ಟೋಕಿಯೋ ಒಲಿಂಪಿಕ್ಸ್ ನಲ್ಲಿ ಚಿನ್ನ ತಂದ ನೀರಜ್ ಚೋಪ್ರಾ ರಾಜ್ಯಕ್ಕೆ ಭೇಟಿ ನೀಡಿದ್ದು, ತಮ್ಮ ಮಾಜಿ ಕೋಚ್ ಕಾಶಿನಾಥ್ ಬೇಟಿಯಾಗಿದ್ದಾರೆ.ಆ ಮೂಲಕ ಕೋಚ್ ಕಾಶಿನಾಥ್ ಅವರು ನೀರಜ್ ಗೆ ತರಬೇತಿ ನೀಡಿದ್ದಾರಾ? ಅನ್ನೋದರ ಬಗ್ಗೆ ಎದ್ದಿದ್ದ ವಿವಾದಗಳಿಗೆ ತೆರೆ ಎಳೆದಿದ್ದಾರೆ. ತಮ್ಮ ಕೋಚ್ ಜೊತೆ ಸಂತಸದಿಂದ ಸೆಲ್ಫಿ ಸಹ ತೆಗೆದುಕೊಂಡಿರುವ ಚಿನ್ನದ ಕುವರ ತಮ್ಮ ಮುಂದಿನ ನಡೆ ಬಗ್ಗೆ ಮಾತುಕತೆ ನಡೆಸಿದ್ದಾರೆ.
Discussion about this post