
  • ಆಧ್ಯಾತ್ಮ
  • ಕ್ರೀಡೆ
  • ಸಿನಿಮಾ
  • ಬ್ಯೂಟಿ ಟಿಪ್ಸ್
No Result
View All Result

  • ಅಧ್ಯಾತ್ಮ
  • ಬ್ಯೂಟಿ ಟಿಪ್ಸ್
Home ಕ್ರೀಡೆ

ನ್ಯೂಜಿಲೆಂಡ್ ವಿರುದ್ಧದ ತವರಿನ ಸರಣಿಗೆ ರಾಹುಲ್ ದ್ರಾವಿಡ್ ಹಂಗಾಮಿ ಕೋಚ್ ಆಗುವ ಸಾಧ್ಯತೆ

ಕೆಲ ಆಸ್ಟ್ರೇಲಿಯನ್ ತರಬೇತುದಾರರು ಆಸಕ್ತಿ ತೋರಿದರೂ ಭಾರತೀಯರನ್ನೇ ಹುದ್ದೆಗೆ ಆರಿಸಲು ಬಿಸಿಸಿಐ ಒಲವು

Shri News Desk by Shri News Desk
Oct 14, 2021, 06:55 pm IST
in ಕ್ರೀಡೆ
ರಾಹುಲ್ ದ್ರಾವಿಡ್

ರಾಹುಲ್ ದ್ರಾವಿಡ್

Share on FacebookShare on TwitterTelegram

ಬೆಂಗಳೂರು: ತವರಿನಲ್ಲೇ ನಡೆಯಲಿರುವ ನ್ಯೂಜಿಲೆಂಡ್ ವಿರದ್ಧದ ಸರಣಿಗೆ ಭಾರತ ತಂಡಕ್ಕೆ ಹಂಗಾಮಿ ತರಬೇತುದಾರರಾಗಿ ರಾಹುಲ್ ದ್ರಾವಿಡ್ ಆಯ್ಕೆಯಾಗುವ ಸಂಭವವಿದೆ. ಬಿಸಿಸಿಐ ಸದ್ಯದಲ್ಲೇ ಈ ಆಹ್ವಾನದೊಂದಿಗೆ ರಾಹುಲ್ ದ್ರಾವಿಡ್‌ರನ್ನು ಸಂಪರ್ಕಿಸುವ ಸಾಧ್ಯತೆಯಿದೆ.

T20 ವಿಶ್ವಕಪ್ ನಂತರ ರವಿ ಶಾಸ್ತ್ರಿ ಮತ್ತು ಬಹುತೇಕ ಸಹಾಯಕ ಸಿಬ್ಬಂದಿ ನಿವೃತ್ತರಾಗಲಿದ್ದು ಪೂರ್ಣಪ್ರಮಾಣದ ವೃತ್ತಿಪರ ತರಬೇತುದಾರನನ್ನು ನಿಯುಕ್ತಿಗೊಳಿಸಲು ಹೆಚ್ಚಿನ ಕಾಲಾವಕಾಶ ಬೇಕಾಗಬಹುದು. ಆದ್ದರಿಂದ, ಅಲ್ಲಿಯವರೆಗೆ ತಂಡದ ತರಬೇತುದಾರನಾಗಿ ಅನುಭವಿಯೊಬ್ಬರು ಕಾರ್ಯನಿರ್ವಹಿಸಬೇಕಾದ ಅವಶ್ಯಕತೆಯನ್ನು ಮನಗಂಡ ಬಿಸಿಸಿಐ ರಾಹುಲ್ ದ್ರಾವಿಡ್‌ರನ್ನು ಈ ಹುದ್ದೆಗೆ ಆರಿಸುವ ಸಂಭವವಿದೆ.

ಆಸ್ಟ್ರೇಲಿಯಾದ ಕೆಲ ತರಬೇತುದಾರರು ಈ ಜವಾಬ್ದಾರಿಯನ್ನು ಹೊರುವ ಆಸಕ್ತಿ ವ್ಯಕ್ತಪಡಿಸಿದ್ದರೂ ಬಿಸಿಸಿಐ ಮಾತ್ರ ಭಾರತೀಯನೊಬ್ಬನನ್ನೇ ಹಂಗಾಮಿ ತರಬೇತುದಾರನಾಗಿ ನಿಯುಕ್ತಿಗೊಳಿಸುವ ಒಲವು ಹೊಂದಿದೆಯೆಂದು ತಿಳಿದುಬಂದಿದೆ. ದ್ರಾವಿಡ್‌ರನ್ನೇ ಪೂರ್ಣಪ್ರಮಾಣದ ತರಬೇತುದಾರರನ್ನಾಗಿ ಆಯ್ಕೆ ಮಾಡಿಕೊಳ್ಳಬೇಕೆಂದು ಬಿಸಿಸಿಐ ಬಯಸಿದ್ದರೂ ಹೆಚ್ಚಿನ ಪ್ರಯಾಣ ಇಷ್ಟಪಡದ ದ್ರಾವಿಡ್‌ ಇದಕ್ಕೆ ನಿರಾಕರಿಸಿದ್ದಾರೆನ್ನಲಾಗೆದೆ. ಇದಾದ ನಂತರ ಇನ್ನೂ ಕೆಲವು ತರಬೇತುದಾರರನ್ನು ಸಂಪರ್ಕಿಸಿದ್ದರೂ ಇನ್ನೂ ಯಾವುದೇ ಪ್ರತಿಕ್ರಿಯೆಗಳು ಲಭ್ಯವಾಗಿಲ್ಲವೆನ್ನಲಾಗಿದೆ.

ಹುದ್ದೆಗೆ ಅತ್ಯಂತ ಸೂಕ್ತವೆನಿಸುವ ಅಭ್ಯರ್ಥಿಯೊಬ್ಬರು ಮೊದಲು ಹುದ್ದೆಗೆ ಅರ್ಜಿ ಹಾಕಿಕೊಳ್ಳಬೇಕೆಂದು ನಾವು ಬಯಸಿದ್ದೆವು ಎಂದ ಬಿಸಿಸಿಐ ಅಧಿಕಾರಿಯೊಬ್ಬರು ಇದೇ ಕಾರಣಕ್ಕೆ ಬಹಿರಂಗವಾಗಿ ಅರ್ಜಿಗಳನ್ನು ಆಹ್ವಾನಿಸಲಿಲ್ಲವೆಂದು ತಿಳಿಸಿದರು. ಅರ್ಜಿಗಳು ಬಂದು ಅಭ್ಯರ್ಥಿಗಳು ಸೂಕ್ತರಲ್ಲವೆಂದೆನಿಸಿದರೆ ಅದು ಇಬ್ಬರಿಗೂ ಇರಿಸು-ಮುರಿಸು ಉಂಟು ಮಾಡುವ ಸಾಧ್ಯತೆಯಿತ್ತೆಂದು ಅವರು ತಿಳಿಸಿದರು.

ರವಿಶಾಸ್ತ್ರಿಯವರನ್ನೇ ನ್ಯೂಜಿಲೆಂಡ್ ಸರಣಿಯವರೆಗೂ ಮುಂದುವರೆಯುವಂತೆ ಕೋರುವ ಆಲೋಚನೆಯಿತ್ತಾದರೂ ಮನಸ್ಸು ಬದಲಿಸಿದ ಬಿಸಿಸಿಐ ದ್ರಾವಿಡ್ ರವರು ಭಾರತದ ಎರಡನೇ ಹಂತದ ತಂಡಕ್ಕೆ ಶ್ರೀಲಂಕಾದಲ್ಲಿ ಕೋಚ್ ಆಗಿದ್ದ ಕಾರಣ ಅವರನ್ನೇ ಹುದ್ದೆಗೆ ತರಲು ಆಲೋಚಿಸುತ್ತಿದೆ. T20 ವಿಶ್ವಕಪ್ ಪಂದ್ಯಗಳು ಮುಗಿದ ತಕ್ಷಣವೇ ಭಾರತವು ನ್ಯೂಜಿಲೆಂಡ್ ವಿರುದ್ಧ 2 ಟೆಸ್ಟ್ ಪಂದ್ಯಗಳು ಹಾಗೂ 3 T20 ಪಂದ್ಯಗಳನ್ನಾಡಬೇಕಾಗಿದೆ.

ಮುಖ್ಯ ಕೋಚ್ ರವಿಶಾಸ್ತ್ರಿ, ಬೌಲಿಂಗ್ ಕೋಚ್ ಭರತ್ ಅರುಣ್ ಹಾಗೂ ಫೀಲ್ಡಿಂಗ್ ಕೋಚ್ ಶ್ರೀಧರ್‌ ರವರ ಅವಧಿ T20 ವಿಶ್ವಕಪ್ ನಂತರ ಮುಗಿಯಲಿದ್ದು, ತಂಡದ ವಿದೇಶಿ ತರಬೇತುದಾರ ನಿಕ್ ವೆಬ್‌ ಸಹ T20 ವಿಶ್ವಕಪ್ ಪಂದ್ಯಾವಳಿಗಳ ನಂತರ ವಿದಾಯ ಹೇಳಲಿದ್ದಾರೆ.

BCCI plans to appoint Rahul Dravid as interim coach for team India

ಇದನ್ನೂ ಓದಿ: ಕ್ರಿಕೆಟ್ ನಷ್ಟೇ ಜಾವಲಿನ್ ಎಸೆತ ಜನಪ್ರಿಯವಾಗಲಿದೆ : ಕೇಂದ್ರ ಕ್ರೀಡಾ ಸಚಿವ
ಇದನ್ನೂ ಓದಿ: ಚಿನ್ನದ ಕುವರನಿಗೆ ಚಿನ್ನದ ಪಾಸ್ ಕೊಟ್ಟ ಕರುನಾಡಿನ ಕೆಎಸ್ ಆರ್ ಟಿಸಿ

Tags: BCCICoachRahul DravidTeam IndiaTOP NEWS
ShareSendTweetShare
Join us on:

Related Posts

ಚರಿತ್ರೆ ನಿರ್ಮಿಸಿದ ಆರ್‌ಸಿಬಿ: ಈ ಸಲಾ ಕಪ್ ನಮ್ದೇ ಎಂದ ಸಿಎಂ ಸಿದ್ದರಾಯ್ಯ, ವಿಶ್ ಮಾಡಿದ ಕುಮಾರಣ್ಣ

T20 World Cup 2024: ವಿಶ್ವಕಪ್ ಗೆದ್ದ ಟೀಂ ಇಂಡಿಯಾಗೆ ಇನ್ನೊಂದು ಜಾಕ್‌ಪಾಟ್

Sports News: ತಮ್ಮ ಡಿವೋರ್ಸ್ ವದಂತಿಗೆ ಬ್ರೇಕ್ ಹಾಕಿದ ಹಾರ್ದಿಕ್ ಪತ್ನಿ ನತಾಶಾ

Cricket News: ಪಾಪರಾಜಿಗಳಿಗೆ ಗಿಫ್ಟ್ ಕೊಟ್ಟ ಅನುಷ್ಕಾ ಮತ್ತು ವಿರಾಟ್: ಕಾರಣವೇನು..?

RCB ಸೋಲನ್ನು ಸಂಭ್ರಮಿಸಿದ ನಟಿ: ಮುಟ್ಟಿನೊಡಿಕೊಳ್ಳುವಂತೆ ರಿಪ್ಲೈ ಕೊಟ್ಟ ಆರ್‌ಸಿಬಿ ಫ್ಯಾನ್ಸ್

Virat-Kohli-against-England

ವಿರಾಟ್ ಕೊಹ್ಲಿ ನೂರನೇ ಟೆಸ್ಟ್ ಕನಸನ್ನು ನನಸಾಗಿಸುವ ವೇದಿಕೆಯಾಗಲಿದೆಯೇ ಬೆಂಗಳೂರು?

Discussion about this post

e Paper – January 4, 2022
ಇ-ಪತ್ರಿಕೆ

e Paper – January 4, 2022

Recent News.

Spiritual: ಹಳೆಯ ವಸ್ತ್ರ ಬಳಸಿ ಮನೆ ಕ್ಲೀನ್ ಮಾಡಬಾರದಂತೆ.. ಯಾಕೆ..?

Spiritual: ಸಂದರ್ಶನ ಅಥವಾ ಯಾವುದಾದರೂ ಮುಖ್ಯವಾದ ಕೆಲಸಕ್ಕೆ ಹೋಗುವಾಗ ಈ 5 ಕೆಲಸ ಮಾಡಿ

Spiritual: ರವಿವಾರದಂದು ಈ ಕೆಲಸ ಮಾಡುವುದನ್ನು ತಪ್ಪಿಸಿ: ಇದರ ಹಿಂದೆ ಇದೆ ವೈಜ್ಞಾನಿಕ ಕಾರಣ

Spiritual: ಪಿತೃಗಳು ಮುನಿಸಿಕೊಂಡಿದ್ದರೆ ಈ ಸಮಸ್ಯೆ ಕಾಣಿಸಿಕೊಳ್ಳುತ್ತದೆ: ಶ್ರಾದ್ಧ ಕಾರ್ಯದ ಬಗ್ಗೆ ಮಾಹಿತಿ

Spiritual: ತಾಯಿ ದುರ್ಗೆಯ ಕೈಯಲ್ಲಿ ಏಕಿದೆ ಅಷ್ಟೆಲ್ಲ ಆಯುಧ..? ಸಿಂಹ ವಾಹಿನಿಗೆ ಇದೆಲ್ಲ ನೀಡಿದವರ್ಯಾರು..?

Temple: ವೃಂದಾವನ ಮಂದಿರದಲ್ಲೇಕೆ ಆರತಿ ಮಾಡುವುದಿಲ್ಲ..? ಇಲ್ಲೇಕೆ ಗಂಟೆ ಬಾರಿಸುವುದಿಲ್ಲ..?

Spiritual: ರಸ್ತೆಯಲ್ಲಿ ಸಿಕ್ಕ ಹಣವನ್ನು ಏನು ಮಾಡಬೇಕು..? ಹೇಗೆ ಬಳಸಬೇಕು..?

Spiritual: ದೇವಸ್ಥಾನದ ಮೇಲೆ ಭಗವಧ್ವಜ ಹಾರಿಸೋದು ಏಕೆ..?

Spiritual: ದೇವಸ್ಥಾನದ ಮೇಲೆ ಭಗವಧ್ವಜ ಹಾರಿಸೋದು ಏಕೆ..?

  • Home
  • About Us
  • Contact Us
  • Terms of Use
  • Privacy Policy

© 2026 | SHRI NEWS | Designed By KIPL

No Result
View All Result
  • Home
  • ರಾಜ್ಯ
  • ರಾಷ್ಟ್ರೀಯ
  • ಅಂತರಾಷ್ಟ್ರೀಯ
  • ರಾಜಕೀಯ
  • ಕ್ರೀಡೆ
  • ಸಿನಿಮಾ
  • ಅಧ್ಯಾತ್ಮ
  • ಬ್ಯೂಟಿ ಟಿಪ್ಸ್

© 2026 | SHRI NEWS | Designed By KIPL

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In