ಆಸ್ಟ್ರೇಲಿಯಾ: ಆಸ್ಟ್ರೇಲಿಯಾದ ವೇಗದ ಬೌಲರ್ ಮೇಗನ್ ಶೂಟ್ ಮತ್ತು ಜೆಸ್ ಹೋಲಿಯೋಕ್ ಅವರಿಗೆ ಹೆಣ್ಣು ಮಗು ಜನಿಸಿದ್ದು, ಖುಷಿಯಿಂದ ವಿಷಯ ಹಂಚಿಕೊಂಡಿದ್ದಾರೆ.
೨೦೧೯ರಲ್ಲಿ ಸಲಿಂಗಿ ದಂಪತಿಗಳಾಗಿ ಹೊಸ ಜೀವನಕ್ಕೆ ಕಾಲಿಟ್ಟ ಇವರು ಸಾಮಾಜಿಕ ಜಾಲ ತಾಣಗಳಲ್ಲಿ ಸಂತಸ ಹಂಚಿಕೊಂಡಿದ್ದು, ೨೮ ವಾರಗಳ (೭ ತಿಂಗಳು) ಮಗು ಜನಿಸಿದ್ದು ಶಸ್ತ್ರಚಿಕಿತ್ಸೆ ಮೂಲಕ ಹೆರಿಗೆ ಮಾಡಿಸಲಾಗಿದೆ, ಮಗುವಿನ ತೂಕ ೮೫೮ ಗ್ರಾಮ್ ಎಂದು ತಿಳಿಸಿದ್ದರು.
೨೦೨೧ರ ಮೇ ತಿಂಗಳಿನಲ್ಲಿ ಮಗುವಿನ ನಿರೀಕ್ಷೆ ಇದೆ ಎಂದು ಹೇಳಿದ್ದ ದಂಪತಿಗೆ ಎರಡು ತಿಂಗಳ ಮೊದಲೇ ಮಗು ಜನಿಸಿದೆ.
Discussion about this post