ಮೇಷರಾಶಿ: ಆಪ್ತರ ಸಂಗದಲ್ಲಿ ಸಂತೋಷ ಪಡೆಯಲು ಯತ್ನಿಸುವಿರಿ. ಆದರೆ ಅದು ಸಾಧ್ಯವಾಗದು. ವೃತ್ತಿಯಲ್ಲಿ ಮನಸ್ಸು ಕೆಡಿಸುವ ಬೆಳವಣಿಗೆ ಸಂಭವಿಸಬಹುದು. ಹಣಕಾಸಿನ ತೊಂದರೆಗಳಿಗೆ ಪರಿಹಾರ ದೊರೆಯಲಿದೆ, ಅಜ್ಞಾತ ಮೂಲದಿಂದ ಹಣ ಪಡೆದುಕೊಳ್ಳುವಿರಿ, ವ್ಯಾಪಾರವನ್ನು ಸಂತೋಷದಿಂದ ಬೆರೆಸಬೇಡಿ, ಹಿರಿಯರ ಮಾರ್ಗದರ್ಶನ ಮಾಡುತ್ತಾರೆ, ನಿಮ್ಮ ಪಾಲಿಗೆಂದು ಅತ್ಯುತ್ತಮವಾದ ದಿನ, ಆಧ್ಯಾತ್ಮಿಕ ಗುರುಗಳನ್ನು ಭೇಟಿಯಾಗುವಿರಿ.
ವೃಷಭರಾಶಿ: ನಿಮಗೆ ಅನುಕೂಲಕರ ದಿನ. ಪ್ರಮುಖ ಕಾರ್ಯವೊಂದು ಈಡೇರುವುದು. ಕೌಟುಂಬಿಕ ಸಮಸ್ಯೆ ಪರಿಹಾರ. ಆರ್ಥಿಕ ಸ್ಥಿತಿ ಸುಧಾರಣೆ. ಕೆಲಸವನ್ನು ಮೈ ಮೇಲೆ ಎಳೆದುಕೊಳ್ಳಬೇಡಿ, ನೀವು ನೀಡಿರುವ ಸಾಲ ಮರಳಿ ಬರಲಿದೆ, ಕುಟುಂಬ ಸದಸ್ಯರ ಅಗತ್ಯತೆಗಳಿಗೆ ಆದ್ಯತೆ ನೀಡಿ, ಕನಸಿನ ಚಿಂತೆಯನ್ನು ಬಿಡಿ, ಪ್ರಣಯ ಸಂಗಾತಿಯ ಸಹವಾಸವನ್ನು ಆಲಿಸಿ, ಆರ್ಥಿಕವಾಗಿ ಸದೃಢರಾಗುವಿರಿ, ರಾತ್ರಿಯ ಸಮಯದಲ್ಲಿ ಮನೆಯಿಂದ ದೂರವಿರುವಿರಿ.
ಮಿಥುನರಾಶಿ: ಕೌಟುಂಬಿಕ ಪರಿಸರದಲ್ಲಿ ಶಾಂತಿ, ನೆಮ್ಮದಿ ಕಾಪಾಡಲು ಆದ್ಯತೆ ಕೊಡುವಿರಿ. ಭಿನ್ನಮತ ವನ್ನು ಶಾಂತಿಯಿಂದ ಪರಿಹರಿಸಿಕೊಳ್ಳಿ. ಸಂಘರ್ಷ ತಪ್ಪಿಸಿ. ಸಂತೋಷದ ಮೌಲ್ಯವನ್ನು ಅರಿತುಕೊಳ್ಳಿ, ಹಳೆಯ ಹೂಡಿಕೆ ನಿಮಗೆ ಲಾಭದಾಯಕ ಆದಾಯವನ್ನು ತರಲಿದೆ, ಕಠಿಣ ಪರಿಶ್ರಮದಿಂದ ಅಧಿಕ ಲಾಭ ದೊರೆಯಲಿದೆ, ಅನಿರೀಕ್ಷಿತ ಮೂಲಗಳಿಂದ ಹಣಕಾಸಿನ ಲಾಭ, ಸಂಗಾತಿಯು ಇಂದು ಅಧಿಕ ಲಾಭವನ್ನು ತರಲಿದ್ದಾರೆ, ಆಧ್ಯಾತ್ಮದ ಕಡೆಗೆ ಒಲವು.
ಕರ್ಕಾಟಕರಾಶಿ: ಮಾನಸಿಕವಾಗಿ ವ್ಯಗ್ರರಾಗಿದ್ದರೂ ನೀವಿಂದು ಸಮಾಧಾನ ದಿಂದ ವರ್ತಿಸಬೇಕು. ಕೋಪತಾಪ ನಿಮಗೆ ಒಳಿತು ತರದು. ಮೌನ ಸಾಸಿ. ಸ್ನೇಹಿತ ನಿಮ್ಮ ಶಕ್ತಿಯನ್ನು ಪರೀಕ್ಷಿಸಲಿದ್ದಾನೆ. ನಿಮ್ಮ ಮೌಲ್ಯಗಳಿಗೆ ಶರಣಾಗದಂತೆ ಜಾಗರೂಕರಾಗಿರಬೇಕು, ಪ್ರತಿ ನಿರ್ಧಾರಗಳು ತರ್ಕ ಬದ್ದವಾಗಿರಬೇಕು, ವಿವಿಧ ಮೂಲಗಳಿಂದ ವಿತ್ತೀಯ ಲಾಭಗಳು ದೊರೆಯುತ್ತದೆ, ಸಾಂದರ್ಭಿಕ ಪರಿಚಿತರೊಂದಿಗೆ ವೈಯಕ್ತಿಕ ವಿಷಯಗಳನ್ನು ಹಂಚಿಕೊಳ್ಳಿ.
ಸಿಂಹರಾಶಿ: ಮಾಡಬೇಕಾದ ಕೆಲಸ ಬಹಳವಿದೆ. ಸಮಯ ಸಾಲದು ಎಂಬ ಆತಂಕ. ಒಂದೊಂದಾಗಿ ಕೆಲಸ ಪೂರೈಸುತ್ತಾ ಬಂದರೆ ನಿಮ್ಮ ಆತಂಕ ಪರಿಹಾರ. ಸಹಕಾರ ಲಭ್ಯ. ಆರೋಗ್ಯದ ದೃಷ್ಟಿಯಿಂದ ಉತ್ತಮ ದಿನ, ನಿಮಗೆ ಆತ್ಮವಿಶ್ವಾಸ ಹೆಚ್ಚಳವಾಗಲಿದೆ, ಭೂಮಿಯ ಮೇಲೆ ಹೂಡಿಕೆ ಮಾಡಿದ್ದರೆ, ಅದು ಲಾಭವನ್ನು ತಂದುಕೊಡಲಿದೆ, ವೈವಾಹಿಕ ಮೈತ್ರಿ ಮಾತು ಸಂತೋಷವನ್ನುಂಟು ಮಾಡುತ್ತದೆ, ಪಾಲುದಾರರ ಸಹಕಾರ ದೊರೆಯಲಿದೆ, ಬಾಕಿ ಇರುವ ಕೆಲಸವನ್ನು ಇಂದೇ ಮುಗಿಸಿ.
ಕನ್ಯಾರಾಶಿ: ಕೌಟುಂಬಿಕ ವ್ಯವಹಾರ ಇಂದು ಆದ್ಯತೆ ಪಡೆಯುವುದು. ಕೆಲವು ಬೇಡಿಕೆ ಈಡೇರಿಸಲು ಕಷ್ಟ ಪಡುವಿರಿ. ಆದರೂ ಇದ್ದುದರಲ್ಲಿ ಖುಷಿ ಕಾಣುವುದೊಳಿತು. ಯಾವುದೇ ಕಾರಣಕ್ಕೂ ಅವಸರದಿಂದ ಹೂಡಿಕೆ ಮಾಡಬೇಡಿ, ಮಕ್ಕಳ ಜೊತೆಗೆ ಉತ್ತಮ ಬಾಂಧವ್ಯ ಮೂಡಲಿದೆ, ಹಣಕಾಸಿನ ವಿಚಾರದಲ್ಲಿ ಹೆಚ್ಚಿನ ಲಾಭವನ್ನು ಪಡೆಯುವಿರಿ, ಮಕ್ಕಳು ನಿಮಗೆ ಸಂತಸವನ್ನು ತರಲಿದ್ದಾರೆ. ಸಂಗಾತಿಯೊಂದಿಗೆ ಸುಂದರ ಸಂಜೆ, ಉದ್ಯೋಗದಲ್ಲಿ ಮೇಲಾಧಿಕಾರಿಗಳ ಪ್ರಶಂಸೆ.
ತುಲಾರಾಶಿ: ಆಪ್ತರೊಬ್ಬರ ಆರೋಗ್ಯದ ಬಗ್ಗೆ ಕಳವಳ ಮೂಡಬಹುದು. ಉದ್ಯೋಗದಲ್ಲಿ ಉದ್ವಿಗ್ನ ಸ್ಥಿತಿ ಎದುರಿಸುವಿರಿ. ಒಟ್ಟಿನಲ್ಲಿ ಮನಸ್ಸಿಗೆ ತಲ್ಲಣದ ದಿನ. ಮನೆಗೆ ಆಹ್ವಾನಿಸದೆ ಅತಿಥಿಗಳು ಆಗಮಿಸಲಿದ್ದಾರೆ, ಗೃಹೋಪಯೋಗಿ ವಸ್ತುಗಳ ಖರೀದಿ, ಸಂಗಾತಿಯು ನಿಮ್ಮ ಕಾರ್ಯವನ್ನು ಪ್ರಶಂಸಿಸುತ್ತಾರೆ, ಸಾಮಾಜಿಕವಾಗಿಯೂ ಉತ್ತಮ ಸ್ಥಾನಮಾನ ದೊರೆಯಲಿದೆ, ನಿರುದ್ಯೋಗಿಗಳಿಗೆ ಉದ್ಯೋಗ ಭಾಗ್ಯ, ತಪ್ಪು ತಿಳುವಳಿಕೆ ಸರಿದಾರಿಗೆ ಬರಲಿದೆ.
ವೃಶ್ಚಿಕರಾಶಿ: ಇತರರ ಸಮಸ್ಯೆ ಪರಿಹರಿಸಲು ಮುತುವರ್ಜಿ ತೋರುವಿರಿ. ನಿಮ್ಮ ಕುಟುಂಬದ ಕಡೆಗೂ ಗಮನ ಕೊಡಿ. ಅವರ ಆಶಯ ಈಡೇರಿಸಿ.ನಿಮ್ಮ ಆರೋಗ್ಯದ ಬಗ್ಗೆ ಎಚ್ಚರಿಕೆ ವಹಿಸಿ, ಹಣಕಾಸಿನ ವಹಿವಾಟುಗಳು ಇಡೀ ದಿನ ನಡೆಯಲಿದೆ, ಸ್ನೇಹಿತರು ನಿಮಗೆ ಇಂದು ಸಹಕಾರವನ್ನು ನೀಡಲಿದ್ದಾರೆ, ಕೆಲಸದ ಸ್ಥಳದಲ್ಲಿ ನಿಮ್ಮ ಕಾರ್ಯ ನಿಮ್ಮ ಕಾರ್ಯದಕ್ಷತೆಯ ಮೂಲಕ ಬಡ್ತಿಯನ್ನು ಪಡೆಯುವ ಸಾಧ್ಯತೆಯಿದೆ, ವ್ಯಾಪಾರಿಗಳಿಗೆ ಅಧಿಕ ಲಾಭ.
ಧನಸುರಾಶಿ: ಕಷ್ಟದ ಸಮಯ ಶಾಶ್ವತವಲ್ಲ. ಇದನ್ನು ಅರಿಯಿರಿ. ನಿಮ್ಮ ಕಷ್ಟಗಳೂ ಪರಿಹಾರ ಕಾಣುವವು. ಆ ನಿಟ್ಟಿನಲ್ಲಿ ಪ್ರಯತ್ನವೂ ಅಗತ್ಯ. ಆರ್ಥಿಕ ಸುಧಾರಣೆ. ಒತ್ತಡವು ನಿಮ್ಮ ನೆಮ್ಮದಿಯನ್ನು ಹಾಳು ಮಾಡುತ್ತದೆ, ಮಾನಸಿಕ ಸ್ಪಷ್ಟತೆಯನ್ನು ಕಾಪಾಡಿಕೊಳ್ಳಿ, ಮನಸಿನ ಗೊಂದಲ ನಿವಾರಣೆಯಾಗಲಿದೆ, ಹೊಸ ಆದಾಯದ ಮೂಲಗಳು ಸೃಷ್ಟಿಯಾಗಲಿದೆ, ಇಷ್ಟವಾಗದ ಬಟ್ಟೆಯನ್ನು ಧರಿಸಬೇಡಿ, ತುರ್ತು ಅಲ್ಲದ ಕಾರ್ಯಗಳು ವಿಳಂಭವಾಗಲಿದೆ.
ಮಕರರಾಶಿ: ಅತಿಯಾದ ಭಾವುಕತೆ ನೆಮ್ಮದಿ ಹಾಳು ಮಾಡುತ್ತದೆ. ಇದು ನಿಮಗೂ ಅನ್ವಯ. ಕೆಲವು ವಿಷಯಗಳಲ್ಲಿ ಮನಸ್ಸು ದೃಢವಾಗಿರಲಿ. ಸಮಚಿತ್ತ ಇರಲಿ.ದೀರ್ಘಕಾಲದ ಅನಾರೋಗ್ಯದಿಂದ ಮುಕ್ತಿ ಪಡೆಯಬಹುದು. ಅನಿರೀಕ್ಷಿತ ಲಾಭಗಳ ಮೂಲಕ ಆರ್ಥಿಕ ಸ್ಥಿತಿ ಸುಧಾರಣೆ, ದಿಟ್ಟ ಹೆಜ್ಜೆಯಿಂದ ಅಧಿಕ ಲಾಭವನ್ನು ಪಡೆಯುವಿರಿ, ನಿಮ್ಮ ಪಾಲಿಗಿಂದು ಸ್ಮರಣೀಯವಾದ ದಿನ, ದಿಟ್ಟ ಹೆಚ್ಚೆಯನ್ನಿಟ್ಟು ಮುಂದಾಗಿದೆ. ನಿಮ್ಮ ಪಾಲಿಗಿಂದು ಸ್ಮರಣೀಯವಾದ ದಿನ, ಯೋಗ್ಯ ಸಂಬಂಧ ಕೂಡಿ ಬರಲಿದೆ.
ಕುಂಭರಾಶಿ: ತರ್ಕ ಮತ್ತು ಭಾವನೆಯ ಮಧ್ಯೆ ಸಮತೋಲನ ಸಾಸಿ. ಸಿಕ್ಕಿದ್ದಕ್ಕೆಲ್ಲಾ ಹಣ ಖರ್ಚು ಮಾಡಬೇಡಿ. ಮತ್ತೆ ಪಶ್ಚಾತ್ತಾಪ ಪಡಬೇಕಾದೀತು. ಇಂದು ನೀವು ವಿಶ್ರಾಂತಿ ಪಡೆಯಬೇಕು, ನೆರೆ ಹೊರೆಯವರಿಂದ ಸಹಾಯ, ಅತ್ತೆಯ ಕಡೆಯಿಂದ ಹಣದ ಲಾಭವನ್ನು ಪಡೆಯುವಿರಿ, ನಿಮ್ಮ ನಡವಳಿಕೆ ಕುಟುಂಬವನ್ನು ಅಸಮಾಧಾನಗೊಳಿಸಲಿದೆ, ನೀವಿಂದು ಕುರುಡು ಪ್ರೀತಿಯನ್ನು ಪಡೆಯಲು ಸಾಧ್ಯವಿಲ್ಲ. ಅತಿಥಿಗಳ ಜೊತೆಗೆ ಅಸಭ್ಯವಾಗಿ ವರ್ತಿಸಬೇಡಿ. ತಜ್ಞರಿಂದ ಉಪಯುಕ್ತ ಮಾಹಿತಿಯನ್ನು ಪಡೆಯುವಿರಿ.
ಮೀನರಾಶಿ: ವೃತ್ತಿಯಲ್ಲಿನ ಒತ್ತಡ ಇಂದು ತುಸು ಕಡಿಮೆಯಾಗುವುದು. ಕಾರ್ಯಸಿದ್ಧಿ. ಮನೆಯಲ್ಲಿನ ಬಿಕ್ಕಟ್ಟು ಕೂಡ ಪರಿಹಾರ. ನೆಮ್ಮದಿಯ ದಿನ. ನಿಮ್ಮ ಬಾಲ್ಯದ ನೆನಪು, ಕೆಲಸದ ಒತ್ತಡ ಹೆಚ್ಚಇರಲಿದೆ, ಅಸಡ್ಡೆ ವರ್ತನೆ ಪೋಷಕರನ್ನು ಪ್ರಮುಖ ವಿಚಾರಕ್ಕೆ ಸಂಬಂದಿಸಿದಂತೆ ದೃಢ ನಿರ್ಧಾರ ಕೈಗೊಳ್ಳುವಿರಿ, ಹೊಸ ಯೋಜನೆ ಪ್ರಾರಂಕ್ಕೆ ಮೊದಲು ಎಚ್ಚರ ವಿಶ್ವಾಸವನ್ನು ಪಡೆದುಕೊಳ್ಳಿ, ಸಹೋದ್ಯೋಗಿಗಳ ಬೆಂಬಲದಿಂದ ವ್ಯವಹಾರದಲ್ಲಿ ಚೇತರಿಕೆ, ನಿಮ್ಮ ಪ್ರೀತಿಯ ವಿಚಾರ ಮನೆಯವರಿಗೆ ತಿಳಿಯುವ ಸಾಧ್ಯತೆಯಿದೆ.
Discussion about this post