• Home
  • About Us
  • Contact Us
  • Terms of Use
  • Privacy Policy
Monday, August 4, 2025
  • Login
Shri News
  •  
  • ರಾಜ್ಯ
    Hassan News: ಚಿನ್ನಾಭರಣಕ್ಕಾಗಿ ಅನ್ನ ಹಾಕಿದ ಯಜಮಾನನ್ನೇ ಮುಗಿಸಿಬಿಟ್ಟ ದುಷ್ಟರು

    Hassan News: ಚಿನ್ನಾಭರಣಕ್ಕಾಗಿ ಅನ್ನ ಹಾಕಿದ ಯಜಮಾನನ್ನೇ ಮುಗಿಸಿಬಿಟ್ಟ ದುಷ್ಟರು

    Bengaluru News: ಗೀತಾ ವಿಷ್ಣುವಿನಿಂದ ವ್ಯಕ್ತಿಯೊಬ್ಬರ ಮೇಲೆ ಹಲ್ಲೆ ಆರೋಪ

    Bengaluru News: ಗೀತಾ ವಿಷ್ಣುವಿನಿಂದ ವ್ಯಕ್ತಿಯೊಬ್ಬರ ಮೇಲೆ ಹಲ್ಲೆ ಆರೋಪ

    ಬಸವಜಯಂತಿ ಆಚರಣೆಗೆ ಹೊರಟಿದ್ದ ಟೆಂಪೋ-ಲಾರಿ ಮಧ್ಯೆ ಅಪ*ಘಾತ: 9 ಜನರ ಸ್ಥಿತಿ ಚಿಂತಾಜನಕ, ಆಸ್ಪತ್ರೆಗೆ ದಾಖಲು

    ಬಸವಜಯಂತಿ ಆಚರಣೆಗೆ ಹೊರಟಿದ್ದ ಟೆಂಪೋ-ಲಾರಿ ಮಧ್ಯೆ ಅಪ*ಘಾತ: 9 ಜನರ ಸ್ಥಿತಿ ಚಿಂತಾಜನಕ, ಆಸ್ಪತ್ರೆಗೆ ದಾಖಲು

    Mandya News: ಪೊಲೀಸ್ ತಪಾಸಣೆ ವೇಳೆ ಬೈಕ್‌ನಿಂದ ಬಿದ್ದು ಬಾಲಕಿ ಸಾ*ವು, ಮೂವರು ASI ಅಮಾನತು

    Mandya News: ಪೊಲೀಸ್ ತಪಾಸಣೆ ವೇಳೆ ಬೈಕ್‌ನಿಂದ ಬಿದ್ದು ಬಾಲಕಿ ಸಾ*ವು, ಮೂವರು ASI ಅಮಾನತು

  • ರಾಷ್ಟ್ರೀಯ
    National News: ಅಪ್ಪನ ಐಡಿಯಾದಿಂದ ರಾತ್ರೋ ರಾತ್ರಿ ಕೋಟ್ಯಾಧಿಪತಿಯಾದ ಮಗ

    National News: ಅಪ್ಪನ ಐಡಿಯಾದಿಂದ ರಾತ್ರೋ ರಾತ್ರಿ ಕೋಟ್ಯಾಧಿಪತಿಯಾದ ಮಗ

    ಭಾರತದಲ್ಲಿ ಉಪಕರಣ ಮಾರಾಟಕ್ಕೂ ಮುನ್ನ ಪ್ರಯೋಗಾಲಯದಲ್ಲಿ ಪರೀಕ್ಷೆ ಕಡ್ಡಾಯ

    ಭಾರತದಲ್ಲಿ ಉಪಕರಣ ಮಾರಾಟಕ್ಕೂ ಮುನ್ನ ಪ್ರಯೋಗಾಲಯದಲ್ಲಿ ಪರೀಕ್ಷೆ ಕಡ್ಡಾಯ

    Bengaluru News: ಬೆಂಗಳೂರಿಗೆ 4,500 ಎಲೆಕ್ಟ್ರಿಕ್ ಬಸ್ : ಕೆಂದ್ರ ಸಚಿವ ಕುಮಾರಸ್ವಾಮಿ ಬಂಪರ್

    Bengaluru News: ಬೆಂಗಳೂರಿಗೆ 4,500 ಎಲೆಕ್ಟ್ರಿಕ್ ಬಸ್ : ಕೆಂದ್ರ ಸಚಿವ ಕುಮಾರಸ್ವಾಮಿ ಬಂಪರ್

    Rajastan News: ಮೈಸೂರು ಪಾಕ್‌ನಲ್ಲಿ ‘ಪಾಕ್’ ಇರುವ ಕಾರಣಕ್ಕೆ ತಿಂಡಿಯ ಹೆಸರೇ ಚೇಂಜ್..

    Rajastan News: ಮೈಸೂರು ಪಾಕ್‌ನಲ್ಲಿ ‘ಪಾಕ್’ ಇರುವ ಕಾರಣಕ್ಕೆ ತಿಂಡಿಯ ಹೆಸರೇ ಚೇಂಜ್..

  • ಅಂತರಾಷ್ಟ್ರೀಯ
  • ರಾಜಕೀಯ
  • ಆಧ್ಯಾತ್ಮ
  • ಕ್ರೀಡೆ
  • ಸಿನಿಮಾ
  • ಬ್ಯೂಟಿ ಟಿಪ್ಸ್
No Result
View All Result

  • ಅಧ್ಯಾತ್ಮ
  • ಬ್ಯೂಟಿ ಟಿಪ್ಸ್
Home ಶಿಕ್ಷಣ

ಹೆಚ್ಚು ಜನರ ಜೊತೆ ಗೆಳೆತನ ಬೆಳೆಸಿಕೊಳ್ಳಲು 8 ಸೂತ್ರಗಳನ್ನು ಓದಿಬಿಡಿ

ಸಂಘಜೀವಿಯಾದ ಮನುಷ್ಯ ಗೆಳೆತನವನ್ನು ಹೆಚ್ಚಿಸಿಕೊಳ್ಳಲು ತುಡಿಯುತ್ತಾನೆ. ಸ್ನೇಹಿತರನ್ನು ಇನ್ನಷ್ಟು ಆಪ್ತರನ್ನಾಗಿ ಮಾಡಿಕೊಳ್ಳಲು ಬಯಸುತ್ತಾನೆ. ಈ ಪ್ರಕ್ರಿಯೆಯನ್ನು ಸರಳಗೊಳಿಸುವ ಎಂಟು ವಿಧಾನಗಳು ಇಲ್ಲಿವೆ.

Shri News Desk by Shri News Desk
Nov 24, 2021, 09:44 pm IST
in ಶಿಕ್ಷಣ
Friendship

ಸಾಂಕೇತಿಕ ಚಿತ್ರ

Share on FacebookShare on TwitterTelegram

ನಾಗರಿಕತೆಯು ಬೆಳೆಯುವುದೇ ಹೊಸ ಹೊಸ ಗೆಳೆತನ ಸಂಪಾದಿಸುವದರಲ್ಲಿ ಎಂಬ ಮಾತಿದೆ. ಆದರೆ, ಪರಿಚಯವಾದವರಲ್ಲ ಗೆಳೆಯರಾಗುವುದಿಲ್ಲ. ಸ್ನೇಹ ವ್ಯಾಪ್ತಿಗೆ ಬಂದವರೆಲ್ಲ ಆಪ್ತರಾಗುವುದಿಲ್ಲ. ಗೆಳೆತನವನ್ನು ಹೆಚ್ಚು ಆಪ್ತ ಮಾಡಿಕೊಳ್ಳಲು ಈ ಸಲಹೆಗಳನ್ನು ಅನುಷ್ಠಾನಕ್ಕೆ ತನ್ನಿ. ಸಂಘಜೀವಿಯಾದ ಮನುಷ್ಯ ಗೆಳೆತನವನ್ನು ಹೆಚ್ಚಿಸಿಕೊಳ್ಳಲು ತುಡಿಯುತ್ತಾನೆ. ಸ್ನೇಹಿತರನ್ನು ಇನ್ನಷ್ಟು ಆಪ್ತರನ್ನಾಗಿ ಮಾಡಿಕೊಳ್ಳಲು ಬಯಸುತ್ತಾನೆ. ಈ ಪ್ರಕ್ರಿಯೆಯನ್ನು ಸರಳಗೊಳಿಸುವ ಎಂಟು ವಿಧಾನಗಳು ಇಲ್ಲಿವೆ.

ಮೈತ್ರಿಯನ್ನು ಆಪ್ತ ಮಾಡಿಕೊಳ್ಳಲು ಎಂಟು ವಿಧಾನ ಇಲ್ಲಿದೆ:
1. ಒಳ್ಳೆಯ ಅಂಶಗಳನ್ನು ಹಂಚಿಕೊಳ್ಳುವಂತೆ ಜೀವನದಲ್ಲಿ ಎದುರಿಸಿದ ಕೆಟ್ಟ ಸಂದರ್ಭದ ನೆನಪನ್ನೂ ಹಂಚಿಕೊಳ್ಳಿ. ಇದರಿಂದ ಗೆಳೆಯರ ಮಧ್ಯೆ ಆಪ್ತತೆ ಹೆಚ್ಚುತ್ತದೆ.
2. ಗೆಳೆಯ/ಗೆಳತಿಯರ ಮಧ್ಯೆ ಸಮಾನವಾದ ಅಂಶ, ಸಮಾನ ಚಿಂತನೆ ಯಾವುದು ಎಂಬುದನ್ನು ಗುರುತಿಸಿಕೊಳ್ಳಿ. ಅಂತಹ ವಿಷಯದ ಬಗ್ಗೆ ಚರ್ಚಿಸುವುದು. ಇಲ್ಲವೆ ಅಂತಹ ಹವ್ಯಾಸವನ್ನು (ಕೆಟ್ಟ ವ್ಯಸನಗಳಲ್ಲ) ಒಟ್ಟಿಗೆ ಮಾಡುವುದು ಉತ್ತಮ.
3. ಮಿತ್ರರು ಮಾತನಾಡುವಾಗ ತಾಳ್ಮೆಯಿಂದ ಕೇಳಿಸಿಕೊಳ್ಳಿ. ನಾವೇ ಮಾತನಾಡುತ್ತಿದ್ದರೆ ಅದು ಏಕಮುಖವಾಗುತ್ತದೆ ಮತ್ತ ಗೆಳೆತನ ನೀರಸವಾಗುತ್ತದೆ.
4. ಸರಳತನ ರೂಢಿಸಿಕೊಳ್ಳಿ. ಇದು ಗೆಳೆಯರ ಸಂಖ್ಯೆಯನ್ನು ಹೆಚ್ಚಿಸುತ್ತದೆ.
5. ನಿಮ್ಮತವನ್ನು ಬಿಟ್ಟುಕೊಡಬೇಡಿ. ಆದರೆ ಜಿಗುಟುತನ ಬೇಡ. ಆತ್ಮೀಯವಾಗಿ ಬೆರೆಯಿರಿ.
6. ಹೊಸ ಗೆಳೆಯರನ್ನು ಹಳೆಯ ಸ್ನೇಹಿತರ ಜತೆ ಹೋಲಿಸಬೇಡಿ. ಅದರಲ್ಲೂ ನಕಾರಾತ್ಮಕ ಗುಣಗಳನ್ನು ತುಲನೆ ಮಾಡುವುದು ಮೈತ್ರಿ ನಷ್ಟಕ್ಕೆ ಕಾರಣವಾದೀತು.
7. ಹೊಸ ಗೆಳೆಯವರು ಸಿಕ್ಕರೆಂದು ಹಳಬರನ್ನು ತಿರಸ್ಕಾರ ದೃಷ್ಟಿಯಿಂದ ನೋಡಬೇಡಿ. ಇಬ್ಬರಲ್ಲೂ ಸಮಾನ ಭಾವ ಇರಲಿ.
8. ಮೈತ್ರಿಯ ಪ್ರಕ್ರಿಯೆಯೂ ಧಾವಂತದಲ್ಲಿ ಆಗುವಂತಹುದಲ್ಲ. ಇದು ಅದರದ್ದೆ ಆದ ಸಮಯ ತೆಗೆದುಕೊಳ್ಳುತ್ತದೆ. ಹೀಗಾಗಿ ಆತುರತೆ ಬೇಡ.

ಇದನ್ನೂ ಓದಿ: ವಧುವಿನ ಬ್ರಾ ಸೈಜ್ ಕೇಳಿದ ಭೂಪ; ವೈರಲ್ ಆದ ಜಾಹೀರಾತಲ್ಲಿ ಏನೆಲ್ಲಾ ಇತ್ತು?

Tags: FriendshipRelationshipTOP NEWS
ShareSendTweetShare
Join us on:

Related Posts

Centre Cautions Parents and Students on Online Courses

ಮಕ್ಕಳಿಗೆ ಆನ್‌ಲೈನ್‌ ಕೋಚಿಂಗ್‌ ನೀಡುವ ವಿದ್ಯಾ-ತಂತ್ರಜ್ಞಾನ ಸೇವೆ, ಸಂಸ್ಥೆಗಳ ಬಗ್ಗೆ ಎಚ್ಚರವಿರಲಿ: ಪೋಷಕರನ್ನು ಎಚ್ಚರಿಸಿದ ಕೇಂದ್ರ ಸರಕಾರ

Google does not dominate in these countries

ಗೂಗಲ್‌ ಪಾರಮ್ಯ ಸಾಧಿಸದ ದೇಶಗಳಿವು

Preparing children to handle failure

ಸೋಲನ್ನು ಒಪ್ಪಿಕೊಳ್ಳಲು ಮಕ್ಕಳನ್ನು ಸಿದ್ಧಪಡಿಸಿ

Modi-Gowda Meet: ಹಾಸನಕ್ಕೆ ಐಐಟಿ ಬೇಕು – ಪ್ರಧಾನಿಗೆ ದೇವೇಗೌಡ ಡಿಮ್ಯಾಂಡ್‌

Modi-Gowda Meet: ಹಾಸನಕ್ಕೆ ಐಐಟಿ ಬೇಕು – ಪ್ರಧಾನಿಗೆ ದೇವೇಗೌಡ ಡಿಮ್ಯಾಂಡ್‌

Science Essay Competition

ಐದರಿಂದ ಎಂಟನೆಯ ತರಗತಿಯ ವಿದ್ಯಾರ್ಥಿಗಳಿಗೆ ಆರೋಗ್ಯ ಮತ್ತು ಔಷಧವಿಜ್ಞಾನ ಪ್ರಬಂಧ ಸ್ಪರ್ಧೆ

Children

Opinion: ಮಕ್ಕಳ ಸಾಮಾಜಿಕ ಮಿಲನಕ್ಕೆ ಪೋಷಕರು ಸಹಕರಿಸಬೇಕಿದೆ

Discussion about this post

e Paper – January 4, 2022
ಇ-ಪತ್ರಿಕೆ

e Paper – January 4, 2022

Recent News.

Chanakya Neeti: ಜೀವನ ಅಂದ್ರೆ ಹೀಗಿರಬೇಕು ಅಂತಾರೆ ಚಾಣಕ್ಯರು

Chanakya Neeti: ಇಂಥವರನ್ನು ಎಂದಿಗೂ ಮನೆಗೆ ಕರಿಯಬೇಡಿ ಎನ್ನುತ್ತಾರೆ ಚಾಣಕ್ಯರು..

Mahabharat Stories: ಮಹಾಭಾರತಕ್ಕೆ ಸಂಬಂಧಿಸಿದ 5 ಕಥೆಗಳು

Mahabharat Stories: ಮಹಾಭಾರತಕ್ಕೆ ಸಂಬಂಧಿಸಿದ 5 ಕಥೆಗಳು

ನಿಮ್ಮ ದೃಷ್ಟಿ ತೀಕ್ಷ್ಣವಾಗಿರಬೇಕು, ಕಣ್ಣು ಆರೋಗ್ಯವಾಗಿರಬೇಕು ಅಂದ್ರೆ ಈ ಟಿಪ್ಸ್ ಅನುಸರಿಸಿ

Beauty Tips: ಈ 6 ಸೌಂದರ್ಯ ಸಲಹೆ ಅನುಸರಿಸಿ, ನಿಮ್ಮ ಬ್ಯೂಟಿ ಹೆಚ್ಚಿಸಿ

Spiritual Story: ವಿಷ್ಣು ಮತ್ತು ಲಕ್ಷ್ಮೀ ಮಾರುವೇಷದಲ್ಲಿ ಭೂಲೋಕಕ್ಕೆ ಬಂದಾಗ ಏನಾಗಿತ್ತು..? ಸುಂದರ ಕಥೆ

Spiritual: 6 ಪುರಾಣ ಕಥೆಗಳು: ಗಂಗಾ ಸ್ನಾನ, ಭೃಗು ಋಷಿ ಶಾಪ, ಹನುಮನ ಗಧೆ ಹಲವು ವಿಷಯಗಳ ಬಗ್ಗೆ ಕಥೆ

ನೆನೆಸಿಟ್ಟ ಹೆಸರು ಕಾಳನ್ನು ಒಂದು ತಿಂಗಳು ಸೇವಿಸಿ ನೋಡಿ, ವಾವ್ ಅಂತಾ ನೀವೇ ಹೇಳ್ತೀರಾ..

Recipe: 10 ಬಗೆಯ ರುಚಿಯಾದ ಧಿಡೀರ್ ತಿಂಡಿಗಳ ರೆಸಿಪಿ

Health Tips: ಒಂದೇ ಲೇಖನದಲ್ಲಿ 8 ಆರೋಗ್ಯ ಸಮಸ್ಯೆ, ಪರಿಹಾರದ ಬಗ್ಗೆ ಉಪಯುಕ್ತ ಮಾಹಿತಿ

Health Tips: ಒಂದೇ ಲೇಖನದಲ್ಲಿ 8 ಆರೋಗ್ಯ ಸಮಸ್ಯೆ, ಪರಿಹಾರದ ಬಗ್ಗೆ ಉಪಯುಕ್ತ ಮಾಹಿತಿ

Recipe: 10 ವಿಧದ ಟೀ ಟೈಮ್ ಸ್ನ್ಯಾಕ್ಸ್ ರೆಸಿಪಿ

Recipe: 10 ವಿಧದ ಟೀ ಟೈಮ್ ಸ್ನ್ಯಾಕ್ಸ್ ರೆಸಿಪಿ

Recipe: ಚಪಾತಿಗೆ ಸಖತ್ ಕಾಂಬಿನೇಷನ್ ಈ ಕೊಂಕಣಿ ಶೈಲಿಯ ಬದ್ನೇಕಾಯಿ ಸುಕ್ಕೆ

Gravy Recipe: ಚಪಾತಿಗೆ ಮ್ಯಾಚ್ ಆಗುವ 6 ವೆರೈಟಿ ಗ್ರೇವಿ ರೆಸಿಪಿ

  • Home
  • About Us
  • Contact Us
  • Terms of Use
  • Privacy Policy

© 2025 | SHRI NEWS | Designed By KIPL

No Result
View All Result
  • Home
  • ರಾಜ್ಯ
  • ರಾಷ್ಟ್ರೀಯ
  • ಅಂತರಾಷ್ಟ್ರೀಯ
  • ರಾಜಕೀಯ
  • ಕ್ರೀಡೆ
  • ಸಿನಿಮಾ
  • ಅಧ್ಯಾತ್ಮ
  • ಬ್ಯೂಟಿ ಟಿಪ್ಸ್

© 2025 | SHRI NEWS | Designed By KIPL

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In