Canada News: ಕೆನಡಾದಲ್ಲಿ ಕ್ಯಾಬ್ ಚಾಲಕನೋರ್ವ ಮಹಿಳೆಯೊಂದಿಗೆ ಮಾತನಾಡಿದ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಈ ವೀಡಿಯೋ ಬಗ್ಗೆ ನೆಟ್ಟಿಗರು ಆಕ್ರೋಶ ಹೊರಹಾಕಿದ್ದಾರೆ.
ಈ ವೀಡಿಯೋದಲ್ಲಿ ಪಾಕಿಸ್ತಾನಿ ಕ್ಯಾಬ್ ಡ್ರೈವರ್, ಕೆನಡಾ ಮಹಿಳೆಯನ್ನು ಮಾತನಾಡಿಸುತ್ತ, ನೀವು ಕೆನಡಾದಲ್ಲಿ ಕ್ಯಾಬ್‌ನಲ್ಲಿ ಒಬ್ಬರೇ ಪ್ರಯಾಣಿಸುತ್ತಿದ್ದೀರಿ ಎಂದು ಸೇಫ್ ಆಗಿದ್ದೀರಿ. ನೀವೇನಾದರೂ ಪಾಕಿಸ್ತಾನದಲ್ಲಿ ಹೀಗೆ ಕ್ಯಾಬ್‌ನಲ್ಲಿ ಒಬ್ಬರೇ ಚಲಿಸುತ್ತಿದ್ದರೆ, ನಿಮ್ಮನ್ನು ಇಷ್ಟೊತ್ತಿಗೆ ನಾನು ಕಿಡ್ನ್ಯಾಪ್ ಮಾಡಬಹುದಿತ್ತು. ಆದರೆ ಕೆನಡಾದಲ್ಲಿ ಕಾನೂನು ಕಠಿಣವಾಗಿ ಎಂಬ ಕಾರಣಕ್ಕೆ ನೀವು ಆರಾಮವಾಗಿ ಒಬ್ಬರೇ ಪ್ರಯಾಣಿಸಬಹುದು ಎಂದಿದ್ದಾರೆ. ಅಂದರೆ, ಪಾಕ್‌ನಲ್ಲಿ ಹೆಣ್ಣು ಮಕ್ಕಳಿಗೆ ರಕ್ಷಣೆ ಇಲ್ಲ ಎಂಬ ಬಗ್ಗೆ ಕ್ಯಾಬ್ ಡ್ರೈವರ್ ವಿವರಿಸಿದ್ದಾರೆ.
ಇನ್ನು ವೀಡಿಯೋ ವೈರಲ್ ಆಗುತ್ತಿದ್ದಂತೆ, ಪರ ವಿರೋಧದ ಕಾಮೆಂಟ್ಸ್ ಬರಲಾರಂಭಿಸಿದೆ. ಪಾಕಿಗಳು ಎಲ್ಲಿ ಹೋದ್ರೂ ತಮ್ಮ ಬುದ್ಧಿ ಬಿಡೋದಿಲ್ಲಾ ಅಂತಾ ಕೆಲವರು ಕಾಮೆಂಟ್ ಮಾಡಿದ್ರೆ, ಇನ್ನು ಕೆಲವರು ಇವನ ವಿರುದ್ಧ ಪೊಲೀಸರು ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದ್ದಾರೆ. ಇನ್ನು ಕೆಲವರು ಪಾಕಿಸ್ತಾನಿಗಳ ಮನಸ್ಥಿತಿಯ ಬಗ್ಗೆ ಆಕ್ರೋಶ ಹೊರಹಾಕಿದ್ದಾರೆ.
"…If you were in Islamic Pakistan, I would have kidnapped you to have you (maal-e-ghanimat)…"
– Pakistani Islamist cabbie to a Canadian non-Muslim girl
Abduction, r@pe, and conversion are what Pakistani Hindus girls go through every day.pic.twitter.com/lAKEBiCzyo
— Pakistan Untold (@pakistan_untold) May 14, 2024
Prajwal case: ರೇವಣ್ಣ, ಪ್ರಜ್ಜಣ್ಣ ನನಗೇನೂ ಮಾಡಿಲ್ಲ, ನಾನು ಆರಾಮಾಗಿದ್ದೇನೆ, ನೆಂಟರ ಮನೆಯಲ್ಲಿದ್ದೇನೆ: ಸಂತ್ರಸ್ತೆ
ಚಾಣಕ್ಯರ ಜಾತಕ ನೋಡಿ ಜ್ಯೋತಿಷಿಗಳು ಹೇಳಿದ್ದೇನು? ಹಲ್ಲು ಮುರಿದುಕೊಂಡು ಭವಿಷ್ಯ ಬದಲಿಸಿಕೊಂಡ ಕೌಟಿಲ್ಯ
Tirupati Tirumala: ತಿರುಪತಿ ತಿರುಮಲ ಲಡ್ಡು ಪ್ರಸಾದದ ಇಂಟ್ರೆಸ್ಟಿಂಗ್ ಇತಿಹಾಸದ ಬಗ್ಗೆ ನಿಮಗೆ ಗೊತ್ತಾ?
Discussion about this post