Bollywood News: ಕಳೆದ ವರ್ಷ ಬಾಲಿವುಡ್ ನಟ ರಣ್ವೀರ್ ಸಿಂಗ್ ಬಟ್ಟೆ ಇಲ್ಲದೇ ಫೋಟೋಶೂಟ್ ಮಾಡಿಸಿದ್ದು, ಸಾಕಷ್ಟು ಟೀಕೆಗೆ ಒಳಗಾಗಿದ್ದರು. ಹಲವರು ರಣ್ವೀರ್ ಮೇಲೆ ಇದ್ದ ಗೌರವ ಕುಸಿದು ಹೋಯಿತು ಅನ್ನುವಂತೆ ಮಾತನಾಡಿದ್ದರು.
ಮದುವೆಯಾಗಬೇಕಾದವಳು ಹೋಗಿದ್ದು ಸಾವಿನ ಮನೆಗೆ: ಡಯಟ್ ಮಾಡುವವರು ಹುಷಾರ್
ಇದೀಗ ನಟಿ ಪರಿಣಿತಿ ಛೋಪ್ರಾ, ಈ ಬಗ್ಗೆ ಮಾಧ್ಯಮದವರ ಜೊತೆ ಮಾತನಾಡಿದ್ದು, ಶೂಟಿಂಗ್ ಸೆಟ್ನಲ್ಲಿ ರಣ್ವೀರ್ ಸಿಂಗ್ ಒಮ್ಮೊಮ್ಮೆ ನಾಚಿಕೆ ಇಲ್ಲದವರಂತೆ ವರ್ತಿಸುತ್ತಿದ್ದರು ಎಂದು ಹೇಳಿದ್ದಾರೆ. ಕ್ಯಾರವ್ಯಾನ್ನಲ್ಲಿ ರಣ್ವೀರ್ ಸಿಂಗ್ ಬಟ್ಟೆ ಇಲ್ಲದೇ ಅಥವಾ ಬರೀ ತುಂಡು ಬಟ್ಟೆಯಲ್ಲಿ ಇರುತ್ತಿದ್ದರು, ಹಾಗಾಗಿ ಕ್ಯಾರವ್ಯಾನ್ಗೆ ಹೋಗಲು ಮುಜುಗರವಾಗುತ್ತಿತ್ತು. ಸಾಮಾನ್ಯವಾಗಿ ನಾನು ಯಾರ ಕ್ಯಾರವ್ಯಾನ್ಗೆ ಹೋಗುವುದಿದ್ದರೂ, ಬಾಗಿಲು ಬಡಿದು ಹೋಗುತ್ತೇನೆ. ಆದರೆ ರಣ್ವೀರ್ ಕ್ಯಾರವ್ಯಾನ್ಗೆ ಆರಾಮವಾಗಿ ಹೋಗುತ್ತೇನೆ. ಏಕೆಂದರೆ, ಅವನು ನಿದ್ದೆ ಮಾಡಿರುತ್ತಾನೆ ಅಥವಾ ಮಲಗಿರುತ್ತಾನೆ. ಆದರೆ ಒಂದೇ ಒಂದು ಹೆದರಿಕೆ ಎಂದರೆ, ಅವರು ಬಟ್ಟೆ ಹಾಕಿದ್ದಾನೋ, ಇಲ್ಲವೋ ಅನ್ನೋದೆ ಹೆದರಿಕೆ ಎಂದು ಪರಿಣಿತಿ ಹೇಳಿದ್ದಾರೆ.
RCB ಸೋಲನ್ನು ಸಂಭ್ರಮಿಸಿದ ನಟಿ: ಮುಟ್ಟಿನೊಡಿಕೊಳ್ಳುವಂತೆ ರಿಪ್ಲೈ ಕೊಟ್ಟ ಆರ್ಸಿಬಿ ಫ್ಯಾನ್ಸ್
ಅಷ್ಟೇ ಅಲ್ಲದೇ, ಬಾಲಿವುಡ್ನ ಹಲವು ಮಂದಿ ಈ ಬಗ್ಗೆ ಮಾತನಾಡಿದ್ದು, ರಣ್ವೀರ್ ಶೂಟಿಂಗ್ ಸೆಟ್ನಲ್ಲಿ ತುಂಡು ಬಟ್ಟೆಯಲ್ಲೇ ಓಡಾಡುತ್ತಾನೆ. ಏಕೆಂದರೆ, ಅವನಿಗೆ ಅದು ಮುಜುಗರವೆನ್ನಿಸುವುದಿಲ್ಲ. ಆದರೆ ನೋಡುವವರಿಗೆ ಅದು ಮುಜುಗರವನ್ನುಂಂಟು ಮಾಡುತ್ತದೆ ಎಂದು ಪರಿಣಿತಿ ಹೇಳಿದ್ದಾರೆ.
ತಾಯಿ ಪ್ರವಾಸಕ್ಕೆ ಕರೆದುಕೊಂಡು ಹೋಗಿಲ್ಲವೆಂದು 10 ವರ್ಷದ ಬಾಲಕಿ ಏನು ಮಾಡಿದ್ದಾಳೆ ನೋಡಿ
ಕೆಫೆ ಘಟನೆ ಮತ್ತೆ ಮರುಕಳಿಸಿದರೆ ಅದಕ್ಕೆ ಕಾಂಗ್ರೆಸ್ ಸರ್ಕಾರವೇ ಹೊಣೆ: B.Y.Vijayendra
RCB ಸೋಲನ್ನು ಸಂಭ್ರಮಿಸಿದ ನಟಿ: ಮುಟ್ಟಿನೊಡಿಕೊಳ್ಳುವಂತೆ ರಿಪ್ಲೈ ಕೊಟ್ಟ ಆರ್ಸಿಬಿ ಫ್ಯಾನ್ಸ್
Discussion about this post