• Home
  • About Us
  • Contact Us
  • Terms of Use
  • Privacy Policy
Thursday, September 24, 2026
  • Login
Shri News
  •  
  • ರಾಜ್ಯ
    ಸೋಶಿಯಲ್ ಮೀಡಿಯಾ ಬಳಸುವಾಗ ಎಚ್ಚರದಿಂದಿರಿ.. ಇಲ್ಲದಿದ್ದಲ್ಲಿ ಈ ಸಮಸ್ಯೆ ಎದುರಾಗಬಹುದು..

    Scam Alert: ಚಲಾನ್ ಅಪ್ಡೇಟ್ ನೋಟೀಸ್ ನೆಪದಲ್ಲಿ ಬರುವ ಲಿಂಕ್ ಕ್ಲಿಕ್ಕಿಸಿ ಎಡವಟ್ಟು..

    News: ಸ್ವಲ್ಪದರಲ್ಲೇ ಬಚಾವ್ ಆಗಿ ಬಂದ ಖ್ಯಾತ ಯೂಟ್ಯೂಬರ್ ವಿಕಾಸ್ ಗೌಡ

    Hassan News: ಚಿನ್ನಾಭರಣಕ್ಕಾಗಿ ಅನ್ನ ಹಾಕಿದ ಯಜಮಾನನ್ನೇ ಮುಗಿಸಿಬಿಟ್ಟ ದುಷ್ಟರು

    Bengaluru News: ಗೀತಾ ವಿಷ್ಣುವಿನಿಂದ ವ್ಯಕ್ತಿಯೊಬ್ಬರ ಮೇಲೆ ಹಲ್ಲೆ ಆರೋಪ

  • ರಾಷ್ಟ್ರೀಯ

    Punjab News: ನೀಟ್ ಪರೀಕ್ಷೆ ಫಲಿತಾಂಶ ಪ್ರಕಟ: ಪಂಜಾಬ್‌ನ ಲೂಧಿಯಾನಾದ ಆರ್ಯನ್ ಗುಪ್ತಾ ಟಾಪರ್

    National: ಯುಪಿಯಲ್ಲಿ ಆಪರೇಶನ್ ಕ್ಲೀನ್ ಸ್ವೀಪರ್ ಎಫೆಕ್ಟ್: ಕ್ಷಮೆಯಾಚನೆಯ ಪೋಸ್ಟರ್ ಹಿಡಿದು ಬಂದ ರೌಡಿಗಳು

    Special Story: ಗಾಡಿಯ ಹಿಂದೆ ಹಾರ್ನ್ ಓಕೆ ಪ್ಲೀಸ್ (Horn Ok Please) ಅಂತಾ ಬರೆಯೋದ್ಯಾಕೆ..?

  • ಅಂತರಾಷ್ಟ್ರೀಯ
  • ರಾಜಕೀಯ
  • ಆಧ್ಯಾತ್ಮ
  • ಕ್ರೀಡೆ
  • ಸಿನಿಮಾ
  • ಬ್ಯೂಟಿ ಟಿಪ್ಸ್
No Result
View All Result

  • ಅಧ್ಯಾತ್ಮ
  • ಬ್ಯೂಟಿ ಟಿಪ್ಸ್
Home ಶಿಕ್ಷಣ

Opinion: ಮಕ್ಕಳ ಸಾಮಾಜಿಕ ಮಿಲನಕ್ಕೆ ಪೋಷಕರು ಸಹಕರಿಸಬೇಕಿದೆ

ಕೊರೊನಾ ಸಾಂಕ್ರಾಮಿಕದ ನಿರ್ಬಂಧಗಳು ತೆರವಾಗಿರುವ ಹಿನ್ನೆಲೆಯಲ್ಲಿ ಮಕ್ಕಳ ಸಾಮಾಜಿಕ ಚಟುವಿಕೆ ಶುರುವಾಗಿದೆ. ಮಕ್ಕಳ ಈ ಸಾಮಾಜಿಕ ಮಿಲನಕ್ಕೆ ಪೋಷಕರು ಸಹಕರಿಸಬೇಕಿದೆ.

Shri News Desk by Shri News Desk
Nov 15, 2021, 01:23 pm IST
in ಶಿಕ್ಷಣ
Children

ಸಾಂಕೇತಿಕ ಚಿತ್ರ

Share on FacebookShare on TwitterTelegram

ಕೊರೊನಾ ಸೋಂಕು ಪ್ರಸರಣ ತಗ್ಗಿರುವುದರಿಂದ ಶಾಲಾ-ಕಾಲೇಜುಗಳು ಆರಂಭವಾಗಿವೆ. ಬಹುತೇಕ ಮಕ್ಕಳು ಶಾಲಾ-ಕಾಲೇಜುಗಳಿಗೆ ಹೋಗಲು ಬಯಸಿದರೆ, ಕೆಲವರು ಈಗಲೇ ಸ್ಕೂಲ್‌ಗೆ ಹೋಗಲು ಸಿದ್ಧರಿಲ್ಲ.

ಆದರೆ, ಶಾಲಾ-ಕಾಲೇಜಿಗೆ ಹೋಗುವುದು ಹದಿಹರೆಯದ ಮಕ್ಕಳಿಗೆ ರೋಮಾಂಚನ ನೀಡುತ್ತದೆ. ರಜೆ ಕಳೆದ ಮೇಲೆ ಶಾಲೆಗೆ ಹೋಗಲು ಹುಮ್ಮಸ್ಸು. ಈಗಂತೂ ಸುಮಾರು ಒಂದೂವರೆ ವರ್ಷದಿಂದ ಮಕ್ಕಳು ಶಾಲಾ- ಕಾಲೇಜಿಗೆ ಹೋಗಿಲ್ಲ. ಹೀಗಾಗಿ ಸಾಮಾಜಿಕ ಮಿಲನ ಸಾಧ್ಯವಾಗದ ಅವರಿಗೆ ಬೇಜರ ಕಾಡುತ್ತಿತ್ತು. ಈಗ ಮನೆಯಿಂದ ಹೊರಹೋಗಲು ಅವಕಾಶ ಸಿಕ್ಕಿರುವುದು ಅವರಿಗೆ ಸಂತಸ ತಂದಿದೆ. ಈ ಸಂತೋಷಕ್ಕೆ ಪೋಷಕರು ಅನುವು ಮಾಡಿಕೊಡಬೇಕಿದೆ.

ಈ ಸಾಂಕ್ರಾಮಿಕವು ಮಕ್ಕಳನ್ನು ವರ್ಚುವಲ್‌ ಆಗಿಸಿದೆ. ಸ್ನೇಹಿತರನ್ನು ಭೇಟಿ ಕೂಡ ಆನ್‌ಲೈನ್‌ ಆಗಿದೆ. ಆದರೆ, ಮುಖತಃ ಭೇಟಿ ಮಾಡಿ ಭಾವನೆ ಹಂಚಿಕೊಳ್ಳುವುದರಲ್ಲಿನ ಆತ್ಮೀಯತೆಯನ್ನು ಆನ್‌ಲೈನ್‌ ನೀಡುವುದಿಲ್ಲ. ಕೊರೊನಾ ಇದ್ದಕಾರಣ ಆನ್‌ಲೈನ್‌ನಲ್ಲಾದರೂ ಸಾಧ್ಯವಾಯಿತಲ್ಲ ಎನ್ನುವ ಕೊರಗನ್ನು ತುಸು ಕಡಿಮೆ ಮಾಡಿತು. ಆದರೆ, ಇದರಿಂದ ಸಾಮಾಜಿಕ ಮಿಲನದಲ್ಲಿ ಸಿಗುವ ಅನುಭವ ದೊರೆಯಲಿಲ್ಲ. ಜೀವನ ಕಲೆಗಳಲ್ಲಿ ಸಾಮಾಜಿಕ ಸಂಪರ್ಕವೂ ಅಗತ್ಯ. ಹೀಗಾಗಿ ಕೊರೊನಾ ಸಮಯದ ಮುನ್ನೆಚ್ಚರಿಕೆಯನ್ನು ಕೈಗೊಂಡು ಮಕ್ಕಳು ಸಾಮಾಜಿಕ ಚಟುವಟಿಕೆಯನ್ನು ನಡೆಸಲು ಪೋಷಕರು ಅವಕಾಶ ನೀಡಬೇಕು.

ಇದನ್ನು ಬಿಟ್ಟು ಮಕ್ಕಳನ್ನು ಮನೆಯಲ್ಲೇ ನಿರ್ಬಂಧಿಸಿದರೆ. ಮಕ್ಕಳು ಖಿನ್ನತೆಗೆ ಒಳಗಾಗುವ ಸಾಧ್ಯತೆ ಇದೆ. ಜತೆಗೆ ಸಂವಹನ ರೂಢಿ ತಪ್ಪಿ ಖಾಲಿತನ ಕಾಡುವ ಅಪಾಯ ಇರುತ್ತದೆ. ಸಾಮಾಜಿಕ ಅಭದ್ರತೆ ಉಂಟಾಗಬಹುದು. ಇದನ್ನಲ್ಲ ದೂರ ಮಾಡಲು ಭಾವಜೀವಿಯಾದ ಮಾನವನಿಗೆ ಸಾಮಾಜಿಕ ಸಂಹನ ಅಗತ್ಯ.

ಇದನ್ನೂ ಓದಿ:  Schools start: ಇಂದಿನಿಂದದ 1-5ನೇ ತರಗತಿ ಶಾಲೆಗಳು ಆರಂಭ

Tags: ChildrenChildren to schoolMental HealthTOP NEWS
ShareSendTweetShare
Join us on:

Related Posts

Centre Cautions Parents and Students on Online Courses

ಮಕ್ಕಳಿಗೆ ಆನ್‌ಲೈನ್‌ ಕೋಚಿಂಗ್‌ ನೀಡುವ ವಿದ್ಯಾ-ತಂತ್ರಜ್ಞಾನ ಸೇವೆ, ಸಂಸ್ಥೆಗಳ ಬಗ್ಗೆ ಎಚ್ಚರವಿರಲಿ: ಪೋಷಕರನ್ನು ಎಚ್ಚರಿಸಿದ ಕೇಂದ್ರ ಸರಕಾರ

Google does not dominate in these countries

ಗೂಗಲ್‌ ಪಾರಮ್ಯ ಸಾಧಿಸದ ದೇಶಗಳಿವು

Preparing children to handle failure

ಸೋಲನ್ನು ಒಪ್ಪಿಕೊಳ್ಳಲು ಮಕ್ಕಳನ್ನು ಸಿದ್ಧಪಡಿಸಿ

Modi-Gowda Meet: ಹಾಸನಕ್ಕೆ ಐಐಟಿ ಬೇಕು – ಪ್ರಧಾನಿಗೆ ದೇವೇಗೌಡ ಡಿಮ್ಯಾಂಡ್‌

Science Essay Competition

ಐದರಿಂದ ಎಂಟನೆಯ ತರಗತಿಯ ವಿದ್ಯಾರ್ಥಿಗಳಿಗೆ ಆರೋಗ್ಯ ಮತ್ತು ಔಷಧವಿಜ್ಞಾನ ಪ್ರಬಂಧ ಸ್ಪರ್ಧೆ

Friendship

ಹೆಚ್ಚು ಜನರ ಜೊತೆ ಗೆಳೆತನ ಬೆಳೆಸಿಕೊಳ್ಳಲು 8 ಸೂತ್ರಗಳನ್ನು ಓದಿಬಿಡಿ

Discussion about this post

e Paper – January 4, 2022
ಇ-ಪತ್ರಿಕೆ

e Paper – January 4, 2022

Recent News.

Spirituality: ಕಲಿಯುಗದಲ್ಲಿ ಸ್ತ್ರೀ-ಪುರುಷರು ಹೀಗಿರುತ್ತಾರೆ ಎಂದು ಶ್ರೀಕೃಷ್ಣ ಆಗಲೇ ಭವಿಷ್ಯ ನುಡಿದಿದ್ದ

Chanakya Neeti: ಇಂಥವರ ಸಂಗ ಮಾಡದಿದ್ದಲ್ಲಿ ಮಾತ್ರ ನೀವು ಚೆನ್ನಾಗಿರುತ್ತೀರಿ ಅಂತಾರೆ ಚಾಣಕ್ಯರು

Movie Mantra: ಭಯಾನಕ ಮಾಟಗಾತಿಯ ವೆಬ್‌ಸಿರೀಸ್ ಮುತಸ್ಸಿ: Video with review

ಅನುಷ್ಕಾ ಶರ್ಮಾ ಧರಿಸಿದರೆಂದು ನೀವೂ ತುಳಸಿ ಮಾಲೆ ಧರಿಸುವ ಮುನ್ನ ಈ ವಿಚಾರ ಖಂಡಿತ ತಿಳಿಯಿರಿ..

Recipe: ಈರುಳ್ಳಿ ಪಲ್ಯವನ್ನ ಹೀಗೆ ಮಾಡಿದ್ರೆ ಮನೆ ಜನ ಬಾಯಿ ಚಪ್ಪರಿಸಿಕೊಂಡು ತಿಂತಾರೆ

Recipe: ವೆಜ್ ಕಟ್ಲೇಟ್ ರೆಸಿಪಿ

Recipe: ವೆಜ್ ಕಟ್ಲೇಟ್ ರೆಸಿಪಿ

Spiritual: ಅದೃಷ್ಟಕ್ಕಾಗಿ ಕಾಯುತ್ತಿದ್ದೀರಾ..? ಹಾಗಾದ್ರೆ ಈ ಕೆಲಸಗಳನ್ನು ಮಾಡಿ..

Life Lesson: ಇಂಥ ವಿಷಯದಲ್ಲಿ ಎಂದಿಗೂ ಅಹಂಕಾರ ಪಡಬೇಡಿ ಅಂತಾರೆ ಹಿರಿಯರು

Life Lesson: ಇಂಥ ವಿಷಯದಲ್ಲಿ ಎಂದಿಗೂ ಅಹಂಕಾರ ಪಡಬೇಡಿ ಅಂತಾರೆ ಹಿರಿಯರು

  • Home
  • About Us
  • Contact Us
  • Terms of Use
  • Privacy Policy

© 2026 | SHRI NEWS | Designed By KIPL

No Result
View All Result
  • Home
  • ರಾಜ್ಯ
  • ರಾಷ್ಟ್ರೀಯ
  • ಅಂತರಾಷ್ಟ್ರೀಯ
  • ರಾಜಕೀಯ
  • ಕ್ರೀಡೆ
  • ಸಿನಿಮಾ
  • ಅಧ್ಯಾತ್ಮ
  • ಬ್ಯೂಟಿ ಟಿಪ್ಸ್

© 2026 | SHRI NEWS | Designed By KIPL

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In