Political News: ಮಾಜಿ ಸಚಿವ ಹೆಚ್.ಡಿ.ರೇವಣ್ಣ ಅವರ ಪತ್ನಿ ಭವಾನಿ ರೇವಣ್ಣಗೂ ಈಗ ಬಂಧನ ಭೀತಿ ಕಾಡುತ್ತಿದೆ. ಕಿಡ್ನ್ಯಾಪ್ ಕೇಸ್ ಸಂಬಂಧ, ಸಂತ್ರಸ್ತೆಯ ಮಗ ಭವಾನಿ ರೇವಣ್ಣ ವಿರುದ್ಧ ದೂರು ನೀಡಿದ್ದ.
ಅದರಂತೆ ಸಾಕ್ಷಿಯಾಗಿ, ಭವಾನಿ ಸತೀಶ್ ಬಾಬಣ್ಣ ಎಂಬುವರೊಂದಿಗೆ ಮಾತನಾಡಿದ ಆಡಿಯೋ ಕೂಡ ರಿಲೀಸ್ ಆಗಿತ್ತು. ಇದರಲ್ಲಿ ಭವಾನಿ, ಸತೀಶ್ ಬಳಿ, ಸಂತ್ರಸ್ತೆಯ ಹತ್ತಿರ ತಾನು ಸೇಫ್ ಆಗಿದ್ದೇನೆ. ತನಗೆ ಯಾರೂ ಕಿಡ್ನ್ಯಾಪ್ ಮಾಡಲು ಹೇಳಿರಲಿಲ್ಲ ಎನ್ನುವ ರೀತಿ ವೀಡಿಯೋ ಮಾಡಿಸು ಎಂದು ಹೇಳಿದ್ದರು.
ಕಿಚ್ಚ ಸುದೀಪ್ ಎದುರು ಯಕ್ಷಗಾನ ಪ್ರದರ್ಶನ: ದಿಗಿಣವನ್ನು ಕಣ್ಣು ಮಿಟಿಕಿಸದೇ ಕಂಡ ಕಿಚ್ಚ: ವೀಡಿಯೋ
ಈ ಆಡಿಯೋ ಸಿಕ್ಕಿದ್ದರಿಂದ ಎಸ್‌ಐಟಿ ಭವಾನಿ ರೇವಣ್ಣಗೆ ನೊಟೀಸ್ ನೀಡಿದ್ದು. ಹೀಗಾಗಿ ಜಾಮೀನು ಕೋರಿ ಭವಾನಿ ರೇವಣ್ಣ ಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು. ಇದೀಗ, ಭವಾನಿ ರೇವಣ್ಣ ಅವರು ಸಲ್ಲಿಸಿದ್ದ ಅರ್ಜಿ ವಜಾಗೊಂಡಿದೆ. ಹೀಗಾಗಿ ಭವಾನಿ ರೇವಣ್ಣಗೆ ಬಂಧನದ ಭೀತಿ ಎದುರಾಗಿದೆ.
ಹಿಂದೂ ಹೆಣ್ಣು ಮಕ್ಕಳ ರಕ್ಷಣೆಗಾಗಿ ತ್ರಿಶೂಲ ದೀಕ್ಷೆ: ಪ್ರಮೋದ್ ಮುತಾಲಿಕ್ ವೀಡಿಯೋ
ಭವಾನಿ ರೇವಣ್ಣ ವಿಚಾರಣೆಗೆ ಹಾಜರಾಗುವಂತೆ ಎಸ್‌ಐಟಿ ನೊಟೀಸ್ ನೀಡಿದ್ದು, ಭವಾನಿ ರೇವಣ್ಣ ಕಣ್ಮರೆಯಾಗಿದ್ದಾರೆಂಬ ಸುದ್ದಿ ಇದೆ. ಹಾಗಾಗಿ ಎಸ್‌ಐಟಿ ಕಾರು ಚಾಲಕ ಮತ್ತು ಭವಾನಿ ರೇವಣ್ಣ ಅವರ ಹುಡುಕಾಟದಲ್ಲಿದ್ದಾರೆ. ಭವಾನಿ ರೇವಣ್ಣ ಸಿಕ್ಕ ತಕ್ಷಣ, ಯಾವ ಕ್ಷಣದಲ್ಲಾದರೂ ಭವಾನಿ ಅರೆಸ್ಟ್ ಆಗಬಹುದು.
Prajwal Pen drive case: ಪ್ರಜ್ವಲ್ ರೇವಣ್ಣ ಇನ್ನು 6 ದಿನ ಎಸ್‌ಐಟಿ ಕಸ್ಟಡಿಯಲ್ಲಿರುವಂತೆ ಆದೇಶ
Cricket News: ಪಾಪರಾಜಿಗಳಿಗೆ ಗಿಫ್ಟ್ ಕೊಟ್ಟ ಅನುಷ್ಕಾ ಮತ್ತು ವಿರಾಟ್: ಕಾರಣವೇನು..?
ಆನ್‌ಲೈನ್‌ನಲ್ಲಿ ಭೇಟಿಯಾದ ಯುವತಿಯನ್ನು ವಿವಾಹವಾದ ಯುವಕ, ಬಳಿಕ ಹೊರಬಿತ್ತು ವಿಚಿತ್ರ ಸತ್ಯ
Discussion about this post