• Home
  • About Us
  • Contact Us
  • Terms of Use
  • Privacy Policy
Friday, August 8, 2025
  • Login
Shri News
  •  
  • ರಾಜ್ಯ
    Hassan News: ಚಿನ್ನಾಭರಣಕ್ಕಾಗಿ ಅನ್ನ ಹಾಕಿದ ಯಜಮಾನನ್ನೇ ಮುಗಿಸಿಬಿಟ್ಟ ದುಷ್ಟರು

    Bengaluru News: ಗೀತಾ ವಿಷ್ಣುವಿನಿಂದ ವ್ಯಕ್ತಿಯೊಬ್ಬರ ಮೇಲೆ ಹಲ್ಲೆ ಆರೋಪ

    ಬಸವಜಯಂತಿ ಆಚರಣೆಗೆ ಹೊರಟಿದ್ದ ಟೆಂಪೋ-ಲಾರಿ ಮಧ್ಯೆ ಅಪ*ಘಾತ: 9 ಜನರ ಸ್ಥಿತಿ ಚಿಂತಾಜನಕ, ಆಸ್ಪತ್ರೆಗೆ ದಾಖಲು

    Mandya News: ಪೊಲೀಸ್ ತಪಾಸಣೆ ವೇಳೆ ಬೈಕ್‌ನಿಂದ ಬಿದ್ದು ಬಾಲಕಿ ಸಾ*ವು, ಮೂವರು ASI ಅಮಾನತು

  • ರಾಷ್ಟ್ರೀಯ
    National News: ಅಪ್ಪನ ಐಡಿಯಾದಿಂದ ರಾತ್ರೋ ರಾತ್ರಿ ಕೋಟ್ಯಾಧಿಪತಿಯಾದ ಮಗ

    ಭಾರತದಲ್ಲಿ ಉಪಕರಣ ಮಾರಾಟಕ್ಕೂ ಮುನ್ನ ಪ್ರಯೋಗಾಲಯದಲ್ಲಿ ಪರೀಕ್ಷೆ ಕಡ್ಡಾಯ

    Bengaluru News: ಬೆಂಗಳೂರಿಗೆ 4,500 ಎಲೆಕ್ಟ್ರಿಕ್ ಬಸ್ : ಕೆಂದ್ರ ಸಚಿವ ಕುಮಾರಸ್ವಾಮಿ ಬಂಪರ್

    Rajastan News: ಮೈಸೂರು ಪಾಕ್‌ನಲ್ಲಿ ‘ಪಾಕ್’ ಇರುವ ಕಾರಣಕ್ಕೆ ತಿಂಡಿಯ ಹೆಸರೇ ಚೇಂಜ್..

  • ಅಂತರಾಷ್ಟ್ರೀಯ
  • ರಾಜಕೀಯ
  • ಆಧ್ಯಾತ್ಮ
  • ಕ್ರೀಡೆ
  • ಸಿನಿಮಾ
  • ಬ್ಯೂಟಿ ಟಿಪ್ಸ್
No Result
View All Result

  • ಅಧ್ಯಾತ್ಮ
  • ಬ್ಯೂಟಿ ಟಿಪ್ಸ್
Home ಬ್ಯೂಟಿ ಟಿಪ್ಸ್

Aarya 2 Trailer: ಕುಟುಂಬದ ರಕ್ಷಣೆಗಾಗಿ “ಡಾನ್‌” ಅವತಾರ ಎತ್ತಿದ ಸುಶ್ಮಿತಾ ಸೇನ್

ಪಾತ್ರಕ್ಕೆ ನ್ಯಾಯ ಒದಗಿಸಲು ನನ್ನೊಂದಿಗೆ ನನ್ನನ್ನೇ ನಾನು ಸ್ಪರ್ಧೆಗೆ ಒಡ್ಡಿಕೊಂಡಿದ್ದೇನೆಂದ ಸುಶ್ಮಿತಾ

Shri News Desk by Shri News Desk
Nov 26, 2021, 02:26 pm IST
in ಬ್ಯೂಟಿ ಟಿಪ್ಸ್
ಆರ್ಯ2 ಟ್ರೈಲರ್‌ನಲ್ಲಿ ಸುಶ್ಮಿತಾ ಸೇನ್

ಆರ್ಯ2 ಟ್ರೈಲರ್‌ನಲ್ಲಿ ಸುಶ್ಮಿತಾ ಸೇನ್

Share on FacebookShare on TwitterTelegram

ಬೆಂಗಳೂರು: ಮಾಜಿ ವಿಶ್ವಸುಂದರಿ ಸುಶ್ಮಿತಾ ಸೇನ್ ಪ್ರಮುಖ ಪಾತ್ರದಲ್ಲಿ ನಟಿಸಿರುವ ಆರ್ಯ 2 ಸರಣಿಯ ಟ್ರೈಲರ್‌ ಬಿಡುಗಡೆಯಾಗಿದೆ. ಪ್ರಥಮ ಭಾಗದಲ್ಲಿ ಆರ್ಯ ತನ್ನದೇ ತಂದೆಯ ಆದೇಶದಂತೆ ತನ್ನ ಗಂಡನ ಹತ್ಯೆಯಾದ ನಂತರ ತನ್ನ ಮಕ್ಕಳೊಂದಿಗೆ ದೇಶ ತೊರೆಯುವ ಚಿಂತನೆ ಮಾಡುತ್ತಾಳೆ. ಕೆಲವು ಅನೈತಿಕ ವ್ಯವಹಾರಗಳಲ್ಲಿ ಸಿಲುಕಿದಾಗ ದುಷ್ಟಕೂಟದ ಕೆಂಗಣ್ಣಿಗೆ ಗುರಿಯಾಗುತ್ತಾಳೆ.

ಟ್ರೈಲರ್ ಪ್ರಕಾರ ಆರ್ಯ ದೇಶ ತೊರೆದು ವಿದೇಶಕ್ಕೆ ಹೋದದ್ದಲ್ಲದೆ ದುಷ್ಕರ್ಮಿಗಳ ವಿರುದ್ಧ ಹೋರಾಡಲು ಸಕಲ ಸಿದ್ಧತೆಗಳನ್ನೂ ಮಾಡಿಕೊಂಡೇ ಮರಳಿ ಬರುತ್ತಾಳೆ. ಶೆಖಾವತ್‌ನ ತಂದೆ ಇವಳ ವಿರುದ್ಧ ಸೇಡು ತೀರಸಿಕೊಳ್ಳಲು ಕಾಯುತ್ತಿದ್ದರೆ ಅವಳ ಸಹೋದರ ಕೂಡಾ ಇದಕ್ಕಾಗಿಯೇ ಕಾಯುತ್ತಿರುತ್ತಾನೆ. ಇದರೊಂದಿಗೆ ರಷ್ಯಾದ ಗುಂಪು ಸಹ ದುಡ್ಡಿಗಾಗಿ ಇವಳ ಹಿಂದೆ ಬಿದ್ದಿರುತ್ತದೆ. ತನ್ನ ಕುಟುಂಬವನ್ನು ತನ್ನ ವಿರೋಧಿಗಳಿಂದ ರಕ್ಷಿಸಿಕೊಳ್ಳಲು ಆರ್ಯ ಮತ್ತೊಮ್ಮೆ ಖುದ್ದು ಹಿಂಸೆಗೆ ಇಳಿಯಬೇಕಾದ ಪರಿಸ್ಥಿತಿ ಉದ್ಭವಾವಾಗಿರುವಂತೆ ಟ್ರೈಲರ್‌ನಿಂದ ತಿಳಿದುಬರುತ್ತದೆ.

ಮೊದಲ ಭಾಗದಲ್ಲಿ ತೀವ್ರ ಕುತೂಹಲ ಉಳಿಸಿಕೊಂಡಿದ್ದ ಚಿತ್ರವು ಎರಡನೆಯ ಭಾಗದಲ್ಲೂ ಅದೇ ಸಾಧನೆ ಮಾಡುವಲ್ಲಿ ಯಶಸ್ವಿಯಾಗುತ್ತದೆ.

ಸರಣಿಯ ಎರಡನೆಯ ಭಾಗ ಬಿಡುಗಡೆಯಾಗುತ್ತಿರುವ ಕುರಿತು ಮಾತನಾಡಿದ ಸುಶ್ಮಾ ಸೇನ್ ಪ್ರಥಮ ಭಾಗವು ಅಂತರರಾಷ್ಟ್ರೀಯ ಎಮ್ಮಿ ಪ್ರಶಸ್ತಿಗೆ ನಾಮಾಂಕಿತಗೊಂಡಿದ್ದರಿಂದ ನಾವು ಬಹಳ ಉತ್ಸಾಹಿತರಾಗಿದ್ದೇವೆ ಎಂದು ತಿಳಿಸಿದರು. ಚಿತ್ರದ ಎರಡನೆಯ ಭಾಗವು ಕೇವಲ ಆರ್ಯಳಿಗೆ ಮಾತ್ರ ಸೀಮಿತವಾಗದೆ ಒಬ್ಬ ಪ್ರಬಲ ಹೋರಾಟಗಾರ್ತಿಯ ಕತೆಯಾಗಿದೆ ಎಂದರು. ಎರಡನೆಯ ಭಾಗದಲ್ಲಿ ನನ್ನ ಪಾತ್ರದ ಕುತೂಹಲಕರ ಅಂಶವು ಹೊರಬಂದಿದ್ದು ನನಗೆ ನಟಿಯಾಗಿ ಒಂದು ದೊಡ್ಡ ಕಲಿಕೆಯ ಪ್ರಕ್ರಿಯೆಯಾಗಿದೆ ಎಂದರು. ಈ ಪಾತ್ರಕ್ಕೆ ನ್ಯಾಯ ಒದಗಿಸಲು ನಾನು ನನ್ನೊಂದಿಗೆ ನನ್ನನ್ನೇ ಸ್ಪರ್ಧೆಗೆ ಒಡ್ಡಿಕೊಂಡಿದ್ದು ಪ್ರೇಕ್ಷಕರು ನನ್ನ ಪಾತ್ರದ ತೀವ್ರತೆ ಹಾಗೂ ಕ್ಷಮಾಯಾಚನೆಯ ಭಾವವಿಲ್ಲದ ಅಭಿನಯವನ್ನು ಮೆಚ್ಚುತ್ತಾರೆನ್ನುವ ಭರವಸೆಯಿದೆ ಎನ್ನುತ್ತಾರೆ ಸುಶ್ಮಿತಾ.

ಸರಣಿಯ ಎರಡನೆಯ ಭಾಗದ ಬಗ್ಗೆ ಮಾತನಾಡಿದ ನಿರ್ದೇಶಕ ರಾಮ್‌ ಮಧ್ವಾನಿ ಪ್ರಥಮ ಭಾಗಕ್ಕೆ ಸಿಕ್ಕ ಪ್ರೀತಿ ಮತ್ತು ಮೆಚ್ಚುಗೆ ಎರಡನೆಯ ಭಾಗವನ್ನು ಇನ್ನೂ ಹೆಚ್ಚಿನ ಶ್ರದ್ಧೆ ಹಾಗೂ ಪರಿಶ್ರಮಗಳಿಂದ ಚಿತ್ರಿಸಲು ನಮಗೆ ಪ್ರೇರಣೆಯಾಯಿತು ಎಂದರು. ಎರಡನೆಯ ಭಾಗಕ್ಕೆ ಪ್ರೇಕ್ಷಕರ ಪ್ರತಿಕ್ರಿಯೆ ಹೇಗಿರುತ್ತದೆ ಎಂದು ತಿಳಿಯಲು ನಾನು ಅತ್ಯಂತ ಕಾತರನಾಗಿದ್ದೇನೆ ಎಂದ ಅವರು ಎರಡನೆಯ ಭಾಗದಲ್ಲಿ ನಾಯಕಿಯು ತನ್ನ ಕುಟುಂಬವನ್ನು ಸುರಕ್ಷಿತವಾಗಿಡುವ ಹಾಗೂ ತನ್ನ ಸೇಡನ್ನೂ ತೀರಿಸಿಕೊಳ್ಳುವ ಪ್ರಯತ್ನದ  ಪ್ರತಿ ಹೆಜ್ಜೆಯಲ್ಲಿ ಸವಾಲುಗಳನ್ನು ಎದುರಿಸಲಿದ್ದು ಪ್ರೇಕ್ಷಕರನ್ನು ರಂಜಿಸಲಿದ್ದಾಳೆ ಎಂದರು.

ಸುಶ್ಮಿತಾ ಸೇನ್‌ರೊಂದಿಗೆ ಸಿಕಂದರ್ ಖೇರ್, ಚಂದ್ರಚೂಡ್‌ ಸಿಂಗ್, ನಮಿತ್‌ ದಾಸ್, ಜಯಂತ್ ಕೃಪಲಾನಿ, ಹಾಗೂ ಮನೀಶ್‌ ಚೌಧರಿ ಚಿತ್ರದ ತಾರಾಗಣದ ಭಾಗವಾಗಿದ್ದಾರೆ.

ಈ ಸರಣಿಯ ಮೊದಲ ಭಾಗವು ಅತ್ಯುತ್ತಮ ಕಥಾನಾಟಕಗಳ ವಿಭಾಗದಲ್ಲಿ ಇದೇ ವರ್‍ಷದ ಅಂತರ ರಾಷ್ಟ್ರೀಯ ಎಮ್ಮಿ ಪ್ರಶಸ್ತಿಗೆ ನಾಮಾಂಕಿತವಾಗಿತ್ತು ಎಂಬುದನ್ನು ಇಲ್ಲಿ ಸ್ಮರಿಸಬಹುದಾಗಿದೆ.

Sushmita Sen plays the role of a don in Aarya 2 to take revenge and to protect her own family

ಇದನ್ನೂ ಓದಿ: ಬಾಲಿವುಡ್ ನಟಿ ದಿಶಾ ತಂಗಿ ಲೆಫ್ಟಿನೆಂಟಾ? ಪ್ರಶ್ನೆ ಮೂಡಿಸಿದೆ ಈ ಫೋಟೊ

ಇದನ್ನೂ ಓದಿ: ಮಗಳು ವಮಿಕಾ, ಮುಂದಿನ ವೃತ್ತಿಜೀವನದ ಬಗ್ಗೆ ಏನಂತಾರೆ ಬಾಲಿವುಡ್ ನಟಿ ಅನುಷ್ಕಾ ಶರ್ಮಾ?

Tags: Aarya2Sushmita SenTOP NEWS
ShareSendTweetShare
Join us on:

Related Posts

ನಿಮ್ಮ ದೃಷ್ಟಿ ತೀಕ್ಷ್ಣವಾಗಿರಬೇಕು, ಕಣ್ಣು ಆರೋಗ್ಯವಾಗಿರಬೇಕು ಅಂದ್ರೆ ಈ ಟಿಪ್ಸ್ ಅನುಸರಿಸಿ

Beauty Tips: ಈ 6 ಸೌಂದರ್ಯ ಸಲಹೆ ಅನುಸರಿಸಿ, ನಿಮ್ಮ ಬ್ಯೂಟಿ ಹೆಚ್ಚಿಸಿ

ನೆನೆಸಿಟ್ಟ ಹೆಸರು ಕಾಳನ್ನು ಒಂದು ತಿಂಗಳು ಸೇವಿಸಿ ನೋಡಿ, ವಾವ್ ಅಂತಾ ನೀವೇ ಹೇಳ್ತೀರಾ..

Recipe: 10 ಬಗೆಯ ರುಚಿಯಾದ ಧಿಡೀರ್ ತಿಂಡಿಗಳ ರೆಸಿಪಿ

Health Tips: ಒಂದೇ ಲೇಖನದಲ್ಲಿ 8 ಆರೋಗ್ಯ ಸಮಸ್ಯೆ, ಪರಿಹಾರದ ಬಗ್ಗೆ ಉಪಯುಕ್ತ ಮಾಹಿತಿ

Recipe: 10 ವಿಧದ ಟೀ ಟೈಮ್ ಸ್ನ್ಯಾಕ್ಸ್ ರೆಸಿಪಿ

Recipe: ಚಪಾತಿಗೆ ಸಖತ್ ಕಾಂಬಿನೇಷನ್ ಈ ಕೊಂಕಣಿ ಶೈಲಿಯ ಬದ್ನೇಕಾಯಿ ಸುಕ್ಕೆ

Gravy Recipe: ಚಪಾತಿಗೆ ಮ್ಯಾಚ್ ಆಗುವ 6 ವೆರೈಟಿ ಗ್ರೇವಿ ರೆಸಿಪಿ

ಅಂಗಡಿ ಮಾಲೀಕರೇ ಇಂಥವರ ವರ್ತನೆ ಗಮನಿಸಿ: ಇಲ್ಲವಾದ್ದಲ್ಲಿ ಬಾಗಿಲು ಮುಚ್ಚುವ ಪರಿಸ್ಥಿತಿ ಬರಬಹುದು..!

Money Mantra: ದುಡ್ಡು ಖರ್ಚು ಮಾಡಲೇಬೇಕು ಎಂದಲ್ಲಿ ಹೀಗೆ ಖರ್ಚು ಮಾಡಿ

Discussion about this post

e Paper – January 4, 2022
ಇ-ಪತ್ರಿಕೆ

e Paper – January 4, 2022

Recent News.

Chanakya Neeti: ಜೀವನ ಅಂದ್ರೆ ಹೀಗಿರಬೇಕು ಅಂತಾರೆ ಚಾಣಕ್ಯರು

Chanakya Neeti: ಇಂಥವರನ್ನು ಎಂದಿಗೂ ಮನೆಗೆ ಕರಿಯಬೇಡಿ ಎನ್ನುತ್ತಾರೆ ಚಾಣಕ್ಯರು..

Mahabharat Stories: ಮಹಾಭಾರತಕ್ಕೆ ಸಂಬಂಧಿಸಿದ 5 ಕಥೆಗಳು

Mahabharat Stories: ಮಹಾಭಾರತಕ್ಕೆ ಸಂಬಂಧಿಸಿದ 5 ಕಥೆಗಳು

ನಿಮ್ಮ ದೃಷ್ಟಿ ತೀಕ್ಷ್ಣವಾಗಿರಬೇಕು, ಕಣ್ಣು ಆರೋಗ್ಯವಾಗಿರಬೇಕು ಅಂದ್ರೆ ಈ ಟಿಪ್ಸ್ ಅನುಸರಿಸಿ

Beauty Tips: ಈ 6 ಸೌಂದರ್ಯ ಸಲಹೆ ಅನುಸರಿಸಿ, ನಿಮ್ಮ ಬ್ಯೂಟಿ ಹೆಚ್ಚಿಸಿ

Spiritual Story: ವಿಷ್ಣು ಮತ್ತು ಲಕ್ಷ್ಮೀ ಮಾರುವೇಷದಲ್ಲಿ ಭೂಲೋಕಕ್ಕೆ ಬಂದಾಗ ಏನಾಗಿತ್ತು..? ಸುಂದರ ಕಥೆ

Spiritual: 6 ಪುರಾಣ ಕಥೆಗಳು: ಗಂಗಾ ಸ್ನಾನ, ಭೃಗು ಋಷಿ ಶಾಪ, ಹನುಮನ ಗಧೆ ಹಲವು ವಿಷಯಗಳ ಬಗ್ಗೆ ಕಥೆ

ನೆನೆಸಿಟ್ಟ ಹೆಸರು ಕಾಳನ್ನು ಒಂದು ತಿಂಗಳು ಸೇವಿಸಿ ನೋಡಿ, ವಾವ್ ಅಂತಾ ನೀವೇ ಹೇಳ್ತೀರಾ..

Recipe: 10 ಬಗೆಯ ರುಚಿಯಾದ ಧಿಡೀರ್ ತಿಂಡಿಗಳ ರೆಸಿಪಿ

Health Tips: ಒಂದೇ ಲೇಖನದಲ್ಲಿ 8 ಆರೋಗ್ಯ ಸಮಸ್ಯೆ, ಪರಿಹಾರದ ಬಗ್ಗೆ ಉಪಯುಕ್ತ ಮಾಹಿತಿ

Health Tips: ಒಂದೇ ಲೇಖನದಲ್ಲಿ 8 ಆರೋಗ್ಯ ಸಮಸ್ಯೆ, ಪರಿಹಾರದ ಬಗ್ಗೆ ಉಪಯುಕ್ತ ಮಾಹಿತಿ

Recipe: 10 ವಿಧದ ಟೀ ಟೈಮ್ ಸ್ನ್ಯಾಕ್ಸ್ ರೆಸಿಪಿ

Recipe: 10 ವಿಧದ ಟೀ ಟೈಮ್ ಸ್ನ್ಯಾಕ್ಸ್ ರೆಸಿಪಿ

Recipe: ಚಪಾತಿಗೆ ಸಖತ್ ಕಾಂಬಿನೇಷನ್ ಈ ಕೊಂಕಣಿ ಶೈಲಿಯ ಬದ್ನೇಕಾಯಿ ಸುಕ್ಕೆ

Gravy Recipe: ಚಪಾತಿಗೆ ಮ್ಯಾಚ್ ಆಗುವ 6 ವೆರೈಟಿ ಗ್ರೇವಿ ರೆಸಿಪಿ

  • Home
  • About Us
  • Contact Us
  • Terms of Use
  • Privacy Policy

© 2025 | SHRI NEWS | Designed By KIPL

No Result
View All Result
  • Home
  • ರಾಜ್ಯ
  • ರಾಷ್ಟ್ರೀಯ
  • ಅಂತರಾಷ್ಟ್ರೀಯ
  • ರಾಜಕೀಯ
  • ಕ್ರೀಡೆ
  • ಸಿನಿಮಾ
  • ಅಧ್ಯಾತ್ಮ
  • ಬ್ಯೂಟಿ ಟಿಪ್ಸ್

© 2025 | SHRI NEWS | Designed By KIPL

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In