ದುಬೈ: ಶಿಸ್ತುಬದ್ದ ಬೌಲಿಂಗ್ ಮಾಡುವ ಮೂಲಕ ಅತ್ಯುತ್ತಮ ಪ್ರದರ್ಶನ ನೀಡಿದ ಚನ್ನೈ ಸೂಪರ್ ಕಿಂಗ್ (CSK) ಐಪಿಎಲ್ ಟೂರ್ನಿಯ ೩೦ನೇ ಪಂದ್ಯವನ್ನು ೨೦ ರನ್ ಅಂತರದಿಂದ ಗೆದ್ದುಕೊಂಡಿದೆ.
೧೫೭ರನ್ ಪಡೆದು ಗೆಲ್ಲಬೇಕಾಗಿದ್ದ ಮುಂಬೈ ತಂಡವು ನಿಗದಿತ ೨೦ ಓವರ್ ಗಳಲ್ಲಿ ೮ ವಿಕೆಟ್ ನಷ್ಟಕ್ಕೆ ೧೩೬ ರನ್ ಗಳಿಸಿ ಸೋಲನ್ನು ಸ್ವೀಕರಿಸಿದೆ. ಚನ್ನೈ ಸೂಪರ್ ಕಿಂಗ್ ರೋಚಕ ಗೆಲುವಿನಿಂದ ಕ್ರಿಕೆಟ್ ಅಭಿಮಾನಿಗಳಲ್ಲಿ ಹೊಸ ಭರವಸೆ ಮೂಡಿಸಿದೆ.
Discussion about this post