• Home
  • About Us
  • Contact Us
  • Terms of Use
  • Privacy Policy
Monday, September 22, 2025
  • Login
Shri News
  •  
  • ರಾಜ್ಯ
    Hassan News: ಚಿನ್ನಾಭರಣಕ್ಕಾಗಿ ಅನ್ನ ಹಾಕಿದ ಯಜಮಾನನ್ನೇ ಮುಗಿಸಿಬಿಟ್ಟ ದುಷ್ಟರು

    Bengaluru News: ಗೀತಾ ವಿಷ್ಣುವಿನಿಂದ ವ್ಯಕ್ತಿಯೊಬ್ಬರ ಮೇಲೆ ಹಲ್ಲೆ ಆರೋಪ

    ಬಸವಜಯಂತಿ ಆಚರಣೆಗೆ ಹೊರಟಿದ್ದ ಟೆಂಪೋ-ಲಾರಿ ಮಧ್ಯೆ ಅಪ*ಘಾತ: 9 ಜನರ ಸ್ಥಿತಿ ಚಿಂತಾಜನಕ, ಆಸ್ಪತ್ರೆಗೆ ದಾಖಲು

    Mandya News: ಪೊಲೀಸ್ ತಪಾಸಣೆ ವೇಳೆ ಬೈಕ್‌ನಿಂದ ಬಿದ್ದು ಬಾಲಕಿ ಸಾ*ವು, ಮೂವರು ASI ಅಮಾನತು

  • ರಾಷ್ಟ್ರೀಯ
    National News: ಅಪ್ಪನ ಐಡಿಯಾದಿಂದ ರಾತ್ರೋ ರಾತ್ರಿ ಕೋಟ್ಯಾಧಿಪತಿಯಾದ ಮಗ

    ಭಾರತದಲ್ಲಿ ಉಪಕರಣ ಮಾರಾಟಕ್ಕೂ ಮುನ್ನ ಪ್ರಯೋಗಾಲಯದಲ್ಲಿ ಪರೀಕ್ಷೆ ಕಡ್ಡಾಯ

    Bengaluru News: ಬೆಂಗಳೂರಿಗೆ 4,500 ಎಲೆಕ್ಟ್ರಿಕ್ ಬಸ್ : ಕೆಂದ್ರ ಸಚಿವ ಕುಮಾರಸ್ವಾಮಿ ಬಂಪರ್

    Rajastan News: ಮೈಸೂರು ಪಾಕ್‌ನಲ್ಲಿ ‘ಪಾಕ್’ ಇರುವ ಕಾರಣಕ್ಕೆ ತಿಂಡಿಯ ಹೆಸರೇ ಚೇಂಜ್..

  • ಅಂತರಾಷ್ಟ್ರೀಯ
  • ರಾಜಕೀಯ
  • ಆಧ್ಯಾತ್ಮ
  • ಕ್ರೀಡೆ
  • ಸಿನಿಮಾ
  • ಬ್ಯೂಟಿ ಟಿಪ್ಸ್
No Result
View All Result

  • ಅಧ್ಯಾತ್ಮ
  • ಬ್ಯೂಟಿ ಟಿಪ್ಸ್
Home ಆಧ್ಯಾತ್ಮ

Dattapaduke Darshan: ದತ್ತಪೀಠದಲ್ಲಿ ಮಾತೆಯರಿಂದ ದತ್ತಪಾದುಕೆ ದರ್ಶನ

Shri News Desk by Shri News Desk
Dec 18, 2021, 05:08 am IST
in ಆಧ್ಯಾತ್ಮ, ಚಿಕ್ಕಮಗಳೂರು
Share on FacebookShare on TwitterTelegram

ಚಿಕ್ಕಮಗಳೂರು: ಅನಸೂಯಾ ದೇವಿ ಜಯಂತಿ ಅಂಗವಾಗಿ ಶ್ರೀ ಗುರು ದತ್ತಾತ್ರೇಯ ಪೀಠಕ್ಕೆ ರಾಜ್ಯದ ವಿವಿಧ ಭಾಗಗಳಿಂದ ಆಗಮಿಸಿದ್ದ ಮಹಿಳೆಯರು ಬ್ಯಾರಿಕೇಡ್ ಮೂಲಕ ಸಾಗಿ ದತ್ತಪಾದುಕೆ ದರ್ಶನ ಪಡೆದು ಹೋಮ ಹವನ ಪೂರ್ಣಾಹುತಿಯಲ್ಲಿ ಪಾಲ್ಗೊಂಡು ದತ್ತ ಜಯಂತಿ ಉತ್ಸವಕ್ಕೆ ಚಾಲನೆ ನೀಡಿದರು.

ವಿಎಚ್‌ಪಿ ಹಾಗೂ ಬಜರಂಗದಳ ಮೂರು ದಿನಗಳ ಕಾಲ ಹಮ್ಮಿಕೊಂಡಿರುವ ದತ್ತ ಜಯಂತಿ ಹಾಗೂ ದತ್ತ ಮಾಲಾ ಅಭಿಯಾನದ ಅಂಗವಾಗಿ ಬೆಳಗ್ಗೆ ನಗರದಲ್ಲಿ ನಡೆದ ಮಹಿಳೆಯರ ಸಂಕೀರ್ತನ ಯಾತ್ರೆಯಲ್ಲಿ ಪಾಲ್ಗೊಂಡ ನಂತರ ವಾಹನದಲ್ಲಿ ಆಗಮಿಸಿದ ಸಹಸ್ರಾರು ಭಕ್ತರು ದತ್ತ ಪೀಠಕ್ಕೆ ಆಗಮಿಸಿ ಧಾರ್ಮಿಕ ವಿಧಿ ವಿಧಾನದಲ್ಲಿ ಪಾಲ್ಗೊಂಡಿದ್ದರು.

ರುದ್ರರಮಣೀಯ ನಿಸರ್ಗದಲ್ಲಿ ಬಿಸಿಲಿನ ವಾತಾವರಣದ ನಡುವೆ ಮಹಿಳೆಯರು ಬ್ಯಾರಿಕೇಡ್ ಮೂಲಕ ಸಾಲಾಗಿ ಆಗಮಿಸಿದರು. ಜೈ ಶ್ರೀರಾಮ್ , ದತ್ತಪೀಠ ನಮ್ಮದು ಎಂಬ ಘೋಷಣೆಗಳೊಂದಿಗೆ ಸಾಗುತ್ತಾ ಗುಹಾಂತರ ದೇವಾಲಯದಲ್ಲಿ ಪಾದುಕೆ ದರ್ಶನ ಪಡೆದರು.

ದೇವಾಲಯದ ಸಮೀಪದಲ್ಲಿ ಶೆಡ್‌ನಲ್ಲಿ ಅರ್ಚಕ ಕೇಶವ ಭಟ್, ಸುಶಾಂತ್ ಭಟ್ ಹಾಗೂ ಪ್ರವೀಣ್ ನೇತೃತ್ವದಲ್ಲಿ ಗಣಹೋಮ, ದುರ್ಗಾ ಹೋಮದ ಪೂರ್ಣಾಹುತಿ ಯೊಂದಿಗೆ ಅನಸೂಯಾ ಪೂಜೆ ನೆರವೇರಿಸಲಾಯಿತು. ಮಹಿಳಾ ಮೋರ್ಚಾ ಅಧ್ಯಕ್ಷೆ ವೀಣಾ ರತ್ನಾಕರಶೆಟ್ಟಿ ದಂಪತಿಗಳು ಧಾರ್ಮಿಕ ವಿಧಿ ವಿಧಾನದಲ್ಲಿ ಪಾಲ್ಗೊಂಡಿದ್ದರು.

ಶಿವಮೊಗ್ಗ, ಚಾಮರಾಜನಗರ, ಮೈಸೂರು, ಮಂಡ್ಯ, ಮಂಗಳೂರು, ತುಮಕೂರು, ತುರುವೆಕೆರೆ ಸೇರಿದಂತೆ ವಿವಿಧ ಭಾಗಗಳಿಂದ ಸಾವಿರಾರು ಮಹಿಳೆಯರು ಆಗಮಿಸಿದ್ದರು. ಕಾರ್ಕಾಳದಿಂದ ಆಗಮಿಸಿದ ರಾಘವೇಂದ್ರ, ಅನೀತಾ ನೇತೃತ್ವದ ೨೦ ಜನರ ತಂಡ ಹೊನ್ನಮ್ಮನಹಳ್ಳದಿಂದ ಪಾದಾಯಾತ್ರೆಯಲ್ಲಿ ಆಗಮಿಸಿ ದರ್ಶನ ಪಡೆದರು. ದಾರ್ಮಿಕ ಸಭೆಯಲ್ಲಿ ಶಾರದಾಶ್ರಮದ ಶುಭವ್ರತ ಪ್ರಾಣ ಮಾತಾಜಿ ಮಾತನಾಡಿ, ಇದೊಂದು ಪುಣ್ಯ ದಿವಸದಲ್ಲಿ ಮಹಿಳೆಯರೆಲ್ಲರೂ ಒಟ್ಟಿಗೆ ಸೇರಿದ್ದೇವೆ. ಪವಿತ್ರ ವಾತಾವರಣದಲ್ಲಿ ಆದ್ಯಾತ್ಮಿಕ ವಾತಾವರಣ ಸೇರಿದೆ ಎಂದರು.

ವಿಶ್ವಹಿಂದೂ ಪರಿಷದ್ ರಾಷ್ಟ್ರೀಯ ಉಪಾಧ್ಯಕ್ಷೆ ಡಾ.ವಿಜಯಲಕ್ಷ್ಮೀ ಮಾನೆ ಮಾತನಾಡಿದರು. ಜಿಲ್ಲಾಧಿಕಾರಿ ಕೆ.ಎನ್.ರಮೇಶ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎಂ.ಎಚ್.ಅಕ್ಷಯ್, ಎಎಸ್ಪಿ ಶ್ರುತಿ, ತಹಸೀಲ್ದಾರ್ ಡಾ.ಕೆ.ಜೆ.ಕಾಂತರಾಜ್ ನೇತೃತ್ವದಲ್ಲಿ ಬಿಗಿ ಪೊಲೀಸ್ ಬಂದೋ ಬಸ್ತ್ ಮಾಡಲಾಗಿತ್ತು.

ಗೋಪಿವ್ರತ ಪ್ರಾಣ ಮಾತಾಜಿ, ಪಲ್ಲವಿ ಸಿಟಿ ರವಿ, ವೀಣಾ ರತ್ನಾಕರ್, ಜಿಪಂ ಮಾಜಿ ಸದಸ್ಯರಾದ ಕವಿತಾಲಿಂಗರಾಜು, ಜಸಂತಾ ಅನಿಲ್, ಸುನೀತಾ ಜಗದೀಶ್, ಪವಿತ್ರ, ವಿಶಾಖ, ಶೋಭಾರಾಜೇಶ್, ಚಂಪಾ ಜಗದೀಶ್, ಭವ್ಯನಟೇಶ್, ಪುಷ್ಪಾ ಮೋಹನ್, ಸುಧಾ, ರಘು ಸಕಲೇಶಪುರ, ಮಹೇಂದ್ರ, ಪ್ರದೀಪ್ ಇದ್ದರು.

Dattapaduke Darshan

Tags: Dattapaduke Darshan
ShareSendTweetShare
Join us on:

Related Posts

Horoscope: ನಾಚಿಕೆಯ ಸ್ವಭಾವದ ರಾಶಿಯವರು ಇವರು

Horoscope: ನಾಯಕತ್ವದ ಗುಣ, ಶಿಕ್ಷಕರಾಗುವ ಅರ್ಹತೆ, ಅದೃಷ್ಟವಂತ ಪತ್ನಿಯಾಗುವ ರಾಶಿಯವರು ಇವರು

Horoscope: ಆಕರ್ಷಕ ವ್ಯಕ್ತಿತ್ವ ಹೊಂದಿರುವ ರಾಶಿಯವರು ಇವರು

Horoscope: ದೇವರ ದಯೆ ಇರುವ, ತಾಳ್ಮೆ, ನಾಯಕತ್ವದ ಗುಣ, ಆಕರ್ಷಕ ವ್ಯಕ್ತಿತ್ವವುಳ್ಳ ರಾಶಿಯವರು ಇವರು

Chanakya Neeti: ಜೀವನ ಅಂದ್ರೆ ಹೀಗಿರಬೇಕು ಅಂತಾರೆ ಚಾಣಕ್ಯರು

Chanakya Neeti: ಇಂಥವರನ್ನು ಎಂದಿಗೂ ಮನೆಗೆ ಕರಿಯಬೇಡಿ ಎನ್ನುತ್ತಾರೆ ಚಾಣಕ್ಯರು..

Mahabharat Stories: ಮಹಾಭಾರತಕ್ಕೆ ಸಂಬಂಧಿಸಿದ 5 ಕಥೆಗಳು

Spiritual Story: ವಿಷ್ಣು ಮತ್ತು ಲಕ್ಷ್ಮೀ ಮಾರುವೇಷದಲ್ಲಿ ಭೂಲೋಕಕ್ಕೆ ಬಂದಾಗ ಏನಾಗಿತ್ತು..? ಸುಂದರ ಕಥೆ

Spiritual: 6 ಪುರಾಣ ಕಥೆಗಳು: ಗಂಗಾ ಸ್ನಾನ, ಭೃಗು ಋಷಿ ಶಾಪ, ಹನುಮನ ಗಧೆ ಹಲವು ವಿಷಯಗಳ ಬಗ್ಗೆ ಕಥೆ

Spiritual: ಇಂಥ ಗುಣದಿಂದಲೇ ಕೆಲವರು ಇನ್ನೂ ಉದ್ಧಾರವಾಗದಿರುವುದು

Discussion about this post

e Paper – January 4, 2022
ಇ-ಪತ್ರಿಕೆ

e Paper – January 4, 2022

Recent News.

Recipe: ನೇರಳೆ ಹಣ್ಣಿನ ಪಾನೀಪುರಿ, ಲಿಚಿ ಸ್ಪೆಶಲ್ ಜ್ಯೂಸ್‌, ಸಿಹಿಗೆಣಸಿನ ಚಾಟ್ ಸೇರಿ 12 ವಿಧದ ವಿಭಿನ್ನ ರೆಸಿಪಿ

Recipe: ನೇರಳೆ ಹಣ್ಣಿನ ಪಾನೀಪುರಿ, ಲಿಚಿ ಸ್ಪೆಶಲ್ ಜ್ಯೂಸ್‌, ಸಿಹಿಗೆಣಸಿನ ಚಾಟ್ ಸೇರಿ 12 ವಿಧದ ವಿಭಿನ್ನ ರೆಸಿಪಿ

Horoscope: ನಾಚಿಕೆಯ ಸ್ವಭಾವದ ರಾಶಿಯವರು ಇವರು

Horoscope: ನಾಯಕತ್ವದ ಗುಣ, ಶಿಕ್ಷಕರಾಗುವ ಅರ್ಹತೆ, ಅದೃಷ್ಟವಂತ ಪತ್ನಿಯಾಗುವ ರಾಶಿಯವರು ಇವರು

Horoscope: ಆಕರ್ಷಕ ವ್ಯಕ್ತಿತ್ವ ಹೊಂದಿರುವ ರಾಶಿಯವರು ಇವರು

Horoscope: ದೇವರ ದಯೆ ಇರುವ, ತಾಳ್ಮೆ, ನಾಯಕತ್ವದ ಗುಣ, ಆಕರ್ಷಕ ವ್ಯಕ್ತಿತ್ವವುಳ್ಳ ರಾಶಿಯವರು ಇವರು

Chanakya Neeti: ಜೀವನ ಅಂದ್ರೆ ಹೀಗಿರಬೇಕು ಅಂತಾರೆ ಚಾಣಕ್ಯರು

Chanakya Neeti: ಇಂಥವರನ್ನು ಎಂದಿಗೂ ಮನೆಗೆ ಕರಿಯಬೇಡಿ ಎನ್ನುತ್ತಾರೆ ಚಾಣಕ್ಯರು..

Mahabharat Stories: ಮಹಾಭಾರತಕ್ಕೆ ಸಂಬಂಧಿಸಿದ 5 ಕಥೆಗಳು

Mahabharat Stories: ಮಹಾಭಾರತಕ್ಕೆ ಸಂಬಂಧಿಸಿದ 5 ಕಥೆಗಳು

ನಿಮ್ಮ ದೃಷ್ಟಿ ತೀಕ್ಷ್ಣವಾಗಿರಬೇಕು, ಕಣ್ಣು ಆರೋಗ್ಯವಾಗಿರಬೇಕು ಅಂದ್ರೆ ಈ ಟಿಪ್ಸ್ ಅನುಸರಿಸಿ

Beauty Tips: ಈ 6 ಸೌಂದರ್ಯ ಸಲಹೆ ಅನುಸರಿಸಿ, ನಿಮ್ಮ ಬ್ಯೂಟಿ ಹೆಚ್ಚಿಸಿ

Spiritual Story: ವಿಷ್ಣು ಮತ್ತು ಲಕ್ಷ್ಮೀ ಮಾರುವೇಷದಲ್ಲಿ ಭೂಲೋಕಕ್ಕೆ ಬಂದಾಗ ಏನಾಗಿತ್ತು..? ಸುಂದರ ಕಥೆ

Spiritual: 6 ಪುರಾಣ ಕಥೆಗಳು: ಗಂಗಾ ಸ್ನಾನ, ಭೃಗು ಋಷಿ ಶಾಪ, ಹನುಮನ ಗಧೆ ಹಲವು ವಿಷಯಗಳ ಬಗ್ಗೆ ಕಥೆ

ನೆನೆಸಿಟ್ಟ ಹೆಸರು ಕಾಳನ್ನು ಒಂದು ತಿಂಗಳು ಸೇವಿಸಿ ನೋಡಿ, ವಾವ್ ಅಂತಾ ನೀವೇ ಹೇಳ್ತೀರಾ..

Recipe: 10 ಬಗೆಯ ರುಚಿಯಾದ ಧಿಡೀರ್ ತಿಂಡಿಗಳ ರೆಸಿಪಿ

  • Home
  • About Us
  • Contact Us
  • Terms of Use
  • Privacy Policy

© 2025 | SHRI NEWS | Designed By KIPL

No Result
View All Result
  • Home
  • ರಾಜ್ಯ
  • ರಾಷ್ಟ್ರೀಯ
  • ಅಂತರಾಷ್ಟ್ರೀಯ
  • ರಾಜಕೀಯ
  • ಕ್ರೀಡೆ
  • ಸಿನಿಮಾ
  • ಅಧ್ಯಾತ್ಮ
  • ಬ್ಯೂಟಿ ಟಿಪ್ಸ್

© 2025 | SHRI NEWS | Designed By KIPL

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In